36 ಅಂತಸ್ತಿನ ಮನೆ ಸಾವಿರಾರು ಕೋಟಿಗೆ ಒಡೆಯ ನಮ್ಮ ದೇಶದ ಉದ್ಯಮಿ ಈಗ ಬೀದಿ ಪಾಲಾಗಿದ್ದಾರೆ …… ನಿಜಕ್ಕೂ ಇವರ ಕಥೆ ಕೇಳಿದ್ರೆ ಕಣ್ಣಲ್ಲಿ ಗಳ ಗಳ ನೀರು ಬರುತ್ತೆ…

71
If a husband sleeps with his wife in this one position he will enjoy, vijaypat singhania story, raymond owner singhania,, where is vijaypat singhania now, gautam singhania, raymond founder homeless, vijaypat singhania net worth, gautam singhania wife enough happiness in his life, raymond owner story in hindi, raymond owner story, raymond founder story, raymond owner father story, raymond company owner story in hindi, raymond india owner story, raymond owner on road, raymond is owned by, raymond cloth owner, raymond shop owner,

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಮದುವೆಗಳೆಂದರೆ ಬೇಕಾದಷ್ಟು ಕೆಲಸ ಕಾರ್ಯಗಳು tensionಗಳು ಇರುತ್ತವೆ ಆದರೆ ಈ ಲಾಕ್ ಡೌನ್ ಬಂದ ಮೇಲಂತೂ ಮದುವೆಗಳಂತೂ ತುಂಬಾ ಸಿಂಪಲ್ ಆಗಿ ಬಿಟ್ಟಿವೆ ಆದರೆ ಇಲ್ಲಿ ಮದುವೆ ಹೆಣ್ಣು ಮದುವೆ ಮಂಟಪದಲ್ಲಿ ಲ್ಯಾಪಟಾಪ್ ಹಿಡಿದು ಏನು ಮಾಡುತ್ತಿದ್ದರು ಅಂತ ತಿಳಿದರೆ ನಿಜಕ್ಕೂ ನೀವು ಕೂಡ shock ಆಗುತ್ತೀರಾ ಆ ಸಂಪೂರ್ಣ ವೀಡಿಯೋ ನೋಡುವ ಮುನ್ನ ಭಾರತದ ಸಂಪ್ರದಾಯ ಮತ್ತು ಮದುವೆ ಶಾಸ್ತ್ರಗಳಿಗೆ ನೀವು ಕೂಡ ಬೆಲೆ ಕೊಡುವ ಹಾಗಿದ್ದರೆ ಈ ವಿಡಿಯೋವನ್ನು ತಪ್ಪದೆ ಲೈಕ್ ಮಾಡಿ ಸ್ನೇಹಿತರ ಫ್ರೆಂಡ್ಸ್ ಕೇವಲ ಒಂದು ವರ್ಷದ ಹಿಂದೆ ಮದುವೆಗಳೆಂದರೆ ಆಡಂಬರ ಹಾಗೂ ಹಣ ತುಂಬಾನೇ ಖರ್ಚಾಗುತ್ತಿತ್ತು.

ಮತ್ತು ಸಾವಿರಾರು ಜನರು ಮದುವೆಗಳಿಗೆ ಬಂದು ನವಜೋಡಿಗೆ ಶುಭ ಹಾರೈಸಿ ಹೋಗುತ್ತಿದ್ದರು ಆದರೆ ಈಗ ಕೋರೋನಾ ಬಂದ ಮೇಲೆ ಕೇವಲ ಗಂಡು ಹೆಣ್ಣಿನ ಕುಟುಂಬದವರು ಮತ್ತು ಐವತ್ತರಿಂದ ನೂರು ಜನರಷ್ಟೇ ಭಾಗಿಯಾಗುತ್ತಿದ್ದಾರೆ ಆದರೆ ದೆಹಲಿಯಲ್ಲಿ ನಡೆದಿರುವ ಒಂದು ಮದುವೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಏಕೆಂದರೆ ಮದುಮಗಳು ಮದುವೆ ಮಂಟಪದಲ್ಲೇ ಲ್ಯಾಪ ಹಿಡಿದು ಕೆಲಸ ಮಾಡುತ್ತಿದ್ದಳು ಹೌದು ಸ್ನೇಹಿತರೆ ಈಗ ಎಲ್ಲವು ಕೂಡ work from home ಆಗಿರುವುದರಿಂದ ಮದುಮಗಳು ಮದುವೆ ಮಂಟಪದಲ್ಲೇ ಕೂತು ತನ್ನ targets ಗಳನ್ನ ಪೂರ್ಣಗೊಳಿಸುತ್ತಿದ್ದರು .

ಇದನ್ನು ಅಲ್ಲೇ ಕೂತಿದ್ದ ಮಧುಮಗ ಆಗಾಗ laptopನ ಇಣುಕಿ ಇಣುಕಿ ನೋಡುತ್ತಿದ್ದ ಇನ್ನು ಈ ವಿಚಾರವು ಸಿಕ್ಕಾಪಟ್ಟೆ ವೈರಲ್ ಆಗಲು ಕಾರಣವೇನೆಂದರೆ ಹಲವರು ಮದುಮಗಳನ್ನು ಟೀಕಿಸುತ್ತಿದ್ದಾರೆ ಅದೇನೆಂದರೆ ಮದುಮಗಳು varcoholic ತುಂಬಾ ಕೆಲಸ ಮಾಡುತ್ತಿದ್ದಾಳೆ ಅಂತ buildup ಕೊಡ ಈ ರೀತಿ ಕೆಲಸವನ್ನ ಮಾಡುತ್ತಿದ್ದಾಳೆ ಎಂದು ಹಲವರು ಟೀಕಿಸುತ್ತಿದ್ದಾರೆ ಮದುವೆ ಮಂಟಪದಲ್ಲೇ ಇಷ್ಟು ಕೆಲಸ ಮಾಡ್ತಿದ್ರೆ ಇನ್ನು ಮೊದಲ ರಾತ್ರಿಯಲ್ಲಿ ಲ್ಯಾಪಟಾಪ್ ಹಿಡಿದು ಕೆಲಸ ಮಾಡ್ತಾರಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ .

ಆದರೆ ಇನ್ನು ಕೆಲವರು ಇಲ್ಲಿ ಮದುಮಗಳು ಸಾಫ್ಟ್ವೇರ್ ಇಂಜಿನಿಯರ್ ಆಗಿರುವುದರಿಂದ ತುಂಬಾನೇ ಕೆಲಸವಿರುತ್ತೆ ಅದಕ್ಕಾಗಿ ಈ ರೀತಿ ಕೆಲಸವನ್ನು ಮಾಡುತಿದ್ದಾರೆ ಎಂದು ಹೇಳುತ್ತಿದ್ದಾರೆ ಆದರೆ ಸ್ನೇಹಿತರೆ ಎಲ್ಲೇ ಇರಲಿ ಕಾಯಕವೇ ಕೈಲಾಸ ಎಂಬುದನ್ನು ನಾವು ನೀವು ಮ ಸ್ನೇಹಿತರೆ ಮದುಮಗಳು ಈ ರೀತಿ ಮದುವೆ ಮಂಟಪದಲ್ಲೂ ಸಹ ಕೆಲಸ ಮಾಡುತ್ತಿರುವುದು ನಿಮ್ಮ ಪ್ರಕಾರ ಸರಿನಾ ತಪ್ಪ ಅಂತ ನಮಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಈ ವಿಡಿಯೋವನ್ನ ತಪ್ಪದೆ ಎಲ್ಲರಿಗು ಶೇರ್ ಮಾಡಿ ಧನ್ಯವಾದಗಳು.

ಇದನ್ನ ಓದಿ : ನೂರಾರು ಕೋಟಿ ಒಡೆಯ ರವಿಚಂದ್ರನ್ ಅಳಿಯ- ಮಗಳದ್ದು ಸೀರೆ ಉದ್ಯಮ- actor ravichandran son in law

LEAVE A REPLY

Please enter your comment!
Please enter your name here