ಕಾಂತರ ನಟಿ ಸಪ್ತಮಿ ಗೌಡ ಜೊತೆ ಅಭಿಶೇಕ್ ಅಂಬರೀಶ್ ಮುಹೂರ್ತ ನಡೆದೇ ಹೋಯ್ತು ! ಶಾಕ್ ಆಗ ಚಿತ್ರರಂಗ !

160
Abhishek Ambareesh muhurta marriage with Kantara actress Saptami Gowda
Abhishek Ambareesh muhurta marriage with Kantara actress Saptami Gowda

ನಟ ಅಭಿಷೇಕ್ ಅಂಬರೀಷ್ ಅವರು ಇತ್ತೀಚಿಗೆ ಮದುವೆ ವಿಷಯದಲ್ಲಿ ಸಾಕಷ್ಟು ಸುದ್ದಿಯಲ್ಲಿ ಇದ್ದರು ಇನ್ನೇನು ಶೀಘ್ರದಲ್ಲೇ ಎಂಗೇಜ್ಮೆಂಟ್ ಕೂಡ ಅಗಲಿದ್ದಾರೆ ಹುಡುಗಿ ಈಗಾಗಲೇ ಫಿಕ್ಸ್ ಆಗಿದ್ದಾರೆ ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು ಇಂದು ಅಭಿಷೇಕ್ ಅಂಬರೀಷ್ ಹಾಗೂ ಕಾಂತಾರ ಸಿನಿಮಾದ ಲೀಲಾ ಸಪ್ತಮಿ ಗೌಡ ಅವರ ಜೊತೆ ಮುಹೂರ್ತ ನಡೆದೇ ಹೋಗಿದೆ ಅಯ್ಯೋ ಇದೇನಿದು ಅಂತ ಗಾಬರಿಯಾಗಬೇಡಿ ,

ಈ ಮುಹೂರ್ತ ಅಭಿಷೇಕ್ ಅಂಬರೀಷ್ ಅವರ ಕಾಳಿ ಸಿನಿಮಾದ ಮುಹೂರ್ತ ಆಗಿದ್ದು ಕಾಳಿ ಚಿತ್ರಕ್ಕೆ ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಆಯ್ಕೆ ಆಗಿದ್ದಾರೆ ಅಭಿಷೇಕ್ ಅಂಬರೀಷ್ ಸುಕ್ಕ ಸೂರಿ ನಿರ್ದೇಶನದಲ್ಲಿ ಬ್ಯಾಟ್ ಮ್ಯಾನರ್ ಸಿನಿಮಾ ಮಾಡುತಿದ್ದಾರೆ ಈಗ ಕಾಳಿ ಅವತಾರಕ್ಕೆ ಅಭಿ ತಯಾರಿ ಮಾಡುತ್ತಿದ್ದು ಹೆಬ್ಬುಲಿ ಸಿನಿಮಾ ನಿರ್ದೇಶಕ ಎಸ್ ಕೃಷ್ಣ ಅಭಿಷೇಕ ಅವರನ್ನು ಕಾಳಿಯನ್ನಾಗಿ ಮಾಡುತಿದ್ದಾರೆ ,

ಈ ಕಾಳಿ ಸಿನಿಮಾದ ಮುಹೂರ್ತ ಇಂದು ನಡೆದಿದ್ದು ಅಷ್ಟೇ ಅಲ್ಲ ಅಭಿಷೇಕ್ ನಿಶ್ಚಿತಾರ್ಥದ ಬಳಿಕ ಕಾಳಿ ಸಿನಿಮಾದ ಶೂಟಿಂಗ್ ಶುರುವಾಗುತ್ತೆ ಅಂತ ಕಾಳಿ ಚಿತ್ರ ತಂಡದ ಮೂಲಗಳು ಹೇಳಿವೆ ಅಲ್ಲಿಗೆ ಅಭಿಷೇಕ್ ಎಂಗೇಜ್ಮೆಂಟ್ ಸುದ್ದಿ ಕಾಳಿಯಿಂದ ಮತ್ತೆ ಮುನ್ನೆಲೆಗೆ ಬಂದಂತಾಗಿದೆ ಸಪ್ತಮಿ ಗೌಡ ಹಾಗೂ ಅಭಿಷೇಕ್ ಅಂಬರೀಷ್ ಅವರ ಜೋಡಿಯನ್ನ ಸ್ಕ್ರೀನ್ ಮೇಲೆ ನೋಡಲು ನೀವು ಸಹ ಕಾಯುತ್ತಿದ್ದೀರಾ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here