ಮದುವೆ ಮಂಟಪದಲ್ಲಿ ಮದುಮಗಳು ಮಾಡಿದ ಈ ಕೆಲಸ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ…ಗೊತ್ತಾದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ…

172
The work performed by the brides in the wedding hall is now going viral. You may be surprised to know what it is
The work performed by the brides in the wedding hall is now going viral. You may be surprised to know what it is

ಕಷ್ಟ ಪಟ್ಟು ಸಾವಿರಾರು ಕೋಟಿ ಸಂಪಾದಿಸಿದ ತಂದೆಯನ್ನು ಬೀದಿಗೆ ತಳ್ಳಿದ್ದಾನೆ ಮಗ ಭಾರತದ ದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿದ್ದ ಇವರು ಈಗ ಬೀದಿಯಲ್ಲಿ ವಾಸ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ ಹಾಗಾದರೆ ಅವರು ಯಾರು ಗೊತ್ತಾ ವಿಜಯಪತ್ ಸಿಂಗಾನಿಯ ರೇಮಂಡ್ ಬಟ್ಟೆ company ಯನ್ನು ಸ್ಥಾಪಿಸಿ ಬಟ್ಟೆಯಲ್ಲೂ ಸಾವಿರಾರು ಕೋಟಿ ಸಂಪಾದಿಸಬಹುದು ಎಂದು ತೋರಿಸಿದ ಬುದ್ದಿವಂತ ಬುಸಿನೆಸ್ man ಒಂದು ಕಾಲದಲ್ಲಿ ಯಾವ ಬಟ್ಟೆ ಅಂಗಡಿಯಲ್ಲಿ ನೋಡಿದರು ರೇಮನ್ ಬಟ್ಟೆಗಳೇ ರಾರಾಜಿಸುತ್ತಿದ್ದವು.

ಕಂಪನಿಯನ್ನು ಅಷ್ಟು ಉನ್ನತ ಸ್ಥಾನಕ್ಕೆ ತರ ವಿಜಯಪತ್ ಸಿಂಗಾನಿಯ ತುಂಬಾ ಕಷ್ಟ ಪಟ್ಟಿದ್ದರು ಹಗಲು ರಾತ್ರಿ ಎನ್ನದೆ ಶ್ರಮಿಸಿ ಸಾವಿರಾರು ಕೋಟಿ ಸಂಪಾದಿಸಿ ಮೂವತ್ತಾರು ಅಂತಸ್ತಿನ ಮನೆ ಕಟ್ಟಿದರು ದೇಶದ ಟಾಪ್ ಟನ್ ಶ್ರೀಮಂತರಲ್ಲಿ ಒಬ್ಬರಾದರು ಆದರೆ ಈಗ ಅವರ ಸ್ಥಿತಿ ಏನು ಗೊತ್ತಾ ಮಗನ ಮೇಲೆ ಅತಿಯಾದ ಪ್ರೀತಿ ಬೆಳೆಸಿಕೊಂಡಿದ್ದ ವಿಜಯಪತ್ ಸಿಂಗಾನಿಯ ಸ್ವಲ್ಪ ವಯಸ್ಸು ಆದಂತೆ ತನ್ನ ಆಸ್ತಿ ಮನೆ ಶೇರ್ ಎಲ್ಲವನ್ನು ತನ್ನ ಮಗ ಗೌತಮ್ ಹೆಸರಿಗೆ ಬರೆದರು .

ಹಾಗೆ ರೆಮಂಡ್ ಕಂಪನಿಯ ಉಸ್ತುವಾರಿಯನ್ನು ಕೂಡ ಮಗ ಗೌತಮ್ ಕೈಗೆ ಕೊಟ್ಟರು ಆದರೆ ಈಗ ಗೌತಮ್ ತಂದೆ ವಿಜಯ್ ಭಟ್ ಸಿಂಗಾನಿ ಅವರನ್ನು ಮನೆಯಿಂದ ಹಾಗು ಕಂಪನಿಯಿಂದ ಹೊರಹಾಕಿದ್ದಾರೆ ವಿಧಿಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಜಯ್ ಪತ್ಸಿಂಗ್ ಅವರಿಗೆ ಈಗ ಮನೆಯ ಬಾಡಿಗೆ ಕಟ್ಟಲು ಸಹ ಆಗುತ್ತಿಲ್ಲ ಅವರ ಕೈಯಲ್ಲಿ ಬಿಡಿ ಕಾಸು ಇಲ್ಲದೆ ಪರದಾಡುತಿದ್ದಾರೆ ಕೋರ್ಟ್ ಮೆಟ್ಟಿಲು ಏರಿರುವ ವಿಜಯಪತ್ ಸಿಂಗಾನಿಯ ತನಗೆ ಮೂವತ್ತಾರು ಅಂತಸ್ತಿನ JK ಹೌಸನಲ್ಲಿ .

ಒಂದು ಡೂಪ್ಲಿಕ್ಸ್ ಮನೆ ಕಾರು ಹಾಗೂ ಪ್ರತಿ ತಿಂಗಳು ಏಳು ಲಕ್ಷ ಮಗನಿಂದ ಕೊಡಿಸುವಂತೆ ಕೇಳಿಕೊಂಡಿದ್ದಾರೆ ಎಂತ ಸ್ಥಿತಿ ನೋಡಿ ಪಾಪ ಸಾವಿರಾರು ಒಡೆಯ ಈಗ ಬಿಡಿಗಾಸಿಗಾಗಿ ಪರದಾಡುತಿದ್ದಾರೆ ವಿಜಯಪತ್ ಸಿಂಗನಿ ಅವರು ಕೋರ್ಟನಲ್ಲಿ ಗೆಲ್ಲಬೇಕು ಎನ್ನುವವರು ಒಂದು ಲೈಕ್ ಕೊಡಿ ಹಾಗೆ ನೀವಿನ್ನು ಚಂದನವನಕ್ಕೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗೋದನ್ನ ಮರೆಯಬೇಡಿ ಫ್ರೆಂಡ್ಸ್.

ಇದನ್ನು ಓದಿ : ಈ ಹುಡುಗಿ ಮತ್ತು ಟ್ಯಾಕ್ಸಿ ಡ್ರೈವರ್ ಕಥೆ ಇಡಿ ಭಾರತದಲ್ಲಿ ವೈರಲ್ ಆಗುತ್ತಿದೆ … ಅದಕ್ಕೆ ಕಾರಣ ಗೊತ್ತಾದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ…