ಬೆಳಿಗ್ಗೆ ಎದ್ದ ನಂತರ ತುಂಬಾ ಗಟ್ಟಿಯಾಗಿ ಉರಿ ಉರಿ ಮಲ ಬರ್ತಾ ಇದ್ರೆ ಈ ಒಂದು ಪಾನೀಯ ಕುಡಿಯಿರಿ ಸಾಕು … ಒಳ್ಳೆ ಹಾಲು ಕುಡಿದಾ ಹಾಗೆ ಹೊರಗೆ ಹೋಗುತ್ತೆ

426

ಮಲಬದ್ಧತೆ ಸಮಸ್ಯೆಗೆ ಕೂಡಲೇ ಪರಿಹಾರ ಪಡೆದುಕೊಳ್ಳೋದಕ್ಕೆ ಹೀಗೆ ಮಾಡಿ ಹೌದು ಈ ಮಲಬದ್ಧತೆ ಸಮಸ್ಯೆ ಮುಂದೆ ಮೂಲವ್ಯಾಧಿ ಯಾಗಿ ತಲೆ ಎತ್ತುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಲಬದ್ಧತೆ ನಿವಾರಣೆಗೆ ಮಾಡಿಕೊಳ್ಳಬಹುದಾದಂತಹ ಪರಿಹಾರದ ಕುರಿತು ಮಾತನಾಡುತ್ತಿದ್ದೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಈ ಮನೆಮದ್ದನ್ನು ಪಾಲಿಸುವ ಮೂಲಕ ಆ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ.

ಹೌದು ಮಲಬದ್ಧತೆ ಸಮಸ್ಯೆ ಲಕ್ಷಣಗಳು ತಿಳಿದಿಲ್ಲವಾದರೆ ಅದನ್ನು ಕೂಡ ತಿಳಿಸುತ್ತೆವೆ ಹೌದು ಈ ಲಕ್ಷಣಗಳು ನಿಮ್ಮಲ್ಲಿ ಸಹ ಕಾಣಿಸಿಕೊಂಡಿದ್ದಲ್ಲಿ ಅದು ಮಲಬದ್ಧತೆಯ ಲಕ್ಷಣಗಳಾಗಿರುತ್ತದೆ ಅದು ಮಲಬದ್ಧತೆ ಸಮಸ್ಯೆ ಎಂದು ನೀವು ಅರ್ಥಮಾಡಿಕೊಳ್ಳಬೇಕು ಆಗಿರುತ್ತೆ.

ಹಾಗಾದರೆ ಈ ಮಲಬದ್ಧತೆ ಸಮಸ್ಯೆ ಇರುವವರು ಅನುಭವಿಸುವ ಮೊದಲನೆಯ ಲಕ್ಷಣವೇನು ಗೊತ್ತಾ, ಅದು ಏನೆಂದರೆ ಪ್ರತಿದಿನ ಎದ್ದ ಕೂಡಲೇ ಅವರಿಗೆ ಈ ಮಲ ವಿಸರ್ಜನೆ ಮಾಡಲು ಸಾಧ್ಯವಾಗುತ್ತಾ ಇರುವುದಿಲ್ಲ ಹಾಗಾಗಿ ಮಲಬದ್ಧತೆಯ ಮೊದಲನೇ ಲಕ್ಷಣವೇ ಇದಾಗಿರುತ್ತದೆ.

ಒಬ್ಬ ವ್ಯಕ್ತಿ ಎದ್ದಕೂಡಲೆ 2 ಗಂಟೆಯ ಒಳಗೆ ಮಲ ವಿಸರ್ಜನೆ ಮಾಡಬೇಕು ಇಲ್ಲವಾದರೆ ಅದನ್ನು ಸಹ ಮಲಬದ್ಧತೆಯನ್ನು ಪರಿಗಣಿಸಲಾಗುತ್ತದೆ ಹಾಗೆಯೇ ಎರಡನೆಯ ಲಕ್ಷಣ ಯಾರು ಹೆಚ್ಚು ಸಮಯ ಟಾಯ್ಲೆಟ್ ನಲ್ಲಿ ಕಳೆಯುತ್ತಾರೆ ಅಂಥವರಿಗೂ ಕೂಡ ಮಲಬದ್ಧತೆ ಕಾಡುತ್ತಿರುತ್ತದೆ ಹೌದು ಆಹಾರದಲ್ಲಿ ಯಾರೂ ಹೆಚ್ಚಾಗಿ ಫೈಬರ್ ಅಂಶ ಅಂದರೆ ನಾರಿನಂಶವನ್ನು ಸೇವಿಸುತ್ತ ಇರುವುದಿಲ್ಲ ಅಂಥವರಿಗೆ ಈ ಮಲಬದ್ಧತೆ ಕಾಡುತ್ತಿರುತ್ತದೆ.

ಈಗ ಮೂರನೆಯ ಲಕ್ಷಣ ಕೆಲವರಿಗೆ 2ದಿನ 3ದಿನ ಆದರೂ ಮಲವಿಸರ್ಜನೆ ಆಗುವುದಿಲ್ಲ ಅದನ್ನ ಮಾತ್ರ ನೆಗ್ಲೆಕ್ಟ್ ಮಾಡಲೇಬೇಡಿ ಯಾಕೆಂದರೆ ನೀವು ತುಂಬಾ ಸೀರಿಯಸ್ ಕಲೆಕ್ಷನ್ ನಲ್ಲಿ ಎತ್ತಿದ ಇಂತಹ ತೊಂದರೆ ಕಾಡುತ್ತಿದ್ದರೆ ಅದನ್ನು ಮಲಬದ್ಧತೆ ಅಂತಾರೆ ಹಾಗೂ ಅದನ್ನು ನೀವು ಪರಿಹಾರ ಮಾಡಿಕೊಳ್ಳಲೇ ಬೇಕಾಗಿರುತ್ತದೆ.

ನಿಮಗಿದು ಗೊತ್ತಾ ಆರೋಗ್ಯವಂತ ವ್ಯಕ್ತಿ ಪ್ರತಿ ದಿನ 3 ಬಾರಿ ಮಲವಿಸರ್ಜನೆ ಮಾಡಿದರೆ ತುಂಬಾ ಒಳ್ಳೆಯದು ಹಾಗೂ ಆರೋಗ್ಯಕರ ವ್ಯಕ್ತಿಯಲ್ಲಿ 2 ಬಾರಿ ಆದರೂ ಕನಿಷ್ಟಪಕ್ಷ ಮಲವಿಸರ್ಜನೆ ಆಗುತ್ತದೆಯಂತೆ ಅಂಥವರು ಆರೋಗ್ಯ ಉತ್ತಮವಾಗಿರುತ್ತದೆ ಅಂತಾ ಹೇಳಲಾಗಿದೆ.

ಹಾಗಾಗಿ ಈ ಮಲಬದ್ಧತೆಯ ಬಗ್ಗೆ ಮಾತಾಡುವಾಗ ಇದರ ಲಕ್ಷಣಗಳ ಬಗ್ಗೆ ತಿಳಿದುಕೊಂಡಿದ್ದೇವೆ ಹಾಗೆ ಈಗ ಈ ಪರಿಹಾರದ ಬಗ್ಗೆಯೂ ಕೂಡ ಮಾತಾಡ್ಬೇಕಲ್ವಾ ಇದಕ್ಕಾಗಿ ನಮಗೆ ಬೇಕಾಗಿರುವುದು ಖರ್ಜೂರ ಮತ್ತು ಒಣ ದ್ರಾಕ್ಷಿ.ಹತ್ತು ಒಣದ್ರಾಕ್ಷಿ ಮತ್ತು ಹತ್ತು ಖರ್ಜೂರವನ್ನ ತೆಗೆದುಕೊಂಡು ರಾತ್ರಿ ಬಿಸಿ ನೀರಿನಲ್ಲಿ ನೆನೆಸಿಡಬೇಕು ಮಾರನೆಯ ದಿವಸ ಆ ಮಿಶ್ರಣವನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡಬೇಕು. ಹೌದು ಒಣದ್ರಾಕ್ಷಿ ಖರ್ಜೂರ ಕೂಡ ಸೇವನೆ ಮಾಡಿ ಇದು ನಿಮ್ಮ ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ.

ಈ ನೀರು ತುಂಬಾ ತಣ್ಣಗೆ ಹಾಗಿದ್ದರೆ ನೀವು ಈ ನೀರನ್ನು ಸ್ವಲ್ಪ ಬೆಚ್ಚಗೆ ಮಾಡಿ ಕೂಡ ಕುಡಿಯಬಹುದು ಆದರೆ ನೀವು ಈ ನೀರನ್ನು ಖಾಲಿ ಹೊಟ್ಟೆಗೆ ಕುಡಿಯಬೇಕು ಆಗಿರುತ್ತದೆ ಈ ರೀತಿ ನೀವು ಪ್ರತಿದಿನ ಮಾಡುತ್ತ ಬಂದದ್ದೇ ಆದಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮಲಬದ್ಧತೆ ಸಮಸ್ಯೆಯಿಂದ ನೀವು ಪರಿಹಾರವನ್ನ ಪಡೆದುಕೊಳ್ಳುತ್ತೀರಾ ಹಾಗೂ ಆರೋಗ್ಯವು ಉತ್ತಮವಾಗಿರುತ್ತದೆ ಗ್ಯಾಸ್ಟ್ರಿಕ್ ಅಜೀರ್ಣತೆ ಕರುಳು ಸಂಬಂಧಿ ತೊಂದರೆಗಳು ಇದ್ಯಾವುದೂ ಕೂಡ ನಿಮ್ಮನ್ನು ಬಾಧಿಸುವುದಿಲ್ಲ.ಹೌದು ಈ ಮಲಬದ್ಧತೆಗೆ ನೀವೇನಾದರೂ ಪರಿಹಾರವನ್ನು ಕಂಡುಕೊಂಡು ಇದಕ್ಕೆ ಪರಿಹಾರ ಮಾಡಿ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡರೆ ನಿಮ್ಮ ಆರೋಗ್ಯವು ತುಂಬಾನೇ ಉತ್ತಮವಾಗಿರುತ್ತೆ ಧನ್ಯವಾದ.