D ಬಾಸ್ ದರ್ಶನ ಹುಟ್ಟಿದ ಮನೆ ಹೇಗಿತ್ತು ನೋಡಿ … ದರ್ಶನ್ ಅವರ ಆ ದಿನಗಳ ಬಗ್ಗೆ ಕೇಳಿದ್ರೆ ನಿಜಕ್ಕೂ ಎಂತವರಿಗಾದ್ರು ಕಣ್ಣಲ್ಲಿ ನೀರು ಬರುತ್ತೆ..

ಮೆಜೆಸ್ಟಿಕ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಸುಂಟರಗಾಳಿ ಎಬ್ಬಿಸಿದ ಈ ರಾಬರ್ಟ್ ಮುಂದೆ ಪ್ರೇಕ್ಷಕರ ದಾಸನಾಗಿ ಕಲಾಸಿಪಾಳ್ಯದಲ್ಲಿ ಸರದಾರನಾಗಿ ತಂಗಿಗಾಗಿ ಭೂಪತಿಯಾಗಿ ನವಗ್ರಹಗಳ ಜೊತೆ ಸಂಗೊಳ್ಳಿ ರಾಯಣ್ಣನಾಗಿ ಹೋರಾಡಿ ಹೊಸ ಕ್ರಾಂತಿಯನ್ನು ಬರೆಯುತ್ತಿರುವ ಏಕೈಕ ಚಾಲೆಂಜಿಂಗ್ ಸ್ಟಾರ್ ಅದುವೇ D ಬಾಸ್ ಅಂದರೆ ದರ್ಶನ್ ತೂಗುದೀಪ್ ಇವರನ್ನು ಬಾಕ್ಸ್ ಆಫೀಸ್ ಸುಲ್ತಾನ ದಾಸ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ ದರ್ಶನ್ ಕನ್ನಡ ಚಿತ್ರ ಹೆಸರಾಂತ ಪ್ರತಿಭೆ ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಪುತ್ರ ಸುಮಾರು ಎರಡು ದಶಕಗಳ ತಮ್ಮ ಸಿನಿ ಜೀವನದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ನೆಚ್ಚಿನ ನಟನಾಗಿ ಗುರುತಿಸಿಕೊಂಡಿದ್ದಾರೆ ಬನ್ನಿ ಸ್ನೇಹಿತರೆ ಈ ಅದ್ಭುತ ಕಲಾವಿದನ ಈ ಅದ್ಭುತ ನಟನ ಕೆಲವು ಸತ್ಯ ಸಂಗತಿಗಳನ್ನ ನಿಮ್ಮ ಮುಂದೆ ಪ್ರಸ್ತುತ ಪಡಿಸ್ತಾ ಇದೀನಿ ಅದಕ್ಕಿಂತ ಮೊದಲು ನೀವು ನಮ್ಮ ಚಾನೆಲಗೆ ಹೊಸಬರಾಗಿದ್ದರೆ,

ದಯವಿಟ್ಟು ಈಗಲೇ subscribe ಮಾಡಿ ಜೊತೆಗೆ bell icon ಕೂಡ press ಮಾಡಿ ನಮಸ್ಕಾರ್ ಸ್ನೇಹಿತರೆ ಈ focus YouTube ಕನ್ನಡ channelಗೆ ಸ್ವಾಗತ ಸುಸ್ವಾಗತ ಸಾವಿರದ್ ಒಂಬೈನೂರ ಎಪ್ಪತ್ತೇಳು February ಹದಿನಾರು ಶಿವರಾತ್ರಿಯ ದಿನದಂದು ಮಧ್ಯಾಹ್ನ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ರಾಮಕೃಷ್ಣ ಸೇವಾ ಆಶ್ರಮದಲ್ಲಿ ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳ ಹಿರಿಯ ಪುತ್ರನಾಗಿ ದರ್ಶನ್ ಜನಿಸುತ್ತಾರೆ ಇವರ ಜನ್ಮನಾಮ ಹೇಮಂತ್ ಕುಮಾರ್ ಬಾಲ್ಯದ ವಿದ್ಯಾಭ್ಯಾಸ ಮುಗಿಸಿದೆಲ್ಲ ಮೈಸೂರಿನಲ್ಲಿಯೇ ಸಹೋದರಿ ದಿವ್ಯ ಮತ್ತು ಸೋದರ ದಿನಕರ್ ತೂಗುದೀಪ ಎರಡು ಮೂರರಲ್ಲಿ ಧರ್ಮಸ್ಥಳದಲ್ಲಿ chemical engineering ವಿದ್ಯಾರ್ಥಿ ವಿಜಯಲಕ್ಷ್ಮಿ,

ಅವರನ್ನು ಕೈ ಹಿಡಿಯುತ್ತಾರೆ ಈ ದಂಪತಿಗಳಿಗೆ ವಿನೀಶ್ ಎಂಬ ಪುತ್ರನು ಕೂಡ ಇದ್ದಾನೆ ತಮ್ಮ ಕಲಾ ಜೀವನದ ಮೂಲಕ ಕುಟುಂಬವನ್ನು ಸೊಗಸಾಗಿ ಪೋಷಿಸುತ್ತಿದ್ದ ತೂಗುದೀಪರು ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದರು ಅವರ ಪತ್ನಿ ಮೀನಾ ಅವರು ಪತಿಯ ಚಿಕಿತ್ಸೆಗಾಗಿ ಮನೆಯೊಂದನ್ನು ಹೊರತುಪಡಿಸಿ ತಮ್ಮ ಎಲ್ಲಾ ಹಣವನ್ನು ಅವರ ಮೇಲೆ ಖರ್ಚು ಮಾಡುತ್ತಾರೆ ಹೀಗೆ ಕಡೆಗೆ ದಿನನಿತ್ಯದ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದು ಬಿಡುತ್ತದೆ ಈ ಸಮಯದಲ್ಲಿ ಆಸ್ಪತ್ರೆ ಆರ್ಥಿಕ ಸಹಾಯ ಮಾಡಿತ್ತು ಮೀನಾ ಅವರೇ ಪತಿಗೆ ಕಿಡ್ನಿ ಕೂಡ ದಾನ ಮಾಡಿದ್ದರು ಇದೆ JSS ಕಾಲೇಜಿನಲ್ಲಿ polytechnic diplomaನ ಓದುತ್ತಿದ್ದ ದರ್ಶನ್ ಅವರದ್ದು ಅಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಶಿವಮೊಗ್ಗದ ಖ್ಯಾತ ರಂಗ ತಂಡ ನೀನಾಸಂ ಗೆ ಸೇರಿ ಅಭಿನಯ ತರಬೇತಿ ಪಡೆಯಲು ನಿರ್ಧಾರ ಮಾಡುತ್ತಾರೆ ಸಾವಿರದ್ ಒಂಬೈನೂರ ತೊಂಬತ್ತೈದರಲ್ಲಿ ದರ್ಶನ್ ಅವರು ಶಿವಮೊಗ್ಗದಲ್ಲಿದ್ದಾಗ ಅವರ ತಂದೆ ತೂಗುದೀಪ ಶ್ರೀನಿವಾಸ್ ತಮ್ಮ್ ಐವತ್ತೆರಡನೆ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗುತ್ತಾರೆ.

ನಂತರ ಸಂಸಾರದ ಸಾಕಾಣಿಕೆ ಅವರ ತಾಯಿ ಮೀನಾ ಅವರ ಹೆಗಲ ಮೇಲೆ ಬೀಳುತ್ತದೆ. ಮೀನಾ ಅವರು ಕೆಲ ಕಾಲ ಊಟದ ಮೆಸನ್ನು ನಡೆಸುತ್ತಾರೆ. ದರ್ಶನ್ ಅವರು ಒಂದು ಹಸು ಸಾಕಿ ಹಾಲನ್ನು ಕೂಡ ಮಾರುತ್ತಿದ್ದರು. ಅದೇ mess ಅಲ್ಲಿ ಎಷ್ಟೋಜನ waiter ಆಗಿ cleaner ಆಗಿ ದರ್ಶನ್ ಕೂಡ ಕೆಲಸ ಮಾಡಿದ್ದಾರೆ.ದರ್ಶನ್ ಚಿತ್ರರಂಗಕ್ಕೆ ಹೋಗ ತೂಗುದೀಪರಿಗೆ ಸುತಾರಾಂ ಇಷ್ಟವಿರಲಿಲ್ಲ ಆದರೂ ಹಠ ಮಾಡಿ ತಾಯಿಯ ಪ್ರೋತ್ಸಾಹದಿಂದ ನೀನಾಸಂ ಸೇರುತ್ತಾರೆ ಇಲ್ಲಿ ಅವರ ಮೊದಲ ರಂಗ ಪ್ರವೇಶಕ್ಕೆ ಅಲಂಕಾರ ಮಾಡಿದ್ದವರು ಮಂಡ್ಯ ರಮೇಶ್ ಇದಕ್ಕೂ ಮೊದಲು ಮೈಸೂರಿನ ಜಗಮೋಹನ್ ಪ್ಯಾಲೇಸ್ ನಲ್ಲಿ ನಾಲ್ಕೈದು ಸಾರಿ modelling ಕೂಡ ಮಾಡಿದ್ದರು ನೀನಾಸಂ ನಂತರ ಅಭಿನಯದ ಅವಕಾಶವನ್ನು ಹರಸಿ ಬೆಂಗಳೂರಿಗೆ ಬಂದ ದರ್ಶನ್ ಗೆ ನಿರಾಶೆ ಕಾದಿತ್ತು ಕೊನೆಗೆ ಇಲ್ಲಿ ಊಟಕ್ಕೆ ಗತಿ ಇಲ್ಲದೆ ಕೊನೆಗೆ ಲೈಟ್ boy ಆಗಿ ಸಿನಿ ಇಂಡಸ್ಟ್ರಿಯಲ್ಲಿ ಪ್ರಯಾಣ ಆರಂಭಿಸಿದರು .

ಹಲವು ಅಪಮಾನಗಳನ್ನು ಎದುರ ಮುಂದುವರೆದ ಇವರಿಗೆ ಅಣಜಿ ನಾಗರಾಜ್ ಅವರ ಪರಿಚಯವಾಗುತ್ತದೆ ಅಣಜಿ ನಾಗರಾಜ್ ಖ್ಯಾತ ಸಿನಿಮಾಟೋಗ್ರಾಫರ್ BC ಗೌರಿಶಂಕರ್ ಅಂದರೆ ನಟಿ ರಕ್ಷಿತಾ ಪ್ರೇಮ್ ಅವರ ತಂದೆ ಸಹಾಯಕರಾಗಿದ್ದರು ದರ್ಶನ್ ಕೂಡ ಗೌರಿಶಂಕರ್ ಅವರ ಸಹಾಯಕರಾಗಿ assistant cameraman ಆಗಿ ಕೂಡ ಕೆಲಸ ಮಾಡುತ್ತಾರೆ ಸಾವಿರದ ಒಂಬೈನೂರ ತೊಂಬತ್ತೇಳರಲ್ಲಿ S ನಾರಾಯಣ್ ಅವರು ತಮ್ಮ ಮಹಾಭಾರತ ಸಿನಿಮಾದಲ್ಲಿ ಅವಕಾಶ ಕೊಡುತ್ತಾರೆ ನಂತರ detective ಚಂದ್ರಕಾಂತ್ ಎಂಬ serial ಅಲ್ಲೂ ಕೂಡ ದರ್ಶನ್ ಅಭಿನಯಿಸುತ್ತಾರೆ ಆದರೆ ದರ್ಶನ್ ಅವರು ಹೆಚ್ಚಾಗಿ ಗುರುತಿಸಿ ಎಸ್ ನಾರಾಯಣ್ ಅವರ ಅಂಬಿಕಾ ಧಾರಾವಾಹಿಯಲ್ಲಿ ನಟಿಸಿದ ಮೇಲೆ ಹಾಗೆ ಕಾರ್ಟೂನ್ ಚಿತ್ರಗಳಿಗೂ ಕೂಡ ದರ್ಶನ್ ಧ್ವನಿ ನೀಡಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ ಒಟ್ಟಾಗಿ ದರ್ಶನ್ ಒಂದು ತಮಿಳು ಹಾಗೂ ಐದು ಕನ್ನಡ ಚಿತ್ರದಲ್ಲಿ ಪೋಷಕ ನಟರಾಗಿ ಕೂಡ ನಟಿಸಿದ್ದರು.

ಆದರೆ ಎರಡು ಸಾವಿರದ ಎರಡರಲ್ಲಿ PN ಸತ್ಯ ನಿರ್ದೇಶನದ ಮೆಜೆಸ್ಟಿಕ್ ಚಿತ್ರದ ಮೂಲಕ ದರ್ಶನ್ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಾರೆ ಈ ಚಿತ್ರ ಅದ್ಭುತ ಪ್ರತಿಕ್ರಿಯೆ ಪಡೆದು ಕರ್ನಾಟಕದ ಹಲವು ಸಿನಿಮಾ ಮಂದಿರಗಳಲ್ಲಿ ಶತದಿನ ಪೂರೈಸಿತ್ತು ಎರಡು ಸಾವಿರದ ತೆರೆಕಂಡ ಪ್ರೇಮ್ ನಿರ್ದೇಶನದ ಕರಿಯ ಚಿತ್ರ ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಕರ್ನಾಟಕದಲ್ಲಿ ಸುಮಾರು ಎಂಟು ನೂರು ದಿನಗಳಿಗೂ ಹೆಚ್ಚು ಜನ ಪ್ರದರ್ಶನ ಕಂಡು ದಾಖಲೆ ಬರೆದಿತ್ತು ಎರಡು ಸಾವಿರದ ಹನ್ನೆರಡರಲ್ಲಿ ಐತಿಹಾಸಿಕ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ರಾಯಣ್ಣನಾಗಿ ದರ್ಶನ್ ಆರ್ಭಟಿಸಿದ್ದರು.

ಈ ಚಿತ್ರಕ್ಕೆ ಉತ್ತಮ ನಾಯಕ ಫಿಲ್ಮ ಫೇರ್ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡ ದರ್ಶನ್ ಪಾಲಾಗಿತ್ತು ದರ್ಶನ್ ಅವರ ಐವತ್ತನೇ ಚಿತ್ರ ಕುರುಕ್ಷೇತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ಮಿಂಚಿದ್ದಾರೆ ದರ್ಶನ ಈಗ ಹಲವಾರು ಫಾರ್ಮ್ ಭಾವ ಜೊತೆಗೆ ಮೈಸೂರಿನಲ್ಲಿ ಒಂದು ಮನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲೂ ಕೂಡ ಭವ್ಯ ಮನೆಯನ್ನು ಕಟ್ಟಿಸಿದ್ದಾರೆ ಈ ಮನೆ ನೋಡಲೆಂದು ಹಾಗೂ ದರ್ಶನ್ ಭೇಟಿ ಮಾಡ ಹಲವಾರು D boss ಅಭಿಮಾನಿಗಳು ಈ ಮನೆಗೆ ಭೇಟಿ ಕೊಡುತ್ತಾರೆ ಸ್ನೇಹಿತರೆ ಒಂದೇ ಕಂತಿನಲ್ಲಿ D boss ಅಂದರೆ ದರ್ಶನ್ ಬಗ್ಗೆ ಹೇಳಲು ಸಾಧ್ಯವಿಲ್ಲ ಮುಂದಿನ್ ಸಂಚಿಕೆಗಳಲ್ಲಿ ಇನ್ನಷ್ಟು ಮಾಹಿತಿಯನ್ನು ದರ್ಶನ್ ಬಗ್ಗೆ ಹೇಳಲು ಪ್ರಯತ್ನಿಸುತ್ತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ keep watching focus ಕನ್ನಡ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.