ನಿರೂಪಕಿ ಅಪರ್ಣಾ ಅವರ ಗಂಡ ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ ! ಮೊದಲ ಬಾರಿ ತೋರಿಸುತ್ತೇವೆ ನೋಡಿ

208
You will be shocked if you know who is the husband of anchor Aparna! See what we show for the first time
You will be shocked if you know who is the husband of anchor Aparna! See what we show for the first time

ಹಾಯ್ ಹಲೋ ಎಲ್ಲರಿಗೂ ನಮಸ್ಕಾರಗಳು ನೀವಿನ್ನು ನಮ್ಮ ಕನ್ನಡ ತಾಜಾ ಸುದ್ದಿ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ನಟಿಯಾಗಿ ನಿರೂಪಕಿಯಾಗಿ ಮೂರು ದಶಕಗಳನ್ನು ಯಶಸ್ವಿಯಾಗಿ ಕಳೆದವರು ಅಪರ್ಣ ಸ್ವಚ್ಛ ಕನ್ನಡದ ನಿರೂಪಣೆಗೆ ಪರ್ಯಾಯ ಪದ ಎಂದರೆ ಅದು ಅಪರ್ಣ ಅನ್ನುವಷ್ಟರ ಮಟ್ಟಿಗೆ ಇವರು ಕನ್ನಡಿಗರ ಮನಸ್ಸಿನಲ್ಲಿ ಛಾಪು ಒತ್ತಿದ್ದಾರೆ ನೋಡಿದವರು ಅಪರ್ಣಾಗೆ ವಯಸ್ಸೇ ಆಗೋದಿಲ್ವ ಅಂತ ಹೇಳುವವರೇ ಜಾಸ್ತಿ,

ಯಾಕೆಂದರೆ ದೂರದರ್ಶನದಲ್ಲಿ ಇದ್ದಾಗ ಹೇಗಿದ್ದಾರೋ ಈಗಲೂ ಹಾಗೆ ಇದ್ದಾರೆ ಅದೇ ಶರೀರ ಅದೇ ಧ್ವನಿ ಸಾವಿರದ ಒಂಬೈನೂರ ಎಂಬತ್ತ ನಾಲ್ಕರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದಿಂದ ತಮ್ಮ ನಟನಾ ವೃತ್ತಿ ಆರಂಭಿಸಿದ ಅಪರ್ಣ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಹೆಗ್ಗಳಿಕೆಗೂ ತಮ್ಮದೇ ಆದ ಶೈಲಿಯ ನಿರೂಪಣೆ ವಾರ್ತಾ ವಚನ ಅವರಿಗೆ ಇನ್ನಷ್ಟು ಪ್ರಸಿದ್ದಿ ನೀಡಿ ಇವರು ಪ್ರೀತಿ ಇಲ್ಲದ ಮೇಲೆ Bigg Boss ಸೀಸನ್ one TV ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ ,

ಇತ್ತೀಚಿಗಷ್ಟೇ ಮುಕ್ತಾಯವಾದ ಮಜಾ ಟಾಕೀಸ್ ನಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡು ರಂಜಿಸಿದ್ದಾರೆ ಇವರ ಪತಿಯ ಬಗ್ಗೆ ತುಂಬಾ ಜನಕ್ಕೆ ಗೊತ್ತೇ ಇಲ್ಲ ಅವರ ಪತಿ ಕೂಡ ತುಂಬಾ young ಆಗಿದ್ದರೆ ತುಂಬಾ famous ಕೂಡ ಹಾಗಾದರೆ ಅವರ ಪತಿಯ ಬಗ್ಗೆ ಸಂಪೂರ್ಣವಾಗಿ ನೋಡೋಣ ಬನ್ನಿ ಅದಕ್ಕಿಂತ ಮೊದಲು ನಿಮಗೂ ಕೂಡ ಕನ್ನಡತಿ ಅಪರ್ಣ ಅವರ ನಿರೂಪಣೆ ಅಭಿನಯ ಇಷ್ಟ ಆಗಿದ್ದರೆ ಈಗಲೇ ಈ ವೀಡಿಯೋ ಲೈಕ್ ಮಾಡಿ ಹೌದು ಫ್ರೆಂಡ್ಸ್ ಅಪರ್ಣ ಅವರ ಪತಿಯ ಹೆಸರು ನಾಗರಾಜ್ ಹೊಸ್ತಾರೇ ಅಂತ architect ಮತ್ತು ಸಾಹಿತಿ ಆಗಿರುವ ನಾಗರಾಜ್ ಹೊಸತಾರೆ ,

ತಮ್ಮ ಕನ್ನಡ ಪ್ರೀತಿ ಕುಟುಂಬ ಮುಂತಾದ ವಿಷಯಗಳ ಬಗ್ಗೆ ಎಂಬ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ ಅವರಿಬ್ಬರದು ಲವ್ ಮ್ಯಾರೇಜ್ ಅಂತೆ ಅಪರ್ಣ ಅವರ ನಿರೂಪಣೆ ಧ್ವನಿ ನೋಡಿ ಇಷ್ಟ ಪಟ್ಟು ಮದುವೆ ಆದರಂತೆ ನಾಗರಾಜ್ ಹೊಸುತ್ತಾರೆ ಸಾಹಿತಿ ಆಗಿರುವ ಇವರು ಅನೇಕ ಕಥಾ ಸಂಕಲನಗಳು ಕಥೆಗಳು ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ತುಂಬಾ ಚೆನ್ನಾಗಿ ಅಡುಗೆ ಕೂಡ ಮಾಡುತ್ತಾರಂತೆ ಈ ಇಬ್ಬರ ಜೋಡಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ ಫ್ರೆಂಡ್ಸ್ ಈ ವೀಡಿಯೋ ನಿಮಗೆ ಇಷ್ಟವಾಗಿದೆ ಅನ್ಕೋತೀನಿ ನೀವು ಹೆಚ್ಚಿನ ವೀಡಿಯೋಸ್ ಗಳಿಗಾಗಿ ಈಗಲೇ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ

LEAVE A REPLY

Please enter your comment!
Please enter your name here