ನಿಮ್ಮ ಜೀವನದಲ್ಲಿ ಏನಾದರೂ ಇಂತಹ ತಪ್ಪುಗಳನ್ನು ನೀವು ಕೂಡ ಮಾಡಿದ್ದರೆ ಖಂಡಿತಾ ನಿಮ್ಮ ಮೇಲಿರುವ ಲಕ್ಷ್ಮೀ ದೇವಿಯ ಕೃಪೆ ಇಲ್ಲದಂತಾಗುತ್ತದೆ. ಏನಪ್ಪ! ಈ ರೀತಿ ಅಂತೀರಾ ಅಂದುಕೊಳ್ಳುತ್ತಿದ್ದೀರಾ. ಹೌದು ನೀವು ಈಗ ಖುಷಿಯಾಗಿರಬಹುದು ಸಂತಸದಿಂದ ಇರಬಹುದು ಆದರೆ ಇದೇ ಸಂತಸದಲ್ಲಿ ನೀವೇನದರೂ ಕೆಲವೊಂದು ತಪ್ಪುಗಳನ್ನು ಮಾಡುತ್ತಿದ್ದಲ್ಲಿ ಅಥವಾ ನಿಮ್ಮ ದಿನನಿತ್ಯ ಜೀವನದಲ್ಲಿ ನೀವೇನಾದರೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಬಿಟ್ಟರೆ ಖಂಡಿತ ನಿಮ್ಮಲ್ಲಿರುವ ನಿಮ್ಮ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿಯು ಇಲ್ಲದಂತಾಗುತ್ತದೆ ಮತ್ತು ಅದರ ಪರಿಣಾಮ ಹೇಗಿರುತ್ತದೆ ಅಂತ ನೀವು ಖಂಡಿತ ಊಹೆ ಮಾಡಲು ಸಾಧ್ಯವಿಲ್ಲ ಹೌದು ನಾವು ಮಾಡುವ ತಪ್ಪುಗಳಿಂದಲೇ ನಮಗೆ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ ಕಷ್ಟಗಳು ಎದುರಾಗುತ್ತವೆ. ಆದ ಕಾರಣ ಈ ಕಷ್ಟಗಳು ಇಲ್ಲವಾಗಬೇಕು ಅಂದಾಗ ನೀವು ಈ ಕೆಲವೊಂದು ತಪ್ಪುಗಳನ್ನು ಮಾಡಲೇಬೇಡಿ ಹಾಗೂ ನಾವು ತಿಳಿಸುವ ಈ ಪರಿಹಾರಗಳನ್ನು ಕೂಡ ಪಾಲಿಸಿ ಇದರಿಂದ ಖಂಡಿತ ನಿಮ್ಮ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ.
ಸ್ನೇಹಿತರ ಲಕ್ಷ್ಮೀದೇವಿಯ ಆರಾಧನೆ ಮಾಡುವುದರಿಂದ ಆಕೆಯ ಕೃಪೆ ಸಿಗುತ್ತದೆ ಅಂತ ನಾವು ಅಂದುಕೊಂಡಿದ್ದೇವೆ ಆದರೆ ಅದು ತಪ್ಪು ನಮ್ಮ ಆರಾಧನೆ ನಾವು ಮಾಡುವ ಸೇವೆ ಆ ತಾಯಿ ಒಪ್ಪಿಕೊಳ್ಳಬಹುದು ಆದರೆ ಆ ಸೇವೆಯ ಒಪ್ಪಿಕೊಂಡ ಮೇಲೆ ನಮಗೆ ಆ ತಾಯಿ ಆಶೀರ್ವದಿಸಬೇಕೆಂದರು ಲಕ್ಷ್ಮೀದೇವಿಗೆ ಇಷ್ಟವಾಗದಿರುವ ಕೆಲವೊಂದು ಕೆಲಸಗಳನ್ನು ಮಾಡಬಾರದು ನಾವು ಈಗಾಗಲೇ ಬಹಳಷ್ಟು ಮಾಹಿತಿಯಲ್ಲಿ ತಿಳಿಸಿದ್ದೇವೆ. ತಾಯಿಯ ಕೃಪೆ ಸಿಗಬೇಕೆಂದರೆ ಆ ಮನೆ ಶುಭ್ರವಾಗಿರಬೇಕು ಆಕೆ ಆ ಮನೆಯಲ್ಲಿ ನೆಲೆಸಿರಬೇಕೆಂದರೆ ಸದಾ ಆ ಮನೆಯಲ್ಲಿ ಸ್ವತ್ಛತೆ ಕಾಪಾಡಿಕೊಂಡು ಬರಬೇಕು ಆಗಲೇ ಆ ದೇವಿಯ ಕೃಪೆ ನಮ್ಮ ಮೇಲೆ ಆಗಲು ಸಾಧ್ಯ.
ಆದ ಕಾರಣ ಮನೆಯಲ್ಲಿ ಯಾವುದೇ ಕಾರಣಕ್ಕೂ ಎಂಜಿಲು ಪಾತ್ರೆಗಳನ್ನ ಹಾಗೇ ಇರಿಸಿ ಮಲಗುವುದು ಪ್ರತಿದಿನ ಮನೆಯನ್ನು ಕಸ ಗುಡಿಸದೆ ಧೂಳಿನಿಂದ ಇರಿಸುವುದು ಸಂಜೆ ಸಮಯದಲ್ಲಿ ಅಂಗಳವನ್ನು ಸ್ವಚ್ಚವಾಗಿ ಇಡದೇ ಇರುವುದು ಪ್ರತಿದಿನ ಮನೆಯಲ್ಲಿ ದೀಪಾರಾಧನೆ ಮಾಡದಿರುವುದು ಶುಕ್ರವಾರದಂದು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಅವಮಾನಿಸುವುದು ಹೆಣ್ಣುಮಕ್ಕಳ ಕಣ್ಣಿಂದ ನೀರು ತರಿಸುವುದು ಹೀಗೆಲ್ಲ ಮಾಡಬಾರದು. ಅಷ್ಟೇ ಅಲ್ಲ ಯಾರ ಮನೆಯಲ್ಲಿ ರಾತ್ರಿ ಸ್ವಲ್ಪವೂ ಅನ್ನವನ್ನು ಉಳಿಸದೆ ಎಲ್ಲವನ್ನೂ ಪಾತ್ರೆ ಖಾಲಿ ಮಾಡಿಬಿಡುತ್ತಾನೆ ಅಂಥವರ ಮನೆಯಲ್ಲಿ ಕೂಡಾ ಮುಂದೆ ಧಾನ್ಯಗಳ ಕೊರತೆ ಉಂಟಾಗಬಹುದು ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಇಲ್ಲದಂತೆ ಆಗಬಹುದು.
ಹಾಗಾಗಿ ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ಮಾಡಬೇಡಿ ಅಷ್ಟೇ ಅಲ್ಲ ದೇವರ ಕೋಣೆಯಲ್ಲಿ ನಿನ್ನೆಯ ಹೂಗಳನ್ನು ದೇವರಿಗೆ ಮೂಡಿಸಿರುವುದು ದೇವರ ಕೋಣೆ ಸ್ವಚ್ಛವಾಗಿ ಇಡದೇ ಇರುವುದು ದೇವರ ಕೋಣೆಗೆ ಬೆಳಕು ಬರದಿರುವುದು ಇಂತಹ ಎಲ್ಲ ತಪ್ಪುಗಳನ್ನು ನೀವು ಮಾಡುತ್ತಿದ್ದಲ್ಲಿ ನಿಮ್ಮ ಮನೆಗೆ ಖಂಡಿತಾ ದಾರಿದ್ರ್ಯ ಲಕ್ಷ್ಮಿಯ ಯಾವುದೇ ಕಾರಣಕ್ಕೂ ಅಷ್ಟಲಕ್ಷ್ಮಿಯರ ಅನುಗ್ರಹ ಕೃಪೆ ನಿಮ್ಮ ಮೇಲೆ ಆಗೋದೇ ಇಲ್ಲ.
ಮನೆಯಲ್ಲಿ ಕುಡಿಯುವ ನೀರನ್ನು ಅಂದರೆ ಕುಡಿಯುವ ನೀರು ಇಡುವ ಬಿಂದಿಗೆ ಆಗಲಿ ಆಗಲಿ ಎಂದಿಗೂ ಖಾಲಿ ಇಡಬೇಡಿ ಯಾರ ಮನೆಯಲ್ಲಿ ಈ ರೀತಿ ಖಾಲಿ ಪಾತ್ರೆಗಳು ಇರಿಸಿರುತ್ತಾರೆ ಅಂಥವರ ಮನೆಯಲ್ಲಿ ಸಹ ಲಕ್ಷ್ಮೀದೇವಿ ನನಸು ಇಷ್ಟಪಡುವುದಿಲ್ಲ ಸದಾ ಕುಡಿಯುವ ನೀರಿನ ಪಾತ್ರೆಯನ್ನು ಪೂರ್ತಿಯಾಗಿ ಇರಿಸಿ. ಹೌದು ನಿಮಗೆ ಮತ್ತೊಂದು ಮಾಹಿತಿ ಏನು ಗೊತ್ತಾ ಕುಡಿಯುವ ನೀರಿನ ಪಾತ್ರೆ ಖಾಲಿ ಇದ್ದರೆ ಅಂಥವರಿಗೆ ಪಿತೃದೋಷ ಸಮಸ್ಯೆಗಳು ಉಂಟಾಗುತ್ತದೆ ಅಂತಾ ಹೇಳಲಾಗಿದೆ ಆದ್ದರಿಂದಲೇ ಮನೆಯಲ್ಲಿ ಸದಾ ಕುಡಿವ ನೀರಿನ ಪಾತ್ರೆಯನ್ನು ತುಂಬಿಯೆ ಇಡಿ. ಹೀಗೆ ಕೆಲವೊಂದು ಪರಿಹಾರಗಳನ್ನು ಮಾಹಿತಿಯನ್ನು ತಿಳಿದು ತಾಯಿ ಕೃಪೆಗೆ ಪಾತ್ರರಾಗಿರಿ ಆಕೆಯ ಸ್ಮರಣೆ ಮಾಡಿ ನಾಮ ಜಪ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ ಧನ್ಯವಾದ…