ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಆಗಬೇಕಾದರೆ ಈ ಒಂದು ಮನೆಮದ್ದು ಮಾಡಿ ಸಾಕು ಬಹುಬೇಗ ನಿಯಂತ್ರಣಕ್ಕೆ ಬರುತ್ತದೆ..

285

ನಮಸ್ಕಾರಗಳು ಶುಗರ್ ಲೆವೆಲ್ ನಿಯಂತ್ರಣಕ್ಕೆ ತರಲು ಈ ಸುಲಭ ಮನೆಮದ್ದು ಪಾಲಿಸಿ ಈ ನಾಟಿ ಔಷಧಿಯಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು ಹೇಗೆ ನೋಡಿ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ! ಹೌದು ಸಕ್ಕರೆ ಕಾಯಿಲೆ ಬಂದಾಗ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡಬೇಕಾಗಿರುತ್ತದೆ ಯಾಕೆ ಅಂದರೆ ಸಕ್ಕರೆ ಕಾಯಿಲೆ ಬಂದಾಗ ಆರೋಗ್ಯದಲ್ಲಿ ಆಗಾಗ ಏರುಪೇರಾಗುವುದು ಸಹಜ. ಅದರಲ್ಲಿಯು ಸಕ್ಕರೆ ಕಾಯಿಲೆ ಬಂದ ಮೇಲೆ ಆಹಾರ ಪದ್ದತಿಯಲ್ಲಿ ಗಮನ ಕೊಡದೆ ಹೋದರೆ ಅದು ಆರೋಗ್ಯವನ್ನು ಇನ್ನಷ್ಟು ಕೆಡಿಸುತ್ತದೆ ಹೊರೆತು ಆರೋಗ್ಯ ವೃದ್ಧಿಸಿಕೊಳ್ಳಲು ನಾವು ಆರೋಗ್ಯ ಜೀವನ ಕಾಳಜಿ ಮಾಡಲೇಬೇಕಾಗಿರುತ್ತದೆ.

ಇವತ್ತಿನ ಲೇಖನದಲ್ಲಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದಾದ ಮನೆಮದ್ದಿನ ಬಗ್ಗೆ ಮಾತನಾಡು ತ್ತಿ ದ್ದು ಈ ಲೇಖನವನ್ನ ಸಂಪೂರ್ಣವಾಗಿ ತಿಳಿದ ಮೇಲೆ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಗೆ ತರುವುದಕ್ಕೆ ಮಾಡಿ ಸರಳ ಪರಿಹಾರ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಹಾಗೂ ಮನೆಮದ್ದನ್ನು ಪಾಲಿಸುವ ವಿಧಾನ ಹೇಗೆ ಇದೆಲ್ಲವನ್ನೂ ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಗಟ್ಟಿ ಪರೈ ಮತ್ತು ಮೆಂತೆ ಕಾಳುಗಳು ಹಾಗೂ ಸಾಸಿವೆ.

ಈಗ ಮನೆಮದ್ದು ಮಾಡುವ ವಿಧಾನ ಹೇಳುವುದಾದರೆ ಮೆಂತ್ಯೆ ಕಾಳುಗಳನ್ನು ರಾತ್ರಿ ನೆನೆಸಿಡಬೇಕು ಬಳಿಕ ಮಾರನೇ ದಿನ ನೀರನ್ನು ತೆಗೆದು ಶುದ್ಧವಾದ ಕಾಟನ್ ಬಟ್ಟೆಯಲ್ಲಿ ಕಟ್ಟಿ ಇಡಬೇಕು ಅಂದರೆ ಮೆಂತ್ಯೆ ಕಾಳುಗಳನ್ನು ಮೊಳಕೆ ತರಸಬೇಕು ಬಳಿಕ ಗಟ್ಟಿ ಪರೈ ಇದನ್ನು ಬಾಣಲೆಯಲ್ಲಿ ಹುರಿದುಕೊಂಡು

ಈಗ ಈ ಪದಾರ್ಥವನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಿ ಹೌದು ಮನೆ ಮದ್ದು ಮಾಡುವಾಗ ಯಾವ ಪದಾರ್ಥವನ್ನೇ ಆಗಲಿ ಮಿಕ್ಸಿ ಗ್ರೈಂಡರ್ ಮಾಡುವುದರ ಬದಲು ಕುಟ್ಟಿ ಪುಡಿ ಮಾಡಿ ಕೊಂಡರೆ, ಅದರ ಪ್ರಭಾವ ಇನ್ನಷ್ಟು ಉತ್ತಮವಾಗಿರುತ್ತದೆ ಹಾಗಾಗಿ ಯಾವುದೇ ಮನೆ ಮದ್ದು ಮಾಡಿಕೊಳ್ಳುವಾಗಲೂ ಪದಾರ್ಥಗಳನ್ನ ಕುಟ್ಟಿ ಪುಡಿ ಮಾಡಿಕೊಳ್ಳಿ ಅದು ಆರೋಗ್ಯಕ್ಕೆ ಸಹ ಇನ್ನಷ್ಟು ಉತ್ತಮವಾಗಿರುತ್ತದೆ.

ಈಗ ಮನೆ ಮದ್ದು ಮಾಡುವ ವಿಧಾನ ಹೇಗೆ ಅಂದರೆ ಈಗ ಕುಟ್ಟಿ ಪುಡಿ ಮಾಡಿ ಕೊಂಡಂತಹ ಪದಾರ್ಥಕ್ಕೆ ಮೊಳಕೆ ತರಿಸಿದ ಅಂತಹ ಮೆಂತ್ಯೆ ಕಾಳುಗಳನ್ನು ಕುಟ್ಟಿ ಪುಡಿ ಮಾಡಿಕೊಂಡು ಇದಕ್ಕೆ ಸಾಸಿವೆ ಕಾಳುಗಳನ್ನು ಸಹ ಹುರಿದುಕೊಂಡು ಕುಟ್ಟಿ ಪುಡಿ ಮಾಡಿ ಈಗ ಇದೆಲ್ಲಾ ಪದಾರ್ಥಗಳನ್ನು ಒಮ್ಮೆಲೆ ಮಿಶ್ರ ಮಾಡಿಕೊಳ್ಳಬೇಕು.

ಪ್ರತಿದಿನ ನೀರಿಗೆ ಈ ಪುಡಿಯನ್ನು ಹಾಕಿ ಅಂದರೆ ತಯಾರಿಸಿಕೊಂಡಿದ್ದ ಪುಡಿಯನ್ನು ಹಾಕಿ ಕುದಿಸಿಕೊಂಡು ಬಳಿಕ ಶೋಧಿಸಿ ಇನ್ನಿತರರ ಕುಡಿಯುತ್ತ ಬಂದರೆ ರಕ್ತ ಶುದ್ಧಿಯಾಗುತ್ತದೆ. ಹೌದು ಸಾಸಿವೆ ಆರೋಗ್ಯಕ್ಕೆ ತುಂಬ ಒಳ್ಳೆಯದು ಮತ್ತು ಸಾಸಿವೆ ಅಲ್ಲಿ ಇರುವಂತಹ ಕಹಿಯ ಅಂಶ ರಕ್ತ ಶುದ್ದಿಗೆ ಹಾಗೂ ಮಧುಮೇಹಿಗಳಿಗೆ ಬಹಳ ಉತ್ತಮವಾಗಿದೆ.

ಮೆಂತ್ಯೆ ಕಾಳುಗಳು ಆರೋಗ್ಯಕ್ಕೆ ಉತ್ತಮ ಜತೆಗೆ ಮೆಂತ್ಯೆ ಕಾಳುಗಳನ್ನು ಸಾಮಾನ್ಯವಾಗಿ ಮೊಳಕೆ ಕಟ್ಟಿಸಿದ ತಿನ್ನುವುದರಿಂದ ಅಥವಾ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನುವುದರಿಂದ ಮಲಬದ್ಧತೆ ಅಂತಹ ಸಮಸ್ಯೆಯಿಂದ ಹಿಡಿದು ರಕ್ತ ಸುದ್ದಿಯವರೆಗೂ ಸಹಕಾರಿ ಆಗಿರುತ್ತದೆ ಜೊತೆಗೆ ಸಾಸಿವೆಕಾಳು ಆರೋಗ್ಯಕ್ಕೆ ಉತ್ತಮ ಹಾಗೆ ನಾಟ್ಯ ಔಷಧಿಯಂತೆ ಕೆಲಸ ಮಾಡುತ್ತದೆ ಗಟ್ಟಿ ಪರೈ ಈ ಪದಾರ್ಥಗಳ ಮಿಶ್ರಣ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಲು ಸಹಕಾರಿ ಹಾಗೂ ಉತ್ತಮ ಆರೋಗ್ಯ ಪಡೆದುಕೊಳ್ಳಲು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಲು ಈ ನಾಟಿ ಔಷಧಿಯ ಪ್ರಭಾವವನ್ನು ಪಡೆದುಕೊಳ್ಳಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.