ಯಾವುದೇ ಗಂಡಸು ಜೀವನದಲ್ಲಿ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಅಂದ್ರೆ ನಿಮ್ಮಲ್ಲಿರುವ ನಾಚಿಕೆ ಮರ್ಯಾದೆ ಬಿಟ್ಟು ನಿಮ್ಮ ಹೆಂಡತಿಯ ಹತ್ತಿರ ಇದನ್ನ ಕೇಳಿ ಸಾಕು…. ಕೆಲವೇ ದಿನಗಳಲ್ಲಿ ಕೋಟ್ಯಧಿಪತಿ ಆಗುತೀರಾ.. ಅಷ್ಟಕ್ಕೂ ನಾಚಿಕೆ ಬಿಟ್ಟು ಕೇಳೋ ವಿಚಾರ ಏನಪ್ಪಾ ಅದು…

528

ನಮಸ್ಕಾರಗಳು ಪ್ರಿಯ ಓದುಗರೇ ಈ ವಿಚಾರಗಳಲ್ಲಿ ನೀವೇನಾದರೂ ನಾಚಿಕೆ ಪಟ್ಟಿದ್ದ ಆದರೆ ಖಂಡಿತವಾಗಿಯೂ ನೀವು ಜೀವನದಲ್ಲಿ ಏಳಿಗೆ ಕಾಣಲು ಸಾಧ್ಯವಿಲ್ಲ ಅಷ್ಟೇ ಅಲ್ಲ ಜೀವನದಲ್ಲಿ ನೀವು ಅಂದುಕೊಂಡದ್ದನ್ನು ಸಹ ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗಾದರೆ ಆ ವಿಚಾರಗಳು ಯಾವುವು ಗೊತ್ತಾ ನೀವು ಜೀವನದಲ್ಲಿ ಈ ಕೆಲವೊಂದು ವಿಚಾರಗಳಲ್ಲಿ ನಾಚಿಕೆ ಪಟ್ಟುಕೊಳ್ಳಬಾರದು ಎಂದು ಹಿರಿಯರು ಸಹ ಹೇಳ್ತಾರೆ. ಆದ್ದರಿಂದ ನೀವು ಈ ವಿಚಾರಗಳಲ್ಲಿ ಈ ತಪ್ಪನ್ನು ಮಾಡುತ್ತಿದ್ದಲ್ಲಿ ಇಂದೆ ಈ ಮಾಹಿತಿ ತಿಳಿದು ಇವತ್ತಿನಿಂದಲೇ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲಿ ಹಾಗೂ ಮಾಡುತ್ತಿರುವ ತಪ್ಪನ್ನು ಸರಿಪಡಿಸಿಕೊಂಡು ಜೀವನದಲ್ಲಿ ಮುಂದೆ ಸಾಗಿ. ಹೌದು ಹಲವರು ಹಲವಾರು ವಿಚಾರಗಳಿಗೆ ನಾಚಿಕೆ ಪಟ್ಟುಕೊಳ್ಳುತ್ತಾರೆ ಅಲ್ವಾ ನಾವು ಕೂಡ ಒಮ್ಮೆಯಾದರೂ ಯಾವುದಾದರೂ ವಿಚಾರಗಳಿಗೆ ಮುಜುಗರಪಡುವುದು ಅಥವಾ ನಾಚಿಕೆ ಪಟುಗಳು ಮಾಡಿರುತ್ತೇವೆ.

ಹೌದು ಸ್ನೇಹಿತರೆ ಜೀವನದಲ್ಲಿ ನಾವು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಏಳಿಗೆಯನ್ನು ತಡೆ ಹಿಡಿಯುತ್ತದೆ ಹಾಗೆ ವಿದ್ಯೆ ಹೌದು ವಿದ್ಯೆ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಇರಲೇಬೇಕಾದದ್ದು ಯಾಕೆ ಅಂತೀರಾ ವಿದ್ಯೆ ವಿನಯತೆಯನ್ನು ಕಲಿಸುತ್ತದೆ ಜೀವನದಲ್ಲಿ ಒಬ್ಬ ವ್ಯಕ್ತಿ ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಆದರೆ ಹಲವರಿಗೆ ಈ ವಿದ್ಯೆ ಎಂಬುದು ವಿಧೇಯತೆಯನ್ನು ತಿಳಿಸಿಕೊಡುವುದಿಲ್ಲ ಜೀವನದಲ್ಲಿ ಅವರಿಗೆ ಅಹಂ ಅನ್ನು ತಿಳಿಸಿಕೊಡುತ್ತದೆ ಇವತ್ತಿನ ದಿವಸಗಳಲ್ಲಿ ವಿದ್ಯೆ ಎಂಬುದು ಯಾರಿಗೂ ಕೂಡ ವಿನಯತೆಯನ್ನು ತಿಳಿಸಿಕೊಡುತ್ತಾ ಇಲ್ಲ ಕಲಿಸಿಕೊಡುತ್ತಲು ಇಲ್ಲ.

ಅದನ್ನು ಹೊರತುಪಡಿಸಿ ಜೀವನದಲ್ಲಿ ನಾವೇ ಕಲಿತಿದ್ದೇವೆ ಎಂಬ ಅಹಂ ಅನ್ನು ಓದಿರುವವರು ತಿಳಿದುಕೊಂಡು ಬಿಡುತ್ತಾರೆ ಆದರೆ ಇಲ್ಲಿ ನಾವು ಮಾತನಾಡುತ್ತಿರುವ ವಿಚಾರವೇ ಬೇರೆ ಗುರುಗಳಿಂದ ನೀವು ಪಾಠವನ್ನು ಕಲಿತರೆ ಮತ್ತು ವಿಧಿಯನು ಕಲಿತಾಗ ನಿಮಗೆ ಯಾವುದೇ ವಿಚಾರದಲ್ಲಿ ಸಂಶಯ ಇದ್ದರೂ ಯಾವುದೇ ವಿಚಾರ ಕುರಿತು ನನಗೆ ತಿಳಿದಿಲ್ಲ ಅಂದರೆ ಮತ್ತೆ ಆ ವಿಚಾರ ಕುರಿತು ಗುರುಗಳ ಬಳಿ ಸಂಶಯ ಕೇಳುವುದಕ್ಕೆ ನಾಚಿಕೆ ಪಟ್ಟುಕೊಳ್ಳಬಾರದು ಎಂದು ಹಿರಿಯರು ತಿಳಿಸಿದ್ದಾರೆ. ಹೌದು ಯಾರು ವಿದ್ಯೆ ಕಲಿಯುವಲ್ಲಿ ನಾಚಿಕೆ ಪಟ್ಟುಕೊಳ್ಳುತ್ತಾರೆ ಅಂಥವರು ಎಂದಿಗೂ ಜೀವನದಲ್ಲಿ ಮುಂದೆ ಬರುವುದಿಲ್ಲ ಅಂತ ಹೇಳಲಾಗಿದೆ ಇದು ನೂರು ಪ್ರತಿಶತದಷ್ಟು ನಿಜವಾದ ಮಾತು ಅಲ್ವಾ ನಾವು ಕಲಿಯುವಾಗ ತಪ್ಪು ಮಾಡುವುದು ಸಹಜವಾಗಿರುತ್ತದೆ ಆದರೆ ಇರುವ ಸಂಶಯವನ್ನು ಗುರುಗಳ ಬಳಿ ಕೇಳಿ ತಿಳಿಯದೇ ಇದ್ದರೆ ಅಂತಹ ವ್ಯಕ್ತಿ ಜೀವನದಲ್ಲಿ ಯಾವತ್ತಿಗೂ ಅಂದುಕೊಂಡದ್ದನ್ನು ಕಲಿಯಲು ಸಾಧ್ಯವೇ ಆಗುವುದಿಲ್ಲ.

ಎರಡನೆಯದಾಗಿ ಊಟದ ವಿಚಾರದಲ್ಲಿ ಯಾವತ್ತಿಗೂ ನಾಚಿಕೆ ಪಟ್ಟುಕೊಳ್ಳಬಾರದು ಯಾಕೆ ಅಂದರೆ ಊಟ ಪರಬ್ರಹ್ಮ ಸ್ವರೂಪರೆ ಆಗಿರುತ್ತದೆ ಊಟವನ್ನು ಅನ್ನಪೂರ್ಣೇಶ್ವರಿಗೆ ಹೋಲಿಸುತ್ತಾರೆ ಹಸಿದಾಗ ಕೇಳಿ ಊಟವನ್ನು ಬಡಿಸಿ ಯಾವುದೇ ಕಾರಣಕ್ಕೂ ಊಟವನ್ನು ಕೇಳಲು ಅಹಂ ಪಡಬೇಡಿ ಹಸಿದಾಗ ನಿಮಗೆ ಯಾರಾದರೂ ಊಟ ನೀಡುತ್ತಿದ್ದಾರೆ ಅಂದರೆ ಅದನ್ನು ನಿರಾಕರಿಸಬೇಡಿ ನಿಮ್ಮ ಅಹಂ ನಿಮ್ಮಲ್ಲಿಯೇ ಇರಲಿ ಆದರೆ ಯಾವತ್ತಿಗೂ ಅದನ್ನು ಊಟದ ವಿಚಾರದಲ್ಲಿ ತೋರಬೇಡಿ. ಇಂತಹ ವಿಚಾರಗಳಲ್ಲಿ ನೀವೇನದರೂ ನಾಚಿಕೆ ಪಡೆಯುವುದಾಗಲಿ ಅಥವಾ ಅಹಂ ಪಡುವುದಾಗಲಿ ಮಾಡಿದರೆ ಯಾವತ್ತಿಗೂ ನಿಮಗೆ ಅನ್ನಪೂಣೇಶ್ವರಿ ಅನುಗ್ರಹ ಆಗುವುದೇ ಇಲ್ಲಾ.

ಮೂರನೆಯದಾಗಿ ಗಂಡ ಹೆಂಡತಿಯ ನಡುವಿನ ಸಂಬಂಧದಲ್ಲಿ ಅವರ ಗುಪ್ತ ವಿಚಾರಗಳಲ್ಲಿ ಅವರು ನಾಚಿಕೆ ಪಡುವುದು ಇದರಿಂದ ಕೂಡ ಜೀವನದಲ್ಲಿ ವ್ಯಕ್ತಿ ಖುಷಿಯಾಗಿರಲು ಸಾಧ್ಯವಿಲ್ಲ ಯಾವ ವ್ಯಕ್ತಿ ತನ್ನ ಹೆಂಡತಿ ಬಳಿಯಾಗಲಿ ಅಥವಾ ತನ್ನ ಗಂಡನ ಬಳಿ ಆಗಲೇ ಈ ಗುಪ್ತ ವಿಚಾರದ ಕುರಿತು ಕೇಳಲು ನಾಚಿಕೆ ಪಟ್ಟುಕೊಳ್ಳುತ್ತಾರೆ ಅಂಥವರು ಜೀವನದಲ್ಲಿ ಎಂದಿಗೂ ಖುಷಿಯಾಗಿ ಇರಲು ಸಾಧ್ಯವಿಲ್ಲ ಅಂಥವರ ಜೀವನದಲ್ಲಿ ನೆಮ್ಮದಿ ಸಹ ಇರುವುದಿಲ್ಲ. ಹಾಗಾಗಿ ಈ ವಿಚಾರದಲ್ಲಿಯೂ ಕೂಡ ನಾಚಿಕೆ ಪಟ್ಟುಕೊಳ್ಳಬಾರದು ಅಂತ ದೊಡ್ಡವರು ಹೇಳಿರುವಾಗ ಗಂಡ ಹೆಂಡತಿ ತಮ್ಮ ಸಂಸಾರದಲ್ಲಿ ತಮ್ಮ ಗುಪ್ತ ವಿಚಾರದ ಕುರಿತು ಮಾತನಾಡಲು ನಾಚಿಕೆ ಪಡಬಾರದು ಅಂತ ತಿಳಿಸಲಾಗಿದೆ.

WhatsApp Channel Join Now
Telegram Channel Join Now