ಕಣ್ಣಿನ ಕಾಳಜಿ ಮಾಡುವುದು ಅತ್ಯವಶ್ಯಕ. ಯಾಕೆ ಅಂದರೆ ಕಣ್ಣಿನ ಕಾಳಜಿಯನ್ನು ಮಾಡದೆ ಇದ್ದರೆ ಅಥವಾ ಕಣ್ಣಿಗೆ ಬೇಕಾಗಿರುವ ಪೋಷಕಾಂಶಗಳು ಆಹಾರದ ಮುಖಾಂತರ ಸೇವನೆ ಮಾಡದೆ ಇದ್ದರೆ ಮುಂದಿನ ದಿವಸಗಳಲ್ಲಿ ಈ ಕಣ್ಣಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಉಂಟಾಗಬಹುದು. ಆದರೆ ದೃಷ್ಟಿ ಸಮಸ್ಯೆ ಕಣ್ಣಿಗೆ ಪೊರೆ ಕಟ್ಟುವುದು ಕಣ್ಣು ಉರಿ ಅಥವಾ ಕಣ್ಣಿನಲ್ಲಿ ತುರಿಕೆ ಈ ರೀತಿಯ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು.
ಇನ್ನು ನಾವು ಆಸ್ಪತ್ರೆಗಳಿಗೆ ಹೋದಾಗ ಕಣ್ಣುಗಳನ್ನ ಪರೀಕ್ಷೆ ಮಾಡ್ತಾರೆ ವೈದ್ಯರು ಯಾಕೆ ಅಂದರೆ ಕಣ್ಣಿನ ಮುಖಾಂತರ ನಮ್ಮಲ್ಲಿ ಉಂಟಾಗುವಂತಹ ಕೆಲವೊಂದು ಅನಾರೋಗ್ಯ ಸಮಸ್ಯೆ ಗಳ ಲಕ್ಷಣವನ್ನು ಕಂಡುಹಿಡಿಯಬಹುದೆಂದು ಆದಕಾರಣ ಈ ಕಣ್ಣುತುಂಬ ಅವಶ್ಯಕವಾದದ್ದು ಅದೇ ಕಾರಣದಿಂದಾಗಿ. ಈ ಮಾಹಿತಿಯಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ .ಮತ್ತು ಕಣ್ಣಿಗೆ ಸಂಬಂಧಪಟ್ಟಂತೆ ಉಂಟಾಗುವ ಈ 1ಸಮಸ್ಯೆ ಅದೇನೆಂದರೆ ಪೊರೆ ಕಟ್ಟುವ ಸಮಸ್ಯೆ ಇದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸುಲಭ ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ. ಇದನ್ನು ನೀವು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಸರ್ಜರಿಯಿಲ್ಲದೇ ಈ ಕಣ್ಣಿಗೆ ಉಂಟಾಗಿರುವ ಸಮಸ್ಯೆ ಅಂದರೆ ಪೊರೆ ಕಟ್ಟಿರುವ ಸಮಸ್ಯೆ ಪರಿಹಾರವಾಗುತ್ತದೆ.
ಮೊದಲನೆಯ ಪರಿಹಾರ ಏನೆಂದರೆ ಹಸಿರು ಸೊಪ್ಪನ್ನು ಸೇವನೆ ಮಾಡುವುದು. ಹೌದು ಹಸಿರು ಸೊಪ್ಪುಗಳಲ್ಲಿ ಪಾಲಾಕ್ ಸೊಪ್ಪನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಅಧಿಕವಾಗಿ ಲೂಟಿನ್ ಅಂಶ ದೊರೆಯುತ್ತದೆ. ಇದು ಕಣ್ಣಿಗೆ ಕಟ್ಟಿರುವ ಪೊರೆಯನ್ನು ನಿವಾರಣೆ ಮಾಡುತ್ತದೆ, ಹಾಗೆ ಇದರಲ್ಲಿ ಕ್ಯಾರೋಟಿನಾಯ್ಡ್ ಅಂಶ ಹೇರಳವಾಗಿದ್ದು, ಕಣ್ಣಿನ ನರಗಳ ಹಾರೈಕೆಗೆ ಮುಂದಾಗುತ್ತದೆ. ಇದರಿಂದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಯಾದ ಈ ಕಣ್ಣಿಗೆ ಪೊರೆ ಕಟ್ಟಿರುವ ಸಮಸ್ಯೆ ನಿವಾರಣೆಯಾಗುತ್ತದೆ.
ಕಣ್ಣಿಗೆ ಪೊರೆ ಕಟ್ಟುವ ಸಮಸ್ಯೆ ಖಿನ್ನತೆಯಿಂದ ಉಂಟಾಗಬಹುದು ಹೌದು ಖಿನ್ನತೆಯಿಂದ ಉಂಟಾಗುವ ಈ ಸಮಸ್ಯೆ ಮತ್ತೊಂದು ಕಾರಣದಿಂದ ಕೂಡ ಉಂಟಾಗುತ್ತದೆ ಯಾವಾಗ ಹೆಚ್ಚಿನ ಸಮಯ ವಿಕಿರಣಕ್ಕೆ ನಮ್ಮ ದೇಹವನ್ನು ಒಡ್ಡುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಕಣ್ಣಿಗೆ ಪೊರೆ ಕಟ್ಟುವ ಸಮಸ್ಯೆ ಮುಂದಿನ ದಿವಸಗಳಲ್ಲಿ ಕುರುಡುತನಕ್ಕೂ ಕೂಡ ಕಾರಣವಾಗಬಹುದು ಆದಕಾರಣ ಕಣ್ಣಿಗೆ ಪೊರೆ ಕಟ್ಟುವ ಸಮಸ್ಯೆ ಈಗಾಗಲೇ ಉಂಟಾಗಿರುವವರು ಹಸಿರು ಸೊಪ್ಪುಗಳನ್ನು ಮತ್ತು ಮೊಳಕೆ ಕಟ್ಟಿದ ಕಾಳುಗಳನ್ನು ಇದರ ಜೊತೆಗೆ ವಿಟಮಿನ್ ಎ ಜೀವಸತ್ವ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆ ಬೇಗ ಪರಿಹರವಾಗುತ್ತದೆ ಕಣ್ಣಿನ ದೃಷ್ಟಿ ಕೂಡ ಹೆಚ್ಚುತ್ತದೆ.
ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವನೆ ಮಾಡಿ ಇನ್ನೂ ಸ್ಯಾಚುರೇಟೆಡ್ ಆಮ್ಲ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಡಿ. ವಿಟಮಿನ್ ಎ ಜೀವಸತ್ವ ಮತ್ತು ವಿಟಮಿನ್ ಇ ಜೀವಸತ್ವ ಇರುವ ಆಹಾರ ಪದಾರ್ಥಗಳು ಅಂದರೆ ಕ್ಯಾರೆಟ್ ಬೀಟ್ ರೂಟ್ ಬಾದಾಮಿ ಇಂತಹ ಆಹಾರಗಳ ಸೇವನೆ ಮಾಡಿ ಇದರಿಂದ ಕಣ್ಣಿನಲ್ಲಿರುವ ರೆಟಿನಾ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಾವು ಪಾಲಿಸುವ ಕೆಲವೊಂದು ರೂಢಿಗಳು ರೆಟಿನಾ ಮೇಲೆ ಹಾನಿಯನ್ನುಂಟು ಮಾಡುತ್ತದೆ ಆದ್ದರಿಂದ ನಾವು ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವನೆ ಮಾಡಬೇಕು. ಇದರಿಂದ ರೆಟೆನಾವನ್ನು ಡ್ಯಾಮೇಜ್ ಮಾಡುವಂತಹ ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.