ಪೆನ್ ಕ್ಯಾಪ್‌ಗೆ ಹೋಲ್ ಯಾಕೆ ಕೊಟ್ಟಿರ್ತಾರೆ ಅಂತ ಗೊತ್ತಾ… ನಿಮಗೆ ಇಲ್ಲಿದೆ ಅದಕ್ಕೆ ಉತ್ತರ …

110

ಇವತ್ತಿನ ಈ ಮಾಹಿತಿಯಲ್ಲಿ ತಿಳಿಯೋಣ ಒಂದು ಇಂಟ್ರೆಸ್ಟಿಂಗ್ ಆಗಿರುವಂತಹ ವಿಚಾರವನ್ನು ಅದೇನೆಂದರೆ ನಾವೆಲ್ಲರೂ ಬಳಸುವಂತಹ ಪೆನ್ನುಗಳಲ್ಲಿ ಯಾಕೆ ಹೋಲ್ ಇರುತ್ತದೆ ಎಂದು ಇದೊಂದು ಚಿಕ್ಕ ವಿಚಾರವೇ ಆಗಿರಬಹುದು ಆದರೆ ಈ ವಿಚಾರವನ್ನು ಕುರಿತು ತಿಳಿದಾಗ ಇಂಟ್ರೆಸ್ಟಿಂಗ್ ಅನಿಸೋದು ಪಕ್ಕಾ.

ಸಾಮಾನ್ಯವಾಗಿ ಲೇಖನ ಅಂದರೆ ಪೆನ್ನುಗಳನ್ನು ಎಲ್ಲರೂ ಕೂಡ ಬಳಸಿರುತ್ತಾರೆ ಚಿಕ್ಕ ವಯಸ್ಸಿನಲ್ಲಿ ಪೆನ್ಸಿಲ್ಗಳನ್ನು ಬಳಸಿದರೆ ವಯಸ್ಸು ಹೆಚ್ಚಾಗುತ್ತಾ ಪೆನ್ನುಗಳನ್ನು ಬಳಸುವ ವಾಡಿಕೆ ನಮ್ಮಲ್ಲಿದೆ. ಇನ್ನು ನಾವೆಲ್ಲರೂ ಬಳಸುವ ಈ ಪೆನ್ನುಗಳು ಒಂದೊಂದು ಒಂದೊಂದು ತರನಾದ ಡಿಸೈನ್ಗಳಲ್ಲಿ ಇರುತ್ತದೆ. ಆದರೆ ಹೆಚ್ಚಾಗಿ ಪೆನ್ನುಗಳಲ್ಲಿ ಹೋಲ್ಗಳು ಇರುವುದನ್ನು ನಾವು ಗಮನಿಸಬಹುದಾಗಿದೆ.

ನೀವುಗಳು ಕೂಡ ಪೆನ್ನುಗಳನ್ನು ಬಳಸುತ್ತಿದ್ದರೆ ತಪ್ಪದೇ ಮಾಹಿತಿಯನ್ನು ತಿಳಿಯಿರಿ ಹಾಗೂ ಪೆನ್ನುಗಳ ಕ್ಯಾಬ್ ನಲ್ಲಿ ಯಾಕೆ ಈ ರೀತಿ ಹೋಲ್ಗಳು ಇರುತ್ತದೆ ಅನ್ನೋದರ ಬಗ್ಗೆಯೂ ಕೂಡ ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳಿ ಹಾಗಾದರೆ ಸ್ನೇಹಿತರೆ ಹಿಂದಿನ ಈ ಮಾಹಿತಿ ನಿಮಗೆ ಯೂಸ್ಫುಲ್ ಹಾಗು ಇಂಟರೆಸ್ಟಿಂಗ್ ಆಗಿದ್ದಲ್ಲಿ ಈ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೂ ಕೂಡ ಶೇರ್ ಮಾಡಿ ಮತ್ತು ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಕೆಲ ಕಂಪೆನಿಗಳು ಜನರನ್ನು ಆಕರ್ಷಿಸುವುದಕ್ಕಾಗಿ ವಿಧವಿಧವಾದ ಡಿಸೈನ್ಗಳು ಉಳ್ಳ ಪೆನ್ನುಗಳನ್ನು ಮ್ಯಾನುಫ್ಯಾಕ್ಚರ್ ಮಾಡುತ್ತವೆ ಆದರೆ ಪೆನ್ನುಗಳ ಕ್ಯಾಪ್ ಅಲ್ಲಿ ಇರುವ ಹೋಲ್ ಹಿಂದೆ ಇದೆ ಒಂದು ವೈಜ್ಞಾನಿಕವಾದ ಕಾರಣ ಅದೇನು ಅಂತ ಹೇಳ್ತೀವಿ ಕೇಳಿ, ಪೆನ್ನುಗಳ ಕ್ಯಾಪ್ ನಲ್ಲಿ ಇರುವ ಹೋಲ್ ಹಿಂದಿರುವ ಕಾರಣವೇನು .

ಅಂದರೆ ಪೆನ್ನುಗಳ ಕ್ಯಾಪ್ ನಲ್ಲಿ ಹೋಲ್ ನೀಡಿರುವ ಹಿಂದೆ ಕಂಪೆನಿಯ ಸ್ವಾರ್ಥ ಕೂಡ ಇದೆಯಂತೆ, ಹೌದು ಈ ರೀತಿ ಪೆನ್ನುಗಳ ಕ್ಯಾಪ್ನಲ್ಲಿ ಹೋಲ್ ಇದ್ದರೆ ಇಂಕು ಬೇಗಾನೆ ಡ್ರೈ ಆಗುತ್ತದೆ ಆಗ ಜನರು ಮತ್ತೆ ಮತ್ತೆ ಪೆನ್ನುಗಳನ್ನು ಕಂಡುಕೊಳ್ಳುತ್ತಾ ಇರುತ್ತಾರೆ ಅಂತ ಕೆಲವರು ಹೇಳುತ್ತಾರೆ.

ಈ ಕಾರಣಕ್ಕಾಗಿ ಪೆನ್ನುಗಳ ಕ್ಯಾಬ್ ನಲ್ಲಿ ಹೋಲ್ ನೀಡಿರುತ್ತಾರೆ ಅಂದರೆ ಎಲ್ಲರೂ ಕೂಡ ನಂಬಲು ಅಸಾಧ್ಯ ಆದರೆ ನಿಜವಾಗಿಯೂ ಪೆನ್ನುಗಳ ಕ್ಯಾಬ್ ನಲ್ಲಿ ನೀಡಿರುವಂತಹ ಹೋಲ್ಗೆ ವೈಜ್ಞಾನಿಕವಾದ ಕಾರಣವಿದೆ ಅದೇನೆಂದರೆ ಈ ಪೆನ್ನುಗಳ ಕ್ಯಾಬ್ ನಲ್ಲಿ ನೀಡಿರುವ ಹೋಲ್ ಒಂದು ಉಪಯುಕ್ತವಾದ ಕಾರಣಕ್ಕಾಗಿ ಮಕ್ಕಳು ಪೆನ್ ಅಥವಾ ಪೆನ್ ಕ್ಯಾಪ್ ನಲ್ಲಿ ಆಟವಾಡುತ್ತಿರುವ ಸಂದರ್ಭದಲ್ಲಿ ಬಾಯಿಗೆ ಕ್ಯಾಪ್ ಅನ್ನು ಹಾಕಿಕೊಂಡರೆ ಅದು ಮಕ್ಕಳ ಬಾಯೊಳಗೆ ಹೋಗಿ ಗಂಟಲಲ್ಲಿ ಸಿಲುಕಿ ಹಾಕಿಕೊಂಡರೆ ಮಕ್ಕಳಿಗೆ ಉಸಿರಾಟದ ಸಮಸ್ಯೆಯಾಗಬಾರದು ಅನ್ನುವ ಕಾರಣಕ್ಕಾಗಿ ಈ ರೀತಿ ಪೆನ್ನುಗಳ ಕ್ಯಾಪ್ನಲ್ಲಿ ಹೋಲನ್ನು ನೀಡಲಾಗಿರುತ್ತದೆ.

ಈ ಮೇಲೆ ತಿಳಿಸಿದ ಕಾರಣಕ್ಕಾಗಿ ಪೆನ್ನುಗಳ ಕ್ಯಾಪ್ ನಲ್ಲಿ ಹೋಲನ್ನು ನೀಡಲಾಗಿರುತ್ತದೆ ಅಂತ ಹೇಳಬಹುದಾಗಿದೆ. ನಾವೆಲ್ಲರೂ ಎಂದಾದರೂ ಪೆನ್ನುಗಳನ್ನು ಬಳಸಿಯೇ ಬಳಸುತ್ತೇವೆ ಆದರೆ ಈ ಪೆನ್ನುಗಳ ಕ್ಯಾಂಪ್ ನಲ್ಲಿ ನೀಡಿರುವ ಹೋಲ್ ಯಾವ ಕಾರಣಕ್ಕಾಗಿ ನೀಡಿರುತ್ತಾರೆ ಅಂತ ಮಾತ್ರ ಕಾರಣವನ್ನು ತಿಳಿದುಕೊಳ್ಳಲು ಮುಂದಾಗಿರುವುದಿಲ್ಲ,ಆದರೆ ಇಂದಿನ ಮಾಹಿತಿಯಲ್ಲಿ ನಾವು ಒಂದು ಚಿಕ್ಕ ಪ್ರಯತ್ನವನ್ನು ಮಾಡಿದ್ದೇವೆ ಅದೇನೆಂದರೆ ಈ ಒಂದು ಪುಟ್ಟ ವಿಚಾರದ ಬಗ್ಗೆ ನಿಮಗೆ ತಿಳಿಸಿ ಕೊಡುವುದು. ಈ ಮಾಹಿತಿ ಯೂಸ್ಫುಲ್ ಅನ್ನಿಸಿದಲ್ಲಿ ಇಷ್ಟ ಆದಲ್ಲಿ ತಪ್ಪದೇ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ ಹಾಗೂ ಲೈಕ್ ಮಾಡಿ ಕಮೆಂಟ್ ಮಾಡಿ ಶುಭ ದಿನ ಧನ್ಯವಾದ.