ಸಾಮಾಜಿಕ ಜಾಲತಾಣದಲ್ಲಿ ದೂಳೆಬ್ಬಿಸಿದ ಮಿಲಿಯನ್ ಡಾಲರ್ ಫೋಟೋ …ಅಷ್ಟಕ್ಕೂ ಈ ಹುಡುಗ ಮಾಡಿದ್ದರೂ ಏನು.. ಮುಂದೆ ಏನಾಯಿತು

67

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಅದು ಏನಪ್ಪ ಅಂದ್ರೆ.ಒಂದೊಂದು ಸಾರಿ ಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲೂ ಕೂಡ ಸಿಕ್ಕಾಪಟ್ಟೆ ಕೇಳುವಂತಹ ಕೆಲವೊಂದು ಸುದ್ದಿಗಳನ್ನು ನಾವು ಕೇಳುತ್ತೇವೆ ಅವುಗಳಿಂದ ನಮ್ಮ ಮನಸ್ಸು ಹಗುರವಾಗುತ್ತದೆ.ಅದು ರೀತಿಯಾಗಿ ಎರಡು ಮೂರು ತಿಂಗಳಿಂದ ನಾವು ಸಿಕ್ಕಾಪಟ್ಟೆ ಸತತ ಕಷ್ಟಗಳಿಂದ ಬದುಕಿದ್ದೇವೆ ಹಾಗೂ ಬೇರೆಯವರ ಕಷ್ಟಗಳನ್ನು ನೋಡಿ ಮರುಗಿದ್ದೇವೆ.

ಒಂದನೇ ಎರಡನೇ ಮೂರನೇ ಅಂತ ಹೇಳಿ ನಮಗೆ ದಿನನಿತ್ಯ ಸಿಕ್ಕಾಪಟ್ಟೆ ತಲೆ ಕೆಟ್ಟು ಹುಚ್ಚರ ಆಗಿದ್ದೇವೆ.ಕೆಲವರಿಗೆ ಮನೆಯಲ್ಲಿ ದುಡ್ಡು ಇದ್ದು ಅದನ್ನು ಆರಾಮಾಗಿ ಇಟ್ಟುಕೊಂಡು ಬದುಕುತ್ತಿದ್ದಾರೆ ಇನ್ನೂ ಕೆಲವರು ರೋಡಲ್ಲಿ ಅವತ್ತಿನ ದಿನ ಆಗುತ್ತೆ ಕೆಲಸ ಮಾಡಿ ಹಣವನ್ನು ತಂದು ಬದುಕುವಂತಹ ಹಲವಾರು ಜನರಿಗೆ ಸಿಕ್ಕಾಪಟ್ಟೆ ತೊಂದರೆಯಾಗಿದೆ. ಇನ್ನು ಕೆಲವರಿಗೆ ಹೊರಗಡೆ ಹೋಗುವುದಕ್ಕೆ ಆಗುತ್ತಿಲ್ಲ ಜನರ ಜೊತೆಗೆ ಬರೆಯುವುದಕ್ಕೆ ಆಗುತ್ತಿಲ್ಲ ಅಂತ ಹೇಳಿ ಇನ್ನು ಕೆಲವರು ತುಂಬಾ ಬೇಸರದಲ್ಲಿ ಇದ್ದಾರೆ.

ಆದರೆ ಕೊನೆಗೂ ಒಳ್ಳೆಯ ಕಾಲಬಂದಿದೆ ಪ್ರತಿಯೊಬ್ಬರಿಗೂ ಚುಚ್ಚುಮದ್ದು ಸಿಗುತ್ತಿರುವುದು ಕಾರಣ ಸ್ವಲ್ಪ ನಿರಾಳ ಆಗಿದ್ದೇವೆ.ಆದರೆ ಇದು ಯಾವುದೇ ಕಾರಣಕ್ಕೂ ಈ ಕಾಯಿಲೆಗೆ ಮದ್ದು ಅಲ್ಲ ಅನ್ನೋದು ನೆನಪಿಟ್ಟುಕೊಳ್ಳಿ ಇದು ಕೇವಲ ನಿಮ್ಮ ದೇಹದಲ್ಲಿ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ ಆದರೆ ನೀವು ಇನ್ನೂ ಹುಷಾರಾಗಿ ಇರಬೇಕು ಅಷ್ಟೇ.ಆದರೆ ಯಾವುದೇ ರೀತಿಯಾದಂತಹ ಪ್ರಾಣ ಹಾನಿ ಆಗುವುದಿಲ್ಲ ಅದಕ್ಕಾಗಿ ಪ್ರತಿಯೊಬ್ಬರೂ ತಪ್ಪದೇ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕು.

ಸ್ನೇಹಿತರ ಚುಚ್ಚುಮದ್ದು ಎನ್ನುವಂತಹ ವಿಚಾರ ಬಂದ ತಕ್ಷಣ ಸೋಶಿಯಲ್ ಮಾಧ್ಯಮದಲ್ಲಿ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ ಅದು ಏನಪ್ಪ ಅಂದ್ರೆ.ಕಬ್ಬಳಿ ನರ್ಸು ಒಬ್ಬ ಹುಡುಗನಿಗೆ ಚುಚ್ಚುಮದ್ದು ಹಾಕುವಂತಹ ಸಂದರ್ಭದಲ್ಲಿ ಹುಡುಗನ ನರಸಣ್ಣ ನೋಡುವಂತಹ ಸಂದರ್ಭ ಪ್ರತಿಯೊಬ್ಬ ಹುಡುಗರ ಅದರಲ್ಲೂ ಪಡ್ಡೆಹುಡುಗರ ಮನಸ್ಸನ್ನು ಕದ್ದಿದೆ ಫೋಟೋ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಈ ಫೋಟೋದಲ್ಲಿ ನೀವು ಗಮನವಿಟ್ಟು ನೋಡಿದರೆ ಹುಡುಗನಿಗೆ ಆನರ್ಸ ಮೇಲೆ ಪ್ರೀತಿ ಬಂದಿರುವ ಹಾಗೆ ಕಾಣುತ್ತಿದೆ ಅದಕ್ಕಾಗಿ ಹುಡುಗಿ ಅಂದರೆ ನರ್ಸು ಹುಡುಗನಿಗೆ ಕೊಡುವಂತಹ ಚುಚ್ಚುಮದ್ದು ಹಾಕುವಂತಹ ಸಂದರ್ಭದಲ್ಲಿ ಹುಡುಗನಿಗೆ ಯಾವುದೇ ರೀತಿಯಾದಂತಹ ನೋವು ಕಾಣಿಸಿಕೊಂಡಿಲ್ಲ ಆದರೆ ಅವರ ಹೃದಯದಲ್ಲಿ ನೋವು ಕಾಣಿಸಿದೆ ಅದಕ್ಕಾಗಿ ಹುಡುಗಿಯನ್ನು ನೋಡುತ್ತಿದ್ದಾನೆ ಅನ್ನೋದು ಮೇಲ್ಮಟ್ಟಕ್ಕೆ ಕಂಡುಬರುತ್ತದೆ.

ಹೌದು ಸ್ನೇಹಿತರೆ ಮಿಲಿಯನ್ ಗಟ್ಟಲೆ ಜನರು ಈ ಫೋಟೋವನ್ನು ಸಕ್ಕಾಪಟ್ಟೆ ಶೇರ್ ಮಾಡಿಕೊಂಡಿದ್ದಾರೆಹಾಗೂ ತರತರಹದ ವಿಚಾರಗಳನ್ನು ಹಾಗೂ ತಮ್ಮ ಅಭಿಪ್ರಾಯಗಳನ್ನು ಫೋಟೋಗಳ ಬಗ್ಗೆ ಹೇಳಿಕೊಂಡಿದ್ದಾರೆ ಹಾಗಾದ್ರೆ ನಿಮಗೂ ಕೂಡ ಈ ಫೋಟೋ ನೋಡಿದ ನಂತರ ನಿಮಗೆ ಒಂದು ಭಾವನೆ ಬರಬಹುದು ಹಾಗಾದರೆ ನಿಮ್ಮ ಹೃದಯದಲ್ಲಿ ಬರುವಂತಹ ಭಾವನೆ ಬರಬಹುದು ಹಾಗೂ ಹುಡುಗ ನಿನ್ನ ಸನ ನೋಡುವಂತಹ ದೃಷ್ಟಿ ಏನು ಆಗಿರಬಹುದು ಅದು ಪ್ರೀತಿ ಆಗಿರಬಹುದು ಅಥವಾ ಸುಮ್ಮನೆ ನೋಡುತ್ತಾ ಇದ್ದಾನೆ ಎನ್ನುವುದನ್ನ ನಮಗೆ ಕಾಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ.

ಒಂದೊಂದು ಸಾರಿ ಸಾಮಾಜಿಕ ಜಾಲತಾಣದಲ್ಲಿ ಸುಮ್ಮನೆ ಹಾಕಿರುವಂತಹ ಫೋಟೋಗಳು ಸಿಕ್ಕಾಪಟ್ಟೆ ಯಾಕೆ ಚೆನ್ನ ಹೊಂದುತ್ತವೆ ಅದೇ ರೀತಿಯಾಗಿ ಮಿಲಿಯನ್ ಡಾಲರ್ ಫೋಟೋಗಳ ಮಧ್ಯದಲ್ಲಿ ಈ ಫೋಟೋ ಕೂಡ ಒಂದು ಅಂತ ನಾವು ಹೇಳಬಹುದು. ಸ್ನೇಹಿತರಿಗೆ ಲೇಖನ ಬಿ ನಾದ್ರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ ಕೊಡಿ.

WhatsApp Channel Join Now
Telegram Channel Join Now