ಅಭಿಷೇಕ್ ಅಂಬರೀಶ್ – ಅವಿವ ಬಿಡಪ ನಡುವಿನ Age gap ಎಷ್ಟು ಗೊತ್ತಾ..

468
Do you know the age gap between Abhishek Ambarish and Aviva Bidap
Do you know the age gap between Abhishek Ambarish and Aviva Bidap

ಸ್ಟಾರ್ ಅಂಬರೀಷ್ ಹಾಗು ಸುಮಲತಾಹಾ ಅಂಬರೀಷ್ ಅವರ ಮಗ ನಟ ಅಭಿಷೇಕ್ ಅಂಬರೀಷ್ ದಾಂಪತ್ಯ ಜೀವನಕ್ಕೆ ಕಾಲಿಡ್ತಾ ಇದ್ದು ಅದಾಗಲೇ ನೆನ್ನೆಯೇ ಎರಡು ಕುಟುಂಬ ಸದ್ದಿಲ್ಲದೆ ತಾಂಬೂಲವನ್ನ ಬದಲಾಯಿಸಿಕೊಂಡಿದೆ ಏನು ಇಲ್ಲ ಏನು ಇಲ್ಲ ಅಂತ ಇದ್ದ ಅಭಿಷೇಕ್ ಅದಾಗದೆ ಹುಡುಗಿಯ ಬೆಳ್ಳಿಗೆ ಉಂಗುರ ತೊಡಿಸಲು ಸಿದ್ಧರಾಗಿದ್ದಾರೆ ನಾವು ಪ್ರೀತಿಸಿದ ಹುಡುಗಿ ಅವೀವಾ ಬಿಟ್ಟಪ್ಪ ಜೊತೆಯೇ ಅಭಿಷೇಕ್ ಅಂಬರೀಷ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಇನ್ನು ಅಭಿಷೇಕ್ ಗಿಂತ ವಯಸ್ಸಿನಲ್ಲಿ ದೊಡ್ಡವರು ಹಾಗಾದರೆ ಅಭಿಷೇಕ್ ಗು ಅವಿವಾಗು ಇರೋ ವಯಸ್ಸ ಅಂತರ ಎಷ್ಟು ಅಂತ ಈ ವಿಡಿಯೋದಲ್ಲಿ ಹೇಳ್ತೀವಿ ನೋಡಿ.

ಅದಕ್ಕೂ ಮುನ್ನ ನಿಮಗೂ ಕೂಡ ಅಂಬರೀಷ್ ಕುಟುಂಬ ಇಷ್ಟ ಅನ್ನೋದಾದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಹಾಗೆ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿ ಹೌದು ಅಭಿಷೇಕ್ ಅಂಬರೀಷ್ ನಿಶ್ಚಿತಾರ್ಥದ ಬಗ್ಗೆ ಹಲವು ದಿನಗಳಿಂದ gossip ಹರಿದಾಡ್ತಾನೆ ಇದೆ ಮೊನ್ನೆ ಅಂತದ್ದೇನು ಇಲ್ಲ ಅಂತ ಮೊನ್ನೆ ಅಷ್ಟೇ ಅಂತದ್ದೇನು ಇಲ್ಲ ಅಂತ ಸುಮಲತಾ ಅವರು ಹೇಳಿದ್ರು ಹುಡುಗಿಯನ್ನ ನೀವೇ ಹುಡುಕಿ ಕೊಡಿ ಅಂತ ತಮಾಷೆಯಾಗಿ ಅಭಿಷೇಕ್ ಹೇಳಿದ್ದ ಈಗ ಅದೇ ರೀತಿ ಅಭಿಷೇಕ್ ಅವರೇ ತಮ್ಮ ಹುಡುಗಿಯನ್ನ ಹುಡುಕಿಕೊಂಡಿದ್ದಾರೆ.

ಹಲವು ವರ್ಷಗಳಿಂದ ಪರಿಚಯವಿರುವ ತಮ್ಮ ಗೆಳತಿಯನ್ನೇ ಅಭಿಷೇಕ್ ಮದುವೆಯಾಗಲಿದ್ದಾರೆ ಅಂತ ಹೇಳಲಾಗ್ತಾ ಇದ್ದು ಅವರು ಖ್ಯಾತ fashion designer ಪುತ್ರಿ ಎನ್ನುತ್ತಿವೆ ಆಪ್ತ ಮೂಲಗಳು. ಅಭಿಷೇಕ್ ಎಂಗೇಜ್ಮೆಂಟ್ ಬೆಂಗಳೂರಿನ ಪ್ರತಿಷ್ಠಿತ ಸ್ಟಾರ್ ಹೋಟೆಲನಲ್ಲಿ ನಡೆಯಲಿದೆ. ಅಭಿಷೇಕ್ ಅವರ ಸ್ನೇಹಿತೆ ಆಗಿರೋ ಅವಿಭಾ ಬೆಡ್ಡಪ್ಪ ಅವರೇ ಅಭಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರು ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ಧಪ್ಪ ಅವರ ಪುತ್ರಿಯ ಇದ್ದಾರೆ ಹಲವು ವರ್ಷಗಳಿಂದ ಅಭಿಷೇಕ್ ಮತ್ತು ಅಭಿಮಾ ಫ್ರೆಂಡ್ಸ್ ಅನ್ನೋದು ಗುಟ್ಟಿನ ಸಂಗತಿಯನ್ನು ಅಲ್ಲ ಈ ಗೆಳೆತನವೇ ಪ್ರೇಮಕ್ಕೆ ತಿರುಗಿ ಇದೀಗ ಹಸೆಮಣೆ ಹತ್ತಿಸ್ತಾಯಿದೆ.

ಇನ್ನು ನಿಮಗೆ ಗೊತ್ತಿರುವ ಹಾಗೆ ಅಭಿವಾ ಅಭಿಷೇಕ್ ಗಿಂತ ವಯಸ್ಸಿನಲ್ಲಿ ದೊಡ್ಡವರು ಅಕ್ಟೋಬರ್ ಮೂರು ಸಾವಿರದ ಒಂಬೈನೂರ ತೊಂಬತ್ತು ಮೂರರಲ್ಲಿ ಅಭಿಷೇಕ ಜನಿಸಿದ್ದಾರೆ ಇವರ ವಯಸ್ಸು ಇಪ್ಪತ್ತೊಂಬತ್ತು ವರ್ಷ ಇನ್ನು ಅವಿಭಾ ಅವರು ಸಾವಿರದ ಒಂಬೈನೂರ ತೊಂಬತ್ತರಲ್ಲಿ ಜನಿಸಿದ್ದು ಇವರ ವಯಸ್ಸು ಮೂವತ್ತೆರಡು ವರ್ಷವಾಗಿದೆ ಹೌದು ಅಭಿಷೇಕ್ ಗಿಂತ ಮೂರು ವರ್ಷ ಅವಿಭಾ ದೊಡ್ಡವರು ಅಂತ ತಿಳಿದು ಬಂದಿದೆ ಇನ್ನು ನಿಮ್ಮ ಪ್ರಕಾರ ಈ ಜೋಡಿ ಹೇಗಿದೆ ಅಂತ ಕಾಮೆಂಟ್ ಮಾಡಿ ತಿಳಿಸಿ ಹಾಗೆ ವಿಡಿಯೋವನ್ನ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿ

LEAVE A REPLY

Please enter your comment!
Please enter your name here