ಎರಡನೇ ಹೆಂಡತಿ ಮಾತನ್ನ ಕೇಳಿ ತನ್ನ ಮೊದಲ ಹೆಂಡತಿಯ ಮುದ್ದಾದ ಮಕ್ಕಳಿಗೆ ಎಂತ ಕೆಲಸ ಮಾಡಿದ್ದಾನೆ ನೋಡಿ ಪಾಪಿ ತಂದೆ… ಭೂಮಿ ಮೇಲೆ ಇಂತವರು ಇರೋದ್ರಿಂದಲೇ ಮಳೆ ಬೇರೆ ಆಗ್ತಿಲ್ಲ… ನಿಜಕ್ಕೂ ತುಂಬಾ ಬೇಜಾರ್ ಆಗುತ್ತೆ ಕಣ್ರೀ… ಅಷ್ಟಕ್ಕೂ ಏನು ಮಾಡಿದ ..

144

ನಮಸ್ಕಾರಗಳು ಪ್ರಿಯವಾದ ತನ್ನ ಎರಡನೆಯ ಹೆಂಡತಿಯ ಮಾತು ಕೇಳಿಕೊಂಡು ತನ್ನ ಮೊದಲ ಹೆಂಡತಿಯ ಮಕ್ಕಳಿಗೆ ರಾಡಿನಿಂದ ಈ ಮಹಾನ್ ಅಪ್ಪ ಇವನು ಮಾಡಿರುವ ಕೆಲಸ ಕೇಳಿದಾಗ ಯಾರಿಗೇ ಆಗಲಿ ಅವನಿಗೆ ದೊಡ್ಡ ಶಿಕ್ಷೆ ಕೊಡಲಿ ಅಂತ ಹೇಳ್ತಾರ ಹೌದು ಯಾವ ಅಪ್ಪ ತಾನೇ ತನ್ನ ಮಕ್ಕಳಿಗೆ ನೋವು ಕೊಡಲು ಇಷ್ಟಪಡುತ್ತಾನೆ ತಂದ ಅಂದರೆ ತ್ಯಾಗಮಯಿ ಅಂತ ಹೇಳ್ತಾರೆ ಆದರೆ ತನ್ನ ಮೊದಲ ಹೆಂಡತಿ ಇಲ್ಲ ಅನ್ನುವ ಕಾರಣಕ್ಕೆ ತನ್ನ ಮಕ್ಕಳನ್ನ ದಾಖಲೆ ಎರಡನೇ ಮದುವೆ ಆಗಿ ಬಂದಿರುತ್ತಾನೆ.

ಆದರೆ ಎರಡನೇ ಮದುವೆಯಾದ ಪತಿರಾಯ ತನ್ನ ಮೊದಲ ಹೆಂಡತಿಯ ಮೂವರು ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ನೋಡಿ ಎರಡನೇ ಹೆಂಡತಿಯ ಮಾತು ಕೇಳಿ ಮಕ್ಕಳನ್ನು ಬೀದಿಪಾಲು ಮಾಡಿದ ಈತ ಕೊನೆಗೆ ಈಗ ಪೊಲೀಸ್ ಠಾಣೆಯಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾನೆ. ಯಾರೇ ಆಗಲಿ ಅವರು ನಮ್ಮವರು ಅಂದಾಗ ಅವರ ಬಗ್ಗೆ ಸ್ವಲ್ಪವಾದರೂ ಕರುಣೆ ಇರುತ್ತದೆ ಆದರೆ ದಯೆ ದಾಕ್ಷಿಣ್ಯ ಇಲ್ಲದೆ ತನಗೆ ಹುಟ್ಟಿದ ಮಕ್ಕಳ ಮೇಲೆಯೇ ಗೀತಾ ಇರಿಸಿ ಪ್ರತೀಕಾರ ತೀರಿಸಿಕೊಂಡಿದ್ದಾನೆ ಅಂದರೆ ಇವನು ಯಾವ ಸೀಮೆ ತಂದೆ ಅನಿಸುತ್ತದೆ.

ಹೌದು ತನ್ನ ಮೊದಲ ಹೆಂಡತಿ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದಳು ಮೂವರು ಮಕ್ಕಳಿದ್ದ ಕಾರಣ ಇನ್ನೂ ಚಿಕ್ಕವರಾಗಿದ್ದ ಕಾರಣ ಅವರನ್ನು ಸಾಕು ಸಂಸ್ಕೃತಕ್ಕೆ ಮನೆಯಲ್ಲಿ ಹೆಣ್ಣು ಮಗಳಿರಬೇಕು ಅಂತ ಕುಟುಂಬದವರು ಊರಿನವರು ಹೇಳಿದರು ಎಂದು ಎರಡನೆಯ ಮದುವೆ ಕೂಡ ಆದ ಆದರೆ ಎರಡನೇ ಮದುವೆಯಾದ ಬಂದ ಮೇಲೆ ತನ್ನ ಮಕ್ಕಳಿಗೆ ತಾಯಿ ಇಲ್ಲ ಮಲತಾಯಿ ಅನ್ನು ತಂದರೆ ಆಕೆ ಹೇಗೆ ನೋಡಿಕೊಳ್ತಾಳೆ ತನ್ನ ಮಕ್ಕಳಿಗೆ ಹೊಟ್ಟೆತುಂಬಾ ಊಟ ಹಾಕುತ್ತಾಳೊ ಇಲ್ಲವೋ ಯಾವುದನ್ನು ಯೋಚನೆ ಮಾಡಿರಲಿಲ್ಲ. ಆದರೆ ಎರಡನೆ ಹೆಂಡತಿ ಬರುತ್ತಿದ್ದ ಹಾಗೆ ತನ್ನ ಆಸೆ ಕನಸುಗಳನ್ನ ನನಸು ಮಾಡಿಕೊಂಡ ಹೊರೆತು ಮಕ್ಕಳನ್ನ ಸಾಕೋ ಸಲಹುವುದಕ್ಕಾಗಿಯೇ ಯಾವ ಯೋಚನೆಯನ್ನೂ ಮಾಡಲಿಲ್ಲ ಪಾಪ ತಾಯಿಯನ್ನು ಕಳೆದುಕೊಂಡ ಮಕ್ಕಳು ಪ್ರತಿದಿನ ಮಲತಾಯಿಯ ಅಟ್ಟಹಾಸದಿಂದ ನೋವು ಉಣ್ಣುತ್ತಿದ್ದರು ಹೊರತು ಹೊಟ್ಟೆ ತುಂಬ ಊಟ ಮಾತ್ರ ಮಾಡುತ್ತಿರಲಿಲ್ಲ.

ಇದೇ ವೇಳೆ ಆ ದಿನ ಮನೆಗೆ ಕೆಲಸ ಮುಗಿಸಿಕೊಂಡು ಬಂದ ಪತಿಗೆ ಮೊದಲ ತಾಯಿಯ ಮಕ್ಕಳ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ತಿಳಿಸಿ ಕೋಪ ಹತ್ತಿಸಿ ತಂದೆಯನ್ನೇ ಮಕ್ಕಳ ಮೇಲೆ ಕೋಪ ಬರುವ ಹಾಗೆ ಮಾಡಿ ರಾಡ್ ನಿಂದ ಮಕ್ಕಳಿಗೆ ಸುಡುವಂತೆ ಮಾಡಿಸಿದ್ದಾಳೆ. ಈ ಮಹಾತಾಯಿ ಮಕ್ಕಳಿಗೆ ನೋವಾಗುತ್ತದೆ ಅನ್ನುವ ಕನಿಷ್ಠ ಕರುಣೆಯೂ ಕೂಡ ಆಕೆಗೆ ಇರಲಿಲ್ಲ ಇತ್ತ ತಂದೆ ತನಗೆ ಹುಟ್ಟಿದ ಮಕ್ಕಳು ಮೂರನೆಯವಳಾಗಿ ಬಂದವಳ ಮಾತು ಕೇಳಿ ಅವರಿಗೆ ಹಾಗೆ ಮಾಡಬಾರದು ಅಂತ ಕೂಡ ಅವನಿಗೆ ಆಗಮಿಸಿರಲಿಲ್ಲ ಹೆಂಡತಿಯ ಮಾತು ಕೇಳಿ ತನ್ನ ಮಕ್ಕಳಿಗೆ ಇಂಥ ಶಿಕ್ಷೆ ಪೂರ್ಣಗೊಂಡಿರುವ ತಂದೆ ಯಾರಿಗೂ ಸಿಗಬಾರದು.

ಹೌದು ಮಕ್ಕಳು ಉಸಿರಾಡುತ್ತಿದ್ದ ಹಾಗೆಯೇ ಸ್ಥಳಿಯರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಮತ್ತು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ ಪೊಲೀಸರು ಕೂಡಲೇ ವ್ಯಕ್ತಿ ಅನ್ನು ತಮ್ಮ ಬಂಧನಕ್ಕೆ ತೆಗೆದುಕೊಂಡಿದ್ದು ಅವನಿಗೆ ತಕ್ಕ ಶಿಕ್ಷೆ ಕೊಡಿಸಿದ್ದಾರೆ ಹೆತ್ತ ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದ ಕಾರಣ ಮಕ್ಕಳು ಸುರಕ್ಷಿತವಾಗಿದ್ದಾರೆ. ಅದೇನೇ ಆದರೂ ಮಕ್ಕಳಿಗೆ ತಾಯಿ ಇಲ್ಲ ಅಂದಮೇಲೆ ಮಕ್ಕಳ ಜೀವನ ಹೇಗಿರುತ್ತದೆ ಅಂತ ಊಹೆ ಕೂಡ ಮಾಡಲು ಸಾಧ್ಯವಿರುವುದಿಲ್ಲ ಅನಂತರ ಸ್ನೇಹಿತರೆ ಅಲ್ವಾ.

LEAVE A REPLY

Please enter your comment!
Please enter your name here