ಕೊನೆಗೂ ಯಾರು ಊಹಿಸಿರದ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನಾ ರಾಜ್ … ಅಭಿಮಾನಿಗಳಲ್ಲಿ ಉಲ್ಲಾಸ ಉತ್ಸಾಹ..

ಮುದ್ದು ಮಕ್ಕಳ ನಟಿ ಮೇಘನಾ ರಾಜ್ ಇಂದು ಒಬ್ಬ ಮಗಳಾಗಿ ತಾಯಿಯಾಗಿ ಎಲ್ಲ ಹೆಣ್ಣು ಮಕ್ಕಳಿಗೂ ಸ್ಪೂರ್ತಿಯ ಚಲುಮೆಯಾಗಿ ನಿಂತಿದ್ದಾರೆ ಇನ್ನು ಮೇಘನಾ ಅವರ ಜೀವನ ಬೇರೆಯವರ ತಿರುವು ಪಡೆದುಕೊಂಡಿದ್ದರು ಜೀವನ ನಡೆದ ಎಲ್ಲ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದ ಮೇಘನಾ ರಾಜ್ ಇಂದು ಅವುಗಳನ್ನ ಎದುರಿಸಿ ಮಾದರಿಯಾಗಿ ನಿಂತಿದ್ದಾರೆ ಇನ್ನು ಕೆಲವು ತಿರುಮಲಗಳ ಕಾಲ ಎಲ್ಲರಿಂದಲೂ ದೂರ ಉಳಿದಿದ್ದ ಮೇಘನಾ ರಾಜ್ ಅವರು ಈಗ ಮೊದಲಿನ ಹಾಗೆ ಸಹಜ ಜೀವನದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಇನ್ನು ಕನ್ನಡ ಚಿತ್ರರಂಗಕ್ಕೆ ಮೇಘನಾ ರಾಜ್ ಅವರ ಕುಟುಂಬ ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದೆ ಇವರ ತನಕ ಇಬ್ಬರು ಕೂಡ ಕನ್ನಡ ಕಲಾವಿದರು ಕನ್ನಡದ ದಿಗ್ಗಜರ ಜೊತೆಯಲ್ಲಿ ಸಿರೆ ಹಂಚಿಕೊಂಡವರು ಶ್ರೇಷ್ಠ ಕಲಾವಿದರ ಮಗಳಾಗಿ ಬೆಳೆದ ಮೇಘನಾ ರಾಜ್ ಅವರು ಬಾಲನಟಿಯಾಗಿ ಜೋಕುಮಾರಸ್ವಾಮಿ ಸಿನಿಮಾದಲ್ಲಿ ನಟಿಸಿದರು.

ಒಂದು ಸಿನಿಮಾ ಬಳಿಕ ನಟನೆಯಿಂದ ಬ್ರೇಕ್ ಪಡೆದು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದರು ಡಿಗ್ರಿ ಮುಗಿಸಿದ ನಂತರ ಘಟನೆಗೆ come back ಮಾಡಿದ್ದರು ಇನ್ನು ಕನ್ನಡ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು ಮೇಘನಾ ರಾಜ್ ಮಲಯಾಳಂ ಚಿತ್ರರಂಗದ ಟಾಪ್ ನಟಿಯಾಗಿ ಬೆಳೆದ ಮೇಘನಾ ರಾಜ ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರನ್ನು ಎಂಟು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಸ್ಯಾಂಡಲವುಡನ ಮುದ್ದಾದ ಸ್ಟಾರ್ ಜರಿ ಆಗಿದ್ದರು ಮೇಘನಾ ಯುವ ಸುಂದರ ಮತ್ತು ಪ್ರೀತಿಯ ಮೇಲೆ ಯಾರ ದೃಷ್ಟಿ ಬಿದ್ದಿತು ಮದುವೆಯಾದ ಎರಡು ವರ್ಷಕ್ಕೆ ಚಿರು ಇಹಲೋಕ ತಿಳಿಸಿದರು ಆಗ ಒಬ್ಬಂಟಿಯಾಗಿದ್ದ ಮೇಘನಾ ಅವರಿಗೆ ಆಸರೆಯಾಗಿದ್ದು ಹೊಟ್ಟೆಯಲ್ಲಿದ್ದ ಮಗು ಹೌದು,

ಚಿರೆ ಇಲ್ಲವಾದ ಬಳಿಕ ಮೇಘರಾಜ್ ಅವರು ಹಲವು ದಿನಗಳ ಕಾಲ ಹೊರಗಡೆ ಬರಲಿಲ್ಲ ಮಾಧ್ಯಮದವರ ಜೊತೆಗೆ ಮಾತನಾಡಿರಲಿಲ್ಲ ಮಗು ಜನಿಸೋ ಕೆಲವು ತಿಂಗಳುಗಳ ನಂತರ ರಾಯನ್ ತಂದು ಸಂತೋಷದಿಂದ ಚೀನಾ ನೆನಪಿನ ಜೊತೆಯಲ್ಲಿ ಮೇಘದ ಸ್ಟ್ರಾಂಗ್ ಆಗಿ ನಿಂತಿದ್ದಾರೆ ಪ್ರಸ್ತುತ ಎರಡು ಹೊಸ ಸಿನಿಮಾಗಳನ್ನು ಸೈನ್ ಮಾಡಿದ್ದಾರೆ ಹಾಗೆಯೇ ಕಲರ್ಸ್ ಕನ್ನಡ ವಾಹಿನಿಯ ಡ್ಯಾಸಿನ್ ಚಾಂಪಿಯನ್ ಶೋ ಜಡ್ ಬರುವ ಮೂಲಕ ಕಿರುದುರಿಗೆ entry ಕೊಟ್ಟು ಕಿರುತೆರೆಯ ವೀಕ್ಷಕರಿಗೆ ಹಾಗೂ ಶೋಧ ಸ್ಪರ್ಧಿಗಳಿಗೆ ತುಂಬಾ ಇಷ್ಟವಾಗಿದ್ದರು.

ಮೇಘನಾ ಇದೀಗ ಈ ಶೋ ಮುಗಿದಿದ್ದು ಸಿನಿಮಾ ಕೆಲಸಗಳಲ್ಲಿ busy ಆಗಿದ್ದಾರೆ ಹೌದು ಇನ್ನು ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾದ ಬಗ್ಗೆ ಮಾತನಾಡಿ ಈ ಬಗ್ಗೆ ನಟಿ ನಂತರ ಯಾವುದೇ update ನೀಡಿರಲಿಲ್ಲ ಇದೀಗ ಸಿನಿಮಾದ ಎಲ್ಲ ಕೆಲಸಗಳನ್ನು ಮುಗಿಸಿ ಸಿನಿಮಾದ ಶೂಟಿಂಗ್ ಸ್ಟಾರ್ಟ್ ಮಾಡಲು ಮುಂದಾಗಿದ್ದಾರೆ ನಟಿ ಮೇಘನಾ ರಾಜ್ ಇಲ್ಲಿ ಮೇಘನಾ ರಾಜು ಮುಂದಿನ ಸಿನಿಮಾಗೆ ದೊಡ್ಡ ಸ್ಟಾರ್ ನಟ ನಾಯಕನಾಗಿ ಅಭಿನಯಿಸಿದ್ದಾರೆ ಎನ್ನಲಾಗುತ್ತಿದೆ ಆದರೆ ಆ ನಟ ಯಾರು ಎನ್ನುವುದರ ಬಗ್ಗೆ ಚಿತ್ರತಂಡ ಇನ್ನು ಯಾವುದೇ ವಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಹೌದು ವೀಕ್ಷಕರೇ ಹಾಗಾದ್ರೆ ಈ ವೀಡಿಯೋ ಶೋ ಗೆ ಮಿಸ್ಕಿಂತಲೇ ಕಮೆಂಟ್ ಮಾಡಿ ಹಾಗಿದ್ರೆ ಶೇರ್ ಮಾಡಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.