ತನ್ನ ಹೊಸ ಕಾರಿಗೆ ಸಗಣಿ ಸಗಣಿಯಿಂದ ಮುಚ್ಚಿದ ಮಹಿಳೆ ಇವಾಗ ದೇಶಾದ್ಯಂತ ವೈರಲ್ ಆಗಿದ್ದಾಳೆ ….ಯಾಕೆ ಹೀಗೆ ಮಾಡಿದ್ಲು ಅಂದ್ರೆ

73

ಸುಮಾರು ತಿಂಗಳುಗಳ ಹಿಂದೆ ಈ ಒಂದು ವಿಚಾರ ಸಖತ್ ವೈರಲ್ ಆಗಿತ್ತು ಅವರು ಏನು ಅಂದರೆ ತಮ್ಮ ಹೊಸ ಕಾರಿಗೆ ಆ ಮಹಿಳೆ ಸಗಣಿಯಿಂದ ಅಲಂಕಾರ ಮಾಡಿ ಯಾಕೆ ನಿಲ್ಲಿಸುತ್ತಿದ್ದರು ಅನ್ನೋ ಒಂದು ವಿಚಾರ ಹಾಗಾದರೆ ಈ ಒಂದು ಘಟನೆ ನಡೆದದ್ದು ಎಲ್ಲಿ ಇದು ,ಸಾಮಾಜಿಕ ಜಾಲ ತಾಣಗಳಲ್ಲಿ ಅಷ್ಟು ವೈರಲ್ ಆಗುವುದಕ್ಕೆ ಕಾರಣವೇನು ಅನ್ನೋದನ್ನು ನೀವು ಕೂಡ ತಿಳಿದುಕೊಳ್ಳಬೇಕಾ ಇಂದಿನ ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ ಹಾಗೂ ಈ ಒಂದು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ಇನ್ನೂ ಅನೇಕ ಇಂಟರೆಸ್ಟಿಂಗ್ ಮಾಹಿತಿ ಗಳನ್ನು ತಿಳಿಯುವುದಕ್ಕೆ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ.

ಹೌದು ಈ ಘಟನೆ ನಡೆದಿರುವುದು ಗುಜರಾತ್ನ ಅಹಮದಾಬಾದ್ನಲ್ಲಿ. ಸೇಜಲ್ ಶಾ ಎಂಬುವವರು ಹೊಸದಾಗಿ ಟೋಯೋಟಾ ಕಂಪನಿಯ ಹಾರ್ಡಿಸ್ ಎಂಬ ಕಾರನ್ನು ಕೊಂಡುಕೊಂಡಿದ್ದರು ಇವರೇ ತಮ್ಮ ಕಾರಿಗೆ ಸಗಣಿಯಿಂದ ಅಲಂಕಾರ ಮಾಡಿ ಅಲ್ಲಲ್ಲಿ ಸಗಣಿಯಲ್ಲಿ ರಂಗೋಲಿಯನ್ನು ಕೂಡ ಬಿಟ್ಟಿದ್ದರಂತೆ. ಇವರು ಮಾಡಿದಂತಹ ಈ ಒಂದು ಕೆಲಸ ಸಖತ್ ವೈರಲ್ ಆಗಿದ್ದು ಇದಕ್ಕೆ ಕಾರಣ ಕೇಳಿದರೆ ನೀವು ಕೂಡ ಶಾಕ್ ಆಗ್ತೀರ ಜೊತೆಗೆ ಮೆಚ್ಚಿಕೊಳ್ತೀರ.ಹೌದು ನಾವು ಇತ್ತೀಚೆಗೆ ಟೆಕ್ನಾಲಜಿಗೆ ಬಹಳ ಅವಲಂಬಿತವಾಗಿದ್ದೇವೆ ಯಾಕೆ ಅಂದರೆ ಕಾರಿನಲ್ಲಿ ಹೋಗುವ ದಾಸ್ಯಕ್ಕೆ ಆದರೆ ಎಸಿ ಹಾಕಿಕೊಳ್ಳುತ್ತೇವೆ ಈ ಎಸಿಯಿಂದ ನಮ್ಮ ಆರೋಗ್ಯ ಅದೆಷ್ಟು ಹದಗೆಡುತ್ತದೆ ಅನ್ನೋ ಒಂದು ಊಹೆ ಮಾತ್ರ ಯಾರಿಗೂ ಇಲ್ಲ ಇದರಿಂದ ಅನೇಕ ದುಷ್ಪರಿಣಾಮಗಳು ನಮ್ಮ ಶ್ವಾಸಕೋಶದ ಮೇಲೆ ನಮ್ಮ ಮೆದುಳಿನ ಮೇಲೆ ಆಗುವ ಸಾಧ್ಯತೆಗಳು ಹೆಚ್ಚಾಗಿದ್ದು ಯಾರು ಕೂಡ ಎಸಿಯನ್ನು ಹೆಚ್ಚಾಗಿ ಬಳಸಲು ಹೋಗಬೇಡಿ.

ಈ ರೀತಿ ಹಾಗೆಯೇ ಎಸಿಯನ್ನು ಬಳಸುವುದಕ್ಕೆ ಫುಲ್ ಸ್ಟಾಪ್ ಇಡಬೇಕಂತೆ ಗುಜರಾತ್ ಗೆ ಸೇರಿದ ಅಹ್ಮದಾಬಾದ್ ನವರಾದ ಶಾ ಈ ಒಂದು ಉಪಾಯವನ್ನು ಕಂಡುಕೊಂಡಿದ್ದಾರೆ ಹಾಗಾದರೆ ಆ ಉಪಾಯ ಏನು ಕಾರಿಗೆ ಸಗಣಿಯಿಂದ ಅಲಂಕಾರ ಮಾಡುವುದು ಅಂತ ನೀವು ಕೇಳಬಹುದು ಆದರೆ ಈ ಒಂದು ಸಗಣಿಯನ್ನು ಕಾರಿಗೆ ಹಚ್ಚುವ ಸಂಗತಿಯ ಹಿಂದೆ ಅಡಗಿದೆ ಬಹಳ ಉಪಕಾರಿ ಅಂಶ.ಯಾವಾಗ ಕಾರುಗಳಿಗೆ ಸಗಣಿಯನ್ನು ಹಚ್ಚುತ್ತಾರೋ ಅದು ಬೇಸಿಗೆ ಕಾಲದಲ್ಲಿ ತಂಪಾದ ಅನುಭವವನ್ನು ನೀಡುತ್ತದೆ ಇನ್ನು ಚಳಿಗಾಲದಲ್ಲಿ ಬಿಸಿಯಾದ ಅನುಭವವನ್ನು ನೀಡುವ ಕಾರಣದಿಂದಾಗಿ ಈ ರೀತಿ ಉಪಾಯವನ್ನು ಮಾಡಿದ್ದಾರೆ ಇವರು ಈ ಕಾರಣದಿಂದಾಗಿಯೇ ಸಖತ್ ವೈರಲ್ ಕೂಡ ಆದರೂ ಸೇಜಲ್ ಶಾ ಅವರು.

ನಿಮಗೂ ಕೂಡ ಈ ಒಂದು ಉಪಾಯ ಇಷ್ಟವಾಯ್ತು ನಿಮ್ಮ ಗೆಳೆಯರೊಂದಿಗೆ ಮಾಹಿತಿಯನ್ನು ವೇಸ್ಟ್ ಮಾಡದೆ ಶೇರ್ ಮಾಡಿಕೊಳ್ಳಿ. ನೈಸರ್ಗಿಕವಾಗಿ ತಂಪಾಗಿಡುವ ಈ ಒಂದು ಐಡಿಯಾ ನಿಜಕ್ಕೂ ಶಾಕ್ ಆಗುವಂತಿದೆ.ಇದರಿಂದ ಯಾವ ಆರೋಗ್ಯವನ್ನು ಕೆಡುವುದಿಲ್ಲ ಇನ್ನು ಆರೋಗ್ಯ ವೃದ್ಧಿಯಾಗುತ್ತದೆ ಯಾಕೆ ಅಂದರೆ ಎಸಿ ಬಳಸುವುದಿಲ್ಲ ಅದಕ್ಕಾಗಿ. ತಂಪಾಗಿ ಇರುವುದರಿಂದ ನಮ್ಮ ಆರೋಗ್ಯ ಬೇಸಿಗೆ ಕಾಲದಲ್ಲಿ ಇನ್ನೂ ಉತ್ತಮವಾಗಿರುತ್ತದೆ ಅಂತಾನೇ ಹೇಳಬಹುದು.ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಇನ್ನೂ ಹೆಚ್ಚಿನ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.