WhatsApp Logo

ಮದುವೆ ಆದ ಹೊಸತರಲ್ಲಿ ಪತ್ನಿಯ ಜೊತೆ ರೊಮ್ಯಾಂಟಿಕ್ ಹಾಡಿಗೆ ಕುಣಿದು ಕುಪ್ಪಳಿಸಿದ ನಿಖಿಲ್ ಕುಮಾರಸ್ವಾಮಿ, ಅಬ್ಬಾ ಏನ್ ಡಾನ್ಸ್ … ಫಿಧಾ ಆದ ಕರುನಾಡ ಜನತೆ…

ಸ್ಯಾಂಡಲ್ ವುಡ್ ನ ಯುವರಾಜ ಎಂದೇ ಖ್ಯಾತಿ ಪಡೆದುಕೊಂಡಿರುವ ನಿಖಿಲ್ ಕುಮಾರಸ್ವಾಮಿ ತಮ್ಮ ಮಡದಿಯೊಂದಿಗೆ ಮಾಡಿರುವ ಡ್ಯಾನ್ಸ್ ನೋಡಿ ಎಷ್ಟು ಕ್ಯೂಟ್ ಆಗಿದೆ ಈ ರೊಮ್ಯಾಂಟಿಕ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಹೌದು ಜಾಗ್ವಾರ್ ಸಿನಿಮಾ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಸಿನಿಮಾರಂಗದಲ್ಲಿಯೂ ಕೂಡ ಹೆಚ್ಚು ಆಕ್ಟಿವ್ ಇದ್ದರೆ ಜೊತೆಗೆ ರಾಜಕೀಯದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ ಅಷ್ಟೇ ಅಲ್ಲ ಕಳೆದ ಲಾಕ್ ಡೌನ್ ಅಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಬಹಳ ಸರಳವಾಗಿ ವಿವಾಹ ಆಗಿದ್ದರು.

ನಿಖಿಲ್ ಕುಮಾರಸ್ವಾಮಿ ನಮ್ಮ ಕನ್ನಡ ಸಿನೆಮಾ ರಂಗದಲ್ಲಿ ಒಬ್ಬ ಅತ್ಯದ್ಭುತ ನಟ ಹಾಗೂ ರಾಜಕೀಯದಲ್ಲಿಯೂ ಕೂಡ ತೊಡಗಿಸಿಕೊಂಡು ಎರಡರಲ್ಲಿಯೂ ಕೂಡ ಯಶಸ್ಸು ಪಡೆದುಕೊಳ್ಳುತ್ತಿರುವಂಥ ನಿಖಿಲ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಎತ್ತರ ತಮ್ಮ ಸಮಾಜಮುಖಿ ಕೆಲಸಗಳ ಬಗ್ಗೆ ಮತ್ತು ಕೆಲವೊಂದು ಉತ್ತಮ ವಿಚಾರಗಳ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡುವ ನಿಖಿಲ್ ಕುಮಾರಸ್ವಾಮಿ ಅವರು ಇತ್ತೀಚೆಗೆ ಗಂಡು ಮಗುವಿಗೆ ತಂದೆ ಆಗಿರುವುದು ಸಂತಸದ ವಿಚಾರವೇ ಆಗಿದೆ ಹಾಗೂ ತಮ್ಮ ಗಂಡು ಮಗುವಿಗೆ ಈಗಾಗಲೇ ನಾಮಕರಣವನ್ನು ಕೂಡ ಮಾಡಿದ್ದು, ಕಾರ್ಯಕ್ರಮ ಅತ್ಯುತ್ತಮವಾಗಿ ಜರುಗಿದ.

ಇನ್ನೂ ಹೆಂಡತಿಯನ್ನು ಬಹಳ ಪ್ರೀತಿಸುವ ನಿಖಿಲ್ ತಮ್ಮ ಕೆರಿಯರ್ ಜೊತೆಗೆ ತಮ್ಮ ಮಡದಿಯೊಂದಿಗೆ ಕೂಡ ಹೆಚ್ಚಿನ ಸಮಯ ಕಳೆಯುತ್ತಾರೆ ಬಿಡುವಿನ ಸಮಯದಲ್ಲಿ ನಿಖಿಲ್ ತಮ್ಮದೇ ನಟನೆಯ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ಪತಿಪತ್ನಿಯರಿಬ್ಬರೂ ಬ್ಲ್ಯಾಕ್ ಡ್ರೆಸ್ ಅನ್ನು ತೊಟ್ಟು ಇಬ್ಬರೂ ಕೂಡ ರೈಡರ್ ಸಿನಿಮಾದ ಹಾಡೊಂದಕ್ಕೆ ಹಾಕಿರುವ ಹೆಜ್ಜೆ ಬಹಳ ಉತ್ತಮವಾಗಿದ್ದು ಸದ್ಯ ಇವರ ಈ ಜೋಡಿಯ ಡ್ಯಾನ್ಸಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಹೌದು ನಿಖಿಲ್ ಕುಮಾರಸ್ವಾಮಿ ಸ್ಯಾಂಡಲ್ವುಡ್ನಲ್ಲಿ ಯುವರಾಜ ಎಂದು ಹೆಸರುವಾಸಿ ಆಗಿದ್ದಾರೆ. ಜಾಗ್ವಾರ್ ಬಳಿಕ ಸೀತಾರಾಮ ಕಲ್ಯಾಣ ಮಹಾಭಾರತದ ಸಿನಿಮಾಗಳಲ್ಲಿ ನಟನೆ ಮಾಡಿದ್ದು ಬಳಿಕ ರೈಡರ್ ಸಿನೆಮಾ ಮೂಲಕವೂ ಕೂಡ ತಕ್ಕಮಟ್ಟಿಗೆ ಯಶಸ್ಸು ಪಡೆದುಕೊಂಡರು ಸದ್ಯ ಯಧುವೀರ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ನಿಖಿಲ್ ಕುಮಾರಸ್ವಾಮಿ ರಾಜಕೀಯ ದಲ್ಲಿ ಬ್ಯುಸಿ ಆಗಿದ್ದಾಗ ಸಿನೆಮಾಗಳನ್ನು,

ಒಪ್ಪಿಕೊಳ್ಳುವುದಿಲ್ಲವಂತೆ ಹಾಗೂ ತಾವು ಬಿಡುವಾಗಿದ್ದಾಗ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ನಿಖಿಲ್ ಕುಮಾರಸ್ವಾಮಿ ಬಹಳಷ್ಟು ಅಭಿಮಾನಿಗಳ ಮನಗೆದ್ದಿದ್ದಾರೆ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ರಾಜಕೀಯದಲ್ಲಿಯೂ ಕೂಡ ಮುಂದುವರಿಯುತ್ತ ಇದ್ದಾರೆ. ಇವರು ರಾಜಕೀಯದಲ್ಲಿ ಕೂಡ ಇನ್ನಷ್ಟು ಯಶಸ್ವಿ ಆಗಲಿ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳಲ್ಲಿ ಬೆಳವಣಿಗೆ ಕೆಲಸಗಳಲ್ಲಿ ತೊಡಗಿಸಿಕೊಂಡು ಜನರಿಗೆ ಸೇವೆ ಮಾಡಲಿ ಎಂದು ನಾವು ಆಶಿಸೋಣ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಮತ್ತು ಅವರ ಮಡದಿ ರೇವತಿ ನಿಖಿಲ್ ಕುಮಾರಸ್ವಾಮಿ ಅವರ ಈ ಮೆಲೋಡಿಯಸ್ ಹಾಡಿಗೆ ಹೆಜ್ಜೆ ಹಾಕಿರುವ ಅಂತಹ ರೊಮ್ಯಾಂಟಿಕ್ ಡ್ಯಾನ್ಸಿಂಗ್ ವಿಡಿಯೋ ನೀವು ಕೂಡ ನೋಡಿದ್ರಾ ಹಾಗಾದ್ರೆ ಈ ಜೋಡಿ ಕುರಿತು ನಿಮ್ಮ ಅನಿಸಿಕೆ ಅನ್ನೂ ಕಾಮೆಂಟ್ ಮೂಲಕ ತಪ್ಪದೆ ಹಂಚಿಕೊಳ್ಳಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಇನ್ನಷ್ಟು ಹೆಸರು ಮಾಡಲಿ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಈ ಮಾಹಿತಿ ಮೂಲಕ ಕೇಳಿಕೊಳ್ಳೋಣ ಧನ್ಯವಾದ.

WhatsApp Channel Join Now
Telegram Channel Join Now

Leave a Comment