ಸೈನಸ್ ಸಮಸ್ಸೆಯಿಂದ ಹುಬ್ಬಿನ ಮದ್ಯ ಸಿಕ್ಕಾಪಟ್ಟೆ ತಲೆ ನೋವು , ಶೀತ ಬರುತ್ತಾ ಇದೆಯಾ .. ಹಾಗಾದರೆ ಈ ಒಂದು ಮನೆಮದ್ದು ಮಾಡಿ ಸಾಕು… ತುಂಬಾ ಬೇಗ ಹುಷಾರಾಗುತ್ತೆ…

198

ಸೈನಸ್ ಸಮಸ್ಯೆ ಇದ್ದರೂ ತಪ್ಪದೇ ಮಾಡಬೇಕಾದ ಮನೆಮದ್ದುಗಳು ಇದು ಹೌದು ಈ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ನಿಮಗೆ ಗೊತ್ತಿಲ್ಲದ ಸೈನಸ್ ಸಮಸ್ಯೆಗೆ ಈ ಸೈನಸ್ ನೋವಿಗೆ ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ಬನ್ನಿ ಸೈನಸ್ ಸಮಸ್ಯೆಗೆ ಮಾಡಬಹುದಾದ ಪರಿಹಾರದ ಕುರಿತು ತಿಳಿಯೋಣ.ಸೈನ್ಸ್ ಎಂದರೆ ಇದೊಂದು ಸೆನ್ಸಿಟಿವ್ ಭಾಗ ನಮ್ಮ ಮೂಗಿನಲ್ಲಿ ಇರುತ್ತದೆ ಸಾಮಾನ್ಯವಾಗಿ ಕೆಲವರಿಗೆ ಸೈನಸ್ ಗೆ ಸಂಬಂಧಪಟ್ಟ ತೊಂದರೆ ಇರುತ್ತದೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಉಸಿರಾಡುವುದಕ್ಕೆ ಕಷ್ಟ ಮತ್ತು ಪಲ್ಯೂಷನ್ ಗೆ ಹೋದರೆ ಉಸಿರಾಟ ಕ್ಕು ಸಹ ತೊಂದರೆಯಾಗುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ಯಾರೆಲ್ಲಾ ಸೈನಸ್ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ಅವರಿಗಾಗಿ ಕಿವಿಮಾತು ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಸೈನಸ್ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದು ಹೌದು ಸಾಮಾನ್ಯವಾಗಿ ಈ ಉಸಿರಾಟಕ್ಕೆ ಸಂಬಂಧಪಟ್ಟ ಯಾವುದೇ ತೊಂದರೆ ಇರಲಿ, ಅದು ಸೈನಸ್ ಇರಲಿ ಅಥವಾ ಅಸ್ತಮ ಇರಲಿ ಅಂಥವರು ತಪ್ಪದೆ ಪ್ರತಿ ದಿನ ಅದು ಬೇಸಿಗೆ ಮಳೆಗಾಲ ಚಳಿಗಾಲ ಯಾವುದೇ ಇರಲಿ ಆಚೆ ಹೋದಾಗಲೂ ಕೂಡ ಬಿಸಿ ನೀರನ್ನೇ ಕುಡಿಯಿರಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹೌದು ಸೈನಸ್ ಸಮಸ್ಯೆ ಇದ್ದೋರು ಈ ಪರಿಹಾರವನ್ನು ತಪ್ಪದೆ ಪಾಲಿಸಬೇಕು. ಈಗ ಎರಡನೆಯ ಟೇಪ್ ಊಟದ ನಂತರ ಹೌದು ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ ರಾತ್ರಿ ಊಟ ಇದಾದ ಬಳಿಕ 1ಎಸಳು ಬೆಳ್ಳುಳ್ಳಿಯನ್ನು ತಿನ್ನಿ ಇದರಿಂದ ತುಂಬ ಉಪಯೋಗವಾಗುತ್ತದೆ ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ ಹಾಗಾಗಿ ನೀವು ಕೂಡ ತಪ್ಪದೆ ಅಂದರೆ ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಪರಿಹಾರ ಪಾಲಿಸಿ ಖಂಡಿತ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಸೈನಸ್ ನಿಯಂತ್ರಣಕ್ಕೆ ಬರುತ್ತದೆ.

ಇದರ ಜೊತೆಗೆ ನೀವು ಬಿಸಿನೀರಿಗೆ ಬೆಳ್ಳುಳ್ಳಿ ಸೇರಿಸಿ ನೀರನ್ನೂ ಕುದಿಸಿ ಶೋಧಿಸಿ ಕೊಂಡು ಆ ನೀರನ್ನು ಕುಡಿಯುತ್ತಾ ಬರುವುದರಿಂದ, ಈ ಪರಿಹಾರವನ್ನು ನೀವು ದಿನಬಿಟ್ಟು ದಿನ ಪಾಲಿಸಬಹುದು ಇದರಿಂದ ನಿಮಗೆ ಸೈನಸ್ ಸಮಸ್ಯೆ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ.ಹೌದು ಡಿಯರ್ ಫ್ರೆಂಡ್ ಸೈನಸ್ ಸಮಸ್ಯೆ ಯಾರಿಗಿಲ್ಲ ಇರುತ್ತದೆ ಅಂಥವರು ನಾವು ಈ ದಿನ ತಿಳಿಸಿದ ಈ ಕೆಲವೊಂದು ಮನೆಮದ್ದುಗಳನ್ನು ಪಾಲಿಸಿ ಜೊತೆಗೆ ನಿಮಗೆ ವಿಪರೀತ ಆಗಿದೆ ಈ ಸಮಸ್ಯೆ ಅಂದಲೆ ವೈದ್ಯರು ನೀಡಿದ ಚಿಕಿತ್ಸೆ ಯನ್ನು ಕೂಡ ಪಾಲಿಸಿ ಇದರ ಜೊತೆಗೆ ಮನೆಮದ್ದುಗಳ ಪ್ರಯೋಜನವನ್ನು ಪಡೆದುಕೊಳ್ಳಿ ಖಂಡಿತಾ ಸಮಸ್ಯೆ ಬೇಗ ನಿವಾರಣೆಯಾಗುತ್ತದೆ

ಉಸಿರಾಟಕ್ಕೆ ತೊಂದರೆ ಆಗುತ್ತಿದ್ದಲ್ಲಿ ಅಥವಾ ಉಸಿರಾಟಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅದರ ನಿವಾರಣೆಗೆ ನೀವು ಪ್ರಾಣಾಯಮ ಪಾಲಿಸಿ ಇದರಿಂದ ಶ್ವಾಸಕೋಶ ಆರೋಗ್ಯ ವೃದ್ದಿಸುತ್ತದೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಅಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ನಿಯಂತ್ರಣ ಆಗುತ್ತದೆ.

ಹೌದಲ್ವಾ ಉಸಿರಾಟಕ್ಕೆ ತೊಂದರೆ ಇದ್ದರೆ ಯೋಗ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನ ಆಗುತ್ತದೆ ಅಂದರೆ ನೀವು ಅಂದುಕೊಂಡಿರುವುದಿಲ್ಲ ಅಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಯೋಗ ಮಾಡುವುದರಿಂದ ಮುಖ್ಯವಾಗಿ ಪ್ರಾಣಾಯಾಮ ಈ ಪ್ರಾಣಾಯಾಮ ತುಂಬಾನೆ ಒಳ್ಳೆಯದು ಉಸಿರಾಟ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರಿಗೆ.ಈ ಮೇಲೆ ತಿಳಿಸಿದಂತಹ ಎಲ್ಲಾ ಪರಿಹಾರಗಳನ್ನ ಪಾಲಿಸಿ ಈ ಬೆಳ್ಳುಳ್ಳಿ ತಿನ್ನುವುದರಿಂದ ಇಷ್ಟೆಲ್ಲ ಆರೋಗ್ಯಕರ ಲಾಭಗಳಿದೆ ನೋಡಿ, ಹಾಗಾಗಿ ಈ ಚಿಕ್ಕ ಪರಿಹಾರ ನಿಮ್ಮ ದೊಡ್ಡ ದೊಡ್ಡ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಇದರಿಂದ ಸೈನಸ್ ನಿವಾರಣೆಯಾಗುತ್ತದೆ ಖಂಡಿತ.

WhatsApp Channel Join Now
Telegram Channel Join Now