ಈ ರೀತಿ ನೀರು ಮಾಡಿ ಕುಡಿದರೆ ನಿಮ್ಮ ಹೊಟ್ಟೆಯಲ್ಲಿರುವ ಕೊಬ್ಬನ್ನ ಬೆಣ್ಣೆಯ ಹಾಗೆ ಕರಗಿ ನೀರಾಗಿಸುತ್ತೆ… ನಿಮ್ಮ ಸೊಂಟವನ್ನಾ ಊರೋರೆಲ್ಲ ದಿಟ್ಟಿಸಿ ನೋಡುವ ಸೌಂದರ್ಯ ನಿಮ್ಮದಾಗುತ್ತೆ..

134

ತೂಕ ಇಳಿಕೆಗೆ ಈ ಪರಿಹಾರ ಮಾಡಿ ಈ ಡ್ರಿಂಕ್ ಕುಡಿಯುತ್ತಾ ಬಂದದ್ದೇ ಆದಲ್ಲಿ ಕೇವಲ ಒಂದೇ ವಾರದಲ್ಲಿ ಫಲಿತಾಂಶ ಕಾಣಬಹುದು ನಿಮ್ಮ ತೂಕದಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು ಹಾಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ತೂಕ ಹೆಚ್ಚಿದ್ದಲ್ಲಿ ಈ ಪರಿಹಾರವನ್ನು ಪಾಲಿಸಿ.

ಇದರಿಂದ ಖಂಡಿತ ನಿಮ್ಮ ತೂಕ ಇಳಿಕೆ ಆಗುವುದರ ಜೊತೆಗೆ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಮ್ಮ ದೇಹದ ತೂಕ ಇಳಿಯುತ್ತೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಮಾಹಿತಿ ಕುರಿತು ತಿಳಿಯೋಣ ಬನ್ನಿ ಸಂಪೂರ್ಣವಾಗಿ ಈ ಮನೆಮದ್ದು ತಿಳಿದು ಇದನ್ನ ನೀವು ಕೂಡ ಪಾಲಿಸಿ ಪುರುಷರು ಮಹಿಳೆಯರು ಎನ್ನದೆ ಎಲ್ಲರೂ ಕೂಡ ಪಾಲಿಸಬಹುದಾದ ಈ ಮನೆ ಮದ್ದು ನಿಮ್ಮ ತೂಕ ಇಳಿಕೆಗೆ ಸಹಕಾರಿ ಆಗಿರುತ್ತೆ.

ಇವತ್ತಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಕಂಡು ಬರುತ್ತಿರುವುದರಿಂದ ಸ್ಥೂಲಕಾಯ ಸಮಸ್ಯೆ ಎಂಬುದು ಹಲವರಲ್ಲಿ ಕಾಡುತ್ತಿದೆ ತೂಕ ಹೇಗೆ ಹೆಚ್ಚುತ್ತಿದೆ ಅನ್ನೋದೇ ಗೊತ್ತಾಗುವುದಿಲ್ಲ ಈ ತೂಕ ಹೆಚ್ಚುವುದರ ಜೊತೆಗೆ ಆರೋಗ್ಯ ಕೂಡ ಕ್ಷೀಣಿಸುತ್ತಾ ಇದೆ ಹಾಗಾಗಿ ಎಂದು ಹಲವು ಮಂದಿ ತಮ್ಮ ತೂಕ ಇಳಿಕೆಗೆ ಪಾರ್ಕ್ ನಿರ್ಜನ ಪ್ರದೇಶಗಳಲ್ಲಿ ಮತ್ತು ಮನೆಯ ಟೆರೇಸ್ ನಲ್ಲಿ ವ್ಯಾಯಾಮ ಮಾಡುವುದರ ಮೂಲಕ ತಮ್ಮ ತೂಕ ಇಳಿಕೆಗೆ ಮುಂದಾಗಿದ್ದಾರೆ ಹೌದು ಇದೊಂದು ಉತ್ತಮ ಅಭ್ಯಾಸ.

ಯಾಕೆ ಅಂದರೆ ತೂಕ ಹೆಚ್ಚಿದ್ದರೂ ತೂಕ ಕಡಿಮೆ ಇದ್ದರೂ ನಾವು ಪ್ರತಿದಿನ ವ್ಯಾಯಾಮ ಮಾಡುವುದು ಅತ್ಯಗತ್ಯವಾಗಿರುತ್ತದೆ ಅದು ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿರುತ್ತೆ ಹಾಗಾಗಿ ನಿಮ್ಮ ತೂಕ ಹೆಚ್ಚಿರಲಿ ಅಥವಾ ಕಡಿಮೆಯಿರಲಿ ನೀವು ಸಣ್ಣಗೆ ಇರಲಿ ಪರವಾಗಿಲ್ಲ ನಿಮ್ಮ ತೂಕ ದ ಬಗ್ಗೆ ಯೋಚನೆ ಮಾಡದೆ ವ್ಯಾಯಾಮ ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ.

ಇವತ್ತಿನ ಲೇಖನಿಯಲ್ಲಿ ನಾವು ತೂಕ ಇಳಿಕೆಗೆ ಒಂದೊಳ್ಳೆ ಪರಿಹಾರದ ಬಗ್ಗೆ ಮಾತನಾಡುತ್ತಿದ್ದೇವೆ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಶುಂಠಿ ಮತ್ತು ಲವಂಗ.ಶುಂಠಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಕುದಿಸಿ ಆ ನೀರಿಗೆ ಶುಂಠಿಯ ತುರಿಯನ್ನು ಹಾಕಿ ಜೊತೆಗೆ ಲವಂಗವನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿ ಕೊಳ್ಳಬೇಕು.

ಈಗ ನೀರು ಕುದ್ದ ಮೇಲೆ ಅದು ಸ್ವಲ್ಪ ತಣ್ಣಗೆ ಆದ ನಂತರ ಇದಕ್ಕೆ ಸ್ವಲ್ಪ ಅರಿಶಿಣ ಮಿಶ್ರಣ ಮಾಡಿ. ಜೊತೆಗೆ ರುಚಿಗೆ ಬೇಕಾದಲ್ಲಿ ನೀವು ಬೆಲ್ಲವನ್ನು ಇದಕ್ಕೆ ಹಾಕಬಹುದು ಜೊತೆಗೆ ಜೇನುತುಪ್ಪ ಬೇಕಾದರೂ ಬಳಸಬಹುದು ಹೌದು ಜೇನುತುಪ್ಪ ಕರುಳು ಸುದ್ದಿಗೆ ಸಹಕಾರಿಯಾಗಿರುತ್ತೆ ಹಾಗಾಗಿ ನಿಮ್ಮ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿದ್ದಲ್ಲಿ ಈ ಡ್ರಿಂಕ್ ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯುತ್ತಾ ಬನ್ನಿ.

ಈ ಸರಳ ಪರಿಹಾರ ತೂಕ ಇಳಿಕೆಗೆ ಕಾರಣವಾಗುತ್ತದೆ ಜೊತೆಗೆ ತೂಕ ಸಮತೋಲನದಲ್ಲಿ ಇಡಲು ಕೂಡ ಸಹಕಾರಿಯಾಗುತ್ತೆ ಈ ರೀತಿ ನಿಧನರಾದರು ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು ಅಂತ ಇದ್ದಲ್ಲಿ ವಾರಕ್ಕೆ 2 ಬಾರಿ ಈ ಡ್ರಿಂಕ್ ಕುಡಿಯುತ್ತಾ ಬಂದರೆ ಸಾಕು ನಿಮ್ಮ ತೂಕ ಸಮತೋಲನದಲ್ಲಿರುತ್ತದೆ.

ಈ ಪರಿಹಾರ ಅವರ ಮನೆಯಲ್ಲಿ ಮಾಡಿಕೊಳ್ಳುವುದರ ಜೊತೆಗೆ ಒಂದಿಷ್ಟು ಸಮಯ ಅಂದರೆ ಕಾಲು ಗಂಟೆಗಳಾದರೂ ವ್ಯಾಯಾಮ ಮಾಡುತ್ತಾ ಬನ್ನಿ ನಿಮ್ಮ ತೂಕದಲ್ಲಿ ಆಗುವ ಬದಲಾವಣೆಯನ್ನು ನೀವು ಕಾಣಬಹುದು ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.ಈ ಸರಳ ಮನೆಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹಾಗೂ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಅನ್ನ ಕಾಮೆಂಟ್ ಮಾಡಿ ತಿಳಿಸಿ ಸಾಧ್ಯವಾದ