ವಿಚ್ಚೇದನ ಪಡೆದ ಸ್ಟಾರ್ ಕನ್ನಡದ ಪ್ರಸಿದ್ಧ ನಟಿಯರ ಬಗ್ಗೆ ನಿಮಗೆ ಗೊತ್ತ … ಅಷ್ಟಕ್ಕೂ ಯಾರ್ಯಾರು…

ವಿಕೇತನ ಪಡೆದ ಸ್ಟಾರ್ ನಟಿಯರು ಯಾರು ಎಂದು ಈ ವಿಡಿಯೋದಲ್ಲಿ ನೋಡೋಣ ಬನ್ನಿ ಅದಕ್ಕೂ ಮುಂಚೆ ನೀವಿನ್ನು ನಮ್ಮ ಚಾನೆಲನ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ನಟಿ ಅನು ಪ್ರಭಾತ್ಕರ್ ಇವರು ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ಎರಡು ಸಾವಿರದ ಎರಡರಲ್ಲಿ ಮದುವೆಯಾದರು ನಂತರ ಕೆಲವು ಕಾರಣಗಳಿಂದ ಎರಡು ಸಾವಿರದ ಹದಿನಾಲ್ಕರಲ್ಲಿ ವಿಚ್ಛೇದನ ಪಡೆದರು ನಂತರ ಎರಡು ಸಾವಿರದ ಹದಿನಾರರಲ್ಲಿ ನಟ ರಘು ಮುಖರ್ಜಿ ಅವರನ್ನು ಮದುವೆಯಾದರು ನಟಿ ಶ್ರುತಿ,

ಇವರು ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ S ಮಹೇಂದ್ರರವರನ್ನು ಮದುವೆಯಾದರು ನಂತರ ಸಾವಿರದ ಒಂಬತ್ತರಲ್ಲಿ ಕೆಲವು ಕಾರಣಗಳಿಂದ ವಿಚ್ಛೇದನವನ್ನು ಪಡೆದರು ನಂತರ ಎರಡು ಸಾವಿರದ ಹದಿಮೂರರಲ್ಲಿ ಚಕ್ರವರ್ತಿ ಚಂದ್ರ ಚೋಳರವರನ್ನು ಎರಡನೇ ಮದುವೆಯಾಗಿ ಎರಡು ಸಾವಿರದ ಹದಿನಾಲ್ಕರಲ್ಲಿ ಇವರಿಂದ ಕೂಡ ವಿಚ್ಛೇದನವನ್ನು ಪಡೆದರು ನಟಿ ಪ್ರೇಮ ಇವರು ಎರಡು ಸಾವಿರದ ಆರರಲ್ಲಿ ಜೀವನ್ ಅಪ್ಪಚ್ಚು ಎಂಬುವವರನ್ನು ಮದುವೆಯಾಗಿ ಎರಡು ಸಾವಿರದ ಹದಿನಾರರಲ್ಲಿ ಇವರಿಂದ ವಿಕೇದನವನ್ನು ಪಡೆದರು ನಟಿ ಮಾನ್ಯ ,

ಇವರು ಎರಡು ಸಾವಿರದ ಎಂಟರಲ್ಲಿ ಸತ್ಯ ಪಾಟೀಲ್ ಎಂಬವರನ್ನು ಮದುವೆಯಾಗಿ ನಂತರ ಕೆಲವು ಕಾರಣಗಳಿಂದ ವಿಕೇದನ ಪಡೆದರು ನಂತರ ಎರಡು ಸಾವಿರದ ಹದಿಮೂರರಲ್ಲಿ ವಿಕಾಸ್ ಭಾಜಪರನ್ನು ಮದುವೆಯಾದರು ನಟಿ ಮೀರಜ್ ಅಸ್ಮಿನ್ ಇವರು ಎರಡು ಸಾವಿರದ ಹದಿನಾಲ್ಕರಲ್ಲಿ ಅನಿಲ್ ಎಂಬುವವರನ್ನು ಮದುವೆಯಾಗಿ ನಂತರ ಇವರಿಂದ ವಿಕೆದನವನ್ನು ಪಡೆದರು ಖ್ಯಾತ ನಟಿ ಅಮಲಾಪಲ್ ಇವರು ಖ್ಯಾತ ನಿರ್ದೇಶಕ ವಿಜಯ್ ಅವರನ್ನು ಎರಡು ಸಾವಿರದ ಹದಿನಾಲ್ಕರಲ್ಲಿ ಪ್ರೀತಿಸಿ ಮದುವೆಯಾದರು.

ನಂತರ ಕೆಲವು ಕಾರಣಗಳಿಂದ ಎರಡು ಸಾವಿರದ ಹದಿನಾರರಲ್ಲಿ ವಿಚ್ಛೇದನವನ್ನು ಪಡೆದು ಇವರು ಇಬ್ಬರು ದೂರವಾದರು ನಟಿ ಜಯಮಾಲಾ ಮೂರು ಸಾವಿರದ ಒಂಬೈನೂರ ಎಂಬತ್ತೈದರಲ್ಲಿ ಖ್ಯಾತ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾಗಿ ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ವಿಕೆದನವನ್ನು ಪಡೆದರು ನಂತರ ರಾಮಚಂದ್ರ ಎಂಬುವವರನ್ನು ಸಾವಿರದ ಒಂಬೈನೂರ ತೊಂಬತ್ತರಲ್ಲಿ ಮದುವೆ ಆದರು.

ನಟಿ ಸುಧಾರಾಣಿ ಇವರು ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಡಾಕ್ಟರ್ ಸಂಜಯ್ ಎಂಬುವವರನ್ನು ಮದುವೆಯಾಗಿ ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ ವಿಚ್ಛೇದನವನ್ನು ಪಡೆದರು. ನಂತರ ಎರಡು ಸಾವಿರದ ಇಸವಿಯಲ್ಲಿ ಗೋವರ್ಧನ್ ಎಂಬುವವರನ್ನು ಮದುವೆಯಾದರು.

ನಟಿ ಅಂಬಿಕಾ ಇವರು ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ಪ್ರೇಮಕುಮಾರ್ ಮಿಲನ್ ಎಂಬುವವರನ್ನು ಮದುವೆಯಾಗಿ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಇವರಿಂದ ವಿಕೆದನನ್ನು ಪಡೆದರು. ನಂತರ ರವಿಕಾಂತ ಎಂಬುವವರನ್ನು ಮದುವೆಯಾಗಿ ಎರಡು ಸಾವಿರದ ಎರಡರಲ್ಲಿ ಇವರಿಂದ ಕೂಡ ವಿದ್ಯೇದನವನ್ನು ಪಡೆದರು ನಟಿ ಊರ್ವಶಿ ಇವರು ಎರಡು ಸಾವಿರದ ಇಸವಿಯಲ್ಲಿ ಮನೋಜ್ K ಜಯನ್ ಎಂಬುವವರನ್ನು ಮದುವೆಯಾಗಿ ಎರಡು ಸಾವಿರದ ಎಂಟರಲ್ಲಿ ಇವರಿಂದ ವಿಚ್ಛೇದನವನ್ನು ಪಡೆದರು.

ನಂತರ ಎರಡು ಸಾವಿರದ ಹದಿಮೂರರಲ್ಲಿ ಶಿವಪ್ರಸಾದ್ ಎಂಬುವವರನ್ನು ಮದುವೆಯಾದರು ನಟಿ ಸರಿತಾ ಇವರು ಸಾವಿರದ ಒಂಬೈನೂರ ಎಪ್ಪತ್ತೈದರಲ್ಲಿ ವೆಂಕಟ ಸುಬ್ಬಯ್ಯ ಎಂಬುವವರನ್ನು ಮದುವೆಯಾಗಿ ಸಾವಿರದ ಒಂಬೈನೂರ ಎಪ್ಪತ್ತಾರರಲ್ಲಿ ವಿಚ್ಛೇದನವನ್ನು ಪಡೆದರು ನಂತರ ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ನಟ ಮುಕೇಶ್ ಅವರನ್ನು ಮದುವೆಯಾಗಿ ನಂತರ ಇವರಿಂದ ಎರಡು ಸಾವಿರದ ಹನ್ನೊಂದರಲ್ಲಿ ವಿಚ್ಛೇದನವನ್ನು ಪಡೆದರು ನಟಿ ಸಮಂತ ಇವರು ಎರಡು ಸಾವಿರದ ಹದಿನೇಳರಲ್ಲಿ ನಟ ನಾಗಚೈತನ್ಯ ಅವರನ್ನು ಮದುವೆಯಾಗಿ ಎರಡು ಸಾವಿರದ ಇಪ್ಪತ್ತೊಂದರಲ್ಲಿ ವಿಚ್ಛೇದನವನ್ನು ಪಡೆದರು .

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.