WhatsApp Logo

ಮಗ ರಾಯನ್ ಗಾಗಿ ಮೇಘನಾ ಎಂಥಹ ಉಡುಗೊರೆ ಕೊಟ್ಟಿದ್ದಾರೆ ನೋಡಿ ! ಕುಣಿದು ಕುಪ್ಪಳಿಸಿದ ರಾಯನ್ !

By Sanjay Kumar

Published on:

Is Meghana Raj birthday, When was Dhruva Sarja born, Does Meghana Raj have siblings, How old was Chiranjeevi Sarja, meghana raj instagram, raayan raj sarja, meghana raj phone number, meghana instagram, meghana raj second marriage, dhruva sarja meghana raj, meghana raj husband, Image of Meghana photos, Meghana photos, rayan raj sarja birthday, rayan raj sarja photos, rayan raj sarja age, rayan raj sarja birthday photos, rayan raj sarja date of birth, rayan raj sarja birthday date, rayan raj sarja, rayan raj sarja meaning in kannada, rayan raj sarja meaning, rayan raj sarja images, rayan raj sarja birthday, rayan raj sarja photos, rayan raj sarja, Raayan Raj Sarja - Chiranjeevi Sarja's son, rayan raj sarja age, rayan raj sarja birthday photos, rayan raj sarja date of birth, rayan raj sarja birthday date, rayan raj sarja meaning in kannada, rayan raj sarja meaning, rayan raj sarja images,

ನಟಿ ಮೇಘನಾ ರಾಜ್ ಅವರು ಇಂದು ಮಗ ರಾಯನ್ ಹೊಸ video ಒಂದನ್ನ ಹಂಚಿಕೊಂಡಿದ್ದಾರೆ. ರಾಯನ್ ತನ್ನ birthdayಯಲ್ಲಿ ಹೇಗೆಲ್ಲ dance ಮಾಡಿದ್ದಾನೆ ಗೊತ್ತಾ? ಮೇಘನಾ ರಾಜ್ ಅವರು ರಾಯನಿಗೆ ಎಂತಹ ಉಡುಗೊರೆ ಕೊಟ್ಟಿದ್ದಾರೆ ಇದರ ಸಂಪೂರ್ಣವಾಗಿ ನೋಡೋಣ ಬನ್ನಿ. ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾರಾಜ್ ಅವರ ಮಗ ರಾಯೆಂದ್ರ ಸಜ್ಜ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಕಿಡ್ ಆಗಿ famous ಆಗಿದ್ದಾನೆ.

ಮೇಘನಾ ರಾಜ್ ಮಗ ರಾಯನ್ ಅವರ ಬಹಳಷ್ಟು ವೀಡಿಯೋ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಲೇ ಇರುತ್ತಾರೆ. ಚಿರು ಮಗನ ಬಗ್ಗೆ ಅವರ ಬಿ ಕೂಡ ಸಾಕಷ್ಟು ಪ್ರೀತಿ ಇದೆ ಮುದ್ದು ಮುದ್ದಾಗಿ ತೊದಲು ಮಾತನಾಡುವ ರಾಯನ್ ಅಪ್ಪ ಅಮ ಎಂದು ಹೇಳುತ್ತಾನೆ ಈಗ ನಟಿ ಮತ್ತೊಂದು ಹೊಸ ವಿಡಿಯೋವನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ .

ಇದರಲ್ಲಿ ಅಮ್ಮನ ತೋಳಲ್ಲಿ ಆಡುತ್ತಿರುವ ರಾಯನ್ ಸಜ್ಜನ cute look ನೀವು ಕಾಣಬಹುದು ರಾಯೆಂದ್ರ ಸಜ್ಜಾ ಅಮ್ಮನ ಜೊತೆ ನಿಂತು ಅಪ್ಪ ಎನ್ನುತ್ತಾನೆ ನಂತರ ಅಮ್ಮನ ಮುದ್ದು ಮಾಡುತ್ತಾನೆ ಈ ವಿಡಿಯೋದಲ್ಲಿ ರಾಯನ್ ಹಳದಿ ಬಣ್ಣದ T-shirt ಧರಿಸಿದ್ದರೆ ಮೇಘನಾ ರಾಜ್ ಅವರು ಕೆಂಬಣ್ಣದ dress ತರಿಸಿದ್ದಾರೆ.

ರಾಯನಿಗಾಗಿ ಮೇಘನಾ ಅವರು ಹೊಸ ಜೀಪ್ ಒಂದನ್ನ ತಂದು ಕೊಟ್ಟಿದ್ದು ರಾಯನ್ ತುಂಬಾನೇ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ ತಮ್ಮ ಸ್ನೇಹಿತರ ಜೊತೆ ಆಟವಾಡುತ್ತ ಸಕ್ಕತ್ತಾಗಿ ತೊದಲು ನುಡಿಯಲ್ಲಿ ಮಾತನಾಡುತ್ತಾನೆ ರಾಯನ್ ನಿಮಗೂ ಸಹ ಚಿರು ಮೇಘನಾ ಅವರ ಮಗ ರಾಯನ್ ಇಷ್ಟ ಅನ್ನೋದಾದರೆ ಈ ವೀಡಿಯೋ ಲೈಕ್ ಮಾಡಿ ಹಾಗು ಎಲ್ಲ ಕಡೆ ಶೇರ್ ಮಾಡಿ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment