Home Kannada Cinema News ಪುನೀತ್ ತರ ನಂದಿನಿ ಪ್ರಾಡಕ್ಟ್‌ಗಳಿಗೆ ಜಾಹೀರಾತು ನೀಡಿದ ಅಣ್ಣಾವು ಪಡೆದಿದ್ದ ಹಣ ಎಷ್ಟು ಗೊತ್ತಾ…ಗೊತ್ತಾದ್ರೆ ಶಾಕ್...

ಪುನೀತ್ ತರ ನಂದಿನಿ ಪ್ರಾಡಕ್ಟ್‌ಗಳಿಗೆ ಜಾಹೀರಾತು ನೀಡಿದ ಅಣ್ಣಾವು ಪಡೆದಿದ್ದ ಹಣ ಎಷ್ಟು ಗೊತ್ತಾ…ಗೊತ್ತಾದ್ರೆ ಶಾಕ್ ಆಗ್ತೀರಾ

66
puneeth rajkumar quotes, puneeth rajkumar dress cost, puneeth rajkumar soul talk, puneeth rajkumar age, puneeth rajkumar movies, puneeth rajkumar death date, puneeth rajkumar photos, puneeth rajkumar last movie, puneeth rajkumar movies list, puneeth rajkumar film, puneeth rajkumar nandini milk advertisement, puneeth rajkumar photo on nandini milk, puneeth rajkumar success rate, puneeth rajkumar salary per movie, puneeth rajkumar quotes, puneeth rajkumar quotes in english, puneeth rajkumar qualification, puneeth rajkumar quotes in kannada, puneeth rajkumar quiz, puneeth rajkumar quotes kannada text, puneeth rajkumar questions, puneeth rajkumar quotes in telugu, puneeth rajkumar quotes death, puneeth rajkumar quiz questions, puneeth rajkumar birthday, puneeth rajkumar birthday date, puneeth rajkumar birth and death date, puneeth rajkumar birth, puneeth rajkumar birth name, puneeth rajkumar birthday date of birth, puneeth rajkumar birthday is celebrated as, puneeth rajkumar birth chart, puneeth rajkumar birth date and time, puneeth rajkumar birthday song,

ಅಮೂಲ್ ಹಾಗು ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಹಾಲಿನ ಡೈರಿಗಳನ್ನು ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾಹ್ ಹೇಳಿದ್ದಾರೆ ಆದರೆ ಇದಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಸೇವ್ ನಂದಿನಿ ಎನ್ನುವ ಅಭಿಯಾನ ಶುರು ಮಾಡಿದ್ದಾರೆ ಇಂತಹ ಹೊತ್ತಲ್ಲೇ ಅಣ್ಣಾವ್ರು ಕಾಣಿಸಿಕೊಂಡಿದ್ದ ನಂದಿನಿ ಹಾಲಿನ ಜಾಹಿರಾತು ವೀಡಿಯೋ ವೈರಲ್ ಆಗಿದೆ .

ಯಾವುದೇ ಉತ್ಪನ್ನ ತಯಾರಕರು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಜಾಹಿರಾತುಗಳ ಮೊರೆ ಹೋಗ್ತಾರೆ ಗ್ರಾಹಕರನ್ನು ಸೆಳೆಯಲು celebrityಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಸಿನಿಮಾ ನಟ ನಟಿಯರು ಕ್ರಿಕೆಟ್ ಆಟಗಾರರು ರೂಪದರ್ಶಿಗಳು ರಾಯಭಾರಿಗಳಾಗುತ್ತಾರೆ ಆದರೆ ಡಾಕ್ಟರ್ ರಾಜಕುಮಾರ್ ಮಾತ್ರ ಯಾವುದೇ ಜಾಹಿರಾತುಗಳಲ್ಲೂ ನಟಿಸುತ್ತಿರಲಿಲ್ಲ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವನಾದರೂ ಇಂತಹ ಸಾಹಸ ಮಾಡಲಿಲ್ಲ.

ಸಾಕಷ್ಟು ಉತ್ಪನ್ನಗಳಿಗೆ ರಾಯಭಾರಿಯಾಗುವಂತೆ ಕೇಳಿದರು ಒಪ್ಪಲಿಲ್ಲ ಸಾವಿರದ ಒಂಬೈನೂರ ತೊಂಬತ್ತೇಳು ತೊಂಬತ್ತೆಂಟರ ಸಮಯದಲ್ಲಿ ಕರ್ನಾಟಕದ ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘದವರು ನಂದಿನಿ ಸುಹಾಸಿತ ಹಾಲು ಬಿಡುಗಡೆ ಮಾಡಲು ಮುಂದಾಗಿದ್ದರು ಬೇರೆ companyಗಳ flavour ಹಾಲಿಗಿಂತ ನಂದಿನಿ ಹಾಲನ್ನು ಹೆಚ್ಚು ಮಾರಾಟ ಮಾಡಲು ಅಣ್ಣಾವ್ರ ಸಹಾಯ ಕೇಳಿದ್ರು ಆಗ SA ಪ್ರೇಮನಾಥ್ ಕರ್ನಾಟಕದ ರಾಜ್ಯ ಹಾಲು ಉತ್ಪಾದಕ ಡೈರಿಯಾ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು .

ಅವರು ಡಾಕ್ಟರ್ ರಾಜಕುಮಾರಗೆ ಬಹಳ ಆಪ್ತರಾಗಿದ್ದರು ಹಾಗಾಗಿ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವಂತೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು ರೈತರಿಗೆ ಸಹಾಯವಾಗುತ್ತದೆ ಎನ್ನುವುದಾದರೆ ನಾನೇಕೆ ಜಾಹಿರಾತಿನಲ್ಲಿ ನಟಿಸಬಾರದು ಎಂದು ಅಣ್ಣಾವ್ರು ಹೇಳಿದ್ದರು ಇದಕ್ಕಾಗಿ ಯಾವುದೇ ಹಣ ಸ್ವೀಕರಿಸಿರಲಿಲ್ಲ ನಟಸಾರ್ವಭೌಮ ಉಚಿತವಾಗಿ ನಂದಿನಿ ಉತ್ಪನ್ನಗಳಿಗೆ ರಾಯಭಾರಿ ಆಗಿದ್ದರು.

ನಂತರ ಪುನೀತ್ ರಾಜಕುಮಾರ್ ಇದನ್ನು ಮುಂದುವರೆಸಿದ್ದರು ಆಗ ಅಣ್ಣಾವ್ರು ರಸಸಂಜೆ ಕಾರ್ಯಕ್ರಮಗಳಲ್ಲಿ ವೇದಿಕೆ ಏರಿ ಹಾಡುಗಳನ್ನು ಹಾಡುತ್ತಿದ್ದರು ವೇದಿಕೆ ಮೇಲೆ ಹಾಡು ಹಾಡಿ ನಂತರ ನಂದಿನಿ ಫ್ಲೇವರ್ಡ್ ಹಾಲು ಸೇವಿಸಿ ಬಹಳ ರುಚಿಯಾಗಿದೆ ಎಲ್ಲರೂ ಉಪಯೋಗಿಸಬಹುದು ಎಂದು ಹೇಳಿದ್ದರು ಈ ಜಾಹಿರಾತಿನಲ್ಲಿ ಶಿವಣ್ಣ ನೋಡಬಹುದು ಸದ್ಯ ಈಗ ಮತ್ತೊಮ್ಮೆ ಈ ವೀಡಿಯೋ ವೈರಲ್ ಆಗಿದೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಎಲ್ಲರೂ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

NO COMMENTS

LEAVE A REPLY

Please enter your comment!
Please enter your name here