ಸಂಪಾದಿಸಿದ ಎಲ್ಲಾ ಅಸ್ತಿಯನ್ನು ದಾನ ಮಾಡಿದ ಕನ್ನಡದ ಖ್ಯಾತ ನಟಿಯರು ಇವರೇ..ಶಾಕ್…

91
These are the famous Kannada actresses who donated all their earned property..Shock...
These are the famous Kannada actresses who donated all their earned property..Shock...

ಒಂದು ಹಂತದವರೆಗೂ celebrity ಜೀವನ ಸಂತೋಷ thrill ಎಲ್ಲವನ್ನ ಕೊಡುತ್ತೆ ನಂತರ ಅದು ಕೂಡ ಬೇಜಾರಾಗುತ್ತೆ ಸಾಮಾನ್ಯ ಜೀವನ ಸಾಕಪ್ಪ ಅಂತ ಅನಿಸುತ್ತೆ ಕೊನೆಗೆ ಹಣ star ಗಿರಿ ಎಲ್ಲ ಬಿಟ್ಟು ಎಲ್ಲಾದರೂ ಒಂದು ಕಡೆ ಸಾಮಾನ್ಯವಾಗಿ ಬದುಕೋಣ ಅನಿಸಿಬಿಡುತ್ತೆ ಹಣದ ಬಗ್ಗೆ ವಿರಕ್ತಿ ಹುಟ್ಟುತ್ತೆ ಹೀಗೆ ಭಾವಿಸಿದ ಒಂದು ಕಾಲದ ಚಿತ್ರರಂಗವನ್ನ ಆಳಿದ ನಟಿಯರು ತಾವು ಸಂಪಾದಿಸಿದ ಹತ್ತಾರು ಕೋಟಿ ಆಸ್ತಿಯನ್ನ ದಾನ ಮಾಡ್ತಾರೆ ಹಾಗಾದ್ರೆ ಆ ನಟಿಯರು ಯಾರು ಗೊತ್ತ ಕನ್ನಡ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟಿ ಶ್ರೀವಿದ್ಯಾ ತಾಯಿ ಪಾತ್ರದಲ್ಲಿ ಮಮಕಾರವನ್ನ ಹೊರಹೊಮ್ಮುತ್ತಿದ್ದ ನಟಿ ಜಾರ್ಜ್ Thomas ಅನ್ನುವವರನ್ನು ಮದುವೆಯಾದ ನಟಿ ಶ್ರೀವಿದ್ಯಾ ಕೊನೆಗೆ ಆತನ ಕಾಟ ತಾಳಲಾರದೆ,

ಕೇವಲ ನಾಲ್ಕೇ ವರ್ಷಕ್ಕೆ ವಿಚ್ಛೇದನವನ್ನು ಕೊಡುತ್ತಾರೆ ಕೊನೆಗೆ ಒಂಟಿ ಜೀವನ ನಡೆಸಿದ ಈ ನಟಿ ತನ್ನ ಹತ್ತಾರು ಕೋಟಿ ಆಸ್ತಿಯಲ್ಲಿ ಮನೆಕೆಲಸದವರಿಗೆ ಒಂದಷ್ಟನ್ನು ಕೊಟ್ಟು ಇನ್ನುಳಿದ ಆಸ್ತಿಯಲ್ಲಿ ಬಡ ಮಕ್ಕಳಿಗೆ ನಾಟ್ಯ ಶಾಲೆಗೆ ದಾನ ಮಾಡಿ ಎಂದು will ಬರೆದು ತಮ್ಮ ಐವತ್ತಮೂರನೆ ವರ್ಷದಲ್ಲಿ ಮರಣವನ್ನ ಹೊಂದುತ್ತಾರೆ ತಮ್ಮ ಕೊನೆಯ ಜೀವನದಲ್ಲಿ ಸಾಮಾನ್ಯ ಜೀವನ ನಡೆಸಿದ ನಟಿ ಶ್ರೀವಿದ್ಯಾ ತಮ್ಮ ಎಲ್ಲ ಆಸ್ತಿಯನ್ನ ಹೀಗೆ ದಾನ ಮಾಡುತ್ತಾರೆ ಇನ್ನು ಕನ್ನಡ ಮತ್ತು ದಕ್ಷಿಣ ಭಾರತದ ಮೊದಲ ಡ್ರೀಮ್ girl ಅಂತ ಅಂದರೆ ಅದು ನಟಿ ಕಾಂಚನ ಅವರು ಒಂದು ಕಾಲದ ಟಾಪ್ ನಟಿ ನಾನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟಿ ಕಾಂಚನ ಅವರು ಸಂಪಾದಿಸಿದ ಆಸ್ತಿ ಕಡಿಮೆ ಏನಲ್ಲ ಒಂದು ದಿನ ತಮಗೆ ಗೊತ್ತಿಲ್ಲದಂತೆ,

white ಪೇಪರ್ ಮೇಲೆ ಅವರ ತಂದೆ ಸಹಿ ಮಾಡಿಸಿಕೊಂಡು ಎಲ್ಲ ಆಸ್ತಿ ನನ್ನದೇ ಎಂದು ಬಿಡುತ್ತಾರೆ ಆಗ ಕೋರ್ಟ್ ಮೆಟ್ಟಿಲು ಏರಿದ ಈ ನಟಿ ಹಲವು ವರ್ಷ ತಮ್ಮ ತಂದೆಯ ವಿರುದ್ಧ ಕೋರ್ಟನಲ್ಲಿ ಹೋರಾಡಿ ತಮ್ಮ ಆಸ್ತಿಯನ್ನ ವಾಪಾಸ್ ಪಡೆದುಕೊಳ್ಳುತ್ತಾರೆ ಆದರೆ ಅದಾಗಲೇ ಸಂಪತ್ತು ಹಣ ಎಲ್ಲದರ ಮೇಲೆ ಆಸಕ್ತಿಯನ್ನ ಕಳೆದುಕೊಂಡಿದ್ದ ನಟಿ ಕಾಂಚನ ಅವರು ತಮ್ಮ ಐವತ್ತು ಕೋಟಿ ಬೆಲೆಯ ಆಸ್ತಿಯನ್ನ ತಿರುಪತಿ ವೆಂಕಟೇಶ್ವರ ಟ್ರಸ್ಟಗೆ ದಾನವನ್ನ ಮಾಡಿಬಿಡುತ್ತಾರೆ ಹೀಗೆ ಹಣದ ಮೇಲೆ ಆಸಕ್ತಿ ಕಳೆದುಕೊಂಡ ಅದೆಷ್ಟೋ ನಟ ನಟಿಯರು ಒಳ್ಳೆಯ ಕೆಲಸಕ್ಕೆ ತಾವು ಸಂಪಾದಿಸಿದ ಹಣ ಆಸ್ತಿಯನ್ನ ದಾನ ಮಾಡುತ್ತಾರೆ ನಟಿ ಶ್ರೀವಿದ್ಯಾ ಮತ್ತು ನಟಿ ಕಂಚನ ಅವರು ಮಾಡಿದ ಒಳ್ಳೆಯ ಕೆಲಸ ಇದು ಅಂತ ನಿಮಗೂ ಕೂಡ ಅಂತ ಅನಿಸಿದರೆ ತಪ್ಪದೆ ಈ ವಿಡಿಯೋವನ್ನ ಲೈಕ್ ಮಾಡಿ ಹಾಗೆ ಈ ಮಾಹಿತಿ ಕೂಡ ನಿಮಗೂ ಕೂಡ ಇಷ್ಟ ಆಗಿದ್ದರೆ ಈ ವಿಡಿಯೋವನ್ನ ಈಗಲೇ ಎಲ್ಲರಿಗು ಶೇರ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here