ಆಂಜನೇಯ ಸ್ವಾಮಿಯ ಈ ಒಂದು ಮಂತ್ರವನ್ನ ಹೇಳುವುದರಿಂದ ಕಂಡು ಕೇಳರಿಯದಷ್ಟು ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬಂದು ಬಾಗಿಲು ತಟ್ಟುತ್ತದೆ…ಅಷ್ಟಕ್ಕೂ ಯಾವುದು ಆ ಮಂತ್ರ ಹಾಗು ಎಷ್ಟೋತ್ತಿಗೆ ಹೇಳಬೇಕು..

607

ನಮಸ್ಕಾರಗಳು ಪ್ರಿಯ ಓದುಗರೆ ಮಾಹಿತಿಯಲ್ಲಿ ಆಂಜನೇಯಸ್ವಾಮಿಯ ಈ ಬೀಜಾಕ್ಷರಿ ಮಂತ್ರ ವನ್ನು ಯಾವಾಗ ಯಾರು ಹೇಗೆ ಪಠಿಸುವುದರಿಂದ ಅವರಿಗೆ ಯಾವ ಲಾಭ ಆಗುತ್ತದೆ ಹಾಗೂ ಆಂಜನೇಯನ ಕೃಪೆ ಸಿಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ. ಜೀವನದಲ್ಲಿ ಯಾವಾಗಲೂ ಒಳ್ಳೆಯದನ್ನೇ ನಂಬಬೇಕು ಹಾಗೆ ಸಕಾರಾತ್ಮಕತೆಯನ್ನು ರೂಢಿಸಿಕೊಳ್ಳಬೇಕು ಹಾಗೆಯೇ ವೈಜ್ಞಾನಿಕವಾಗಿಯೂ ಕೂಡ ನಿರೂಪಿಸಲ್ಪಟ್ಟಿದೆ ಆಂಜನೇಯಸ್ವಾಮಿಯ ಈ ಹನುಮಾನ್ ಚಾಲೀಸವನ್ನು ಭಜನೆ ಮಾಡುವುದರಿಂದ ಆರೋಗ್ಯ ವೃದ್ಧಿ ಆಗುತ್ತದೆ ಅಂತ ಅಷ್ಟೆ ಅಲ್ಲಾ ಸಕಾರಾತ್ಮಕ ಶಕ್ತಿ ಕೂಡ ಹೆಚ್ಚುತ್ತದೆ.

ಹೌದು ನಾವು ಈ ದಿನದ ಮಾಹಿತಿಯಲ್ಲಿ ಏನನ್ನ ಹೇಳಲು ಹೊರಟಿದ್ದೇವೆ ಅಂದರೆ ಕಲಿಯುಗದ ದೈವ ನಾಗಿರುವ ಆಂಜನೇಯ ಸ್ವಾಮಿಯ ಕೃಪೆ ಪಡೆಯಲು ಈ ಬೀಜಾಕ್ಷರಿ ಮಂತ್ರ ಅವನ ಪ್ರತಿ ದಿನ ಭಜನೆ ಮಾಡುವುದರಿಂದ ಖಂಡಿತವಾಗಿಯೂ ಎಲ್ಲ ಸಮಸ್ಯೆಗಳು ದೂರವಾಗಿ ನಾವು ಜೀವನದಲ್ಲಿ ಯಶಸ್ಸು ಪಡೆದುಕೊಳ್ಳಬಹುದು ಹೌದು ಹಲವಾರು ಮಂದಿಗೆ ಯಶಸ್ಸು ಪಡೆಯಬೇಕೆಂಬ ಆಸೆ ಕನಸು ಇರುತ್ತದೆ ಆದರೆ ಆ ಯಶಸ್ಸಿಗೆ ಕೆಲವೊಂದು ಅಡೆತಡೆಗಳು ಉಂಟಾಗುವಾಗ ಬಹಳ ಬೇಸರವಾಗುತ್ತದೆ ನಮ್ಮ ಮೇಲೆ ನಮಗೆ ನಂಬಿಕೆ ಹೋಗುತ್ತದೆ ನಾವು ಅಂದುಕೊಂಡ ಕೆಲಸವನ್ನು ಪಾಟೀಲ ಅಥವಾ ನಾವು ಅಂದುಕೊಂಡ ಗುರಿಯನ್ನು ತಲುಪುತ್ತೇವ ಎಂದು.

ಹೌದು ಹನುಮಾನ್ ಚಾಲೀಸಾ ಇದೊಂದು ಅದ್ಭುತ ಅಕ್ಷರಗಳಿಂದ ಕೂಡಿರುವ ಪದಗಳ ಜೋಡಣೆ ಈ ಹನುಮಾನ್ ಚಾಲೀಸಾ ಪಠಣ ಮಾಡುವುದರಿಂದ ಬಹಳ ಪ್ರಯೋಜನಗಳಿವೆ. ಹನುಮಾನ್ ಚಾಲೀಸಾ ವನ್ನು ಪಠಣ ಮಾಡುವುದರಿಂದ ಅಷ್ಟೇ ಅಲ್ಲ ಈ ಹನುಮಾನ್ ಚಾಲೀಸವನ್ನು ಕೇಳಿಸಿಕೊಳ್ಳುವುದರಿಂದ ಬಹಳಾನೇ ಪ್ರಯೋಜನಗಳಿವೆ ಹನುಮಾನ್ ಚಾಲೀಸದ ಪ್ರತಿಯೊಂದು ಪದದ ಅರ್ಥವನ್ನು ತಿಳಿದಾಗ ನಮಗೆ ಜೀವನದಲ್ಲಿ ಎಂದಿಗೂ ಕೆಟ್ಟ ಆಲೋಚನೆಗಳೇ ಬರುವುದಿಲ್ಲ ಸದನವು ಸಕಾರಾತ್ಮಕತೆ ಕಡೆಗೆ ಆಲೋಚನೆ ಮಾಡುತ್ತೇವೆ ಹಾಗಾಗಿ ಹನುಮಾನ್ ಚಾಲೀಸವನ್ನು ನೀವು ಕೂಡ ಕೇಳಿ ಇಲ್ಲವಾದಲ್ಲಿ ಅಥವಾ ಹನುಮಾನ್ ಚಾಲೀಸಾ ಮಂತ್ರವನ್ನು ನೀವು ಕಲಿತಿಲ್ಲ ಅಂದಲ್ಲಿ ಯಾವುದೇ ದುಡುಕಿನ ಮಂತ್ರಿಗಳನ್ನು ಕಲಿತುಕೊಂಡು ಪ್ರತಿಬಾರಿ ಪಠಣೆ ಮಾಡಿ ಇದರಿಂದ ಖಂಡಿತವಾಗಿಯೂ ಯಾವುದೇ ತರಹದ ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರುವುದಿಲ್ಲಾ.

ಆಂಜನೇಯ ಸ್ವಾಮಿ ಹೌದು ಕಲಿಯುಗದ ದೈವ ನಾಗಿರುವ ಆಂಜನೇಯನು ಕಷ್ಟ ಎಂದವರಿಗೆ ಸಹಾಯಕ್ಕೆ ಬರುತ್ತಾನೆ ಆದರೆ ಯಾರು ಕೆಟ್ಟ ಆಲೋಚನೆ ಮಾಡುವ ಮೂಲಕ ಬೇರೆಯವರಿಗೆ ಕೆಟ್ಟದ್ದನ್ನು ಬಯಸುತ್ತಾರೆ ಕೆಟ್ಟದ್ದನ್ನು ಮಾಡಲು ಮುಂದಾಗುತ್ತಾರೆ ಅಂತಹವರೆಗೆ ಎಂದಿಗೂ ಕೂಡ ಆಂಜನೇಯಸ್ವಾಮಿ ಒಲಿಯುವುದಿಲ್ಲ. ಆಂಜನೇಯ ಸ್ವಾಮಿಯ ಈ ಬೀಜಾಕ್ಷರಿ ಮಂತ್ರ ವನ್ನು ಯಾರು ಬೇಕಾದರೂ ಮಾಡಬಹುದು ಅಂದರೆ ದೊಡ್ಡವರು ಚಿಕ್ಕವರು ಗಂಡಸರು ಹೆಂಗಸರು ವಯಸ್ಸಾದವರು ಎಲ್ಲರೂ ಕೂಡಾ ಪಠಣೆ ಮಾಡಬಹುದು ಆದರೆ ಮಾಂಸಾಹಾರ ಪದಾರ್ಥಗಳನ್ನು ಸೇವಿಸಿದಾಗ ಅಥವಾ ಹೆಣ್ಣುಮಕ್ಕಳು ಮುಟ್ಟಾದಾಗ ಸೂತಕದ ವಾತಾವರಣದಲ್ಲಿ ಈ ಹನುಮಾನ್ ಬೀಜಾಕ್ಷರಿ ಮಂತ್ರ ಪಠಣೆ ಮಾಡದಿರಿ.

ಹಾಗಾದರೆ ಹನುಮಂತನ ಆ ಬೀಜಾಕ್ಷರಿ ಮಂತ್ರ ಯಾವುದು ಅಂದರೆ ಓಂ ಎಂ ಹನುಮತೇ ಶ್ರೀ ರಾಮದೂತಾಯ ನಮಃ ಎಂಬ ಈ ಬೀಜಾಕ್ಷರಿ ಮಂತ್ರ ವನ್ನು ಪಟಣೆ ಮಾಡಬೇಕು ಯಾವಾಗ ಅಂದರೆ ಈ ಮಂತ್ರವನ್ನು ಅಂದರೆ ಆಂಜನೇಯಸ್ವಾಮಿಯ ಈ ಬೀಜಾಕ್ಷರಿ ಮಂತ್ರ ವನ್ನು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಪಠಣೆ ಮಾಡಿ ಪ್ರಶಾಂತವಾದ ಜಾಗದಲ್ಲಿ ಕುಳಿತು ಧ್ಯಾನ ಮುದ್ರೆಯನ್ನು ಹಾಕಿ ಈ ಮಂತ್ರ ಪಠಣೆ ಮಾಡಿ ಖಂಡಿತವಾಗಿಯೂ ಆಂಜನೇಯನ ಕೃಪೆ ನಿಮಗೆ ಸಿಗುತ್ತದೆ ಆಂಜನೇಯನ ಅನುಗ್ರಹವನ್ನು ಪಡೆದು ನಿಮ್ಮ ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳಬಹುದು.ಮಂತ್ರ ಪಠಣೆ ಮಾಡುವಾಗ ಪ್ರತಿ ದಿನ ಒಂದೇ ಸ್ಥಳದಲ್ಲಿ ಕುಳಿತು ಮಂತ್ರ ಪಠಣೆ ಮಾಡುವ ಹಾಗೆ ನೋಡಿಕೊಳ್ಳಿ ಈ ಮಂತ್ರ ಪಟಣೆ ಮಾಡುವ ಜಾಗದಲ್ಲಿ ವಿಶೇಷ ಸಕಾರಾತ್ಮಕ ಶಕ್ತಿಯು ಉಂಟಾಗುತ್ತದೆ. ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ