ನಿಮ್ಮ ಮಕ್ಕಳ ಜ್ಞಾಪಕ ಶಕ್ತಿ ಚೆನ್ನಾಗಿರಲು ಮುಂದೊಂದು ದಿನ ವ್ಯಕ್ತಿಗಳು ಆಗಲು ಈ ರೀತಿ ಹಾಲನ್ನು ತಯಾರಿಸಿ ಮಕ್ಕಳಿಗೆ ಗುಡಿಸಿ ಸಾಕು..

223

ಜ್ಞಾಪಕ ಶಕ್ತಿ ವೃದ್ಧಿಗಾಗಿ ಮಕ್ಕಳಿಗೆ ಮಾತ್ರವಲ್ಲ ಹಿರಿಯರು ಕೂಡ ಮಾಡಬಹುದಾದ ಮನೆ ಮದ್ದು ಇದಾಗಿದೆ, ಹೌದು ಈ ಮನೆ ಮದ್ದು ಮಾಡುವುದರಿಂದ ದೇಹಕ್ಕೆ ಪುಷ್ಟಿ ಜೊತೆಗೆ ಮೆದುಳು ಬೆಳವಣಿಗೆ ಹಾಗೂ ಜ್ಞಾಪಕ ಶಕ್ತಿ ಕೂಡ ವೃದ್ಧಿಯಾಗುತ್ತದೆ.

ಹೌದು ಸಾಮಾನ್ಯವಾಗಿ ಮಕ್ಕಳಿಗೆ ಆದರೆ ಜ್ಞಾಪಕಶಕ್ತಿ ವೃದ್ಧಿಯಾಗಲಿ ಎಂದು ಪೋಷಕರು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ ಹಾಗೂ ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪದೆ ಕೊಡುತ್ತಾ ಇರುತ್ತಾರೆ ಆದರೆ ಮಕ್ಕಳ ಚಟುವಟಿಕೆಯಲ್ಲಿ ಮಾತ್ರ ಯಾವುದೇ ಬದಲಾವಣೆಯನ್ನು ಕಾಣಲು ಆಗುತ್ತಿರುವುದಿಲ್ಲ ಆದರೆ ಮಕ್ಕಳು ಚುರುಕಾಗಬೇಕು ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಯಾಗಬೇಕು ಹಾಗೂ ಮಕ್ಕಳು ಸದಾ ಆರೋಗ್ಯಕರವಾಗಿರಬೇಕು ಅಂದರೆ ಈ ಮನೆಮದ್ದನ್ನು ಮಾಡಿ ನೋಡಿ ಮಕ್ಕಳಿಗೆ ಖಂಡಿತವಾಗಿಯೂ ಈ ಪರಿಹಾರ ಇಷ್ಟ ಆಗುವುದರ ಜೊತೆಗೆ ಮಕ್ಕಳ ಆರೋಗ್ಯ ಕೂಡ ವೃದ್ಧಿಸುತ್ತದೆ ಮುಖ್ಯವಾಗಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಹೌದು ಮಕ್ಕಳಿಗೆ ಮೆದುಳು ಬೆಳವಣಿಗೆ ಆಗಬೇಕಾಗಿರುವುದು ಅತ್ಯವಶ್ಯಕವಾಗಿದೆ ಇರುತ್ತದೆ ಯಾಕೆಂದರೆ ಮಕ್ಕಳ ಮೆದುಳು ಬೆಳವಣಿಗೆ ಆದರೆ ಮಾತ್ರ ಜ್ಞಾಪಕಶಕ್ತಿ ಹೆಚ್ಚುತ್ತದೆ ಮತ್ತು ಮಕ್ಕಳು ಸದಾ ಆರೋಗ್ಯಕರವಾಗಿರಲು ಆಸಕ್ತಿಕರ ವಾಗಿರಲು ಸಾಧ್ಯ ಆಗುತ್ತದೆ ಹಾಗಾಗಿ ಇವತ್ತಿನ ಲೇಖನಿಯಲ್ಲಿ ಮಕ್ಕಳಿಗಾಗಿ ಮಾಡಬಹುದಾದ ಮಕ್ಕಳ ಆರೋಗ್ಯ ವೃದ್ಧಿ ಜೊತೆಗೆ ಮೆದುಳು ಬೆಳವಣಿಗೆ ಮಕ್ಕಳು ಸದಾ ತಮ್ಮ ಚಟುವಟಿಕೆಗಳಲ್ಲಿ ಆಸಕ್ತಿಕರವಾಗಿಯೇ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಕ್ಕೆ ಈ ಮನೆಮದ್ದು ಬೆಸ್ಟ್ ಆಗಿದೆ.

ಮನೆ ಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಅದು ಬಾದಾಮಿ ಜೊತೆಗೆ ಖರ್ಜೂರ ಈ ಪದಾರ್ಥಗಳನ್ನು ರಾತ್ರಿ ಪೂರ್ತಿ ನೆನೆಸಿಡಬೇಕು ಅಥವಾ ಕೇವಲ ಕನಿಷ್ಠಪಕ್ಷ 2 ಗಂಟೆಗಳಾದರೂ ಈ ಬಾದಾಮಿ ಮತ್ತು ಖರ್ಜೂರವನ್ನು ನೆನೆಸಿಡಿ.

ಈ ನೆನೆಸಿಟ್ಟ ಬಾದಾಮಿ ಹಾಗೂ ಖರ್ಜೂರವನ್ನ ಪೇಸ್ಟ್ ಮಾಡಿಕೊಳ್ಳಬೇಕು ಹೌದು ಈ ನೆನೆಸಿಟ್ಟ ಬಾದಾಮಿಯನ್ನು ಸಿಪ್ಪೆ ತೆಗೆದು ಜೊತೆಗೆ ಇದಕ್ಕೆ ಖರ್ಜೂರವನ್ನು ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಂಡು ಬಳಿಕ ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ ಮಕ್ಕಳು ಮಲಗುವ ಮುನ್ನ ಒಂದು ಲೋಟ ಹಾಲಿಗೆ ಈ ಮಿಶ್ರಣವನ್ನು ಅರ್ಧ ಚಮಚದಷ್ಟು ಮಿಶ್ರ ಮಾಡಿ ಕೊಟ್ಟರು ಮಕ್ಕಳಿಗೆ ಬಹಳಷ್ಟು ಪೋಷಕಾಂಶಗಳು ಈ ಮನೆಮದ್ದು ಪಾಲಿಸುವುದರಿಂದ ದೊರೆಯುತ್ತದೆ ಹಾಗೂ ಮಕ್ಕಳು ಚೆನ್ನಾಗಿ ನಿದ್ರೆ ಮಾಡುತ್ತಾರೆ.

ಹೌದು ಸಾಮಾನ್ಯವಾಗಿ ಕೆಲವು ಮಕ್ಕಳು ರಾತ್ರಿ ಮಲಗುವುದೆಲ್ಲ ಹಾಗಾಗಿ ಬೆಳಿಗ್ಗೆ ಸಮಯ ಬೇಗ ಎದ್ದೇಳುವುದಕ್ಕೆ ಹಠ ಮಾಡುತ್ತಾರೆ ಆದ್ದರಿಂದ ರಾತ್ರಿ ಮಕ್ಕಳ ಊಟವಾದ ಬಳಿಕ ಅವರಿಗೆ ಕುಡಿಯಲು ಹಾಲು ಕೊಟ್ಟರೆ ಮತ್ತು ಹಾಲು ಕೊಡುವಾಗ ಅದಕ್ಕೆ ಈಮೇಲ್ ಮಾಡಿಕೊಂಡಂಥ ಪೇಸ್ಟ್ ಅನ್ನು ಮಿಶ್ರ ಮಾಡಿ ಕೊಟ್ಟರೆ ಮಕ್ಕಳು ರುಚಿಯಾಗಿ ಇರುವ ಹಾಲನ್ನು ಕುಡಿಯುತ್ತಾರೆ ಮತ್ತು ಹಠ ಮಾಡದೆ ನಿದ್ರೆ ಮಾಡುತ್ತಾರೆ ಜೊತೆಗೆ ಮುಖ್ಯವಾಗಿ ನಮಗೆ ಬೇಕಾಗಿರುವುದು ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಯಾಗುವುದು .

ಈ ಮನೆಮದ್ದನ್ನು ಪಾಲಿಸುವುದರಿಂದ ಖಂಡಿತವಾಗಿಯೂ ಮಕ್ಕಳ ಜ್ಞಾಪಕ ಶಕ್ತಿ ಕೂಡ ವೃದ್ಧಿಯಾಗುತ್ತದೆ ಬಾದಾಮಿಯಲ್ಲಿರುವ ಪೋಷಕಾಂಶ ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಕಾರಿ ಹಾಗೂ ಮಕ್ಕಳು ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ ಹಾಗಾಗಿ ಈ ಲೇಖನವನ್ನು ತಿಳಿದಮೇಲೆ ಮಕ್ಕಳಲ್ಲಿ ಯಾವುದೇ ಸಮಸ್ಯೆ ಇದ್ದರೂ ಅವರಿಗೆ ಈ ಮನೆಮದ್ದನ್ನು ಪಾಲಿಸಿ ಅಥವಾ ಈ ಮನೆಮದ್ದನ್ನು ಮಾಡುವುದರಿಂದ ಮಕ್ಕಳು ಸದಾ ಆರೋಗ್ಯಕರವಾಗಿ ಇರುತ್ತಾರೆ ಇದನ್ನೊಮ್ಮೆ ಟ್ರೈ ಮಾಡಿ ಯಾವುದೇ ಪ್ರೊಟೀನ್ ಪೌಡರ್ ಇಲ್ಲದೆ ಮಕ್ಕಳು ಸದಾ ಅರೋಗ್ಯಕರವಾಗಿರಲು ಚಟುವಟಿಕೆಯಿಂದಿರಲು ವ್ಯಾಪಕ ಶಕ್ತಿ ವೃದ್ಧಿಗೆ ಈ ಮನೆ ಮದ್ದು ಸೂಕ್ತ ಆಗಿದೆ ಧನ್ಯವಾದ.