ಎಂತವರಿಗಾದ್ರು ನಡುಕ ಹುಟ್ಟಿಸುತ್ತದೆ 2023 ಕಾಲಜ್ಞಾನ … ಅಷ್ಟಕ್ಕೂ ಏನೆಲ್ಲಾ ನಡೆಯಬಹುದು ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ ..

157
2023 kalagnanam in telugu, 2023 kalagnanam, brahmam gari kalagnanam 2023, kalagnanam predictions 2023, sommerferien 2023 niedersachsen, who will disband in 2023,
2023 kalagnanam in telugu, 2023 kalagnanam, brahmam gari kalagnanam 2023, kalagnanam predictions 2023, sommerferien 2023 niedersachsen, who will disband in 2023,

ವಿನಾಶಗಳನ್ನ ಮೊದಲೇ ಊಹಿಸಿ ಹೇಳುವುದು ಉದಾಹರಣೆಗೆ ಹೇಳಬೇಕು ಅಂದರೆ ಬ್ರಹ್ಮೇಂದ್ರ ಸ್ವಾಮಿಯೇ ತಮ್ಮ ದಿವ್ಯ ದೃಷ್ಟಿಯಿಂದ ನೀರನ್ನು ಕೊಂಡುಕೊಂಡು ಕುಡಿಯುತ್ತಾರೆ ಎಂದು ಹೇಳಿದಾಗ ಎಲ್ಲರೂ ನಕ್ಕರಂತೆ ನೀರನ್ನು ಕುಡಿಯುವುದು ಸಾಧ್ಯವಿಲ್ಲ ಎಂದು ಆತ ಹೇಳಿರುವುದು ನೂರಕ್ಕೆ ನೂರು ಪರ್ಸೆಂಟ್ ಈಗ ಅದೇ ನಡೆಯುತ್ತಿದೆ so ಈ ವಿಡಿಯೋದಲ್ಲಿ ಕಾಲಜ್ಞಾನ ಅಂದರೆ ಏನು ಬ್ರಹ್ಮೇಂದ್ರ ಸ್ವಾಮಿಯವರು ಮುಂಬರುವ ಕಾಲದಲ್ಲಿ ಎಂತಹ ಪರಿಣಾಮಗಳು ವಿಪತ್ತುಗಳು ನಡೆಯಬಹುದು .

ಎಂಬುದನ್ನು ಹೇಗೆ ವಿವರಿಸಿ ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಪೂರ್ವ ಕಾಲದಲ್ಲಿ ನಮ್ಮ ದೇಶದ ಬಹಳಷ್ಟು ಜನ ಯೋಗಿಗಳು ಸಿದ್ದ ಪುರುಷರು ತಮ್ಮ ತಪೋಶಕ್ತಿಯಿಂದ ಮತ್ತು ದಿವ್ಯ ದೃಷ್ಟಿಯಿಂದ ಭವಿಷ್ಯತ್ತಿನಲ್ಲಿ ನಡೆಯುವ ಅಪಾಯಗಳು ಮತ್ತು ವಿಪತ್ತುಗಳನ್ನು ಮೊದಲೇ ಊಹಿಸಿ ಹೇಳುತ್ತಾ ಇದ್ದರು ಅಂತಹ ಸಿದ್ದಪುರುಷರಲ್ಲಿ ಶ್ರೀ ವೀರ ಸ್ವಾಮಿಯವರು ಕೂಡ ಒಬ್ಬರು ಮಧ್ಯ ಯುಗದಲ್ಲಿ ತೆಲುಗು ರಾಜ್ಯದಲ್ಲಿ ಜನಮಿಸಿದ ಮಹಾಪುರುಷ ಇವರು ತಮ್ಮ ದಿವ್ಯ ದೃಷ್ಟಿಯಿಂದ ಭವಿಷ್ಯತ್ತಿನಲ್ಲಿಯೇ ನಡೆಯುವ ವಿಷಯಗಳನ್ನು ಊಹಿಸಿ ತಾಳಪತ್ರ ಗ್ರಂಥಗಳಲ್ಲಿ ಬರೆದು ಅವುಗಳನ್ನ ಭದ್ರ ಪಡಿಸಿದ್ದಾರೆ.

ಪ್ರಸ್ತುತ ನಡೀತಾ ಇರುವ ಅನೇಕ ವಿಷಯಗಳು ಅವರು ಕಾಲಜ್ಞಾನದಲ್ಲಿ ಪ್ರಸ್ತಾಪಿಸಿದ ವಿಷಯಗಳೇ ಆಗಿವೆ ಆದರೆ ಬ್ರಹ್ಮೇಂದ್ರ ಸ್ವಾಮಿಯವರು ಕಾಲಜ್ಞಾನವನ್ನು ಒಂದೇ ಬಾರಿ ಹೇಳಿದೆ ಬೇರೆ ಬೇರೆ ಸಮಯದಲ್ಲಿ ಮೂರು ಜನ ವ್ಯಕ್ತಿಗಳಿಗೆ ಭೋದಿಸಿದ್ದಾರೆ so ಅವರು ಬರೆದಿರುವ ಕಾಲಜ್ಞಾನದ ತಾಳಪತ್ರ ಗ್ರಂಥಗಳನ್ನು ಭೂಮಿಯ ಒಳಗಡೆ ಹೂತು ಹಾಕುತ್ತಾರೆ ಹಾಕಿದ ಸ್ಥಳದಲ್ಲಿ ಕೆಲವು ವರ್ಷಗಳನಂತರ ಒಂದು ಹುಣಸೆ ಮರ ಬೆಳೆಯುತ್ತೆ ಅವರು ಆ ಸ್ಥಳದಲ್ಲಿ ಯಾಕೆ ಮುಚ್ಚಿಟ್ಟಿದ್ದಾರೆ ಎಂಬುದು ಇಂದಿಗೂ ಯಾರಿಗೂ ಗೊತ್ತಾಗಿಲ್ಲ ಬ್ರಹ್ಮೇಂದ್ರ ಸ್ವಾಮಿಯವರು ಕಾಲಜ್ಞಾನದಲ್ಲಿ ಹೇಳಿರುವ ವಿಷಯಗಳು ನಡೆದಿವೆ.

ಇನ್ನು ನಡೀತಾ ಇವೆ ಕೂಡ ಆ ವಿಷಯಗಳು ಏನು ಎಂಬುದನ್ನ ಈಗ ತಿಳಿದುಕೊಳ್ಳೋಣ ಬ್ರಹ್ಮೇಂದ್ರ ಸ್ವಾಮಿಯವರ ಪೂರ್ತಿ ಹೆಸರು ಶ್ರೀ ಪೂತಳುರಿ ವೀರ ಬ್ರಹ್ಮೇಂದ್ರ ಸ್ವಾಮಿ ಇವರ ತಂದೆ ಪೂತಲೂರಿ ಪರಿಪೂರ್ಣ ಚಾರ್ಯ ತಾಯಿ ಕೊತಲೂರಿ ಪ್ರಕೃತಾಂಬಾ ಬ್ರಹ್ಮೇಂದ್ರ ಸ್ವಾಮಿಯವರು ಕ್ರಿಸ್ತ ಶಕ ಸಾವಿರದ ಆರುನೂರ ಎಂಟರಲ್ಲಿ ಜನಿಸಿದ್ದಾರೆ ಬ್ರಹ್ಮೇಂದ್ರ ಸ್ವಾಮಿಯವರನ್ನ ಬೆಳೆಸಿ ತಂದೆಯ ಹೆಸರು ವೀರ ಬೋಜಾಚಾರ್ಯರು ಮತ್ತು ಬೆಳೆಸಿದ ತಾಯಿಯ ಹೆಸರು ವೀರ ಪಾಪಮಾಂಬಾ ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಬುದ್ದಿ ಮತ್ತು ಮೇದಸನ್ನ ಹೊಂದಿದ್ದರು ವೀರ ಬೋಜಾಚಾರ್ಯರು ಮರಣಿಸಿದ ನಂತರ ತನ್ನ ಎಂಟನೇ ವಯಸ್ಸಿನಲ್ಲಿಯೇ ಸ್ವತಃ ಜ್ಞಾನ ಸಂಪಾದನೆಯನ್ನ ಮಾಡಬೇಕು ಎಂಬ ಸಂಕಲ್ಪದಿಂದ ತಾಯಿಯ ಅನುಮತಿಯನ್ನ ಕೋರಿದಾಗ ತಾಯಿ ನಿರಾಕರಿಸ್ತಾಳೆ .

ಇದರಿಂದ ಬ್ರಹ್ಮೇಂದ್ರ ಸ್ವಾಮಿಯವರು ಮೊದಲ ಜ್ಞಾನ ಭೋದನೆ ತನ್ನ ತಾಯಿಯಿಂದಲೇ ಪ್ರಾರಂಭಿಸಿ ತಾಯಿಗೆ ಜ್ಞಾನವನ್ನ ಬೋಧಿಸಿ ಆಕೆಯನ್ನು ಒಪ್ಪಿಸುತ್ತಾನೆ ಆ ಸಮಯದಲ್ಲಿ ಪಿಂಡೋತ್ಪತ್ತಿ ಜನ್ಮ ರಹಸ್ಯಗಳ ಬಗ್ಗೆ ತನ್ನ ತಾಯಿಗೆ ಭೋದಿಸಿ ಅನುಬಂಧಗಳು ಮೋಕ್ಷಕ್ಕೆ ಅಡ್ಡಿ ಎಂದು ಅವುಗಳನ್ನ ಬಿಡಬೇಕು ಎಂದು ಹೇಳಿ ದೇಶಾಟನೆಗೆ ಹೊರಡುತ್ತಾನೆ ಬ್ರಹ್ಮೇಂದ್ರ ಸ್ವಾಮಿಯವರ ತಾಳಪತ್ರ ಗ್ರಂಥಗಳನ್ನು ಮುನ್ನೂರೈವತ್ತು ವರ್ಷಗಳ ಹಿಂದಿನ royal ಸೀಮಾ ಮಾಂಡಳಿಕದಲ್ಲಿ ಅಂದರೆ ಉಪ ಭಾಷೆಯಲ್ಲಿ ಬರೆಯಲಾಗಿದೆ ಆದ್ದರಿಂದಲೇ ಇದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ ಕಾಲಜ್ಞಾನದಲ್ಲಿರುವ ಇನ್ನೂರ ಇಪ್ಪತ್ತೊಂದನೇ ಪುಟದಿಂದ ಕೊನೆಯ ಪುಟದವರೆಗೆ ಇರುವ ಗೋವಿಂದ ವಾಕ್ಯಗಳು ಎಲ್ಲವೂ ಕೂಡ ಸೇರಿ ಮುನ್ನೂರ ಇಪ್ಪತ್ತಾರು ಇವೆ ಸ್ವಾಮಿಯವರು ಕಾಲಜ್ಞಾನವೆಲ್ಲವನ್ನು ಕೂಡ ರೂಪದಲ್ಲೇ ಬರೆದಿದ್ದಾರೆ .

ಕಾಲಜ್ಞಾನ ಎಲ್ಲರು ಸಿಂಪಲ್ ಆಗಿ ಅರ್ಥ ಮಾಡಿಕೊಳ್ಳೋಕೆ ಮೊಟ್ಟಮೊದಲ ಬಾರಿಗೆ ಪಲ್ಲಿ ವೀರಾಚಾರ್ಯರು ಆಡು ಭಾಷೆಯಲ್ಲಿಯೇ ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಬರೆದಿದ್ದಾರೆ ಇದನ್ನೇ ಹೋತುಳುರಿ ವೀರ ಬ್ರಹ್ಮೇಂದ್ರ ಸ್ವಾಮಿಯವರ ಕಾಲಜ್ಞಾನ ತತ್ವಗಳು ಎಂಬ ಹೆಸರಿನಿಂದ ಮುದ್ರಿಸಿದ್ದಾರೆ ಬ್ರಹ್ಮೇಂದ್ರ ಸ್ವಾಮಿಯವರ ಕಾಲಜ್ಞಾನ ತತ್ವಗಳು ಪ್ರಸ್ತುತ ಕಂದಿ ಮಲ್ಲಯ್ಯ ಪಲ್ಲಿಯಲ್ಲಿ ಬ್ರಹ್ಮೇಂದ್ರ ಸ್ವಾಮಿ ಅವರ ಮಠದ ಹತ್ತಿರ ಒಂದು ಕಟ್ಟಿಗೆಯ ಪೆಟ್ಟಿಗೆಯಲ್ಲಿ ಭದ್ರ ಪಡಿಸಿದ್ದಾರೆ ಈ ತತ್ವಗಳು ಪ್ರತಿನಿತ್ಯ ಪೂಜೆಗಳನ್ನು ಸ್ವೀಕರಿಸುತ್ತಿವೆ so ಫ್ರೆಂಡ್ಸ್ ಮುಂದಿನ ವಿಷಯಕ್ಕೆ ಹೋಗುವುದಕ್ಕೂ ಮುಂಚೆ ಒಂದು ವೇಳೆ ನೀವು ಬಿಸಿ owner ಅಥವಾ self employed ಆಗಿದ್ದರೆ .

ನಿಮಗೆ ಇವತ್ತು ಒಂದು special app ಬಗ್ಗೆ ಹೇಳುತ್ತೇನೆ ಈ application ನನ್ನ salary ಸ್ನೇಹಿತರಿಗೂ EMI ಗಳಲ್ಲಿ purchase ಮಾಡಲು ತುಂಬಾ useful ಆಗಿದೆ ಈ application ಹೆಸರು aspir UPIP letter ಈ asphere application ಅನ್ನು ಬಳಸಿ ನೀವು ಯಾವುದನ್ನೇ ಆಗಲಿ ನಾಲ್ಕು interest free EMI ಗಳಲ್ಲಿ purchase ಮಾಡಬಹುದು ಮತ್ತು ನಾಲ್ಕು ತಿಂಗಳುಗಳವರೆಗೆ ಸಮಯವನ್ನು ತೆಗೆದುಕೊಂಡು repay ಕೂಡ ಮಾಡಬಹುದು ಅಷ್ಟೇ ಅಲ್ಲದೆ UPA payment accept ಮಾಡುವ just scan ಮಾಡಿ pay ಮಾಡಬಹುದು ಒಂದು ವೇಳೆ ನಿಮಗೆ ಸ್ವಂತ ಅಂಗಡಿ ಇದ್ದರೆ ನಿಮ್ಮ QR code sc ನಿಮ್ಮ bank accountಗೆ instant transfer ಕೂಡ ಮಾಡ್ಕೋಬಹುದು ಕೇವಲ ಐದೇ ಐದು ನಿಮಿಷಗಳಲ್ಲಿ ರಿಜಿಸ್ಟ್ರೇಷನ್ complete ಮಾಡ್ಕೊಂಡು as fire ಅಪ್ಲಿಕೇಶನ್ ಅನ್ನ instant ಆಗಿ ಬಳಸಬಹುದು.

ಕೇವಲ ಪ್ಯಾನ್ ಕಾರ್ಡ್ and ಆಧಾರ್ ಕಾರ್ಡ್ ಇದ್ರೆ ಸಾಕು income proof bank statementsಗಳಂತವು ಯಾವು ಬೇಕಾಗಿಲ್ಲ ಸೂಪರ್ ಆಗಿದೆ ಅಲ್ವ ನಿಮ್ಮ credit limit ಆಧಾರದ ಮೇಲೆ monthly fixed ಫೀಸ್ ಅನ್ನ ಚಾರ್ಜ್ ಮಾಡ್ತಾರೆ ಅದು ಕೂಡ ನೀವು as per vailator use ಮಾಡಿದಾಗ ಅಥವಾ outstanding balance ಇದ್ದಾಗ ಮಾತ್ರವೆ ಇಲ್ಲ ಅಂದ್ರೆ ಇಲ್ಲ ಎಲ್ಲವೂ ಕೂಡ postpaid ರೀತಿಯಲ್ಲಿ ಇರುತ್ತೆ monthly bill ಆಗುವವರೆಗೆ ಯಾವುದೇ ಕಟ್ಟಬೇಕಾಗಿಲ್ಲ ಇದರಲ್ಲಿ ಬೆಸ್ಟ್ ಪಾರ್ಟ್ ಏನು ಅಂದ್ರೆ MS twenty-three ಎಂಬ ಪ್ರೊಮೋ ಕೋಟ್ ಬಳಸಿಯೇ ನಿಮ್ಮ ಫಸ್ಟ್ transaction ಅನ್ನ ಫೆಬ್ರವರಿ ಹದಿನೈದರ ಒಳಗೆ ಮಾಡಿದ್ರೆ ಫಸ್ಟ್ month ಫ್ರೀ ಆಗಿರುತ್ತೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ description ನಲ್ಲಿ ಕೊಟ್ಟಿರುವಲ್ಲಿ ಎಲ್ಲ ಕ್ಲಿಕ್ ಮಾಡಿ ವೀರ ಬ್ರಹ್ಮೇಂದ್ರ ಸ್ವಾಮಿಯವರು ತಮ್ಮ ಕಾಲಜ್ಞಾನದಲ್ಲಿ ತಿರುಮಲ ದೇವಸ್ಥಾನದಲ್ಲಿ ಪೂಜೆಗಳನ್ನ ಮಾಡದೆ.

ನಾಲ್ಕು ದಿನಗಳವರೆಗೆ ಮುಚ್ಚಿಬಿಡ್ತಾರೆ ಎಂದು ಹೇಳಿದ್ದಾರೆ ತಿರುಮಲ ದೇವಸ್ಥಾನಕ್ಕೆ ಹೋಗುವ ಎಲ್ಲ ದಾರಿಗಳು ಕೂಡ ಬಂದ್ ಆಗಿ ಬಿಡುತ್ತವೆ ಎಂದು ಕೂಡ ಹೇಳಿದ್ದಾರೆ ಬಂಗಾಳ ಕೊಲ್ಲಿಯಲ್ಲಿ ಬಂದಿರುವ ತೂಫಾನ್ ಕಾರಣದಿಂದ ತಿರುಮಲದಲ್ಲಿ ಅತಿಯಾಗಿ ಮಳೆ ಬಿದ್ದು ಅಲ್ಲಿನ ಪರಿಸ್ಥಿತಿ ಅಲ್ಲ ಕಲ್ಲೋಲವಾಗಿದೆ ದಾರಿಗಳೆಲ್ಲವೂ ಕೆಟ್ಟು ಹೋಗಿ ಬಿಡುತ್ತವೆ ಶೇಷಾಚಲಂ ಬೆಟ್ಟಗಳ ಮಧ್ಯೆ ಇರುವ ನದಿಗಳು ಉಕ್ಕಿ ಜಲಪಾತದಂತೆ ಹರಿದಿವೆ ಈ ಪ್ರವಾಹದಿಂದ ತಿರುಮಲದಲ್ಲಿ ನಾಲ್ಕು ಕೋಟಿ ರೂಪಾಯಿಗಳವರೆಗೆ ನಷ್ಟ ಉಂಟಾಗಿದೆ ವ್ಯಭಿಚಾರದಿಂದ ಬಹಳಷ್ಟು ಜನ ಭಯಂಕರವಾದ ರೋಗಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.

ನಿಜ ಅಲ್ವಾ ಪ್ರಪಂಚವನ್ನೇ ಭಯಪಡಿಸುತ್ತಿರುವ ಏಡ್ಸ್ ರೋಗಕ್ಕೆ ಇಂದಿಗೂ ಕೂಡ ಮೆಡಿಸಿನ್ ಅನ್ನು ಕಂಡು ಹಿಡಿಯಲು ಆಗಿಲ್ಲ ಈ ರೋಗ ಬಂದು ಲಕ್ಷಾಂತರ ಜನ ಸತ್ತು ಹೋಗಿದ್ದಾರೆ ಅಷ್ಟೇ ಅಲ್ಲದೆ ಸಂಬಂಧಗಳಿಗೆ ಬೆಲೆ ಕೊಡದೆ ಮನುಷ್ಯರು ಜಂತುಗಳಂತೆ ಎಂದು ಹೇಳಿದ್ದಾರೆ ಚಿಕ್ಕವರು ದೊಡ್ಡವರು ಎಂಬ ವ್ಯತ್ಯಾಸವನ್ನ ಮರೆತು ನಮ್ಮವರು ಇತರರು ಎಂಬ ವಿಷಯವನ್ನು ಕೂಡ ಮರೆತು ನಾನು ನನ್ನದು ಎನ್ನುತ್ತಾ ಕಾಮದಿಂದ ರೊಚ್ಚಿಗೆ ಏಳುತ್ತಾರೆ ಎಂದು ಕೂಡ ಹೇಳಿದ್ದಾರೆ ಈ ಕಾಲದಲ್ಲಿ ಸ್ತ್ರೀಯರು ಮತ್ತು ಪುರುಷರು ಇಬ್ಬರನ್ನು ಕೂಡ ಕಾಮ ಅವರನ್ನು ಪೀಡಿಸುತ್ತೆ ಎಂದು ಹೇಳಿದ್ದಾರೆ ಅವರು ಹೇಳಿದ ಹಾಗೆಯೇ ಗಂಡ ಹೆಂಡತಿ ಎಂಬ ವಿಷಯಗಳನ್ನು ಮರೆತು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಿದ್ದಾರೆ.

ಈ ಅಕ್ರಮ ಸಂಬಂಧಗಳಿಂದ ಕುಟುಂಬಗಳು ಒಡೆದು ಹೋಗುವುದು ಅಷ್ಟೇ ಅಲ್ಲ ಕೊಲೆಗಳಿಗೂ ದಾರಿ ಮಾಡಿಕೊಡುತ್ತಿದೆ ಆರು ವರ್ಷದ ಚಿಕ್ಕ ಹುಡುಗಿ pregnant ಆಗುತ್ತಾಳೆ ಎಂದು ಹೇಳಿದ್ದಾರೆ ಕಾಲಜ್ಞಾನ ಹೇಳಿರುವ ಹಾಗೆಯೇ ಲೀನಾ ಮೇಧನಾ ಎಂಬ ಚಿಕ್ಕ ಹುಡುಗಿ ಆರು ವರ್ಷಗಳಿಗೆ pregnant ಆಗಿ ಒಬ್ಬ ಗಂಡು ಹುಡುಗನಿಗೆ ಜನ್ಮ ಕೊಟ್ಟಿದ್ದಾಳೆ ಸ್ತ್ರೀಯರು ಮಾನವನ್ನ ಮಾರಿಕೊಂಡು ಬದುಕುತ್ತಾರೆ ಎಂದು ಹೇಳಿದ್ದಾರೆ ಕೆಲವರು ಹೊಟ್ಟೆಪಾಡಿಗಾಗಿ ಇನ್ನು ಕೆಲವರು ಐಷಾರಾಮಿ ಜೀವನಕ್ಕಾಗಿಯೇ ವ್ಯಭಿಚಾರವನ್ನು ತಮ್ಮ ವೃತ್ತಿಯಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ.

ಕೆಲವು ಪಟ್ಟಣಗಳಲ್ಲಿ ಸಾವಿರಾರು ಜನ ಸ್ತ್ರೀಯರು sex workers ಆಗಿ ಜೀವನವನ್ನು ಕಳೆಯುತ್ತಿದ್ದಾರೆ ನಮ್ಮ ಭಾರತ ದೇಶದಲ್ಲಿ ಕೆಲವು ಲಕ್ಷಾಂತರ ಜನ ಸ್ತ್ರೀಯರು ಈ ವ್ಯವಿಚಾರ ವೃತ್ತಿಯಲ್ಲಿ ಇದ್ದಾರೆ ಅಂತೆ ಮುಂದೊಂದು ದಿನ ಮುತ್ತಿನಷ್ಟು ಬಂಗಾರವು ಕೂಡ ಸಿಗಲ್ಲ ಎಂದು ಕಾಲಜ್ಞಾನ ಸ್ಪಷ್ಟವಾಗಿ ಬರೆದಿದ್ದಾರೆ so ಈ ಕಾಲದಲ್ಲಿ ಬಂಗಾರದ ರೇಟು ಹಾಗೆ ಏರ್ತಾನೆ ಹೋಗ್ತಾಯಿದೆ ಕಾಶಿಯಲ್ಲಿರುವ ದೇವಾಲಯ ನಲವತ್ತು ದಿನಗಳವರೆಗೆ ಶಿಥಿಲಾವಸ್ಥೆಯಲ್ಲಿ ಇರುತ್ತೆ ಎಂದು ಹೇಳಿದ್ದಾರೆ ಅವರು ಹೇಳಿರುವ ಹಾಗೆಯೇ ಸಾವಿರದ ಒಂಬೈನೂರ ಹತ್ತರಿಂದ ಸಾವಿರದ ಒಂಬೈನೂರ ಹನ್ನೆರಡರ ಮಧ್ಯ ಕಾಲದಲ್ಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹಗಳು ಬಂದು ಆ ಜಾಗದಲ್ಲಿ ಕಾಲರಾ ವ್ಯಾಪಿಸುತ್ತೆ .

ಇದರಿಂದ ಆ ಸಮಯದಲ್ಲಿ ಕಾಶಿ ಪುಣ್ಯ ಕ್ಷೇತ್ರವನ್ನ ಸಂದರ್ಶಿಸೋಕೆ ಭಕ್ತರು ಯಾರು ಕೂಡ ಹೋಗಲ್ಲ ಬ್ರಹ್ಮೇಂದ್ರ ಸ್ವಾಮಿಯವರ ಕಾಲಜ್ಞಾನದಲ್ಲಿಯೇ ಒಂದು ಪದ್ಯದಲ್ಲಿಯೇ ತೆಲುಗು ಭಾಷೆಯಲ್ಲಿ ಈ ರೀತಿ ಇದೆ ವಿಷಕಾರಿ ಪುಟ್ಟೇನು ಲಕ್ಷಲಾದಿ ಪ್ರಜೆಲು ಸಚ್ಚೇರಯ ಪೊರಂಕಿಯನು ಜಬ್ಬು ಕೋಟಿ ಮಂದಕಿ ತಗಿಲಿ ಓಡಿಲಾಗ ತೂಗಿ ಸಚ್ಚೇರಯ ಅಂದ್ರೆ ಈಶಾನ್ಯ ದಿಕ್ಕಿನಲ್ಲಿ ಒಂದು ವಿಷ ಉಟ್ಟಿ ಲಕ್ಷಾಂತರ ಜನ ಸತ್ತು ಹೋಗ್ತಾರೆ ಹೊರಂಕಿ ಎಂಬ ರೋಗ ಕೋಟ್ಯಂತರ ಜನರಿಗೆ ಬಂದು ಕೋಳಿಯಂತೆ ಸತ್ತು ಹೋಗ್ತಾರೆ ಎಂದು so ಈ Chinaದಲ್ಲಿ ಹುಟ್ಟುವ ಕೋರೋನಾ ವೈರಸ್ ಬಗ್ಗೆ ಅಂದಿನ ದಿನಗಳಲ್ಲಿ ತಮ್ಮ ದಿವ್ಯ ದೃಷ್ಟಿಯಿಂದ ಊಹಿಸಿ ಹೇಳಿದ್ದಾರೆ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ ನಂಬುತ್ತಿದ್ದಾರೆ .

ಕೂಡ ರಾಜಪ್ರಭುತ್ವಗಳು ರಾಜರ ಆಳ್ವಿಕೆ ನಶ ಹೋಗುತ್ತವೆ ಎಂದು ಹೇಳಿದ್ದಾರೆ ನಮ್ಮ ದೇಶದಲ್ಲಿ ರಾಜ ಪ್ರಭುತ್ವಗಳು ಕಾಲಜ್ಞಾನದಲ್ಲಿ ಹೇಳಿರುವ ಹಾಗೆಯೇ ನಶಿಸಿ ಹೋಗಿವೆ ಬ್ರಾಹ್ಮಣರ ಅಗ್ರಹಾರಗಳು ನಶಿಸಿ ಹೋಗುತ್ತವೆ ಎಂದು ಹೇಳಿದ್ದಾರೆ ಕೆಲವು ವರ್ಷಗಳ ಹಿಂದೆ ಬ್ರಾಹ್ಮಣರಿಗೆ separate ಅಗ್ರಹಾರಗಳು ಇರುತ್ತಿದ್ದವು ಆದರೆ ಈಗ ಪ್ರಸ್ತುತ ಇಲ್ಲ ಒಬ್ಬ ತಾಯಿ ಭಾರತ ದೇಶವನ್ನು ಹದಿನಾರು ವರ್ಷಗಳವರೆಗೆ ಅಳುತ್ತಾಳೆ ಎಂದು ಹೇಳಿದ್ದಾರೆ ಬ್ರಹ್ಮೇಂದ್ರ ಸ್ವಾಮಿಯವರು ಹೇಳಿದ ಹಾಗೆಯೇ ಇಂದಿರಾ ಗಾಂಧಿಯವರು ಹದಿನಾರು ವರ್ಷಗಳವರೆಗೆ ನಮ್ಮ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ.

ರಾವಣ ಕಾಸ್ಟದಲ್ಲಿ ಪ್ರಕ್ಷುಬ್ದತೆ ಉಂಟಾಗಿ ದೇಶವೇ ಅಲ್ಲ ಕಲ್ಲೋಲ ಬಿಡುತ್ತೆ ಎಂದು ಹೇಳಿದ್ದಾರೆ ರಾವಣ ಕಾಷ್ಠ ಅಂದ್ರೆ ಶ್ರೀಲಂಕಾ ಶ್ರೀಲಂಕಾದಲ್ಲಿ ತಮಿಳರು ಮತ್ತು ಶ್ರೀಲಂಕಾ ಪ್ರಜೆಗಳ ಮಧ್ಯೆ ಜಗಳಗಳು ಶುರುವಾಗಿ ದೇಶವೇ ಅಲ್ಲ ಕಲ್ಲೋಲವಾಗಿದೆ ನೆಲ್ಲೂರು ಜಿಲ್ಲೆಯಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಉದಯಗಿರಿ ಬೆಟ್ಟದ ಮೇಲೆ ಕಲಿಯುಗ ಅಂತ್ಯಕ್ಕೂ ಮೊದಲೇ ಒಂದು ಅದ್ಬುತ ನಡೆಯುತ್ತೆ ಎಂದು ಬ್ರಹ್ಮೇಂದ್ರ ಸ್ವಾಮಿಯವರು ತಮ್ಮ ಕಾಲಜ್ಞಾನದಲ್ಲಿ ಹೇಳಿದ್ದಾರೆ ಕಲಿಯುಗ ಅಂತ್ಯಕ್ಕೆ ಇಪ್ಪತ್ತು ವರ್ಷಗಳ ಮುಂಚೆ ಒಂದು ಪೌರ್ಣಮಿಯ ದಿನ ಅರ್ಧರಾತ್ರಿ ಹನ್ನೆರಡು ಗಂಟೆಗಳಿಗೆ ಉದಯಗಿರಿ ಬೆಟ್ಟದ ಮೇಲೆ ಶ್ರೀ ಮಹಾವಿಷ್ಣುವಿನ ಸುದರ್ಶನ್ ಚಕ್ರ ದರ್ಶನ ಕೊಡುತ್ತೆ .

ಎಂದು ಅರ್ಧರಾ ಕಾಣುವ ಆ ವಿಷ್ಣು ಚಕ್ರ ನಡು ಮಧ್ಯಾಹ್ನ ಗ್ರಹಣ ಹಿಡಿದಿರುವ ಸಮಯದಲ್ಲಿ ಸೂರ್ಯಗೊಳದ ಸುತ್ತಲೂ ಪ್ರಕಾಶಿಸುವ ದೃಶ್ಯ ಎಷ್ಟು ಅದ್ಭುತವಾಗಿರುತ್ತೋ ಇದು ಕೂಡ ಅಷ್ಟೇ ಅದ್ಭುತವಾಗಿ ಇರುತ್ತೆ ಎಂದು ಹೇಳಿದ್ದಾರೆ ಬೆಳದಿಂಗಳ ರಾತ್ರಿಯೇ ಈ ಚಕ್ರ ಇಂದ್ರ ಧನಸಿನಂತೆ ಇರುತ್ತೆ ಆದರೆ ಉದಯಗಿರಿ ಬೆಟ್ಟದ ಮೇಲೆ ಕಂಡುಬರುವ ಈ ಸುದರ್ಶನ್ ಚಕ್ರ ಸ್ವಲ್ಪ ಹೊತ್ತು ಮಾತ್ರವೇ ಇರುತ್ತೆ ಎಂದು ಹೇಳಿದ್ದಾರೆ ಬ್ರಹ್ಮೇಂದ್ರ ಸ್ವಾಮಿಯವರು ಕಾಲಜ್ಞಾನದಲ್ಲಿ ಹೇಳಿರುವ ಈ ಸುದರ್ಶನ್ ಚಕ್ರ ಇನ್ನೊಂದು ಹೊಸ ಯೋಗಕ್ಕೆ ನಾಂದಿ ಈ ಬೆಟ್ಟದ ಮೇಲೆ ಸಂಜೀವಿನಿ ಸಸಿ ಇದೆ ಎಂದು ಹೇಳಿದ್ದಾರೆ ಮಾನವನಿಗೆ ಆಯಸ್ಸನ್ನು ಕೊಡುವ ಔಷದ ತಯಾರಿಗೆ ಔಷಧ ಸಸ್ಯಗಳು ನೆಲ್ಲೂರಿನಲ್ಲಿರುವ ಉದಯಗಿರಿ ಬೆಟ್ಟದ ಮೇಲೆ ಲಭಿಸುತ್ತವೆ ಎಂದು ಹೇಳಿದ್ದಾರೆ.

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯವರ ಸಂಪತ್ತನ್ನ ಆರು ಜನ ದೋಚಿಕೊಳ್ಳುತ್ತಾರೆ ಎಂದು ಶ್ರೀಶೈಲ ಮಲ್ಲಿಕಾರ್ಜುನ ತನ್ನ ಭಕ್ತರ ಜೊತೆ ಮಾತನಾಡುತ್ತಾನೆ ಎಂದು ಮಧುರ ಮೀನಾಕ್ಷಿ ತನ್ನ ಮಧುರವಾದ ಮಾತುಗಳಿಂದ ಜನರ ಜೊತೆ ಮಾತಾಡುತ್ತಾಳೆ ಎಂದು ರಾಯದುರ್ಗದಲ್ಲಿ ಒಂದು ಗಿಳಿ ವೇದ ಧರ್ಮಗಳನ್ನು ಹೇಳುತ್ತೆ ಎಂದು ಬಣಗಾನ ಪಳ್ಳಿಯಲ್ಲಿರುವ ಹುಣಸೇಮರಕ್ಕೆ ಜಾಜಿ ಹೂವುಗಳು ಅರಳುತ್ತವೆ ಎಂದು ಶ್ರೀ ಕಾಳಹಸ್ತಿಯಲ್ಲಿ ಕಳ್ಳತನ ನಡೆಯುತ್ತೆ ಎಂದು ಶ್ರೀಶೈಲ ಮಲ್ಲಿಕಾರ್ಜುನ ಶ್ರೀಶೈಲ ಬಿಟ್ಟು ವಿಂದ್ಯಾಪರ್ವತಗಳಿಗೆ ಹೋಗಿ ಬಿಡ್ತಾನೆ ,

ಎಂದು ಕೂಡ ಬ್ರಹ್ಮೇಂದ್ರ ಸ್ವಾಮಿಯವರು ತಮ್ಮ ಕಾಲಜ್ಞಾನದಲ್ಲಿ ಹೇಳಿದ್ದಾರೆ ಕಾಡಿನ ಪ್ರಾಣಿಗಳು ಕಾಡನ್ನ ಬಿಟ್ಟು ಪಕ್ಕದಲ್ಲಿರುವ ಗ್ರಾಮಗಳ ಒಳಗೆ ಮತ್ತು ಪಟ್ಟಣಗಳ ಒಳಗೆ ಪ್ರವೇಶಿಸುತ್ತವೆ ಎಂದು ಮನುಷ್ಯರಿಗೆ ಅಪಾಯಕರ ಪ್ರಾಣಿಗಳಾಗಿ ಬದಲಾಗುತ್ತವೆ ಎಂದು ವಿಚಿತ್ರವಾದ ಈಚಲು ಮರ ಹುಟ್ಟಿ ರಾತ್ರಿ ನಿದ್ದೆ ಮಾಡುತ್ತೆ ಬೆಳಗ್ಗೆ ಮತ್ತೆ ಎದ್ದು ನಿಲ್ಲುತ್ತೆ ಈ ರೀತಿ ಎಂಟು ವರ್ಷಗಳವರೆಗೆ ನಡೆದ ನಂತರ ಆ ಗಿಡ ನಾಶವಾಗುತ್ತೆ ಇದಾದ ನಂತರ ದೇಶದಲ್ಲಿ ತೀವ್ರವಾದ ಬರಗಾಲ ಉಂಟಾಗುತ್ತೆ ಗೋದಾವರಿ ನದಿ ಹನ್ನೆರಡು ದಿನಗಳವರೆಗೆ ಒಣಗಿ ಹೋಗಿಯೇ ಮತ್ತೆ ಉಕ್ಕಿ ಹರಿಯುತ್ತೆ ನಾಯಿಗಳು ಕುದುರೆಗಳನ್ನು ಸಾಯಿಸುತ್ತವೆ ಆ ಸಮಯದಲ್ಲಿ ಆಕಾಶದಿಂದ ಚುಕ್ಕೆಗಳು ಕೆಳಗೆ ಬೀಳುತ್ತವೆ ಕೃಷ್ಣ ನದಿ ವಿಜಯವಾಡದಲ್ಲಿರುವ ಕನಕ ದುರ್ಗಮ್ಮರವರ ಮುತ್ತನ್ನು ಮುಟ್ಟುತ್ತಂತೆ ಜಲ ಪ್ರಳಯ ಅಥವಾ ಭೂಕಂಪ ಬಂದು ನಾಗಾರ್ಜುನ ಸಾಗರ dam ಸೀಳಿ ಅತಿದೊಡ್ಡ ಅಪಾಯ ಉಂಟಾಗುತ್ತಂತೆ.

ಕೃಷ್ಣ ನದಿ ಮಧ್ಯದಲ್ಲಿ ಒಂದು ಬಂಗಾರದ ರಥ ಹುಟ್ಟುತ್ತೆ ಅದನ್ನು ನೋಡಿದವರಿಗೆ ಆ ಕಾಂತಿಯ ಕಾರಣದಿಂದಾಗಿ ಅವರ ನೋಟವನ್ನು ಕಳೆದುಕೊಂಡು ಬಿಡುತ್ತಾರೆ ಅಂದರೆ ಕುರುಡರಾಗುತ್ತಾರೆ ಅಂತೇ ಅಷ್ಟೇ ಇಂದ್ರ ಕೇಲಾದ್ರಿ ಪರ್ವತದ ಮೇಲೆ ಒಂದು ಮೊಸಳೆ ಬಂದು ಎಂಟು ದಿನಗಳವರೆಗೆ ಇದ್ದು ಭ್ರಮರಾಂಬ ದೇವಸ್ಥಾನದ ಒಳಗೆ ನುಗ್ಗಿ ಹೊತ್ತಿನಂತೆ ಕೂಗಿ ಮಾಯವಾಗಿ ಬಿಡುತ್ತಂತೆ ಅದೇ ರೀತಿ ಆಧೋನಿಯಲ್ಲಿ ಒಂದು ಕಪ್ಪೆ ಕೋಳಿಯಂತೆ ಕೂಗುತ್ತಂತೆ ಈ ರೀತಿ ಕೂಗಿದರೆ ಎಷ್ಟೋ ವಿಪತ್ತುಗಳು ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ ಶ್ರೀಶೈಲಕ್ಕೆ ದಕ್ಷಿಣ ದಿಕ್ಕಿನಲ್ಲಿರುವ ಬೆಟ್ಟಗಳಿಂದ ಕಲ್ಲುಗಳು ಉರುಳಿ ಬಿದ್ದು ಬಹಳಷ್ಟು ಜನ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಾರಂತೆ.

ಆ ಒಡೆದು ಹೋಗಿರುವ ಕಲ್ಲಿನ ತುಂಡುಗಳು ಆಕಾಶಕ್ಕೆ ಹಾರುತ್ತವೆ ಎಂದು ಬ್ರಹ್ಮೇಂದ್ರ ಸ್ವಾಮಿಯವರು ಹೇಳಿದ್ದಾರೆ ನಮ್ಮ ಕರ್ನಾಟಕದ ಕಾಮ ದೇವಿಯ ವಿಗ್ರಹದಿಂದ ರಕ್ತ ಸೋರುತ್ತೆ ಎಂದು ಹೇಳಿದ್ದಾರೆ ಕಲಿಯುಗದಲ್ಲಿಯೇ ಐದು ಸಾವಿರದ ತೊಂಬತ್ತೇಳನೇ ವರ್ಷದಲ್ಲಿ ಎಷ್ಟೋ ವಿಶೇಷಗಳು ನಡೆಯುತ್ತವೆ ಅಂತೇ ಧಾತ್ರುನಾಮ ಸಂವತ್ಸರದಲ್ಲಿ ಅನೇಕ ಊರುಗಳಲ್ಲಿ ಒಂದು ರುಪಾಯಿಗೆ ಸೇರುವ ಅಕ್ಕಿಯನ್ನ ಮಾರುತ್ತಾರಂತೆ ಜನರು ಕಿರಿಚಿ ಕಿರಿಚಿ ಸಾಯುತ್ತಾರೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲ ನಾನು ಹುಟ್ಟುವ ಸಮಯದಲ್ಲಿ ನಕ್ಷತ್ರಗಳು ಭೂಮಿಯ ಮೇಲೆ ಬೀಳುತ್ತವೆ ಏಳು ಗ್ರಾಮಗಳಲ್ಲಿ ಒಂದು ಗ್ರಾಮ ಉಳಿದು ಹೋಗುತ್ತೆ ,

ಅಂದರೆ ಪ್ರಾಣ ನಷ್ಟ ಬಾರಿ ಪ್ರಮಾಣದಲ್ಲಿ ನಡೆಯುತ್ತೆ ಆ ಸಮಯದಲ್ಲಿ ಅನೇಕ ಸಾವಿರಾರು ಹಸುಗಳು ಮರಣಿಸುತ್ತವೆ ಧೂಮಕ ಎಂಬ ನಕ್ಷತ್ರ ಹುಟ್ಟುತ್ತಂತೆ ಇನ್ನು ಬ್ರಹ್ಮೇಂದ್ರ ಸ್ವಾಮಿಯವರು ಅವರ ಜನ್ಮ ರಹಸ್ಯವನ್ನ ಹೇಳ್ತಾ ಐದು ಸಾವಿರ ವರ್ಷಗಳನಂತರ ನಾನು ಶ್ರೀ ವೀರಭೋಗ ವಸಂತರಾಯ ಅವತಾರವಾಗಿ ಮತ್ತೆ ಹುಟ್ತೀನಿ ಈ ಘಟನೆ ನಡೆಯೋಕು ಮುಂಚೆ ಅನೇಕ ವಿಪತ್ತುಗಳು ಮತ್ತು ದುರ್ಘಟನೆಗಳು ನಡೆಯುತ್ತವೆ ಈ ರೀತಿ ಭವಿಷ್ಯತ ಕಾಲದಲ್ಲಿ ನಡೆಯುವ ಘಟನೆಗಳನ್ನು ತಮ್ಮ ದಿವ್ಯ ದೃಷ್ಟಿಯಿಂದ ಊಹಿಸಿ ಬರೆದಿರುವ ಬ್ರಹ್ಮೇಂದ್ರ ಸ್ವಾಮಿಯವರ ಕಾಲಜ್ಞಾನದಲ್ಲಿಯೇ ಎಷ್ಟೋ ವಿಷಯಗಳು ಈಗಾಗಲೇ ನಡೆದಿವೆ ಮುಂಬರುವ ದಿನಗಳು ಹೇಗಿರುತ್ತವೆ ಎಂಬುದು ಯಾರಿಗೂ ಗೊತ್ತಿಲ್ಲ,

ವಿಧಿಯನ್ನ ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ ಜೊತೆಗೆ ನಾವೆಲ್ಲರೂ ತಪ್ಪದೆ ಮುಂದೆ ಸಾಗಲೇಬೇಕು ಬ್ರಹ್ಮೇಂದ್ರ ಸ್ವಾಮಿಯವರ ಮಠದಲ್ಲಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಯವರು ಸಾವಿರದ ಆರುನೂರ ತೊಂಬತ್ತು ಮೂರನೇ ವರ್ಷದಲ್ಲಿ ವೈಶಾಖ ಶುದ್ಧ ದಶಮಿಯಂದು ಸಜೀವ ಸಮಾಧಿಯೊಳಗೆ ಪ್ರವೇಶಿಸಿದ್ದಾರೆ ಕೆಲವು ವರ್ಷಗಳನಂತರ ಅಲ್ಲೇ ಆ ಸಮಾದಿಯ ಮೇಲೆ ದೇವಾಲಯವನ್ನ ನಿರ್ಮಿಸಿದ್ದಾರೆ ಆ ದೇವಾಲಯದ ಗರ್ಭಗುಡಿಯಲ್ಲಿ ಸ್ವಾಮಿಯವರ ಜೀವ ಸಮಾಧಿ ಇದೆ ಅವರ ಎದುರಿಗೆ ಬ್ರಹ್ಮೇಂದ್ರ ಸ್ವಾಮಿ ಅವರ ಮೂರನೇ ಮಗ ಕೊತಲೂರಯ್ಯ ಮತ್ತು ಆತನ ಹೆಂಡತಿ ಪಾರ್ವತಮ್ಮರವರ ಸಮಾಧಿಗಳಿವೆ ಕೊನೆಯಲ್ಲಿ ಬ್ರಹ್ಮೇಂದ್ರ ಸ್ವಾಮಿಯವರ ಹೆಂಡತಿ ಗೋವಿಂದಮ್ಮ ಅವರ ಸಮಾಧಿ ಕೂಡ ಇದೆ ಗರ್ಭಗುಡಿಯಲ್ಲಿರುವ ಸಮಾದಿಯ ಮೇಲೆ ಆಳಪತ್ರ ಗ್ರಂಥಗಳನ್ನ ಭದ್ರ ಪಡಿಸಿದ್ದಾರೆ.

So ಇದು friends ವೀರ ಬ್ರಹ್ಮೇಂದ್ರ ಸ್ವಾಮಿಯವರು ಹೇಳಿರುವ ಕಾಲಜ್ಞಾನ ಈ video ನಿಮಗೆ ಹೊಸ ವಿಷಯಗಳನ್ನ ತಿಳಿದುಕೊಳ್ಳೋಕೆ ಅಷ್ಟೋ ಇಷ್ಟೋ ಸಹಾಯವಾಗಿದೆ ಎಂದು ಭಾವಿಸುತ್ತೇನೆ. So video ಇಷ್ಟವಾಗಿದ್ದರೆ ಖಂಡಿತ ಈ videoಗೆ ಒಂದು like ಕೊಟ್ಟು ನಮ್ಮನ್ನು support ಮಾಡುವುದನ್ನ ಮಾತ್ರ ಮರೆಯಬೇಡಿ. ಹಾಗೆಯೇ first time ಯಾರಾದರೂ ನಮ್ಮ ಚಾನೆಲನ್ನು ಈಗ ನೋಡುತ್ತಾ ಇದ್ದರೆ, ಕೆಳಗಡೆ ಕಾಣುತ್ತಿರುವ ಸಬ್ಸ್ಕ್ರೈಬ್ button ಮೇಲೆ click ಮಾಡಿ subscribe ಮಾಡಿಕೊಂಡು ಪಕ್ಕದಲ್ಲಿರುವ bell icon ಅನ್ನು ಕೂಡ activate ಮಾಡಿಕೊಳ್ಳಿ. And ವಿಡಿಯೋವನ್ನು ಕೊನೆಯವರೆಗೂ ನೋಡಿದ್ದಕ್ಕೆ love you so much guys

LEAVE A REPLY

Please enter your comment!
Please enter your name here