ನಟ ಅಂಬರೀಷ್ ಹಾಗು ಸುಮಲತಾ ಅವರ ಪುತ್ರ ಅಭಿಷೇಕ್ ನೆನ್ನೆ ತಾನೇ ತಮ್ಮ್ ಬಹುಕಾಲದ ಗೆಳತಿಯ view biddappa ಅವರೊಂದಿಗೆ engage ಹಾಕಿದ್ದಾರೆ ಐದು ವರ್ಷಗಳ ತಮ್ಮ್ ಪ್ರೀತಿಗೆ ಇದೀಗ ಉಂಗುರದ ಮುದ್ರೆ ಒತ್ತಿದ್ದಾರೆ ಅಷ್ಟಕ್ಕೂ ಅಭಿಷೇಕ್ ಮತ್ತು ಅವೀಬಾ love story ಶುರುವಾಗಿದ್ದು ಹೇಗೆ ಗೊತ್ತಾ ಮಗನ love story ಬಗ್ಗೆ ತಾಯಿ ಸುಮಲತಾಹಾ ಅಂಬರೀಷ್ ಹೇಳಿದ್ದೇನು ನೋಡೋಣ ಬನ್ನಿ ಅಂಬಿ ಪುತ್ರ ಅಭಿಷೇಕ್ ಎರಡು ಸಾವಿರದ್ ಹತ್ತೊಂಭತ್ತರಲ್ಲಿ ಅಮರ್ ಸಿನಿಮಾ ಮೂಲಕ ಸಂಡಲ್ವೋಡ್ಗೆ,
ಭರವಸೆಯ ನಟನಾಗಿ entry ಕೊಟ್ರು ಈ ಚಿತ್ರದ ಮುಂಚೆಯೇ ಅವ್ಯವ ಮತ್ತು ಅಭಿಷೇಕ್ ಗೆಳೆತನವಿತ್ತು ಈ ಗೆಳೆತನ ಪ್ರೀತಿಗೆ ತಿರುಗಿ ಇಂದು ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಹೋಟೆಲ್ ಒಂದರಲ್ಲಿ ಸ್ನೇಹಿತರ ಜೊತೆ ಬಂದಿದ್ದ ಅವಿವಾ ಅವರ ಪರಿಚಯವಾಗಿ ಕೆಲ ವರ್ಷ ಉತ್ತಮ ಸ್ನೇಹಿತರಾಗಿದ್ದರಂತೆ ನಂತರ ಸ್ನೇಹ ಪ್ರೀತಿಗೆ ತಿರುಗಿ ಇದೀಗ ನಿಶ್ಚಿತಾರ್ಥಕ್ಕೆ ಬಂದು ನಿಂತಿದೆ.
ಇನ್ನೇನು ಕೆಲ ತಿಂಗಳಲ್ಲೇ ಮದುವೆ ಕೂಡ ನಡೆಯಲಿದೆ ಎನ್ನುವ ಮಾತು ಹೇಳಿದ್ದಾರೆ ಸುಮಲತಾ ಅಂಬರೀಷ್ ಐದು ವರ್ಷಗಳ ಪ್ರೀತಿಗೆ ಇಂದು ಉಂಗುರ ತೊಡಿಸುವುದರ ಮೂಲಕ ದಿಕ್ಕು ಮುದ್ರಾವತಿ ತಾರೆ ಅಭಿಷೇಕ್ ತಮ್ಮ ಪ್ರೀತಿಯ ವಿಚಾರವನ್ನ ಎರಡು ಕುಟುಂಬಕ್ಕೂ ತಿಳಿಸಿ ಒಪ್ಪಿಗೆ ಮೇರೆಗೆ ಇದೀಗ ಈ ಜೋಡಿ engage ಆಗಿದ್ದಾರೆ ಅವಿವಾಹ ಹಾಗು ಅಭಿಷೇಕ ಅವರ ಜೋಡಿ ಹೇಗಿದೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.