ಬೀಜ ಗಳನ್ನ ತಿನ್ನುತ್ತಾ ಬಂದರೆ ಕೆಲವೇ ತಿಂಗಳುಗಳಲ್ಲಿ ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ… ಅಷ್ಟಲ್ಲದೇ ಮೂಳೆಗಳಿಗೂ ಶಕ್ತಿ ತುಂಬುತ್ತದೆ…

166

ಈ ಬೀಜದ ಸೇವನೆಯಿಂದ ನಿಮ್ಮ ತೂಕ ಇಳಿಕೆ ಮಾಡಿಕೊಳ್ಳಬಹುದು ಅಧಿಕವಾದ ಫೈಬರ್ ಅಂಶ ಹೊಂದಿರುವ ಈ ಬೀಜಗಳು ಹಿರಿಯರಿಂದ ಕಿರಿಯರವರೆಗೂ ಕೂಡ ತಿನ್ನಬಹುದು ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದ ವೈಟ್ ಲಾಸ್ ಗೆ ಸಹಕಾರಿ ಆಗಿದೆ…ನಮಸ್ಕಾರ, ಇಂದು ಬಹಳಷ್ಟು ಮಂದಿ ತಮ್ಮ ತೂಕ ಇಳಿಕೆ ಮಾಡಿಕೊಳ್ಳಬೇಕು ಎಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಜಿಮ್ ಕಡೆ ಮುಖ ಮಾಡಿ ನಿಂತಿದ್ದಾರೆ. ಹೌದು ಜಿಮ್ ವರ್ಕೌಟ್ ಅಂಥ ಸಮಯ ಕಳೆಯುವ ಇಂದಿನ ಮಂದಿ ಈ ಆಹಾರ ಪದ್ಧತಿಯ ಬಗ್ಗೆ ಗಮನವಹಿಸುತ್ತಿಲ್ಲ, ಉತ್ತಮ ಆಹಾರ ಪದ್ಧತಿ ಅನ್ನೋ ಪಾಲಿಸುತ್ತ ಬಂದರೆ ಸಾಕು ಯಾವುದೇ ವರ್ಕೌಟ್ ಇಲ್ಲದ ಜಿಮ್ ಇಲ್ಲದೇ ನಮ್ಮ ತೂಕವನ್ನು ನಿಯಂತ್ರಣದಲ್ಲಿಡಬಹುದು ಮತ್ತು ನಿಮ್ಮ ತೂಕವನ್ನು ಸಮತೋಲನದಲ್ಲಿ ಕಾಪಾಡಿಕೊಂಡು ಹೋಗಬಹುದು.

ಪ್ರಕೃತಿಯಲ್ಲಿ ಅದೆಷ್ಟೋ ಪದಾರ್ಥಗಳು ನೈಸರ್ಗಿಕವಾದ ನಾರಿನಾಂಶ ಹೊಂದಿದ ಈ ನೈಸರ್ಗಿಕವಾದ ನಾರಿನಾಂಶ ನಮ್ಮ ದೇಹಕ್ಕೆ ಸೇರಿದಾಗ ಅದು ನೈಸರ್ಗಿಕವಾಗಿ ನಮ್ಮ ದೇಹದ ತೂಕವನ್ನ ಕಡಿಮೆ ಮಾಡಿ ತೂಕವನ್ನು ಲಾಸ್ ಮಾಡುತ್ತೆ. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಕೂಡ ಆಗುವುದಿಲ್ಲ. ಯಾಕೆಂದರೆ ಈ ಮೊದಲೇ ಹೇಳಿದಂತೆ ಅದು ಪ್ರಕೃತಿದತ್ತವಾಗಿ ನಮಗೆ ದೊರೆತಿರುವ ನೈಸರ್ಗಿಕ ಅಂಶ ಆಗಿರುತ್ತೆ ಅದು ನಮ್ಮ ದೇಹದಲ್ಲಿ ಕೆಲಸಮಾಡಿ ನಮ್ಮ ತೂಕ ಕಳಿದುಕೊಳ್ಳುವಂತೆ ಮಾಡುತ್ತದೆ.

ಹೌದು ನಾವು ಕಮಲದ ಬೀಜದ ಬಗ್ಗೆ ಮಾತನಾಡುತ್ತಿದ್ದೇವೆ ಇದನ್ನು ಬಹಳಷ್ಟು ಮಂದಿ ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ ಈ ಕಮಲದ ಬೀಜಗಳನ್ನು ರೂಪದಲ್ಲಿ ಅಥವಾ ಹುರಿದು ಸ್ನ್ಯಾಕ್ಸ್ ರೂಪದಲ್ಲಿ ಫೀಲ್ಡಿಂಗ್ ಮಾಡಿ ಕೂಡ ತಿನ್ನಬಹುದು ಆರೋಗ್ಯಕರವಾದ ಈ ಅಂಶ ಕಡಿಮೆ ಕ್ಯಾಲರಿ ಅಧಿಕ ಪೋಷಕಾಂಶಗಳನ್ನು ಹೊಂದಿರುವುದಲ್ಲದೆ, ಅಧಿಕವಾದ ನಾರಿನಾಂಶವನ್ನು ಹೊಂದಿದೆ ಹಾಗಾಗಿ ದೇಹದಲ್ಲಿ ಬಹಳ ಬೇಗ ಜೀರ್ಣ ಸಹ ಆಗುತ್ತದೆ.

ಅದಕ್ಕಾಗಿಯೇ ಇವತ್ತು ಡಯೆಟ್ ಮಾಡುತ್ತಿರುವ ಬಹಳಷ್ಟು ಮಂದಿ ಊಟದ ನಂತರ ಮಿಡ್ ಡೆ ಸ್ನ್ಯಾಕ್ಸ್ ಅಂದರೆ ಯಾವುದಾದರೂ ಸ್ನ್ಯಾಕ್ಸ್ ತಿನ್ನಬೇಕು ಅಂತ ಅಂದುಕೊಂಡಾಗ ಈ ಲೋಟಸ್ ಸೀಡ್ಸ್ ನ್ನಿಂದ ಮಾಡಿದಂತಹ ಸ್ನ್ಯಾಕ್ಸ್ ಗಳನ್ನು ತಿಂತಾರೆ.

ಈ ಲೋಟಸ್ ಸೀಡ್ಸ್ ಅಂದರೆ ಕಮಲದ ಬೀಜದಿಂದ ಸಿಹಿಯನ್ನು ಕೂಡ ಮಾಡಬಹುದು ಬಹಳ ರುಚಿಕರವಾಗಿರುತ್ತದೆ. ಹೌದು ಈ ಮೊದಲೇ ಹೇಳಿದ್ದೇವೆ ಇದರಿಂದ ಕೀರು ಮಾಡ್ತಾರೆ, ಇದಕ್ಕಾಗಿ ಬೇಕಾಗುವ ಪದಾರ್ಥಗಳು, ಕಮಲದ ಬೀಜದ ಸೋಂಪು ಏಲಕ್ಕಿ ಪುಡಿ ಗಸಗಸೆ ಡ್ರೈ ಫ್ರೂಟ್ಸ್ ಗಳು ಮತ್ತು ಹಾಲು ಹಾಗೆ ತುಪ್ಪ.ಮೊಸರಿಗೆ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಕಮಲದ ಬೀಜಗಳನ್ನು ಹಾಕಿ ಗರಿಯಾಗುವವರೆಗೆ ಹುರಿದುಕೊಳ್ಳಬೇಕು ಇದೇ ರೀತಿ ನೀವು ತೆಗೆದುಕೊಂಡ ಡ್ರೈ ಫ್ರೂಟ್ ಗಳನ್ನು ಕೂಡ ಹುರಿದು ತೆಗೆದುಕೊಳ್ಳಿ.

ಹಾಲನ್ನು ಕುದಿಯಲು ಇಟ್ಟು ಆ ಹಾಲು ಕುದಿಯಲು ಬಂದಾಗ ಅದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ತಣ್ಣಗೆ ಮಾಡಿಕೆೊಳ್ಳಿ.ಇದೀಗ ಹುರಿದುಕೊಂಡ ಪದಾರ್ಥಗಳನ್ನು ಸಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು ಈ ಪುಡಿ ಮಾಡಿಕೊಳ್ಳುವಾಗ ಇದರ ಜತೆ ಗಸಗಸೆಯನ್ನು ಕೂಡ ಸೇರಿಸಿ ಪುಡಿ ಮಾಡಿಕೊಳ್ಳಿ. ಈಗ ತಯಾರಿ ಮಾಡಿತ್ತು ಕಂಡಂತಹ ಪುಡಿಯನ್ನು ಹಾಲಿಗೆ ಹಾಕಿ ಇದಕ್ಕೆ ಸ್ವಲ್ಪ ಅರಿಶಿಣ ಮಿಶ್ರಮಾಡಿ, ಈ ದಿನ ಬೆಳಿಗ್ಗೆ ತಿಂಡಿ ಗಿಂತ ಮೊದಲು ಕುಡಿಯುತ್ತಾ ಬಂದರೆ ಅತ್ಯಂತ ಆರೋಗ್ಯಕರ ಲಾಭಗಳ ದೊರೆಯುತ್ತೆ ಜತೆಗೆ ಡಯೆಟ್ ಮಾಡುವವರಿಗೆ ಒಳ್ಳೆಯ ಫುಡ್ ಇದು, ತೂಕ ಇಳಿಕೆಗೆ ಕಾರಣವಾಗುತ್ತದೆ.

WhatsApp Channel Join Now
Telegram Channel Join Now