ಹಿಮ್ಮಡಿ ಹೊಡೆಯುವ ತೊಂದೆರೆ ಇದ್ರೆ ಈ ಒಂದು ವಸ್ತುವನ್ನ ಹಚ್ಚಿ ಸಾಕು , ಕೆಲವೇ ಗಂಟೆಗಳಲ್ಲಿ ಸಕತ್ ಸ್ಮೂತ್ ಆಗುತ್ತೆ ನಿಮ್ಮ ಹಿಮ್ಮಡಿ

137

Hi friends ಎಲ್ಲರಿಗು ನಮಸ್ಕಾರ ಚಂದಿರ ಕನ್ನಡ channelಗೆ ನಿಮ್ಮೆಲರಿಗೂ ಸ್ವಾಗತ friends ನಾವು ಸುಂದರವಾಗಿ ಕಾಣಿಸೋದಕ್ಕೆ ಕೇವಲ ನಮ್ಮ ಮುಖದ ಸೌಂದರ್ಯದ ಕಡೆಗೆ ಗಮನ ನೀಡಿದರೆ ಅಷ್ಟೇ ಸಾಕಾಗಲ್ಲ ನಾವು ನಮ್ಮ ಪಾದಗಳ ಸೌಂದರ್ಯದ ಕಡೆಗೂ ಕೂಡ ಗಮನವನ್ನ ಕೊಡಬೇಕಾಗುತ್ತೆ ಪಾದಗಳಲ್ಲಿ ಬಿರುಕು ಉಂಟಾದಾಗ ನೋಡೋದಕ್ಕೆ ಅಸಯ್ಯವಾಗಿ ಕಾಣೋದಲ್ಲದೆ ಕೆಲವರಿಗಂತೂ ನಡೆಯೋದಕ್ಕೂ ಕೂಡ ತುಂಬಾನೇ ಕಷ್ಟ ಆಗ್ತಾಯಿರುತ್ತೆ ಯಾಕಂದ್ರೆ ಬಿರುಕುಂಟಾಗಿ ಅದರಲ್ಲಿ ರಕ್ತ ಕೂಡ ಬರುತ್ತೆ ಚಳಿಗಾಲದಲ್ಲಂತೂ ಈ ಸಮಸ್ಯೆ ಇನ್ನು ಹೆಚ್ಚಾಗಿರುತ್ತೆ.

mark ನಲ್ಲಿ ನಿಮಗೆ ಬಗ್ಗಬಗ್ಗೇ ಆದಂತಹ cream ಗಳು ಈ ಸಮಸ್ಯೆಯನ್ನ ಕಡಿಮೆ ಮಾಡಿಕೊಳ್ಳುವುದಕ್ಕೆ ಸಿಗಬಹುದು ಆದರೆ ನಾವು ಮನೆಯಲ್ಲಿ ಏನಾದರೂ ಒಂದು ರೆಮಿಡಿಯನ್ನು ಮಾಡಿಕೊಂಡರೆ ಇಷ್ಟೊಂದು ಚೆನ್ನಾಗಿ ಇರುತ್ತೆ ಅಲ್ವಾ ಹೌದು ಫ್ರೆಂಡ್ಸ್ ಅದಕ್ಕಾಗಿ ನಾನು ಇವತ್ತಿನ ವಿಡಿಯೋದಲ್ಲಿ ಒಂದು ಸಿಂಪಲ್ ಆದಂತಹ ಮನೆ ಮದ್ದನ್ನು ತೆಗೆದುಕೊಂಡು ಬಂದಿದ್ದೇನೆ ಇದನ್ನು ಉಪಯೋಗ ಮಾಡಿಕೊಳ್ಳುವುದರ ಮೂಲಕ ನಾವು ನಮ್ಮ ಪಾದಗಳಲ್ಲಿ ಉಂಟಾಗಿರುವ ಬಿರುಕನ್ನು ಕಡಿಮೆ ಮಾಡಿಕೊಂಡು ಒಂದು ಕೋಮಲವಾದಂತಹ ಮತ್ತು ಸುಂದರವಾದಂತಹ ಪಾದಗಳನ್ನು ನಮ್ಮದಾಗಿಸಿಕೊಳ್ಳಬಹುದು ಹೌದು ಫ್ರೆಂಡ್ಸ್ ಅದಕ್ಕಾಗಿ ನಾನು ಇವತ್ತಿನ ವಿಡಿಯೋದಲ್ಲಿ ಒಂದು ಸಿಂಪಲ್ ಆದಂತಹ ಮನೆಮದ್ದನ್ನು ತೆಗೆದುಕೊಂಡು ಬಂದಿದ್ದೇನೆ .

ಇದನ್ನು ಮಾಡಿಕೊಳ್ಳುವುದರ ಮೂಲಕ ನಾವು ನಮ್ಮ ಪಾದಗಳಲ್ಲಿ ಉಂಟಾಗಿರುವಂತಹ ಬಿರುಕನ್ನ ಕಡಿಮೆ ಮಾಡಿಕೊಂಡು ನಾವು ಒಂದು ಕೋಮಲವಾದಂತಹ ಮತ್ತು ಸುಂದರವಾದಂತಹ ಪಾದಗಳನ್ನ ನಮ್ಮದಾಗಿಸಿಕೊಳ್ಳಬಹುದು ಈ home made cream ಅನ್ನ ಮಾಡೋದಕ್ಕೆ ನಾನಿಲ್ಲಿ ಮೊದಲನೆಯದಾಗಿ ತೊಗೊಂತಾಯಿದೀನಿ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆ so ನಮ್ಮ ಮನೇಲಿ parachute ಇತ್ತು ನಿಮ್ಮ ಮನೇಲಿ ಯಾವ ಕೊಬ್ಬರಿ ಎಣ್ಣೆ ಇರುತ್ತೆ ಅದನ್ನ ನೀವು ಒಂದು ಚಮಚದಷ್ಟು ತಗೋಳಿ ನಂತರ ನಾನು ಇದರಲ್ಲಿ ತಗೋಳ್ತಾಯಿದೀನಿ petroleum jeli ನಾನಿಲ್ಲಿ vaseline petroleum ಜೆಲ್ಲಿಯನ್ನ ತಗೋಂತಾಯಿದೀನಿ .

ಆ ನಾನೊಂದು ಅರ್ಧ ಚಮಚದಷ್ಟು ಆ basin ಅನ್ನ ತಗೋಳ್ತಾಯಿದೀನಿ ನಂತರ ನಾನು ಇದರಲ್ಲಿ ಹಾಕುತ್ತಿದ್ದೇನೆ ಒಂದು ಚಮಚದಷ್ಟು ನಿಂಬೆ ಹಣ್ಣಿನ ರಸ ಇವಿಷ್ಟನ್ನು ಹಾಕಿ ಚೆನ್ನಾಗಿ mix ಮಾಡಿಕೊಂಡರೆ ನಮ್ಮ ಇವತ್ತಿನ ಅದ್ಭುತವಾದಂತಹ home made ಕ್ರಿಮೋ ರೆಡಿ ಆಗುತ್ತೆ ಸೊ ನೋಡಿ ಫ್ರೆಂಡ್ಸ್ ಮಿಕ್ಸ್ ಮಾಡುತ್ತಾ ಇದ್ದಹಾಗೆ ಎಲ್ಲವೂ ಕೂಡ ಎಷ್ಟು ಚೆನ್ನಾಗಿ ಮಿಕ್ಸ್ ಆಗುತ್ತಿದೆ ಅಂತ ಒಂದು ಸಿರಮ್ನ ತರಹ consistency ಬಂದಿದೆ ನೀವು ಇದನ್ನು ಸ್ವಲ್ಪ ಜಾಸ್ತಿ ಕ್ವಾಂಟಿಟಿ ಮಾಡಿಕೊಂಡು ಒಂದು ಏರ್ ಟೈಟ್ ಕಂಟಿನ್ಯೂ ಮಾಡಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು ಸೊ ಇದನ್ನ ನೀವು ದಿನಾಲು ಉಪಯೋಗ ಮಾಡಿಕೊಳ್ಳಬಹುದು.

ಈ cream ಅನ್ನ ನೀವು ನಿಮ್ಮ ಪಾದಗಳಲ್ಲಿ ಅಥವಾ ನಿಮ್ಮ ಹಿಮ್ಮಡಿಯಲ್ಲಿ ಎಲ್ಲಿ ಒಡಕು ಉಂಟಾಗಿದೆ so ನೀವು ಅಲ್ಲಿ ಇದನ್ನ ನೋಡಿ ಈ ರೀತಿಯಾಗಿ ತಗೊಂಡು ನಿಧಾನವಾಗಿ ಅಂದ್ರೆ gently ಆಗಿ massage ಮಾಡಿ ಆ ತುಂಬಾ pressure ಹಾಕಿ massage ಮಾಡಬೇಡಿ so ನೋಡಿ ಈ ರೀತಿಯಾಗಿ ನಿಧಾನವಾಗಿ ಒಂದು ಐದರಿಂದ ಏಳು ನಿಮಿಷದವರೆಗೂ ಚೆನ್ನಾಗಿ ಮಸಾಜ್ ಮಾಡಿ ಅಂದ್ರೆ ನಿಮ್ಮ ಪಾದಗಳಲ್ಲಿ ಎಲ್ಲೆಲ್ಲಿ ಬಿರುಕು ಉಂಟಾಗಿದೆ so ಅಲ್ಲೆಲ್ಲ ಈ cream ಚೆನ್ನಾಗಿ ಒಳಗಡೆ ಹೋಗುತ್ತೆ ಈ cream ಬಂದು ನಮ್ಮ ಪಾದಗಳ ಚರ್ಮವನ್ನ hydrate ಆಗಿ ಇಡುತ್ತೆ ಮತ್ತೆ ನಮ್ಮ death ಸ್ಕಿನ್ ಸೆಲ್ಸ್ ಅನ್ನ remove ಮಾಡುತ್ತೆ ಅಷ್ಟೇ ಅಲ್ಲದೆ ನಮ್ಮ ಪದಗಳನ್ನ ಕೋಮಲವಾಗುವಂತೆ ಮಾಡಿ ಅದರಲ್ಲಿ ಉಂಟಾಗಿರುವಂತ ಒಡಕುಗಳನ್ನ ಕಡಿಮೆ ಮಾಡುತ್ತೆ.

ನೋಡಿ ನೀವು ಈ ರೀತಿಯಾಗಿ ಐದು ನಿಮಿಷದವರೆಗೆ ಚೆನ್ನಾಗಿ ಮಸಾಜ್ ಮಾಡಿ ಆ ನೀವು ಈ ಸ್ಟೆಪ್ ಅನ್ನ ರಾತ್ರಿ ಫಾಲೋ ಮಾಡಿದರೆ ತುಂಬಾನೇ ಚನ್ನಾಗಿರುತ್ತೆ ಯಾಕಂದ್ರೆ ನೀವು ಮಸಾಜ್ ಮಾಡ್ಕೊಂಡು ಒಂದು ಸಾಕ್ಸ್ ಅನ್ನ ಹಾಕಿ ಹಾಗೆ ಮಲ್ಕೊಂಡು ಬಿಡಿ ಇದನ್ನ ಉಪಯೋಗಿಸಿದ ಮೊದಲನೇ ಸಲನೆ ನಿಮ್ಮ ಚರ್ಮ ಇಷ್ಟೊಂದು ಸಾಫ್ಟ್ ಆಗಿರೋದನ್ನ ನೀವೇ ನೋಟಿಸ್ ಮಾಡ್ತೀರಾ ಅಷ್ಟೇ ಅಲ್ಲದೆ ನಿಮ್ಮ ಒಡದ ಪಾದಗಳ ಸಮಸ್ಯೆ ಕೂಡ ಕಡಿಮೆ ಆಗುತ್ತೆ so ಫ್ರೆಂಡ್ಸ್ ಖಂಡಿತವಾಗಲೂ ಟ್ರೈ ಮಾಡಿ ನೋಡಿ ತುಂಬಾನೇ ಸಿಂಪಲ್ ಆದಂತಹ home remidie ಇದು ಹಾಗಿದ್ರೆ ಫ್ರೆಂಡ್ಸ್ ಇವತ್ತಿನ ಈ ಸಿಂಪಲ್ ಆದಂತಹ home made cream ನಿಮಗೆ ಹೆಂಗೆ ಅನ್ನಿಸಿತು ಇಷ್ಟ ಆಗಿದೆ ಅನ್ಕೊಂತೀನಿ ಇಷ್ಟ ಆದ್ರೆ useful ಅಂತ ಅನ್ಸಿದ್ರೆ ದಯವಿಟ್ಟು one ಲೈಕ್ ಮಾಡಿ ಮತ್ತೆ ಚಾನೆಲಗೆ ಹೊಸಬರಾಗಿದ್ದರೆ ಚಾನೆಲನ ಸಬ್ಸ್ಕ್ರೈಬ್ ಮಾಡ್ಕೊಳಿ ಇನ್ನು ಹೆಚ್ಚಿನ useful ವೀಡಿಯೋಸ್ ಗಳಿಗಾಗಿ ಅಂತ ಹೇಳ್ತಾ ಇನ್ನೊಂದು interesting ವಿಡಿಯೋದ ಜೊತೆಗೆ ನಿಮ್ಮನ್ನ ಮತ್ತೆ ಭೇಟಿ ಆಗ್ತೀನಿ thanks for watching

WhatsApp Channel Join Now
Telegram Channel Join Now