ದರ್ಶನ್ ಹಾಗು ಜಯಲಕ್ಷ್ಮಿ ಲವ್ ಸ್ಟೋರಿ ಹೇಗೆ ಶುರುವಾಯ್ತು ಗೊತ್ತ .. ಗೊತ್ತಾದ್ರೆ ಆಶ್ಚರ್ಯ ಪಡ್ತೀರಾ..

732
Who is Darshan's wife, Who is the Darshan sister, Where does Darshan live, What is the name of Darshan son, darshan wife vijayalakshmi instagram, vijayalakshmi darshan date of birth, vijayalakshmi darshan wikipedia, darshan wife vijayalakshmi age, darshan son, d boss wife name, Who is the Darshan wife, Who is the Darshan sister, What is the age of Darshan, What is the Instagram ID of Darshan wife, vijayalakshmi darshan age, darshan wife, vijayalakshmi darshan biography, vijayalakshmi darshan wikipedia, darshan son, vijayalakshmi darshan movies, Darshan kranti leak, Darshan kranti full video online watch , darshan kannada song, darshan kannada movie list, darshan kannada new movie, darshan kannada song download, darshan kannada meaning, darshan kannada movie songs download pendujatt, darshan kannada video song, darshan kannada movie songs, darshan kranti photos, darshan kranti movie release date, darshan kranti movie, darshan kranti, darshan kranti film release date, darshan kranti movie heroine, darshan kranthi film release date, darshan kranti movie photos, darshan kranti movie budget, darshan kranti movie director, darshan vijayalakshmi photos,, darshan wife, vijayalakshmi darshan age, vijayalakshmi darshan height, vijayalakshmi darshan biography, vijayalakshmi darshan wikipedia, darshan son, vijayalakshmi darshan movies, vijayalakshmi darshan instagram,

ನಮಸ್ಕಾರ ಸ್ನೇಹಿತರೆ ಜಾಗ್ವಾರ್ ರಾಕಿ ಚಾನೆಲಗೆ ನಿಮಗೆ ಸ್ವಾಗತ ಅಭಿಮಾನಿಗಳ ದಾಸ D ಬಾಸ್ ದರ್ಶನ್ ಅವರು ವಿಜಯಲಕ್ಷ್ಮಿ ಅವರನ್ನು ಮದುವೆಯಾಗಿ ಇಂದಿಗೆ ಇಪ್ಪತ್ತೆರಡು ವರ್ಷ ಕಳೆದಿವೆ ಈ ಇಬ್ಬರದು ಲವ್ ಮ್ಯಾರೇಜ್ ಇಂದು ಕರ್ನಾಟಕದ ಬಾಕ್ಸ್ ಆಫೀಸ್ ಸುಲ್ತಾನನಾಗಿ ಕೋಟ್ಯಾಂತರ ಅಭಿಮಾನಿಗಳಿಗೆ ದಾಸನಾಗಿರುವ ದರ್ಶನ್ ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್ ಇಡೀ ಸಿನೆಮಾ ಇಂಡಸ್ಟ್ರಿಯಲ್ಲಿ ಯಾರಿಗೂ ಇಲ್ಲ ಈ ಸ್ಟಾರ್ ನಟ ಜೀರೋ ಇಂದ ಬಂದು ಇಂದು ದೊಡ್ಡ ನಟನಾಗಿ ಬೆಳೆದಿದ್ದಾರೆ .

ಅಂದು ಜೀವನ ನಡೆಸಲು ಕಷ್ಟ ಇದ್ದಂತ ಸಮಯದಲ್ಲಿ ವಿಜಯಲಕ್ಷ್ಮಿ ಅವರನ್ನ ದರ್ಶನ್ ಅವರು ಪ್ರೀತಿಸಿ ಮದುವೆ ಆಗುತ್ತಾರೆ ಆ ಸಮಯದಲ್ಲಿ ಯಾವ ಸ್ಟಾರ್ ಪಟ್ಟವು ಅವರಿಗೆ ಇರಲಿಲ್ಲ ಒಬ್ಬ ಸಾಮಾನ್ಯ ಹುಡುಗನ ಜೀವನದಲ್ಲಿ ಲವ್ ಹೇಗೆ ಹುಟ್ಟಿಕೊಂಡಿತ್ತು ವಿಜಯಲಕ್ಷ್ಮಿ ಅವರನ್ನು D ಬಾಸ್ ಹೇಗೆ ಪರಿಚಯ ಮಾಡಿಕೊಂಡರು ಈ ಇಬ್ಬರ ನಡುವಿನ ಲವ್ ಸ್ಟೋರಿ ಹೇಗೆ ಸ್ಟಾರ್ಟ್ ಆಯಿತು ಎಂಬುದನ್ನು ಈ ವೀಡಿಯೋದಲ್ಲಿ ತಿಳಿಯೋಣ ಇದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ದರ್ಶನ್ ಅವರದ್ದು ಲವ್ ಮ್ಯಾರೇಜ್ ಎನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ದುಲ್ಲಾ ಮ್ಯಾರೇಜ್ ಇವರಿಬ್ಬರು ಇಪ್ಪತ್ತೆರಡನೆ ವರ್ಷದ ತುಂಬು ದಾಂಪತ್ಯ ಜೀವನ ನಡೆಸುವುದರೊಂದಿಗೆ ಸಾಕಷ್ಟು ಖುಷಿ ಕ್ಷಣಗಳ ಜೊತೆಗೆ ಕೆಲವೊಂದು ದುರಂತ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ ಇನ್ನು ಕೆಲವೇ ವರ್ಷದಲ್ಲಿ silver jubilee anniversary celebrate ಮಾಡುತ್ತಿರುವ,

ಈ ಜೋಡಿಯ love story ಕೂಡ ಅಷ್ಟೇ interesting ಆಗಿದೆ ದಾಸ ದರ್ಶನಗೆ ಪ್ರೀತಿ ಹುಟ್ಟುವುದು ಒಂದು celebration ಸಮಯದಲ್ಲಿ ದರ್ಶನ್ ಅವರ ಕ್ಲೋಸ್ ಫ್ರೆಂಡ್ ರೀನಾ ಎನ್ನುವವರ ಬರ್ತಡೇ ಪಾರ್ಟಿಗೆ ದರ್ಶನ್ ಅವರು ಹೋಗಿದ್ದರು ಆ ಬರ್ತಡೇ ಪಾರ್ಟಿಗೆ ವಿಜಯಲಕ್ಷ್ಮಿ ಅವರು ಕೂಡ ಬಂದಿರುತ್ತಾರೆ ರೀನಾ ಇವರಿಬ್ಬರ ನಡುವಿನ ಕಾಮನ್ ಫ್ರೆಂಡ್ ಆಗಿರುತ್ತಾರೆ ಬರ್ತಡೇ ಪಾರ್ಟಿಯ ಸಮಯದಲ್ಲಿ ದರ್ಶನಗೆ ವಿಜಯಲಕ್ಷ್ಮಿ ಅವರನ್ನು ರೀನಾ ಅವರು ಪರಿಚಯ ಮಾಡಿಸುತ್ತಾರೆ ಆ ಪಾರ್ಟಿಯಲ್ಲಿ ವಿಜಯಲಕ್ಷ್ಮಿ ಅವರನ್ನು ನೋಡಿದ ದರ್ಶನಗೆ ಮೊದಲ ನೋಟದಲ್ಲಿ ವಿಜಯಲಕ್ಷ್ಮಿ ಅವರು ಇಷ್ಟ ಆಗುತ್ತಾರೆ ಅಂದೇ ದರ್ಶನಗೆ ವಿಜಯಲಕ್ಷ್ಮಿ ಅವರ ಮೇಲೆ crush ಹುಟ್ಟಿಕೊಂಡಿತ್ತು ಅಲ್ಲಿಂದ ಇವರಿಬ್ಬರ ನಡುವಿನ ಸ್ನೇಹ ಬೆಳೆದಿತ್ತು ದರ್ಶನ ರೀನಾ ಅವರನ್ನ meet ಮಾಡುವ ಸಮಯದಲ್ಲೆಲ್ಲ,

ವಿಜಯಲಕ್ಷ್ಮಿ ಅವರು ರೀನಾ ಅವರ ಜೊತೆಗೆ ಬರುತ್ತಿದ್ದರು ಈ ಮೂಲಕ ದರ್ಶನ್ ಅವರಿಗೆ ವಿಜಯಲಕ್ಷ್ಮಿ ಅವರು ತುಂಬಾನೇ ಹತ್ತಿರ ಆಗುತ್ತಾರೆ ದರ್ಶನ್ ಅವರ ಮನಸ್ಸಿನಲ್ಲಿ ಪ್ರೀತಿ ಹುಟ್ಟಿದರು ಏಳುವ ಧೈರ್ಯ ದರ್ಶನ್ ಅವರಿಗೆ ಇರಲಿಲ್ಲ ಆಕೆ ವಿಜಯಲಕ್ಷ್ಮಿ ಅವರಿಗೂ ಕೂಡ ದರ್ಶನ್ ಅವರ attitude ಇಷ್ಟವಾಗಿದ್ದು ಲೈಟ್ ಆಗಿ ಅವರಿಗೂ ಕೂಡ ಲವ್ ಆಗಿತ್ತು ಆದರೆ ಇಬ್ಬರು ಪ್ರೀತಿಯ ವಿಷಯವನ್ನು ಹೇಳುವ ಧೈರ್ಯ ಮಾಡಿರಲಿಲ್ಲ ಆ ಬಳಿಕ ಕೆಲ ದಿನಗಳ ನಂತರ ದರ್ಶನ್ ಅವರು ಅವರ ತಾಯಿ ಮೀನಾ ತೂಗುದೀಪ ಬಳಿ ಬಂದು ಅಮ್ಮ ನಾನು ಮದುವೆ ಆದರೆ love marriage ಆಗೋದು ಎಂದು ಹೇಳುತ್ತಾರೆ.

ದರ್ಶನ್ ಅವರ ಮಾತಿಗೆ ಅವರಮ್ಮ ಒಪ್ಪಿಕೊಳ್ಳುತ್ತಾರೆ ಆದರೆ ಒಂದು ಕಂಡೀಶನ್ ಕೂಡ ಹಾಕುತ್ತಾರೆ ಆ ಕಂಡೀಶನ್ ಏನಪ್ಪಾ ಅಂದರೆ ಅದು ಲವ್ ಮ್ಯಾರೇಜ್ ಗೆ ನನ್ನ ಅಭ್ಯಂತರ ಇಲ್ಲ ಆದರೆ ಹುಡುಗಿ ನಮ್ಮ ಜಾತಿಯ ಹುಡುಗಿ ಆಗಿರಬೇಕೆಂದು ಹೇಳುತ್ತಾರೆ ಇಷ್ಟು ಕೇಳಿದ ದರ್ಶನ್ ಅವರಿಗೆ ಅಮ್ಮನ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು ಬಳಿಕ ಪ್ರೀತಿಯಲ್ಲಿ ಮುಂದಿನ ಹೆಜ್ಜೆ ಇಟ್ಟ ದರ್ಶನ್ ಅವರು ವಿಜಯಲಕ್ಷ್ಮಿ ಬಳಿ ತಮ್ಮ ಪ್ರೀತಿಯ ವಿಷಯವನ್ನು ಹೇಳಿಕೊಳ್ಳುತ್ತಾರೆ ಈ ಮೊದಲೇ ಪ್ರೀತಿಯ ಸುಳಿವಿದ್ದ ವಿಜಯಲಕ್ಷ್ಮಿ ಅವರು ಅವರ ಮೊದಲ propose ಗೆ ಒಪ್ಪಿಕೊಂಡಿದ್ದರು ಆ ಟೈಮನಲ್ಲಿ ದರ್ಶನ ಅವರು ಚಿಕ್ಕಪುಟ್ಟ ಸೈಡ್ ರೋಲಗಳಲ್ಲಿ ನಟಿಸುತ್ತಿದ್ದರು ಅದೆಲ್ಲ ತಿಳಿದಿದ್ದ ವಿಜಯಲಕ್ಷ್ಮಿ ಅವರು ದರ್ಶನ್ ಅವರನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ .

ಸೀರಿಯಲ್ ಗಳಲ್ಲಿ ಮತ್ತು ಸಿನಿಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ದರ್ಶನ್ ಅವರು ಡೈಲಿ ಬೆಂಗಳೂರು ಟು ಮೈಸೂರಿಗೆ up and down ಮಾಡುತ್ತಿದ್ದರು ಆ ಟೈಮನಲ್ಲಿ ಫ್ರೀ ಟೈಮ್ ಸಿಕ್ಕಾಗಲೆಲ್ಲ ಮೈಸೂರಿನ ಎಲ್ಲಾ ಕಡೆ ಲವ್ ಬೋರ್ಡ್ ಆಗಿ ಜೋಡಿ ಸುತ್ತಾಡುತ್ತಿತ್ತು ಇವರಿಬ್ಬರ ಲವ್ ಸ್ಟೋರಿ ಮನೆಯಲ್ಲಿ ಗೊತ್ತಾಗಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ ಒಂದು ದಿನ ದರ್ಶನ್ ಅವರು ವಿಜಯ ಲಕ್ಷ್ಮಿ ಅವರನ್ನು ಅವರ ಅಮ್ಮನಿಗೆ ಪರಿಚಯ ಮಾಡಿಸುತ್ತಾರೆ ವಿಜಯಲಕ್ಷ್ಮಿ ಅವರನ್ನು ನೋಡಿದ ದರ್ಶನ್ ತಾಯಿ ತುಂಬಾನೇ ಇಷ್ಟ ಪಡುತ್ತಾರೆ ಬಳಿಕ ಮನೆಯಲ್ಲಿ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಹದಿನಾಲ್ಕು ಮೇ ಎರಡು ಸಾವಿರದರಲ್ಲಿ ಮದುವೆಯಾಗುತ್ತಾರೆ.

ನಂತರ ಎರಡು ಸಾವಿರದ ಒಂದರಲ್ಲಿ ಮೆಜೆಸ್ಟಿಕ್ ಸಿನಿಮಾದ ಬಳಿಕ ಪೂರ್ಣ ಪ್ರಮಾಣದ ನಾಯಕನಾಗಿ ಸ್ಯಾಂಡಲವುಡ್ ಗೆ entry ಕೊಡುತ್ತಾರೆ ದರ್ಶನ್ ಅವರು ನಂತರ ದರ್ಶನ್ ಅವರ ಲೈಫನಲ್ಲಿ ನಡೆದಿದ್ದೆಲ್ಲ ಒಂದು ಇತಿಹಾಸ ಇಂದಿಗೆ ಇಪ್ಪತ್ತೆರಡು ವರ್ಷ ದಾಂಪತ್ಯ ಜೀವನ ನಡೆಸಿರುವ ಈ ಜೋಡಿ ತಮ್ಮ ಈ ಜರ್ನಿಯಲ್ಲಿ ಖುಷಿ ಮತ್ತು ಕಷ್ಟದ ಎಲ್ಲ ಕ್ಷಣಗಳನ್ನ ನೋಡಿದ್ದಾರೆ ದರ್ಶನ ಅವರು ಎಷ್ಟೇ busy ಆಗಿದ್ದರು ಕೂಡ ಫ್ಯಾಮಿಲಿಗೆ ಅಂತ ನೀವೊಂದಿಷ್ಟು ಟೈಮ್ ಕೊಡುತ್ತಾರೆ ಫ್ರೀ ಟೈಮನಲ್ಲಿ ಫ್ಯಾಮಿಲಿ ಜೊತೆ ಟ್ರಿಪ್ ಹೋಗುವ ದರ್ಶನ ಅವರು ಕುಟುಂಬದ ಜೊತೆ ಎಂಜಾಯ್ ಮಾಡುತ್ತಾರೆ ಇನ್ನು ವಿಜಯಲಕ್ಷ್ಮಿ ಅವರು ಕೂಡ ದರ್ಶನ ಅವರನ್ನು ಅಷ್ಟೇ ಇಷ್ಟ ಪಡುತ್ತಾರೆ ಇದಕ್ಕೆ ಸಾಕ್ಷಿ ವಿಜಯಲಕ್ಷ್ಮಿ ಅವರು ಅವರ ಕೈ ಮೇಲೆ ದಾಸ ಎಂಬ ಟ್ಯಾಟೂ ಅನ್ನ ಹಾಕಿಸಿಕೊಂಡಿದ್ದಾರೆ.

ದಾಂಪತ್ಯ ಜೀವನದಲ್ಲಿ ಜಗಳಗಳು ತುಂಬಾನೇ ಕಾಮನ್ ಎಲ್ಲರ ಜೀವನದಲ್ಲೂ ಕೂಡ ಸಣ್ಣ ಇರುತ್ತದೆ ಈ ಜೋಡಿಯ ಲೈಫನಲ್ಲಿ ಕೂಡ ಆ ಕೆಟ್ಟ ಕ್ಷಣ ಬಂದಿದೆ ಆ ಎಲ್ಲ ಕೆಟ್ಟ ಗಳಿಗೆಗಳನ್ನ ಮರೆತು ಸಂತೋಷದಿಂದ ಇರುವ ಈ ಜೋಡಿಗೆ ಮಿನಿಸ್ಟು ತೂಗುದೀಪ ಎಂಬ ಮಗನಿದ್ದು ಇದು ಕಂಪ್ಲೀಟ್ ಹ್ಯಾಪಿ ಫ್ಯಾಮಿಲಿ ಆಗಿದೆ ಒಟ್ಟಿನಲ್ಲಿ ಸ್ಯಾಂಡಲವುಡ್ ಸ್ಟಾರ್ ಗಳ ಸೂಪರ್ ಜೋಡಿಯಲ್ಲಿ ದರ್ಶನ್ ವಿಜಯಲಕ್ಷ್ಮಿ ಅವರ ಜೋಡಿ ಕೂಡ ಒಂದಾಗಿದೆ ಇದಿಷ್ಟು ಬಾಕ್ಸ್ ಆಫೀಸ್ ಸುಲ್ತಾನ್ ದಾಸ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಲವ್ ಹೇಗೆ ಶುರುವಾಯಿತು ಎಂಬುದರ ಬಗ್ಗೆ ವೀಡಿಯೋ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ತಪ್ಪದೆ ಜಾಗ್ವಾರ್ ರಾಕಿ ಚಾನೆಲಗೆ ಸಬ್ಸ್ಕ್ರೈಬ್ ಆಗಿ thank you

WhatsApp Channel Join Now
Telegram Channel Join Now