ನೂರಾರು ಕೋಟಿ ಒಡೆಯ ರವಿಚಂದ್ರನ್ ಅಳಿಯ- ಮಗಳದ್ದು ಸೀರೆ ಉದ್ಯಮ- actor ravichandran son in law

137
Actor Ravichandran's son in law who owns hundreds of crores is the son-in-law of Ravichandran's daughter-in-law
Actor Ravichandran's son in law who owns hundreds of crores is the son-in-law of Ravichandran's daughter-in-law

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಮನುಷ್ಯನ ಬದುಕು ಯಾವಾಗ ಏನು ಎತ್ತ ಅಂತ ಹೇಳೋದಕ್ಕೆ ಆಗೋದಿಲ್ಲ ಹೇಗಿದ್ದ ಮನುಷ್ಯ ಹೇಗೆ ಬೇಕಾದರು ಆಗಬಹುದು ಇದಕ್ಕೆ best example ಅಂದ್ರೆ ನಟ ರವಿಚಂದ್ರನ್ ನಟ ರವಿಚಂದ್ರನ್ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆದಾಡಿದಂತ ವ್ಯಕ್ತಿ ತನ್ನದೆ ಆದಂತ ಶೈಲಿಯಲ್ಲಿ ಬದುಕಿದಂತ ವ್ಯಕ್ತಿ ಅದೆಷ್ಟೋ ಜನರ ಬದುಕನ್ನ ರೂಪಿಸಿದಂತವರು ಅದೆಷ್ಟೋ ಜನರಿಗೆ ಭವಿಷ್ಯವನ್ನ ಕಟ್ಟಿಕೊಂಡಂತವರು ಆದರೆ ಇವತ್ತು ಅದೇ ರವಿಚಂದ್ರನ್ ಚಿಕ್ಕಪುಟ್ಟ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಕೂಡ ಒಪ್ಪಿಕೊಳ್ಳುವಂತ ಪರಿಸ್ಥಿತಿ ಬಂದಿದೆ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಳ್ಳುವಂತ ಪರಿಸ್ಥಿತಿ ಬಂದಿದೆ ಬೇರೆ ಬೇರೆ ವೇದಿಕೆಗಳಲ್ಲಿ ಭಾವುಕರಾಗಿ ಮಾತನಾಡ್ತಾ ಇದ್ದಾರೆ ತಮಗಾದಂತ ಕಷ್ಟವನ್ನ ಹೇಳಿಕೊಳ್ತಾ ಇದ್ದಾರೆ ಕಾರಣ ಎಲ್ಲವನ್ನು ಕೂಡ ಅವರು ಸಿನಿಮಾ ಇಂಡಸ್ಟ್ರಿ ಅಲ್ಲೇ ಕಳೆದುಕೊಂಡು ಬಿಟ್ರು ಯಾವ ಯಾವ ಆಸ್ತಿಯನ್ನ ಅವರ ತಂದೆ ಸಂಪಾದನೆ ಮಾಡಿದ್ರು ಇವರು ಕಷ್ಟ ಪಟ್ಟು ಸಂಪಾದನೆ ಮಾಡಿದ್ರು ಅದೆಲ್ಲವನ್ನು ಕೂಡ ಮತ್ತೆ ಮತ್ತೆ ಸಿನಿಮಾಗಾಗಿ ಹೂಡಿಕೆಯನ್ನ ಮಾಡಿ ಸಿನಿಮಾ ಇಂಡಸ್ಟ್ರಿಯಲ್ಲಿ ಸೋಲುವಂತ ಪರಿಸ್ಥಿತಿ ಎದುರಾಯಿತು ಕೊನೆಯದಾಗಿ ಒಂದು ಬ್ಲಾಕ್ ಬಸ್ಟರ್ ಹಿಟ್ ಅಂದ್ರೆ ,

ಅದು ಮಲ್ಲ ಸಿನಿಮಾ ಅದಾದ ಬಳಿಕ ಇತ್ತೀಚಿಗೆ ಬಂದಂತ ದೃಶ್ಯ ಸಿನಿಮಾ ಇನ್ನು ಹಣವನ್ನು ಹಾಕಿದಂತ ಸಿನಿಮಾಗಳು ಬಹುತೇಕ ಇತ್ತೀಚಿಗೆ ಎಲ್ಲವೂ ಕೂಡ ನೆಲಕಚ್ಚಿ ಬಿಟ್ಟವು ಉದಾಹರಣೆಗೆ crazy star ಆಗಿರಬಹುದು ಅಪೂರ್ವ ಆಗಿರಬಹುದು ರವಿ ಬೋಪಣ್ಣ ಆಗಿರಬಹುದು ಮಂಜುಳ ಹನಿ ಅರ್ಧಕ್ಕೆ ನಿಂತು ಹೋಯಿತು ಮತ್ತೆ ರಣಧೀರ ಅಂತ ಅವರ ಮಗನ ಸಿನಿಮಾ ಅದು ಕೂಡ take off ಆಗುವಂತಹ ಲಕ್ಷಣಗಳು ಕಾಣಿಸುತ್ತಿಲ್ಲ ಈ ಮೂಲಕ ಹಾಕಿದಂತ ಹಣ ಎಲ್ಲವನ್ನು ಕೂಡ ಕಳೆದುಕೊಂಡರು ಮತ್ತೊಂದು ಕಡೆಯಿಂದ ಅವರು ನಟನೆ ಮಾಡಿದಂತ ಸಿನಿಮಾಗಳು ದೊಡ್ಡ ಮಟ್ಟಿಗೆ hit ಆಗದ ಕಾರಣಕ್ಕಾಗಿ ಹೇಳಿಕೊಳ್ಳುವಂತ ಸಂಪಾದನೆ ಆ ಕಡೆಯಿಂದಲು ಕೂಡ ಬರಲಿಲ್ಲ ಸ್ವಲ್ಪ ಸಂಪಾದನೆ ಇದ್ದಿದ್ದನ್ನು ಕೂಡ ಅವರು ಮತ್ತೆ ಸಿನಿಮಾಗೆ ಹಾಕ್ತಾನೆ ಇದ್ದಾರೆ ಈ ಕಾರಣಕ್ಕಾಗಿ ಇವತ್ತು ರವಿಚಂದ್ರನ್ ಬೇರೆ ಬೇರೆ ವೇದಿಕೆಗಳಲ್ಲಿ ಭಾವುಕರಾಗುವಂತ ಪರಿಸ್ಥಿತಿ ಎದುರಾಗಿದೆ ಇನ್ನು ಅವರೇ ಒಂದು ಕಡೆಯಲ್ಲಿ ಹೇಳಿಕೊಳ್ಳುತ್ತಾರೆ ಅವರ ಮಗಳ ಮದುವೆಗೆ ಎಷ್ಟರ ಮಟ್ಟಿಗೆ ಅವರು ಕಷ್ಟಪಟ್ಟರು,

ಅಂತ jewelry ತೆಗೆದುಕೊಳ್ಳುವುದಕ್ಕೆ ಹಣ ಇರಲಿಲ್ಲ ಅಥವಾ ಮದುವೆಗೆ arrangement ಮಾಡುವುದಕ್ಕೂ ಹಣ ಇರಲಿಲ್ಲ ಆತನ ಸಹಾಯಕ್ಕೆ ಸ್ನೇಹಿತರು ನಿಂತುಕೊಂಡರು ಅಂತ ತುಂಬಾ ಜನರಿಗೆ ಆಗ ಆಶ್ಚರ್ಯ ಆಗಿತ್ತು ರವಿಚಂದ್ರನ್ ಅವರಿಗೆ ಮಗಳ ಮದುವೆಯನ್ನು ಮಾಡಿದಂತಹ ಪರಿಸ್ಥಿತಿ ಎದುರಾಗಿ ಬಿಟ್ಟಿದೆಯಾ ಅಂತ ಹೌದು ಅಂತಹ ಪರಿಸ್ಥಿತಿಯಲ್ಲಿ ರವಿಚಂದ್ರನ್ ಅವರು ಸಿಕ್ಕಿ ಹಾಕಿಕೊಂಡಿದ್ದರು ಆದರೆ ಅವತ್ತು ಸ್ನೇಹಿತರು ಎಲ್ಲರೂ ಕೂಡ ನೆರವಿಗೆ ಬರ್ತಾರೆ ಇನ್ನು ತುಂಬಾ ಜನರಿಗೆ ರವಿಚಂದ್ರನ್ ಅವರ ಅಳಿಯನ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಅವರ ಮಕ್ಕಳ ಬಗ್ಗೆ ಗೊತ್ತು ಆದರೆ ಅಳಿಯನ ಬಗ್ಗೆ ಗೊತ್ತಿಲ್ಲ ಒಂದು ವೇಳೆ ರವಿಚಂದ್ರನ್ ಮಕ್ಕಳಿಬ್ಬರು ಕೂಡ ಸಿನಿಮಾ ಇಂಡಸ್ಟ್ರಿಗೆ ಬಂದರು ಆದರೆ ಮಗಳು ಸಿನಿಮಾ ಇಂಡಸ್ಟ್ರಿಗೆ ಬರೋದು ಬೇಡ ಅಂತ ಹೇಳಿ ರವಿಚಂದ್ರನ್ ಅವರು ಈ ಹಿಂದೆಯೇ ನಿರ್ಧಾರ ಮಾಡಿದ್ರಂತೆ ಹೀಗಾಗಿ ಸಿನಿಮಾ ಇಂಡಸ್ಟ್ರಿಯ ಕಡೆಗೆ ಯಾವುದೇ ರೀತಿಯಲ್ಲೂ ಕೂಡ ಸಂಬಂಧ ಇಲ್ಲದ ರೀತಿಯಲ್ಲಿ ಅವರ ಮಗಳನ್ನ ಅವರು ಬೆಳೆಸುತ್ತಾರೆ ಹಾಗೆ ಅವರ ಮಗಳಿಗೆ ಮದುವೆ ಮಾಡಿ ಕೊಡುವ ಸಂದರ್ಭದಲ್ಲೂ ಕೂಡ ಅಷ್ಟೇ ಸಿನಿಮಾ ಇಂಡಸ್ಟ್ರಿಗೆ ಸಂಬಂಧವೆ ಇಲ್ಲದಂತವರನ್ನು ಕರೆದುಕೊಂಡು ಬಂದು ಮಾಡಬೇಕು.

ಅನ್ನೋದು ಕೂಡ ಅವರ ಪ್ಲಾನ್ ಆಗಿತ್ತು ಯಾಕಂದ್ರೆ ಇಡೀ ಕುಟುಂಬ ಸಿನಿಮಾ ಇಂಡಸ್ಟ್ರಿಯಲ್ಲಿದೆ ಮಗಳ ವಿಚಾರದಲ್ಲಾದರೂ ಸ್ವಲ್ಪ ಬೇರೆ ಕಡೆಗೆ ಯೋಚನೆಯನ್ನು ಮಾಡೋಣ ಅಂತ ಹೇಳಿ ಆಗ ಅವರ ರವಿಚಂದ್ರನ್ ಅವರ ಮಗಳಿಗೆ ಸಂಬಂಧವನ್ನು ಹುಡುಕುವ ಸಂದರ್ಭದಲ್ಲಿ ಬಂದಂತಹ ಸಂಬಂಧ ಅಂದರೆ ಅಜಯ್ ಎನ್ನುವಂತಹ ವ್ಯಕ್ತಿಯ ಕುಟುಂಬಸ್ಥರು ಅಂದರೆ ರವಿಚಂದ್ರನ್ ಅವರ ಅಳಿಯನ ಹೆಸರು ಅಜಯ್ ಅಂತ ಹೇಳಿ ಅವರ ಕುಟುಂಬಸ್ಥರು ಯಾರದ್ದೋ ಕಡೆಯಿಂದ ರವಿಚಂದ್ರನ್ ಅವರ ಕುಟುಂಬವನ್ನ ಇಷ್ಟ ಪಟ್ಟು ಬರುತ್ತಾರೆ ಅಂದರೆ ರವಿಚಂದ್ರನ್ ಅವರ ಆ ಸಿನಿಮಾ ಇಂಡಸ್ಟ್ರಿಯ ಯಶಸ್ಸು ಅಂತಾನೋ ಅಥವಾ ಇನ್ನೊಂದು ಯಾವುದೋ ಕಾರಣಕ್ಕೆ ಬೇರೆ ಬೇರೆ ಕಡೆಗಳಲ್ಲಿ ಅವರು ಹೇಳಿಕೊಂಡಿದ್ದಾರೆ ರವಿಚಂದ್ರನ್ ಅವರ ಆ ವ್ಯಕ್ತಿತ್ವಕ್ಕೆ ಮಾರು ಹೋಗಿ ಅಥವಾ ಅವರ ಗುಣಕ್ಕೆ ಮಾರುಹೋಗಿ ಅವರೇ ಸಂಬಂಧವನ್ನ ಹುಡುಕಿಕೊಂಡು ಬರುತ್ತಾರೆ ರವಿಚಂದ್ರನ್ ಅವರು ಕೂಡ ಯೋಚನೆ ಮಾಡುತ್ತಾರೆ ಯಾರ್ಯಾರಿಗೋ ಕೊಡುವ ಬದಲು ಈ ವ್ಯಕ್ತಿ ಬಹಳ ಅದ್ಭುತವಾಗಿ ಕಾಣಿಸುತ್ತಿದ್ದಾರೆ ಮಗಳನ್ನು ಕೂಡ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವ ಕಾರಣಕ್ಕಾಗಿ ರವಿಚಂದ್ರನ್ ಅವರು ಕೂಡ ಬೇರೆ ಯೋಚನೆಯನ್ನು ಮಾಡದೆ.

ಮದುವೆಗೆ ಒಪ್ಪಿಗೆಯನ್ನು ಸೂಚಿಸುತ್ತಾರೆ ಯಾರ ಜೊತೆಗೆ ಅಜಯ್ ಜೊತೆಗೆ ಈ ಅಜಯ್ ಎನ್ನುವಂತವರಿಗೆ ಅಂದ್ರೆ ರವಿಚಂದ್ರನ್ ಅವರ ಅಳಿಯನಿಗೆ ಸಿನಿಮಾ ಇಂಡಸ್ಟ್ರಿಯ ಸಂಬಂಧವು ಕೂಡ ಇಲ್ಲ ಒಂದು ವೇದಿಕೆಯಲ್ಲಿ ಅವರೇ ಹೇಳಿಕೊಳ್ಳುತ್ತಾರೆ ನಾನು ರವಿಚಂದ್ರನ್ ಅವರ ಯಾವ ಸಿನಿಮಾವನ್ನು ಕೂಡ ನೋಡಿಲ್ಲ ಅಂತ ಹೇಳಿ ಅಷ್ಟರಮಟ್ಟಿಗೆ ಸಿನಿಮಾ ಇಂಡಸ್ಟ್ರಿ ಇಂದ ಅವರು ಕಂಪ್ಲೀಟ್ ದೂರ ದೂರ ಉದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ ಇನ್ನು ರವಿಚಂದ್ರನ್ ಅವರ ಅಳಿಯ ಸಾಮಾನ್ಯವಾದ ವ್ಯಕ್ತಿ ಅಲ್ಲವೇ ಅಲ್ಲ ನೂರಾರು ಕೋಟಿಯ ಒಡೆಯ ರವಿಚಂದ್ರನ್ ಅಳಿಯ ಎಷ್ಟರ ಮಟ್ಟಿಗಿನ ಆ ಆ financial ತಾಕತ್ತು ಇದೆ ಅನ್ನೋದನ್ನ ನಾನು ಹೇಳುತ್ತಾ ಹೋಗುತ್ತೇನೆ ಕೇಳಿ ರವಿಚಂದ್ರನ್ ಅವರ ಅಳಿಯ ಮೆಕ್ಯಾನಿಕಲ್ ಇಂಜಿನಿಯರ್ ಅದರಲ್ಲಿ ಪದವಿಯನ್ನು ಪಡೆದು ಅದಕ್ಕೆ ಹಾಗೆ ಕೆಲಸವನ್ನು ಕೂಡ ಮಾಡ್ತಾ ಇದ್ದಾರೆ ಜೊತೆಗೆ ತಮ್ಮ ಸ್ವಂತ ಶ್ರಮದಿಂದ ಪೀಣ್ಯದಲ್ಲಿ ಸಾಕಷ್ಟು ಇಂಡಸ್ಟ್ರಿಗಳನ್ನು ಹೊಂದಿದ್ದಾರೆ ಎಲ್ಲವೂ ಕೂಡ own ಇಂಡಸ್ಟ್ರಿ ಎಷ್ಟು ಅಂತ ಸರಿಯಾದ ಮಾಹಿತಿ ಇಲ್ಲ ನನಗೆ ಆದರೆ ನನಗೆ ಸಿಕ್ಕಿರುವಂತಹ ಮಾಹಿತಿ ಪ್ರಕಾರ ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇವರದ್ದೇ ಆದಂತಹ ಸಾಕಷ್ಟು ಇಂಡಸ್ಟ್ರಿ ಇದೆ ಅಲ್ಲಿ ನೂರಾರು ಕಾರ್ಮಿಕರು ಕೆಲಸವನ್ನು ಕೂಡ ಮಾಡುತಿದ್ದಾರೆ ಅಂದರೆ ಇಂಡಸ್ಟ್ರಿಯನ್ನು ಕಟ್ಟಿ ಸಾಕಷ್ಟು ಜನರಿಗೆ ಕೆಲಸವನ್ನು ಕೊಟ್ಟಂತಹ ವ್ಯಕ್ತಿ ರವಿಚಂದ್ರನ್ ಅವರ ಅಳಿಯ ಅಷ್ಟು ಮಾತ್ರ ಅಲ್ಲ ವಿದೇಶದಲ್ಲೂ ಕೂಡ ಬೇರೆ ದೇಶಗಳಲ್ಲಿ ಸಾಕಷ್ಟು ಇಂಡಸ್ಟ್ರೀಸ್ ಗಳನ್ನ ಹೊಂದಿದ್ದಾರೆ ಅಲ್ಲೂ ಕೂಡ ಸಾಕಷ್ಟು ಜನರಿಗೆ ಕೆಲಸವನ್ನ ಕೊಟ್ಟಿದ್ದಾರೆ.

ಪ್ರತಿ ವರ್ಷವೂ ಕೂಡ ನೂರಾರು ಕೋಟಿ turnover ಈ ಪೀಣ್ಯದಲ್ಲಿ ಇರುವಂತ industry ಹಾಗೆ ವಿದೇಶದಲ್ಲಿ ಇರುವಂತ industry ಗಳಿಂದಲೂ ಕೂಡ ನಡೆಯುತ್ತೆ ಇನ್ನು ಅವರ ಅಂದ್ರೆ ಅಜಯ್ ಜೊತೆಗೆ ಅವರ ಇಡೀ ಕುಟುಂಬವೇ ನಿಂತುಕೊಂಡಿದೆ ಅಂತಂದರೆ ಇಡೀ ಕುಟುಂಬವು ಕೂಡ ಆ industrial business ನಲ್ಲೆ ತಮ್ಮನ್ನ ತಾವು ತೊಡಗಿಸಿ ಕೊಂಡಿದ್ದಾರೆ ಅಂದರೆ ಉದ್ಯಮ ಕ್ಷೇತ್ರದಲ್ಲಿ ಸಂಪೂರ್ಣವಾಗಿ ಅವರೆಲ್ಲರೂ ಕೂಡ ತೊಡಗಿಸಿ ಕೊಂಡಿದ್ದಾರೆ ಇನ್ನು ಮನೆ ವಿಚಾರಕ್ಕೆ ಅಂತ ಯಲಹಂಕದಲ್ಲಿ ಅವರ ಮನೆ ಇದೆ ಅಂದ್ರೆ ದೊಡ್ಡ ವಿಲ್ಲಾದಲ್ಲಿ ಅವರು ವಾಸವನ್ನ ಮಾಡ್ತಾ ಇದ್ದಾರೆ ರವಿಚಂದ್ರನ್ ಅವರೇ ಒಂದು ಕಡೆ ಹೇಳಿಕೊಂಡಿದ್ದರು ನಾವೇನಾದ್ರು ಗೋವಾಕ್ಕೆ ಹೋಗಬೇಕು ಅನ್ಸಿದ್ರೆ ಅಥವಾ ಇನ್ನೆಲ್ಲೋ ಅಂತ ಒಳ್ಳೆ ಟೂರಿಸಂ ಪ್ಲೇಸಗೆ ಹೋಗಬೇಕು ಅನ್ಸಿದ್ರೆ ನನ್ನ ಅಳಿಯನ ವಿಲ್ಲಾ ಗೆ ಹೋದ್ರೆ ಸಾಕು ಅಲ್ಲಿ ಎಲ್ಲವೂ ಕೂಡ ಸಿಗುತ್ತೆ ಅಂತ ಹೇಳಿ ಅಂದ್ರೆ ಅಷ್ಟು ದೊಡ್ಡ ವಿಲ್ಲಾದಲ್ಲಿ ರವಿಚಂದ್ರನ್ ಅವರ ಅಳಿಯ ವಾಸ ಮಾಡ್ತಾ ಇದ್ದಾರೆ ಇಷ್ಟರ ಮಟ್ಟಿಗೆ ರವಿಚಂದ್ರನ್ ಅವರ ಅಳಿಯ financially strong ಆಗಿರುವಂತ ವ್ಯಕ್ತಿ ಸಾಕಷ್ಟು industriesಗಳು ಕೂಡ ಇದಾವೆ ಬೇರೆ ಬೇರೆ ರೀತಿ ತಮ್ಮನ್ನ ತಾವು ಉದ್ಯಮದಲ್ಲಿ ತೊಡಗಿಸಿ ಕೊಂಡಿದ್ದಾರೆ ಅಂದ್ರೆ ನೋಡ್ತಾ ಇದ್ದಾಗ ತುಂಬಾ ಸಾಫ್ಟ್ ಅನ್ಸುತ್ತೆ ಅಥವಾ ಯಾರೋ ಅಂದ್ರೆ ನಮ್ಮನ್ನ ನೋಡಿದಾಗ ಅಂತ ಸ್ಟ್ರಾಂಗ್ ಆಗಿರುವಂತ ವ್ಯಕ್ತಿ financially ಅಂತ ನಮಗೆ ಅನ್ನಿಸೋದಿಲ್ಲ ಆದರೆ ಆ ವ್ಯಕ್ತಿ ಅಷ್ಟರಮಟ್ಟಿಗೆ ಸ್ಟ್ರಾಂಗ್ ಆಗಿರುವಂತ ವ್ಯಕ್ತಿ ಇದು ರವಿಚಂದ್ರನ್ ಅವರ ಅಳಿಯನ ವಿಚಾರ ಆದ್ರೆ ಇನ್ನ ಅವರ ಮಗಳು ಕೂಡ ತಮ್ಮ ಸ್ವಂತ ಕಾಲಿನ ಮೇಲೆ ತಾವು ನಿಂತುಕೊಂಡಿದ್ದಾರೆ.

ಅವರಿಗೂ ಕೂಡ ಅಪ್ಪನ ರೀತಿಯಲ್ಲಿ ಸ್ವಾಭಿಮಾನ ಸ್ವಂತಿಕೆ ಎಲ್ಲವೂ ಕೂಡ ಇದೆ ಈ ವಿಚಾರವು ಕೂಡ ಬಹುತೇಕರಿಗೆ ಗೊತ್ತಿಲ್ಲ ರವಿಚಂದ್ರನ್ ಅವರ ಮಗಳು ಕೂಡ ಒಂದು SARI ಉದ್ಯಮವನ್ನ ನಡೆಸ್ತಾ ಇದ್ದಾರೆ ಅಂದ್ರೆ ಸೀರೆಯನ್ನ ಉತ್ಪಾದನೆ ಮಾಡುವಂತ ದೊಡ್ಡ ಇಂಡಸ್ಟ್ರಿಗೆ owner ರವಿಚಂದ್ರನ್ ಅವರ ಮಗಳು ಅಂದ್ರೆ ರವಿಚಂದ್ರನ್ ಅವರ ಮಗಳು ಗಂಡನಿಂದ ಹಣವನ್ನ ಪಡೆದು ಅಥವಾ ಅಪ್ಪನಿಂದ ಹಣವನ್ನ ಪಡೆದು ಈ ಇಂಡಸ್ಟ್ರಿಯನ್ನ ಸ್ಥಾಪನೆ ಮಾಡಿದ್ದೆಲ್ಲ ಅವರೇ loan ಮಾಡಿ ಅದಕ್ಕೆ ಏನೇನು processಗಳನ್ನ ಕೂಡ ಮಾಡಬೇಕು ಅದೆಲ್ಲವನ್ನು ಕೂಡ ಮಾಡಿ ಸ್ವಂತ ಉದ್ಯಮವನ್ನ ರವಿಚಂದ್ರನ್ ಅವರ ಮಗಳೇ ಆ ಸ್ಥಾಪನೆ ಮಾಡಿದ್ದಾರೆ ಇತ್ತೀಚಿಗಷ್ಟೇ ಬಹಳ ವರ್ಷಗಳು ಏನು ಆಗಿಲ್ಲ ಇತ್ತೀಚಿಗಷ್ಟೇ ಇಂಡಸ್ಟ್ರಿಯನ್ನ ಅವರು ಸ್ಥಾಪನೆ ಮಾಡಿದ್ದು ಈಗ ಬಹಳ ಚೆನ್ನಾಗಿ ನಡ್ಕೊಂಡು ಹೋಗ್ತಾ ಇದೆ ಅಂದ್ರೆ ರವಿಚಂದ್ರನ್ ಅವರ ಮಗಳು ಕೂಡ ತಮ್ಮ ಸ್ವಂತ ಕಾಲ್ ಮೇಲೆ ತಾವು ನಿಂತ್ಕೊಂಡಿದ್ದಾರೆ ಆ ಒಳ್ಳೆ ದುಡಿಮೆಯನ್ನು ಕೂಡ ಮಾಡ್ತಿದ್ದಾರೆ ಮತ್ತೊಂದು ಕಡೆಯಿಂದ ರವಿಚಂದ್ರನ್ ಅವರ ಅಳಿಯನು ಕೂಡ ತಮ್ಮ ಕಾಲ್ ಮೇಲೆ ತಾವು ನಿಂತ್ಕೊಂಡು ಉದ್ಯಮ ಕ್ಷೇತ್ರದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದ್ದಾರೆ ಅಂದ್ರೆ ವಿಚಿತ್ರ ಅವರು ಸ್ವಲ್ಪ ಮಟ್ಟಿಗೆ ಈಗ ಸಂಕಷ್ಟದಲ್ಲಿ ಇರಬಹುದು ಹಾಗಂದ ಮಾತ್ರಕ್ಕೆ ರವಿಚಂದ್ರನ್ ಅವರ ಮಗಳು ಅಳಿಯ ಯಾವುದೇ ರೀತಿಯಲ್ಲೂ ಕೂಡ ಸಂಕಷ್ಟ ಅಂತದ್ದು ಏನು ಕೂಡ ಫೇಸ್ ಮಾಡ್ತಿಲ್ಲ.

ಅವರು ಬಹಳ ಚೆನ್ನಾಗಿ ಇದ್ದಾರೆ ಇನ್ನು ರವಿಚಂದ್ರನ್ ಅವರ ಮಕ್ಕಳ ವಿಚಾರ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತದ್ದು ತ್ರಿವಿಕ್ರಮ್ ಮನೋರಂಜನ್ ಅವರಿಬ್ಬರೂ ಕೂಡ ಇಂಡಸ್ಟ್ರಿಗೆ ಈಗಾಗಲೇ entry ಕೊಟ್ಟಿದ್ದಾರೆ ಒಂದು ಒಳ್ಳೆ ಯಶಸ್ಸನ್ನು ಕಾಣುವುದಕ್ಕೆ ಅವರು ಕೂಡ ಸತತವಾದಂತ ಶ್ರಮವನ್ನ ಹಾಕುತ್ತಿದ್ದಾರೆ ಸದ್ಯದಲ್ಲೇ ಯಶಸ್ಸನ್ನು ಕೂಡ ಕಾಣಬಹುದು ರವಿಚಂದ್ರನ್ ವಿಚಾರ ನಾನು ಪದೇ ಪದೇ ಅದನ್ನೇ ಹೇಳುತ್ತಿದ್ದೇನೆ ರವಿಚಂದ್ರನ್ ಇಂತಹ ಸೋಲುಗಳನ್ನು ಸಾಕಷ್ಟು ಬಾರಿ ಕಂಡಂತವರು ಆದರೆ ಮತ್ತೆ ಮತ್ತೆ ರವಿಚಂದ್ರನ್ comeback ಮಾಡಿದ್ದಾರೆ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ ಈಗಲೂ ಕೂಡ ಮತ್ತೊಮ್ಮೆ ದೊಡ್ಡ ಮಟ್ಟಿಗೆ comeback ಮಾಡುತ್ತಾರೆ ಎನ್ನುವ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಇದ್ದೇ ಇದೆ ರವಿಚಂದ್ರನ್ ಅವರು ಕೂಡ ಹೇಳಿದ್ದಾರೆ ನನ್ನ ತಪ್ಪು ನನಗೆ ಅರ್ಥ ಆಗಿದೆ ಇಷ್ಟು ದಿನಗಳ ಕಾಲ ನಾನು ಓರ್ವ ಏಕಾಂಗಿ ಆಗಿದ್ದೆ ನನಗೋಸ್ಕರ ನಾನು ಸಿನಿಮಾವನ್ನ ಮಾಡಿಕೊಳ್ಳುತ್ತಿದ್ದೆ ಜನರ ಅಭಿರುಚಿಯನ್ನ ನಾನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ,

ಆದರೆ ಇನ್ನು ಮುಂದೆ ಜನರ ಅಭಿರುಚಿಯನ್ನ ಅರ್ಥ ಮಾಡಿಕೊಳ್ಳುತ್ತೇನೆ ಅಂತ ಹೇಳಿ ಅದೇ ಪ್ರಕಾರವಾಗಿ ಜನರಿಗೆ ತಕ್ಕ ಸಿನಿಮಾವನ್ನ ಅಥವಾ ಈಗಿನ generationಗೆ ತಕ್ಕ ಸಿನಿಮಾವನ್ನ ಮಾಡುತ್ತಾರೆ ಎನ್ನುವಂತಹ ನಿರೀಕ್ಷೆಯನ್ನ ಕೂಡ ನಾವು ರವಿಚಂದ್ರನ್ ಅವರ ವಿಚಾರದಲ್ಲಿ ಇಟ್ಟುಕೊಳ್ಳಬಹುದು ಆದರೆ ರವಿಚಂದ್ರನ್ ಅವರ ಬದುಕು ಪ್ರತಿಯೊಬ್ಬರಿಗೂ ಪಾಠ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಈ ರೀತಿಯಾಗಿ ತುಂಬಾ ಜನರ ಬದುಕಿನಲ್ಲೂ ಕೂಡ ಆಗಿರುತ್ತೆ ಒಂದು ಕಾಲದಲ್ಲಿ ಅಂಥವರು ಅನಂತರ ಎಲ್ಲವನ್ನು ಕಳೆದುಕೊಂಡು ಒಂದು ರೀತಿಯಾದಂತಹ ಸಂಕಟವನ್ನ ಅನುಭವಿಸುವಂತ ಪರಿಸ್ಥಿತಿ ಸಾಕಷ್ಟು ಜನರಿಗೆ ಆಗಿರುತ್ತೆ ರವಿಚಂದ್ರನ್ ಅವರ ವಿಚಾರದಲ್ಲು ಕೂಡ ಸದ್ಯ ಹಾಗೆ

LEAVE A REPLY

Please enter your comment!
Please enter your name here