ರಶ್ಮಿಕಾ ಬ್ಯಾನ್‌ ಬಿರುಗಾಳಿ.. ಏಳು ಸಿನಿಮಾಗಳಿಂದ ಗೇಟ್‌ಪಾಸ್‌..! ಎಷ್ಟೆಷ್ಟು ಸಿನೆಮಾಗಳಿಂದ ಬ್ಯಾನ್ ಗೊತ್ತ …

107
Rashmika Ban Birugali.. Gatepass from seven movies..! Ban is known from how many movies.
Rashmika Ban Birugali.. Gatepass from seven movies..! Ban is known from how many movies.

ಪ್ರೀತಿಯ ಸ್ವಾಗತ ರಶ್ಮಿಕಾ ಮಂದಣ್ಣ ಈಗ ಭಾರಿ ಸುದ್ದಿಯಲ್ಲಿರುವ ಹೆಸರು ಇದು ಆಗಂತ ಒಳ್ಳೆ ವಿಚಾರಕ್ಕೆ ಸುದ್ದಿಯಾಗುತ್ತಿರುವ ಹೆಸರಲ್ಲ ಬೆಳೆಸಿದವರನ್ನೇ ಮರೆತು ಮೆರೆಯುತ್ತಿರುವ ರಶ್ಮಿಕಾ ಸಿನಿ ಕೆರಿಯರ್ನಲ್ಲಿ ಇದೀಗ ban ಬಿರುಗಾಳಿ ಬಿಸಿದೆ sandalwood ನಿಂದ ರಶ್ಮಿಕಾರನ್ನ ban ಮಾಡಬೇಕು ಅನ್ನುವ ಕೂಗು ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಚಂದನವನದ ಸಿನಿಪ್ರಿಯರಂತೂ ರಶ್ಮಿಕಾ ಬ್ಯಾನ್ ಆಗಲೇಬೇಕು ಅಂತ ಹಠಕ್ಕೆ ಬಿದ್ದು ಬಿಟ್ಟಿದ್ದಾರೆ ಇಂತದೊಂದು ಕೂಗು ಹೇಳುತ್ತಿದ್ದ ಅತ್ತ ರಶ್ಮಿಕಾಗೆ ದೊಡ್ಡ ದೊಡ್ಡ ಹೊಡೆತಗಳೇ ಬೀಳೋದಕ್ಕೆ ಶುರುವಾಗಿದೆ ಟ್ರೊಲ್ಲೆರ್ಸ್ಗಳಿಗಂತೂ ಈಗ ಹಬ್ಬದೂಟ ಕನ್ನಡಿಗರನ್ನ ಕೆಣಕಿರುವ ರಶ್ಮಿಕಾರನ್ನ ಟ್ರೋಲಿಗರು ಹಿಗ್ಗಾಮುಗ್ಗ ಟ್ರೊಲ್ ಮಾಡುತಿದ್ದರೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ ಸಾನ್ವಿ ಈಗ ಅಕ್ಷರಶಃ ಕಿರಿಕ್ ಹುಡುಗಿಯಾಗಿ ಬದಲಾಗಿದ್ದಾರೆ.

ಇದೆ ಕಿರಿಕ್ ಅಥವಾ ಅಹಂಕಾರದಿಂದಲೇ ಅವರಿಗೆ ಸ್ಯಾಂಡಲವುಡ್ ನಿಂದ ಬ್ಯಾನ್ ಬಿಸಿ ತಟ್ಟಿರೋದು ಸ್ಯಾಂಡಲವುಡ್ ನಿಂದ ಈ ಕಿರಿಕ್ ಬೆಳಗಿಯನ್ನ ಬ್ಯಾನ್ ಮಾಡಬೇಕು ಅನ್ನುವ ಕೂಗು ಜೋರಾಗುತ್ತಿದ್ದಾಗಲೇ ಅತ್ತ ರಶ್ಮಿಕಾ ಮಂದಣ್ಣ ಅವರನ್ನ ಒಂದೊಂದೇ projectನಿಂದ ಕೈಬಿಡಲಾಗುತ್ತಿದೆಯೇ ಹೌದು ದೊಡ್ಡ ಆಭರಣದ company ಒಂದು ರಶ್ಮಿಕಾರನ್ನ ತನ್ನ ರಾಯಭಾರಿ ಸ್ಥಾನದಿಂದ ತೆಗೆದು ಹಾಕಿದ ವಿಚಾರ ನಿಮಗೂ ಕೂಡ ಗೊತ್ತಿರಬಹುದು ಇದೀಗ ಮತ್ತೊಂದು ಬೆಳವಣಿಗೆ ನಡೆದಿದೆ ರಶ್ಮಿಕಾ ಮನೆ ಬಾಗಿಲಿಗೆ ಬಂದಿದ್ದ ಒಟ್ಟು ಏಳು ಸಿನಿಮಾಗಳು ಈಗ ರಶ್ಮಿಕಾ ಕೈ ತಪ್ಪಿದೆ ಅನ್ನುವ ಸುದ್ದಿಯಾಗಿದೆಯೇ ಹೌದು ರಶ್ಮಿಕಾ ನಟನೆ ಮಾಡಬೇಕಿದ್ದ ಒಟ್ಟು ಏಳು ಸಿನೆಮಾಗಳಿಂದ ರಶ್ಮಿಕಾರಿಗೆ ಗೇಟ್ ಪಾಸ್ ಕೊಡಲಾಗಿದೆ ಅಂತೇ ಇದೆಲ್ಲದರ ಮಧ್ಯೆಯೆ ರಶ್ಮಿಕಾ item dance ಮಾಡುವ ಕೂಡ ಜೈ ಅಂದು ಬಿಟ್ಟಿದ್ದಾರೆ.

item dance ಮಾಡೋದಕ್ಕೆ okay ಅಂದಿರುವ ರಶ್ಮಿಕಾ ಅಲ್ಲೂ ಕೂಡ ತಮ್ಮ ಅಹಂಕಾರವನ್ನು ಪ್ರದರ್ಶನ ಮಾಡಿದ್ದಾರಂತೆಯೇ ಒಂದು item song ನಲ್ಲಿ ಕುಣಿಯುವುದಕ್ಕೆ payment ಎಷ್ಟು ಇರಬಹುದು ಹೆಚ್ಚು ಅಂದರೆ ಒಂದು ಕೋಟಿಯವರೆಗೂ ಇರಬಹುದು ಆದರೆ ರಶ್ಮಿಕಾ ನಾಲ್ಕು ನಿಮಿಷದ ಒಂದು item song ನಲ್ಲಿ ಕುಣಿಯುವುದಕ್ಕೆ ಬರೋಬ್ಬರಿ ಐದು ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ ಅಚ್ಚರಿ ಅನಿಸಿದ್ದರೂ ಇದು ಸತ್ಯ ಸ್ನೇಹಿತರೆ ನಿಮಗೆಲ್ಲ ರಶ್ಮಿಕಾ ಸಾಗಿ ಬಂದ journey ಗೊತ್ತಿರಬಹುದು ಕೇವಲ ಅರೆ ಆರು ವರ್ಷಗಳ ಹಿಂದಿನ ಕಥೆಯ ರಕ್ಷಿತ್ ಶೆಟ್ಟಿ ಏನೇನು ಗೊತ್ತಿಲ್ಲದ ಕೇವಲ ಸುಂದರವಾಗಿ ಆಕರ್ಷಕವಾಗಿ ಕಾಣುತ್ತಾಳೆ ಎನ್ನುವ ಕಾರಣಕ್ಕಾಗಿ ರಶ್ಮಿಕಾರಿಗೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದರು ರಕ್ಷಿತ್ ಏನೋ ಆಯ್ಕೆ ಮಾಡಿ ಬಿಟ್ಟಿದ್ದರು ಆದರೆ ನಿರ್ದೇಶಕ ರಿಷಬ್ ಶೆಟ್ಟಿಯವರು ರಶ್ಮಿಕಾಗೆ ನಟನೆ ಕಲಿಸುವಷ್ಟರಲ್ಲಿ ಸುಸ್ತಾಗಿ ಹೋಗಿದ್ದರು .

ಹಾಗೂ ಹೀಗೋ ಆಕ್ಟಿಂಗ್ ಕಲಿತ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಚೆನ್ನಾಗಿಯೇ ಕಾಣಿಸಿಕೊಂಡಿದ್ದರು ಒಂದೇ ಒಂದು ಸಿನಿಮಾ ರಶ್ಮಿಕಾ ಬದುಕನ್ನೇ ಬದಲಾಯಿಸಿ ಬಿಡುತ್ತೆಯೇ ರಶ್ಮಿಕಾ ನೋಡ ನೋಡುತ್ತಲೇ ನ್ಯಾಷನಲ್ ಕ famous ಆಗ್ತಾರೆ ಇಲ್ಲಿ ನಿಮಗೆ ಗೊತ್ತಿರಲೇ ಬೇಕಾದ ವಿಷಯ ಏನಪ್ಪಾ ಅಂದ್ರೆ ರಶ್ಮಿಕಾ ತನ್ನ ಮೊದಲ ಸಿನಿಮಾ ಅಂದ್ರೆ ಕಿರಿಕ್ ಪಾರ್ಟಿಗೆ ತೆಗೆದುಕೊಂಡ ಸಂಭಾವನೆ ಕೇವಲ ಐದು ಲಕ್ಷ ಮಾತ್ರ ಹೌದು ಇಂತಹ ರಶ್ಮಿಕಾ ಈಗ ಕೇವಲ ಒಂದು ಸಿನಿಮಾದ ನಾಲ್ಕು ನಿಮಿಷದ item danceಗೆ ಬರೋಬ್ಬರಿ ಐದು ಕೋಟಿ ರೂಪಾಯಿ ಚಾರ್ಜ್ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರಬಹುದು ರಶ್ಮಿಕಾ ತಮ್ಮ ಆರು ವರ್ಷದ ಸಿನಿ ಕರಿಯರ್ ನಲ್ಲಿ ಒಟ್ಟು ಹದಿನಾರು ಸಿನಿಮಾಗಳನ್ನ ಮಾಡಿದ್ದಾರೆ ಕೇವಲ ಹದಿನಾರು ಸಿನಿಮಾ ಮಾಡಿ ಇಷ್ಟ ಡಿಮ್ಯಾಂಡ್ ಮಾಡ್ತಾ ಇದ್ದಾರೆ .

ಅಂದ್ರೆ ಹೇಗೆ ಹೇಳಿ ಈ ರೀತಿ ಡಿಮ್ಯಾಂಡ್ ಮಾಡ್ತಾ ಇರೋದಕ್ಕೆ ಕಾರಣ ಅವಕಾಶಗಳ ಕೊರತೆ ಅಂತಾನೂ ಹೇಳಲಾಗುತ್ತದೆಯೇ ಹೌದು ಜಾಹೀರಾತಿನಿಂದ ತೆಗೆದು ಹಾಕುತ್ತಿದ್ದಂತೆಯೇ ಹಲವು ಸಿನೆಮಾಗಳಿಂದ ಕೂಡ ರಶ್ಮಿಕಾ ಹೊರಬಿದ್ದಿದ್ದಾರೆ ಹೀಗಾಗಿ ಕೊನೆಗೆ item song ಆದರೂ ಇರಲಿ ಅಂತ item song ನಲ್ಲಿ ಕುಣಿಯುವುದಕ್ಕೆ ರಶ್ಮಿಕಾ ಒಪ್ಪಿಕೊಂಡಿದ್ದಾರೆ tollywood prince ಮಹೇಶ್ ಬಾಬು ನಟಿಸುತ್ತಿರುವ ಸಿನಿಮಾ ಒಂದರಲ್ಲಿಯೇ ಕ್ಯಾಬ್ರೆ ಹಾಡಿಗೆ ಮಸ್ತಾಗಿ ಕುಣಿಯುವುದಕ್ಕೆ ರಶ್ಮಿಕಾಗೆ offer ಬಂದಿದೆಯಂತೆಯೇ ಎಲ್ಲ ಅಂದುಕೊಂಡಂತೆ ಆದರೆ ಒಂದು it item danceಗೆ ಐದು ಕೋಟಿ ಸಂಭಾವನೆ ಪಡೆಯಲಿದ್ದಾರೆಯೇ ರಶ್ಮಿಕಾ ಮಂದಣ್ಣ ಅದೇನೇ ಇರಲಿ ರಶ್ಮಿಕಾ ಮಾಡಿದ ತಪ್ಪಿಗೆ ಈಗ ಒಂದೊಂದಾಗಿಯೇ ಅವರಿಗೆ ಶಿಕ್ಷೆ ಆಗುತ್ತಿರುವುದಂತೂ ನಿಜ ಈ ಬಗ್ಗೆ ನಿಮಗೆ ಏನು ಅನಿಸುತ್ತೆ ಕಾಮೆಂಟ್ ಮಾಡಿ

LEAVE A REPLY

Please enter your comment!
Please enter your name here