ಕ್ರಿಕೆಟಿಗರ ಪತ್ನಿಯರು! ಎಷ್ಟು ಶ್ರೀಮಂತರು ಗೊತ್ತಾ… ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ

79
Wives of cricketers! Do you know how many rich people there are
Wives of cricketers! Do you know how many rich people there are

00:00:12
Friends ನೀವು ಹಲವು cricketerಗಳನ್ನ ನೋಡಿರಬಹುದು. ಅಥವಾ ಅವರ ಬಗ್ಗೆ ಗೊತ್ತಿರಬಹುದು. ಆದರೆ ಕ್ರಿಕೆಟಿಗರ ಪತ್ನಿಯರ ಬಗ್ಗೆ ಬಹುಶಃ ಹೆಚ್ಚು ಗೊತ್ತಿರಲಿಕ್ಕಿಲ್ಲ. ನಾವು ಇವತ್ತು ಈ ವಿಡಿಯೋದಲ್ಲಿ ಭಾರತದ ಪ್ರಸಿದ್ಧ ಕ್ರಿಕೆಟಿಗರ ಪತ್ನಿಯರು ಯಾರು? ಅವರ ವೃತ್ತಿ ಏನು? ಅವರು ಎಷ್ಟು ಶ್ರೀಮಂತರು ಅನ್ನೋದನ್ನ ಹೇಳುತ್ತೀವಿ. Interesting ಆಗಿರೋ ಈ ವಿಡಿಯೋವನ್ನ ಕೊನೆಯವರೆಗೂ ನೋಡಿ. ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ subscribe ಆಗಿಲ್ಲ ಅಂದರೆ, ಇದೆ subscribe ಆಗಿ ರೋಹಿತ್ ಶರ್ಮ friends ರೋಹಿತ್ ಶರ್ಮಾ ಪತ್ನಿ ಹೆಸರು ರಿತಿಕಾ ಸುಜಿತ್ ಇವರು sports ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದಾರೆ .

ಜೊತೆಗೆ ರೋಹಿತ್ ಶರ್ಮರ ಮ್ಯಾನೇಜರ್ ಕೂಡ ಆಗಿದ್ದಾರೆ businessman ಮಗಳಾದ ರಿತಿಕಾ ಮೂಲತಃ ಮಹಾರಾಷ್ಟ್ರದ ಮುಂಬೈನವರು ರೋಹಿತ್ ಶರ್ಮ ಮಹಾರಾಷ್ಟ್ರದ ನಾಗ್ ಪುರದವರು ಇಬ್ಬರು ಎರಡು ಸಾವಿರದ ಹದಿನೈದರಲ್ಲಿ ಮದುವೆಯಾದರು ಇವರಿಗೆ ಸಮರ ಅನ್ನೋ ನಾಲ್ಕು ವರ್ಷದ ಮಗಳಿದ್ದಾಳೆ ವೃತ್ತಿಕಾರ ಆಸ್ತಿ ಹತ್ತರಿಂದ ನಲವತ್ತು ಕೋಟಿ ಅಂದಾಜಿಸಲಾಗಿದೆ ವಿರಾಟ್ ಖೋಲಿ ಟೀಮ್ Indiaದ ಮಾಜಿ ನಾಯಕ ವಿರಾಟ್ ಖೋಲಿ ಪತ್ನಿ ಹೆಸರು ಅನುಷ್ಕಾ ಶರ್ಮ Bollywood ನಟಿಯಾಗಿರೋ ಇವರು ನಿರ್ಮಾಪಕಿಯು ಆಗಿದ್ದರೆ ಅನುಷ್ಕಾ ಹುಟ್ಟಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳೆದಿದ್ದು ಬೆಂಗಳೂರಿನಲ್ಲಿ settle ಆಗಿದ್ದು ಮುಂಬೈನಲ್ಲಿ ಇವರ ತಂದೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದವರು .

ಇಂತಹ ಅನುಷ್ಕಾ ಮತ್ತು ಕೊಹ್ಲಿ ಎರಡು ಸಾವಿರದ ಹದಿನೇಳರಲ್ಲಿ ಮದುವೆಯಾದರು ಇವರಿಗೆ ವಾಮಿಕಾ ಎಂಬ ಎರಡು ವರ್ಷದ ಮಗಳಿದ್ದಾಳೆ ಅನುಷ್ಕಾರ ಒಟ್ಟು ಆಸ್ತಿ ಇನ್ನೂರ ಐವತ್ತು ಕೋಟಿ ಅಂತ ಅಂದಾಜಿಸಲಾಗಿದೆ ಸೂರ್ಯಕುಮಾರ್ ಯಾದವ್ team India batter ಸೂರ್ಯಕುಮಾರ್ ಯಾದವ್ ಪತ್ನಿ ಹೆಸರು ದೇವಿಶಾ ಶೆಟ್ಟಿ ಇಬ್ಬರು ಮುಂಬೈನವರು ಒಂದೇ collegeನಲ್ಲಿ ಓದಿದವರು ಒಳ್ಳೆ dancer ಆಗಿರೋ ದೇವಿಷಾ ಶೆಟ್ಟಿ dance ಕೋಚ್ ಆಗಿ ಕೆಲಸ ಮಾಡ್ತಾರೆ ಇವರ ತಂದೆದು ಹೋಟೆಲ್ ಬುಸಿನೆಸ್ ಇದೆ ಸೂರ್ಯ ಮತ್ತು ದೇವಿಶ ಎರಡು ಸಾವಿರದ ಹದಿನಾರರಲ್ಲಿ ಮದುವೆಯಾದರು ದೇವಿಷಾ ಶೆಟ್ಟಿಯ ಒಟ್ಟು ಆಸ್ತಿ ನಲವತ್ತರಿಂದ ಅರವತ್ತು ಕೋಟಿ ಅಂತ ಅಂದಾಜಿಸಲಾಗಿದೆ.

ಹಾರ್ದಿಕ್ ಪಾಂಡ್ಯ ಟೀಮ್ India all rounder ಹಾರ್ದಿಕ್ ಪಾಂಡ್ಯ ಪತ್ನಿ ಹೆಸರು ನತಾಶ stand coffeeಚ dancer model ಮತ್ತು ನಟಿಯಾಗಿರೋ ನತಾಶ Europe ಖಂಡದ ಸರ್ಬಿಯಾ ದೇಶದವರು ಅಲ್ಲಿಂದ ಭಾರತಕ್ಕೆ ಬಂದು ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ ಹಾರ್ದಿಕ್ ಪಾಂಡ್ಯ ಗುಜರಾತ್ ಮೂಲದವರು ಇಬ್ಬರು ಎರಡು ಸಾವಿರದ ಇಪ್ಪತ್ತರಲ್ಲಿ ಮದುವೆಯಾದರು ಇವರಿಗೆ ಅಗಸ್ತ್ಯ ಎಂಬ ಎರಡುವರೆ ವರ್ಷದ ಮಗನಿದ್ದಾನೆ ನತಾಶ stanker ಒಟ್ಟು ಆಸ್ತಿ ಹತ್ತರಿಂದ ಇಪ್ಪತ್ತು ಕೋಟಿ ಅಂತ ಅಂದಾಜಿಸಲಾಗಿದೆ.

ಯುಜವೇಂದ್ರ ಚಾಹಲ್, Spinner ಯುಜವೆಂದ್ರ ಚಾಹಲ್ರ ಪತ್ನಿ ಹೆಸರು ಧನಶ್ರೀ ವರ್ಮ. ಇವರು dancer, choreographer, YouTube ಮತ್ತು dentist ಆಗಿದ್ದಾರೆ. ಇವರ YouTube ಚಾನೆಲಗೆ ಇಪ್ಪತ್ತಾರು ಲಕ್ಷಕ್ಕೂ ಹೆಚ್ಚು subscriber ಇದ್ದಾರೆ. ಇಂತ ಧನಶ್ರೀವರ್ಮ ಹುಟ್ಟಿದ್ದು UA ನಾ Dubaiನಲ್ಲಿ. ಬೆಳೆದಿದ್ದು ಮುಂಬೈನಲ್ಲಿ. ಯುಜವೇಂದ್ರ ಚಾಹಲ್, ಹರಿಯಾಣ ರಾಜ್ಯದವರು. ಇಬ್ಬರು ಎರಡು ಸಾವಿರದ ಇಪ್ಪತ್ತರಲ್ಲಿ ದಾಂಪತ್ಯ ಜೀವನಕ್ಕೆ ಧನಶ್ರೀ ಒಟ್ಟು ಆಸ್ತಿ ಇಪ್ಪತ್ತು ಕೋಟಿ ಅಂತ ಅಂದಾಜಿಸಲಾಗಿದೆ ಭುವನೇಶ್ವರ್ ಕುಮಾರ್ ಟೀಮ್ India ವೇಗಿ ಭುವನೇಶ್ವರ್ ಕುಮಾರ್ ಪತ್ನಿ ಹೆಸರು ನಾಗರ್ ಇಬ್ಬರು ಉತ್ತರ ಪ್ರದೇಶದ ಮೀರತ್ನವರು ಚಿಕ್ಕ ವಯಸ್ಸಿನಿಂದಲೇ ಚಿರಪರಿಚಿತರಾಗಿದ್ದ.

ಇಬ್ಬರು ಪರಸ್ಪರ ಪ್ರೀತಿಸಿ ಎರಡು ಸಾವಿರದ ಹದಿನೇಳರಲ್ಲಿ ಮದುವೆಯಾದರು ಇವರಿಗೆ ಅಕ್ಷಯ್ ಎಂಬ ಒಂದೂವರೆ ವರ್ಷದ ಮಗಳಿದ್ದಾಳೆ ನಿವೃತ್ತ ಪೊಲೀಸ್ ಅಧಿಕಾರಿಯ ಮಗಳಾಗಿರೋ ಮದುವೆಗೂ ಮುನ್ನ MNC ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದರು ನುಪುರ್ ನಾಗರ್ ಬಳಿ ಹತ್ತರಿಂದ ಮೂವತ್ತು ಕೋಟಿಯ ಆಸ್ತಿ ಇದೆ ಅಂತ ಅಂದಾಜಿಸಲಾಗಿದೆ ರವೀಂದ್ರ ಜಡೆಜ all rounder ರವೀಂದ್ರ ಜಡೇಜಾರ ಪತ್ನಿ ಹೆಸರು ರಿವಾ ಬಾ ಸೋಲಂಕಿ ಇಬ್ಬರು ಗುಜರಾತ್ನವರು ರಿವಾಬಾ ಗುಜರಾತ್ ನ ಜಾಮ್ ನಗರ ಕ್ಷೇತ್ರದ BJP ಶಾಸಕಿ so ರಾಜಕಾರಣವೇ ಇವರ ವೃತ್ತಿ ಇಂತಹ ರಿವಾಬ ಮತ್ತು ಜಡೇಜ ಎರಡು ಸಾವಿರದ ಹದಿನಾರರಲ್ಲಿ ಮದುವೆಯಾದರು ಇವರಿಗೆ ನಿಧಾನ ಎಂಬ ಐದು ವರ್ಷದ ಮಗಳಿದ್ದಾಳೆ .

ಹೆಸರಲ್ಲಿ ಬರಿ ಐವತ್ತೇಳು ಲಕ್ಷದ ಆಸ್ತಿ ಇದೆ ಗಂಡನ ಆಸ್ತಿಯು ಸೇರಿಸಿದರೆ ತೊಂಬತ್ತೇಳು ಕೋಟಿ ಆಗುತ್ತೆ ಸಂಜು ಸ್ಯಾಮ್ಸನ್ wicket keeper batter ಸಂಜು samsungರ ಪತ್ನಿ ಹೆಸರು ಚಾರು ಲತಾ ಇಬ್ಬರು ಕೇರಳದವರು ಒಂದೇ ಕಾಲೇಜಿನಲ್ಲಿ ಓದಿದವರು ಪರಸ್ಪರ ಪ್ರೀತಿಸಿ ಎರಡು ಸಾವಿರದ ಹದಿನೆಂಟರಲ್ಲಿ ಮದುವೆಯಾದರು business ಉಮನ್ ಆಗಿರೋ ಚಾರುಲತಾರ ಒಟ್ಟು ಆಸ್ತಿ ಎಷ್ಟು ಅನ್ನೋ ಬಗ್ಗೆ ಮಾಹಿತಿ ಇಲ್ಲ ಮಹೇಂದ್ರ ಸಿಂಗ್ ದೋನಿ team Indiaದ ಯಶಸ್ವಿ ನಾಯಕರಲ್ಲಿ ಆಗಿರೋ ಧೋನಿ ಪತ್ನಿ ಹೆಸರು ಸಾಕ್ಷಿ ಸಿಂಗ್ ಸಾಕ್ಷಿಯ ಮೂಲ ಅಸ್ಸಾಮ್ ರಾಜ್ಯ ಧೋನಿ ಜಾರ್ಕಂಡ್ ರಾಜ್ಯದವರು ಇಬ್ಬರು ಪರಸ್ಪರ ಪ್ರೀತಿಸಿ ಎರಡು ಸಾವಿರದ ಹತ್ತರಲ್ಲಿ ಮದುವೆಯಾದ್ರು ಇವರಿಗೆ ಝೀವಾ ಎಂಬ ಎಂಟು ವರ್ಷದ ಮಗಳಿದ್ದಾಳೆ .

ಬುಸಿನೆಸ್ women ಆಗಿರೋ ಸಾಕ್ಷಿಯ ಒಟ್ಟು ಆಸ್ತಿ ಹತ್ತರಿಂದ ನಲವತ್ತು ಕೋಟಿ ಅಂತ ಅಂದಾಜಿಸಲಾಗಿದೆ ಜಸ್ಟ್ preet ಭೂಮ್ರಾ ತಮ್ಮ ವಿಚಿತ್ರ ಬೌಲಿಂಗ್ ಆಕ್ಷನ್ ಮತ್ತು ಯಾರ್ಕರ್ ನಿಂದ ಪ್ರಸಿದ್ಧರಾಗಿರೋ ವೆಗಿ ಜೇಸ್ ಪ್ರೀತ್ ಬೊಂರರ ಹೆಂಡ್ತಿ ಹೆಸರು ಸಂಜನಾ ಗಣೇಶನ್ TV presenter ಮತ್ತು sports anchor ಆಗಿರೋ ಸಂಜನಾ ಹಲವು ಸ್ಪೋರ್ಟ್ಸ್ event ಗಳನ್ನ host ಮಾಡಿದ್ದಾರೆ ಇವರು ಮಹಾರಾಷ್ಟ್ರದ ಪುಣೆಯವರು ಬೊಮ್ರಾ ಗುಜರಾತ್ ನವರು ಇಬ್ಬರು ಎರಡು ಸಾವಿರದ ಇಪ್ಪತ್ತೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಸಂಜನಾ ಗಣೇಶನ ಒಟ್ಟು ಆಸ್ತಿ ಹತ್ತರಿಂದ ಹದಿನೈದು ಕೋಟಿ ಅಂತ ಅಂದಾಜಿಸಲಾಗಿದೆ.

ದಿನೇಶ್ ಕಾರ್ತಿಕ್ wicket keeper batter ದಿನೇಶ್ ಕಾರ್ತಿಕ್ರ ಪತ್ನಿ ಹೆಸರು ದೀಪಿಕಾ ಪಳ್ಳಿಕಲ್ ಇವರು ಭಾರತದ ಪ್ರೊಫೆಷನಲ್ಸ್ ಆಟಗಾರ್ತಿ ತಮಿಳುನಾಡಿನ ಚೆನ್ನೈ ಮೂಲದವರಾದ ಇಬ್ಬರು ಎರಡು ಸಾವಿರದ ಹದಿನೈದರಲ್ಲಿ ಮದುವೆಯಾದರು ಇವರಿಗೆ ಒಂದೂವರೆ ವರ್ಷದ ಕಬೀರ್ ಮತ್ತು ಜಿಯಾನ್ ಎಂಬ ಅವಳಿ ಗಂಡು ಮಕ್ಕಳಿದ್ದಾರೆ ದೀಪಿಕಾ ಪಳ್ಳಿಕಲ್ರ ಒಟ್ಟು ಆಸ್ತಿ ಹದಿನೈದರಿಂದ ಅರವತ್ತು ಕೋಟಿ ಅಂತ ಅಂದಾಜಿಸಲಾಗಿದೆ R ಅಶ್ವಿನ್ ಕೇರಂ ಬಾಲ್ ಸ್ಪೆಷಲಿಸ್ಟ್ ಅಂತಾನೆ ಕರೆಯಲ್ಪಡುವ all rounder R ಅಶ್ವಿನ್ ಅವರ ಪತ್ನಿ ಹೆಸರು ಪ್ರೀತಿನಾರಾಯಣನ್ ಇಬ್ಬರು ಕೂಡ ತಮಿಳುನಾಡಿನ ಚೆನ್ನೈನವರು ಒಂದೇ ಶಾಲೆ ಒಂದೇ ಕಾಲೇಜಿನಲ್ಲಿ ಓದಿದ್ದ ,

ಇವರು ಎರಡು ಸಾವಿರದ ಹನ್ನೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇವರಿಗೆ ಅಖಿರ ಮತ್ತು ಆದ್ಯ ಎಂಬ ಆರು ಮತ್ತು ಏಳು ವರ್ಷದ ಹೆಣ್ಣು ಮಕ್ಕಳಿದ್ದಾರೆ ಪ್ರೀತಿ ನಾರಾಯಣ್ ರ ಒಟ್ಟು ಆಸ್ತಿ ಹತ್ತರಿಂದ ನಲವತ್ತು ಕೋಟಿ ಅಂತ ಅಂದಾಜಿಸಲಾಗಿದೆ ಈಶಾನ್ ಶರ್ಮಾ first bowler ಇಶಾಂತ್ ಶರ್ಮ ಪತ್ನಿ ಹೆಸರು ಪ್ರತಿಮಾ ಸಿಂಗ್ ಸೋಲಂಕಿ ಭಾರತದ basketball player ಆಗಿರೋ ಇವರು ಮೂಲತಃ ಉತ್ತರ ಪ್ರದೇಶದವರು ಇಶಾಂತ್ ಶರ್ಮಾ ದೆಹಲಿಯವರು ಎರಡು ಸಾವಿರದ ಹದಿನಾರರಲ್ಲಿ ಮದುವೆಯಾದರು ಪ್ರತಿ ವಾರ ಒಟ್ಟು ಆಸ್ತಿ ಹತ್ತರಿಂದ ನಲವತ್ತು ಕೋಟಿ ಅಂತ ಅಂದಾಜಿಸಲಾಗಿದೆ ಅಜೀಮ್ ಯಾರ ಆನೆ ಬೆಟರ್ ಅಜೀಮ್ಕೆ ರಹಾನೆ ಪತ್ನಿ ಹೆಸರು ರಾಧಿಕಾ ಧೋಪಾವ್ಕರ್ ಇಬ್ಬರು ಮಹಾರಾಷ್ಟ್ರದವರು.

ಬಾಲ್ಯ ಸ್ನೇಹಿತರಾಗಿರೋ ಇವರು ಎರಡು ಸಾವಿರದ ಹದಿನಾಲ್ಕರಲ್ಲಿ ಮದುವೆಯಾದರು ಇವರಿಗೆ ಆರ್ಯ ಎಂಬ ಮೂರುವರೆ ವರ್ಷದ ಮಗಳು ಮತ್ತು ನಾಲ್ಕು ತಿಂಗಳ ಗಂಡು ಮಗನಿದ್ದಾನೆ ರಾಧಿಕಾ ರ ಒಟ್ಟು ಆಸ್ತಿ ಹತ್ತರಿಂದ ಹದಿನೈದು ಕೋಟಿ ಅಂತ ಅಂದಾಜ ಮಾಯಾಂಕ್ ಅಗರ್ವಾಲ್ ಕರ್ನಾಟಕದ ಬ್ಯಾಟರ್ ಮಾಯಾಂಕ್ ಅಗರ್ವಾಲ್ರ ಪತ್ನಿ ಹೆಸರು ಆಶಿತಾ ಸುದ್ ಬೆಂಗಳೂರಿನವರಾದ ಇಬ್ಬರು ಪರಸ್ಪರ ಪ್ರೀತಿಸಿ ಎರಡು ಸಾವಿರದ ಹದಿನೆಂಟರಲ್ಲಿ ಮದುವೆಯಾದರು ಇವರಿಗೆ ಒಂದು ತಿಂಗಳ ಗಂಡು ಮಗುವಿದೆ ವೃತ್ತಿಯಲ್ಲಿ ಲಾಯರ್ ಆಗಿರೋ ಆಶಿತಾ ಸೂದ್ರ ಒಟ್ಟು ಆಸ್ತಿ ಎಷ್ಟು ಅನ್ನೋ ಮಾಹಿತಿ ಇಲ್ಲ ಉಮೇಶ್ ಯಾದವ್ ವೆಗಿ, ಉಮೇಶ್ ಯಾದವ್ ಅವರ ಪತ್ನಿ ಹೆಸರು ತಾನ್ಯವದ್ವಾ fashion designer ಆಗಿರೋ .

ಇವರ ಮೂಲ ದೆಹಲಿ ಉಮೇಶ್ ಯಾದವ್ ಮಹಾರಾಷ್ಟ್ರದವರು ಎರಡು ಸಾವಿರದ ಹದಿಮೂರರಲ್ಲಿ ಮದುವೆಯಾಗಿರೋ ಇವರಿಗೆ ಹೂನಾರ್ ಎಂಬ ಎರಡು ವರ್ಷದ ಮಗಳಿದ್ದಾಳೆ ತಾಣ್ಯಾರ ಒಟ್ಟು ಆಸ್ತಿ ಹತ್ತರಿಂದ ನಲವತ್ತು ಕೋಟಿ ಅಂತ ಅಂದಾಜಿಸಲಾಗಿದೆ so ಫ್ರೆಂಡ್ಸ್ ಇದಿಷ್ಟು ಭಾರತದ ಪ್ರಮುಖ ಕ್ರಿಕೆಟಿಗರ ಪತ್ನಿಯರು ಯಾರು ಅವರ ವೃತ್ತಿ ಏನು ಎಷ್ಟು ಶ್ರೀಮಂತರು ಅನ್ನೋದನ್ನ ತಿಳಿಸಿಕೊಡೋ ಪ್ರಯತ್ನ ಇವರಲ್ಲಿ ನಿಮಗೆ ಇಷ್ಟವಾದ ಜೋಡಿ ಯಾವುದು ಅಂತ ಕಾಮೆಂಟ್ ಮಾಡಿ ತಿಳಿಸಿ ಹಾಗೆ ವೀಡಿಯೋ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಚಾನೆಲಗೆ ಸಬ್ಸ್ಕ್ರೈಬ್ ಆಗಿ ಧನ್ಯವಾದ

LEAVE A REPLY

Please enter your comment!
Please enter your name here