ನೀರು ಹರಿಯುವ ಸ್ತಳಗಳಲ್ಲಿ ಎಂದೂ ಈ ಕೆಲಸವನ್ನ ಮಾಡಬೇಡಿ.. ಹಾಗೆ ಮಾಡಿದ್ದೆ ಆದರೆ ನೀವು ನಿಮ್ಮ ಮನೆ ದೇವರ ಶಾಪಕ್ಕೆ ಗುರಿ ಆಗುತೀರಾ… ಅಷ್ಟಕ್ಕೂ ಏನು ಮಾಡಬಾರದು ಗೊತ್ತ …

420

ಪ್ರಿಯ ಓದುಗರೇ ನದಿ ಹರಿಯುವಂತಹ ಜಾಗಗಳಲ್ಲಿ ನದಿ ಹರಿಯುವಂತಹ ಆ ಪ್ರದೇಶಗಳಲ್ಲಿ ನೀವೇನಾದರು ಇಂತಹ ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಇದು ನಿಮ್ಮನ್ನು ಅದೆಷ್ಟು ಕಾಡುತ್ತದೆ ಎಂಬ ಅರಿವು ನಿಮಗಿದೆಯಾ? ಹೌದು ಭೂಮಿ ಮೇಲೆ ಇರುವಂತಹ ಪ್ರತಿಯೊಂದು ಜೀವ ಸಂಕುಲಕ್ಕು ನೀರು ಅತ್ಯಗತ್ಯ ನೀರು ಅತ್ಯವಶ್ಯಕವಾಗಿ ಬೇಕಾಗಿದೆ ಹಾಗೆ ಮನುಷ್ಯನ ವಿಚಾರಕ್ಕೆ ಬಂದರೆ ಪ್ರಾಣಿಗಳಿಗಿಂತ ಮನುಷ್ಯನೇ ಇಂದು ಅಟ್ಟಹಾಸದಿಂದ ಮರೆಯುತ್ತಿದ್ದಾನೆ. ಪ್ರಾಣಿಗಳ ಪರಿಸರಕ್ಕೆ ಹೊಂದಿಕೊಂಡು ಪರಿಸರಕ್ಕೆ ತಕ್ಕಂತೆ ಬಾಳುತ್ತಿವೆ ಆದರೆ ಪರಿಸರಕ್ಕೆ ವಿರುದ್ಧವಾಗಿ ಹೋಗುತ್ತಿರುವವನು ಅಂದರೆ ಅವನೂ ಮನುಷ್ಯನೆ.

ಈಗಾಗಲೇ ಪ್ರಕೃತಿಯನ್ನ ಅದೆಷ್ಟು ಹಾಳು ಮಾಡಿದ್ದಾನೆ ಅಂದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ಸಹ ಮನುಷ್ಯ ಈಗಾಗಲೇ ಒಮ್ಮೆ ನೋಡಿದ್ದಾರೆ ಮುಂದೆ ಇದೇ ರೀತಿ ಅವನ ಅಟ್ಟಹಾಸ ಮೆರೆದ ಪ್ರಕೃತಿಯ ವಿಕೋಪವನ್ನು ಇನ್ನಷ್ಟು ನಾವುಗಳು ನೋಡಬೇಕಾಗುತ್ತದೆ. ಮನುಷ್ಯನ ತಪ್ಪಿನಿಂದ ಕೆಲ ಪ್ರಾಣಿಗಳು ಕೂಡ ಇವತ್ತಿನ ದಿವಸಗಳಲ್ಲಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ ಈಗಾಗಲೇ ಅದೆಷ್ಟೊ ಪ್ರಾಣಿಗಳು ಮನುಷ್ಯನ ಅಟ್ಟಹಾಸಕ್ಕೆ ಮನುಷ್ಯನ ದುರಾಸೆಗೆ ಭೂಮಿ ಮೇಲೆ ಕ್ಷೀಣಿಸಿ ಹೋಗಿದೆ. ಇಂತಹ ಸಂದರ್ಭದ ನಡುವೆ ಮನುಷ್ಯ ಇನ್ನೂ ಕೂಡ ಎಚ್ಚೆತ್ತುಕೊಂಡಿಲ್ಲ ಅಂದಲ್ಲಿ ಮುಂದಿನ ದಿವಸಗಳಲ್ಲಿ ಭಾರೀ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ನೀರಿನ ವಿಚಾರಕ್ಕೆ ಬಂದರೆ ಮನುಷ್ಯ ಮಾಡುತ್ತಿರುವ ತಪ್ಪುಗಳೇನೆಂದು ಆತ ಬಹಳ ಪಶ್ಚಾತಾಪವನ್ನು ಮುಂದೆ ಎದುರಿಸಬೇಕಾಗುತ್ತದೆ ಹಾಗೆ ನೀರಿನ ವಿಚಾರದಲ್ಲಿ ನೀವು ಕೂಡ ಈ ತಪ್ಪು ಮಾಡದಿದ್ದಲ್ಲಿ ಆಧ್ಯಾತ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಎರಡರಲ್ಲಿಯೂ ಮುಂದೆ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೌದು ಸಾಮಾನ್ಯವಾಗಿ ನದಿ ಕೆರೆ ಪುಣ್ಯ ಕ್ಷೇತ್ರಗಳಿಗೆ ಹೋದಾಗ ಅಲ್ಲಿ ಇರುವ ಪುಣ್ಯ ನದಿಗಳಲ್ಲಿ ಜನರು ಮಾಡುವ ತಪ್ಪುಗಳು ಅವರನ್ನು ಮುಂದೆ ಅದೆಷ್ಟು ಕಾಡುತ್ತದೆ ಹಾಗೆ ಮನುಷ್ಯನ ಈ ತಪ್ಪಿನಿಂದ ಬೇರೆ ಪ್ರಾಣಿಗಳು ಜಲಚರಗಳು ಅದೆಷ್ಟು ಕಷ್ಟ ಅನುಭವಿಸುತ್ತಾರೆ ಎಂಬುದು ಮನುಷ್ಯನಿಗೆ ಅರಿವಿಲ್ಲ.

ಆಧ್ಯಾತ್ಮಿಕದ ಪರವಾಗಿ ಹೇಳುತ್ತಾ ಹೋದರೆ ಮನುಷ್ಯ ನದಿ ಕಟ್ಟೆಕೆರೆ ಇವುಗಳಲ್ಲಿ ಮಾಡುತ್ತಿರುವ ತಪ್ಪು ಜಲಚರಗಳಿಗೆ ತೊಂದರೆಯನ್ನುಂಟು ಮಾಡುತ್ತದೆ ಹಾಗೆ ಯಾರು ಸಹ ಅದರ ಬಗ್ಗೆ ಕುರಿತು ಯೋಚನೆ ಕೂಡ ಮಾಡುತ್ತಿಲ್ಲ ಇದು ಕೆಲವರಿಗೆ ಬೇಡದಿರುವ ಮಾತುಗಳಂತೆ ಅನಿಸಬಹುದು ಆದರೆ ನದಿಗಳಲ್ಲಿ ಕೆರೆಗಳಲ್ಲಿ ಶುಚಿತ್ವ ಕಾಪಾಡಿಕೊಂಡಿಲ್ಲ ಅಂದರೆ ಮುಂದೆ ಅದು ಬಹಳ ದೊಡ್ಡ ಸಮಸ್ಯೆಯಾಗಿ ಮುಂದೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೌದು ನದಿ ಕೆರೆ ಭಾವಿ ಇಂತಹ ಕಡೆ ನಾವು ಹೋದಾಗ ಶುಚಿತ್ವ ಕಾಪಾಡಿಕೊಳ್ಳುವುದು ಮನದಿಚ್ಛೆ ಬಂದಂತೆ ನಡೆದುಕೊಳ್ಳುವ ಆಗ ಇದರಿಂದ ನಮಗೆ ಖುಷಿ ಅನಿಸಬಹುದು ಆದರೆ ನಾವು ನದಿಗಳಲ್ಲಿ ಮಾಡುವ ಈ ಕೊಳಕು ಜಲಚರಗಳಿಗೆ ಮುಂದೆ ಪ್ರಾಣಿಗಳಿಗೆ ದೊಡ್ಡ ಸಮಸ್ಯೆಯಾಗುತ್ತದೆ ಅಷ್ಟೇ ಅಲ್ಲ ಪ್ರಕೃತಿಯ ಮೇಲೆಯೂ ಪ್ರಭಾವ ಬೀರುತ್ತದೆ.

ಹೀಗಿರುವಾಗ ಮನುಷ್ಯ ನದಿ ಕೆರೆ ಬಳಿಯ ಹೋದಾಗ ಅಥವಾ ಉದಾಹರಣೆ ಕೊಟ್ಟು ಹೇಳಬೇಕೆಂದರೆ ಪುಣ್ಯಕ್ಷೇತ್ರಕ್ಕೆ ಹೋಗಿರುತ್ತಾರೆ ಆ ಪುಣ್ಯ ಕ್ಷೇತ್ರಕ್ಕೆ ಹೋದಾಗ ಅಲ್ಲಿ ಪುಣ್ಯಸ್ನಾನ ಮಾಡಬೇಕಿರುತ್ತದೆ ಆದರೆ ಅಲ್ಲಿ ಮನುಷ್ಯ ಮಾಡೋದು ಗಲೀಜು ಕೊಳಕುತನ ಸೋಪಿನ ಅಕಬರ್ ಅಲಿಯವರ ಹಾಕುವುದು ಏನಾದರೂ ತಿಂದು ಕವರ್ ಅನ್ನು ಅಲ್ಲೇ ಹಾಕೋದು ಹೀಗೆ ಮಾಡುವುದರಿಂದ ಅದು ಪುಣ್ಯಕ್ಷೇತ್ರ ಎಂದು ಕರೆಸಿಕೊಳ್ಳುವುದಿಲ್ಲ ಪುಣ್ಯ ನದಿ ಅಂತ ಕೂಡ ಕರೆಸಿಕೊಳ್ಳುವುದಿಲ್ಲ ನಾವೊಬ್ಬರೇ ಶುಚಿಯಾಗಿ ಬಂದರೆ ನಮ್ಮ ಹಿಂದೆ ಬರುವವರು ಮತ್ತೆ ಭವಿಷ್ಯದಲ್ಲಿ ಬರುವವರು ಅವರು ಅಲ್ಲಿ ಪುಣ್ಯಸ್ನಾನ ಎಂದು ಹೇಗೆ ಮಾಡಲು ಸಾಧ್ಯ ಹೇಳಿ ಇದರಿಂದ ಪುಣ್ಯಕ್ಷೇತ್ರದಲ್ಲಿ ಮಾಡಿದ ನಿನ್ನ ತಪ್ಪು ಮುಂದೆ ನಿಮ್ಮನ್ನು ಕಾಡುತ್ತದೆ ಅಷ್ಟೆಲ್ಲಾ ನೀವು ನೀರು ಇರುವೆಡೆ ಈ ತಪ್ಪುಗಳನ್ನು ಮಾಡುವುದರಿಂದ ಅದೆಷ್ಟು ಪ್ರಾಣಿಗಳು ತಮ್ಮ ಪ್ರಾಣ ಕಳೆದುಕೊಳ್ಳುತ್ತದೆ ಅದೆಷ್ಟು ಪ್ರಾಣಿಗಳು ಎಷ್ಟು ಸಮಸ್ಯೆ ಎದುರಿಸುತ್ತದೆ ಇದೆಲ್ಲಾ ಪಾಪವನ್ನ ಮನುಷ್ಯ ಮುಂದೆ ಎದುರಿಸಬೇಕಾಗುತ್ತದೆ ಆದ್ದರಿಂದ ಶುಚಿತ್ವ ಕಾಪಾಡಿ ನೀರು ಎಲ್ಲಿಯೇ ಇರಲಿ ಅಲ್ಲಿ ಶುಚಿತ್ವ ಕಾಪಾಡಿ.

WhatsApp Channel Join Now
Telegram Channel Join Now