ಈ ಒಂದು ಬೀಜವನ್ನ ಸೇವನೆ ಮಾಡೋದ್ರಿಂದ ಯಾವುದೇ ತರದ ರೋಗಗಳು ನಿಮ್ಮ ದೇಹದ ಹತ್ರ ಕೂಡ ಬರೋದಿಲ್ಲ… ಅಷ್ಟೊಂದು ಅಪಾರ ಔಷದಿ ಗುಣ ಇದರಲ್ಲಿ ಅಡಗಿದೆ..

114

ಪಪ್ಪಾಯ ಸೇವನೆ ಮಾಡಿ ಆರೋಗ್ಯಕ್ಕೆ ಬೇಕಾದ ಬಹುಪಾಲು ಪೋಷಕಾಂಶಗಳ ಪಡೆದುಕೊಳ್ಳಿ! ನಮಸ್ಕಾರ ಪ್ರಿಯ ಸ್ನೇಹಿತರೆ ಆರೋಗ್ಯ ಉತ್ತಮವಾಗಿರಲು ನಾವು ಆರೋಗ್ಯಕರವಾದ ಆಹಾರ ಪದ್ದತಿಯನ್ನು ಪಾಲಿಸಬೇಕಾಗಿರುತ್ತದೆ ಆರೋಗ್ಯ ಉತ್ತಮವಾಗಿರುವುದಕ್ಕೆ ನಾವು ಆರೋಗ್ಯಕರವಾದ ಪೋಷಕಾಂಶಗಳಿರುವ ಆಹಾರ ಪದಾರ್ಥಗಳನ್ನೂ ಸೇವಿಸಬೇಕಾಗಿರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಹಣ್ಣಿನಲ್ಲಿ ಇರುವ ಪೋಷಕಾಂಶಗಳು ನಮ್ಮ ಆರೋಗ್ಯ ವೃದ್ಧಿಗೆ

ಸಹಕಾರಿ ಆಗಿದ್ದು ಹಣ್ಣಿನಲ್ಲಿರುವ ಪೋಷಕಾಂಶಗಳು ಆರೋಗ್ಯ ವೃದ್ಧಿಗೆ ಹೆಚ್ಚು ಅವಶ್ಯಕ ಅದರಲ್ಲಿರುವ ವಿಟಮಿನ್ ಗಳು ಖನಿಜಾಂಶಗಳು ಇವೆಲ್ಲವೂ ಹಣ್ಣಿನಲ್ಲಿ ಹೇರಳವಾಗಿ ದೊರೆಯುತ್ತವೆ ಅದರಲ್ಲಿಯೂ ಈ ದಿನ ನಾವು ಮಾತನಾಡಲು ಹೊರಟಿರುವಂಥ ಹಣ್ಣು ಅದೇ ಪಪ್ಪಾಯ ಹಣ್ಣು.

ಪಪ್ಪಾಯ ಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಗಳಿವೆ ಹಾಗೂ ಈ ಪಪ್ಪಾಯ ಹಣ್ಣು ಇದರ ಕಾಯಿಗಳೊಳಗಿರುವ ಬೀಜ ಜೊತೆಗೆ ಈ ಪಪ್ಪಾಯ ಹಣ್ಣಿನ ಎಲೆ ಇವೆಲ್ಲವೂ ಆರೋಗ್ಯಕರ ಅಂಶ ಜೊತೆಗೆ ಔಷಧೀಯ ಅಂಶವನ್ನು ಹೊಂದಿರುವುದರಿಂದ ಆರೋಗ್ಯಕ್ಕೆ ಮುಖ್ಯವಾಗಿ ನಾವು ಏನೆಲ್ಲಾ ಪಡೆದುಕೊಳ್ಳಬೇಕೋ ಅಂತಹ ಅಂಶಗಳು ಈ ಪಪ್ಪಾಯ ಹಣ್ಣಿನಲ್ಲಿ ಇದೆ.

ಹಾಗಾಗಿ ಉತ್ತಮ ಆರೋಗ್ಯ ವೃದ್ಧಿಗೆ ಪಪ್ಪಾಯ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬನ್ನಿ ಈ ಪಪ್ಪಾಯ ಹಣ್ಣು ಕಾಯಿ ಆಗಿದ್ದಾಗ ಇದನ್ನು ಅಡುಗೆಯಲ್ಲಿ ಬಳಕೆ ಮಾಡ್ತಾರೆ ಹಾಗೆ ಪಪ್ಪಾಯ ಹಣ್ಣಿನಲ್ಲಿ ವಿಟಮಿನ್ ಸಿ ವಿಟಮಿನ್ ಇ ಮತ್ತು ವಿಟಮಿನ್ ಎ ಪೋಷಕಾಂಶಗಳು ಇರುವುದರಿಂದ ಇದು ಆರೋಗ್ಯಕ್ಕೆ ಹೆಚ್ಚಿನ ಆರೋಗ್ಯಕರ ಲಾಭಗಳನ್ನೂ ನೀಡುತ್ತದೆ.

ಹಾಗಾಗಿ ಯಾರೆಲ್ಲ ತಮ್ಮ ಆರೋಗ್ಯ ವೃದ್ಧಿ ಮಾಡಿಕೊಳ್ಳಬೇಕು ಜೊತೆಗೆ ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ತಕ್ಷಣಕ್ಕೆ ಪರಿಹಾರ ಮಾಡಿಕೊಳ್ಳಬೇಕು ಅಂಥವರು ತಮ್ಮ ಆರೋಗ್ಯ ವೃದ್ಧಿಗಾಗಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಪಪ್ಪಾಯ ತಿನ್ನುವ ರೂಢಿ ಮಾಡಿಕೊಳ್ಳಿ. ಹೌದು ಪಪಾಯ ತಿನ್ನುವುದರಿಂದ ಮುಖ್ಯವಾಗಿ ಈ ಮಲಬದ್ಧತೆ ಕಾಡುತ್ತಿರುವವರು ಮಧುಮೇಹಿಗಳು ಇವರುಗಳು ಈ ಹಣ್ಣನ್ನು ತಿನ್ನುವುದರಿಂದ ಆರೋಗ್ಯವನ್ನ ಉತ್ತಮವಾಗಿಟ್ಟು ಕೊಳ್ಳಬಹುದು. ಹಾಗಾಗಿ ಪಪ್ಪಾಯ ಹಣ್ಣನ್ನು ಯಾರೆಲ್ಲ ಇಷ್ಟ ಪಡುವುದಿಲ್ಲ ಅಂಥವರು ಈ ಹಣ್ಣನ್ನು ಇಷ್ಟಪಟ್ಟು ತಿನ್ನಿ, ಖಂಡಿತ ಆರೋಗ್ಯ ವೃದ್ಧಿಗೆ ಸಾಕಷ್ಟು ಆರೋಗ್ಯಕರ ಪೋಷಕಾಂಶಗಳನ್ನು ನೀವು ಪಡೆದುಕೊಳ್ಳಬಹುದು.

ಇದರ ಜೊತೆಗೆ ಪರಂಗಿ ಹಣ್ಣನ್ನು ಸೇವನೆ ಮಾಡುವುದರಿಂದ ಆಗುವ ಲಾಭ ಏನು ಅಂದರೆ ರಕ್ತ ಶುದ್ಧಿಯಾಗುತ್ತದೆ ಜೊತೆಗೆ ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ರಕ್ತದಲ್ಲಿ ಇನ್ಸುಲಿನ್ ಹೆಚ್ಚಿಸಲು ಸಹಕಾರಿ ಆಗಿರುತ್ತದೆ ಹಾಗಾಗಿ ಯಾರಿಗೆ ಶುಗರ್ ಹೈ ಲೆವೆಲ್ ನಲ್ಲಿ ಇರುತ್ತದೆ ಅಂಥವರು ತಪ್ಪದೆ ಬೆಳಿಗ್ಗೆ ತಿಂಡಿಗೂ ಮೊದಲು ಪರಂಗಿ ಹಣ್ಣನ್ನು ತಿನ್ನುವ ರೂಢಿ ಮಾಡಿಕೊಳ್ಳಿ. ಪರಂಗಿ ಹಣ್ಣು ಉಷ್ಣ ಹೆಚ್ಚಿಸುವ ಹಣ್ಣು ಹಾಗಾಗಿ ಈ ಹಣ್ಣನ್ನು ನಿಯಮಿತವಾಗಿ ತಿಂದರೆ ಸಾಕು ಹಾಗೆ ಈ ಪಪ್ಪಾಯ ಹಣ್ಣನ್ನು ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿರುವ ಕಲೆಗಳು ನಿವಾರಣೆಯಾಗುತ್ತದೆ ಮತ್ತು ಮುಖದ ಮೇಲಿರುವ ಮೊಡವೆ ಜೊತೆಗೆ ದಾರ್ ಪ್ಯಾಚಸ್ ಇವೆಲ್ಲವೂ ನಿವಾರಣೆಯಾಗುತ್ತದೆ ಮತ್ತು ಮುಖ ಶೈನ್ ಬರಲು ಸಹಕಾರಿಯಾಗಿರುತ್ತದೆ ಪರಂಗಿ ಹಣ್ಣು ಮತ್ತು ಎಲ್ಲಾ ತರಹದ ಸ್ಕಿನ್ ಟೈಪ್ ನವರಿಗೂ ಪರಂಗಿ ಹಣ್ಣು ಫೇಸ್ ಪ್ಯಾಕ್ ಉತ್ತಮವಾಗಿದೆ.

ಪರಂಗಿ ಹಣ್ಣಿನ ಆರೋಗ್ಯಕರ ಲಾಭಗಳು ಅಪಾರವಾದುದು, ಹಾಗೆ ಈ ಹಣ್ಣಿನ ಬೀಜಗಳನ್ನು ಬಿಸಾಡುವ ಅಗತ್ಯ ಇಲ್ಲ ಇದನ್ನು ಒಣಗಿಸಿ ಶೇಖರಣೆ ಮಾಡಿ ಇಟ್ಟುಕೊಂಡರೆ ಸಲಾಡ್ ಜೊತೆಗೆ ಈ ಪುಡಿಯನ್ನು ಮಿಶ್ರಮಾಡಿ ತಿನ್ನುತ್ತಾ ಬಂದರೆ ಉದರ ಸಂಬಂಧಿ ತೊಂದರೆಗಳು ನಿವಾರಣೆಯಾಗುತ್ತದೆ, ಕರುಳಿನಲ್ಲಿ ಆಗಿರುವ ಹುಳಗಳನ್ನು ತೆಗೆದು ಹಾಕಲು ಸಹ ಸಹಕಾರಿಯಾಗಿರುತ್ತದೆ ಪಪ್ಪಾಯ ಹಣ್ಣು ಮತ್ತು ಪಪ್ಪಾಯ ಹಣ್ಣಿನ ಬೀಜಗಳು.