ಮದುವೆ ಕಡೆ ನೋಡುತ್ತಾ ನೋಡುತ್ತಾ ತುಂಬಾನೇ ಕುಗ್ಗಿ ಹೋಗಿದ್ದಾರೆ ಅಶ್ವಿನಿ madam ತುಂಬಾನೇ ಬೇಸರ ಪಟ್ಟಿರುತ್ತಾರೆ ಈಗ ಸ್ವಲ್ಪ ಮಟ್ಟಿಗೆ ಎಲ್ಲರೂ ಕೂಡ ಚೇತರಿಸಿಕೊಂಡಿದ್ದಾರೆ ಅಶ್ವಿನಿ ಮೇಡಂ ಈ ಒಂದು ದಿವಸ ಅಂದರೆ ಮೊದಲ ವಾರ್ಷಿಕೋತ್ಸವದ ದಿನ ಬಂತು so ಒಂದು ಸಮಯದಲ್ಲಿ ಅಶ್ವಿನಿ ಮೇಡಂ ಬಹಳಷ್ಟು ಕಂಬನಿ ಮಿಡಿದರು ತುಂಬಾನೇ ನೆನೆಸಿಕೊಂಡರು ರೂಮನಲ್ಲಿ ಅಂದರೆ ಅಪ್ಪು ಬಾಸ್ ಅವರ ರೂಮನಲ್ಲಿ ಕೂತು ಬಹಳಷ್ಟು ದುಃಖ ಪಟ್ಟರು ಮಗಳು ಸಮಾಧಾನ ಮಾಡುವುದು ತುಂಬಾನೇ ಕಣ್ಣೀರು ಹಾಕಿದರು ಇದನ್ನ ಮಗಳಿಗೂ ಕೂಡ ನೋಡಲು ಸಾಧ್ಯವಾಗಲಿಲ್ಲ.
ಅಮ್ಮ ನನ್ನ ಸ್ವಲ್ಪ ಹೊತ್ತು ಹಾಗೆ ಬಿಟ್ಟು ಬಿಡೋಣ ಅಂತ ಹಾಗೆ ಹೊರಟು ಹೋದರು ತುಂಬಾ ಹೊತ್ತು ರೂಮ್ ನಲ್ಲೆ ಕೂತು ಕಣ್ಣೀರು ಹಾಕ್ತಿದ್ರಂತೆ ಊಟನು ಕೂಡ ಮಾಡಿರಲಿಲ್ಲವಂತೆ ಅಷ್ಟರಮಟ್ಟಿಗೆ ಆ ನೋವನ್ನ ಅನುಭವಿಸಿದ್ದಾರೆ ಒಂದು ಮದುವೆ ವಾರ್ಷಿಕೋತ್ಸವದ ದಿನ ನೆನೆದು ಡಿಸೆಂಬರ್ ಒಂದು ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ಅಶ್ವಿನಿ ಮೇಡಂ ಮತ್ತು ಅಪ್ಪು ಬಸ್ ಮದುವೆ ಆಗಿದ್ದು ಅದು ಚಿಕ್ಕಮಂಗಳೂರಿನಲ್ಲಿ ತುಂಬಾ ಜನ ಈ ಮದುವೆ ಕಾರ್ಯಕ್ರಮ ನೆರವೇರಿತ್ತು ಅಣ್ಣಾವ್ರು ಡಾಕ್ಟರ್ ರಾಜಕುಮಾರ್ ಮುಂದೆ ನಿಂತು ಮದುವೆಯನ್ನ ಮಾಡಿದ್ರು,
ಅವೆಲ್ಲವನ್ನು ಕೂಡ ಈಗ ತುಂಬಾನೇ ನೆನಪು ಮಾಡಿಕೊಂಡಿದ್ದಾರೆ ಅಲ್ಲದೆ ಮದುವೆ ಕಾರ್ಡನ್ನು ಕೂಡ ತೋರಿಸಿದ್ದಾರೆ ಕೆಲವಷ್ಟು ಮದುವೆಯ ಫೋಟೋಸ್ ಗಳನ್ನು ಕೂಡ ಅಶ್ವಿನಿ ಮೇಡಂ ತೋರಿಸಿರುತ್ತಾರೆ ತುಂಬಾ ಚೆನ್ನಾಗಿ ಅಪ್ಪು ಮತ್ತು ಅಶ್ ಮೇಡಂ ಕಾಣಿಸಿದರು ತುಂಬಾ ಚೆನ್ನಾಗಿ ರೆಡಿ ಆಗಿದ್ದರು ಎಲ್ಲವೂ ಕೂಡ ಒಂದು ಸ್ವೀಟ್ memories ಅಂತಾನೆ ಹೇಳಬಹುದು ಅಭಿಮಾನಿಗಳು ಸಹ ನೋಡಿ ಕಣ್ಣು ತುಂಬಿಕೊಂಡಿದ್ದಾರೆ ಈಗ ನಿಜಕ್ಕೂ ಅಪ್ಪು ಬಾಸ್ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅಪ್ಪು ಬಾಸ್ ನಮ್ಮ ಜೊತೆ ಇರಬೇಕಿತ್ತು ಅಂತ ಎಲ್ಲರಿಗೂ ಕೂಡ ಅನಿಸುತ್ತಿದೆ ಸಾಕಷ್ಟು ಜನ ಅಪ್ಪು ಅವರ ಫೋಟೋಗೆ ನಿತ್ಯ ನಮಸ್ಕರಿಸುತ್ತಾರೆ ಪೂಜೆಯನ್ನು ಸಲ್ಲಿಸುತ್ತಾರೆ ಸಾಕಷ್ಟು ಮನೆಯಲ್ಲಿ ಅಪ್ಪು ಅವರ ಫೋಟೋ ಇದ್ದೆ ಇರುತ್ತೆ ಮದುವೆ ಕಡೆ ನೋಡುತ್ತಾ ನೋಡುತ್ತಾ ತುಂಬಾನೇ ಕುಗ್ಗಿ ಹೋಗಿದ್ದಾರೆ ಅಶ್ವಿನಿ ಮೇಡಂ ತುಂಬಾನೇ ಬೇಸರ ಪಟ್ಟಿರುತ್ತಾರೆ ಈಗ ಸ್ವಲ್ಪ ಮಟ್ಟಿಗೆ ಎಲ್ಲರೂ ಕೂಡ