ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯಾದ ಆಸೆಗಳನ್ನ ಈ ಮಂತ್ರವನ್ನ ಹೇಳಿದ ನಂತರ ನಿಮ್ಮ ಬೇಡಿಕೆಗಳನ್ನ ಹೇಳಿಕೊಳ್ಳಿ ಸಾಕು…. ಇಂತದ್ದೇ ಇದ್ರೂ ಕೂಡ ಅದು ನಿಮಗೆ ಫಲ ನೀಡುತ್ತೆ…

315

ಪ್ರಿಯ ಓದುಗರೆ ಇವತ್ತಿನ ಲೇಖನಿಯಲ್ಲಿ ತಿಳಿಸಲು ಹೊರಟಿರುವ ಈ ವಿಚಾರ ನೀವು ಬುಧವಾರದ ದಿನದಂದು ಯಾವ ದೇವರನ್ನು ಆರಾಧನೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಎಂದು ತಿಳಿಸಿಕೊಡಲು ಈ ಲೇಖನವನ್ನು ನಿಮಗೆ ತಿಳಿಸುತ್ತಿದ್ದೇವೆ. ಹೌದು ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದಿನಕ್ಕೂ ಕೂಡ ಅದರದೇ ಆದ ವಿಶೇಷತೆ ಇರುತ್ತದೆ ಆ ದಿನವನ್ನು ಇನ್ನಷ್ಟು ವಿಶೇಷತೆ ಆಗಿಸಲು ಆ ದಿನ ಪ್ರತ್ಯೇಕವಾದ ದೇವರ ಆರಾಧನೆ ಮಾಡುವುದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ .

ನಿಮ್ಮ ಇಷ್ಟಾರ್ಥಗಳು ನಿಮಗೆ ಲಭಿಸುತ್ತದೆ. ಹಾಗಾದರೆ ಪ್ರತಿ ದಿನ ಅದರದ್ದೇ ಆದ ವಿಶೇಷತೆಯನ್ನು ಹೊಂದಿದೆ ಬುಧವಾರದ ದಿನ ಯಾವ ದೇವರನ್ನು ಪೂಜಿಸುವುದು ವಿಶೇಷ ಅಂತ ಹೇಳುವುದಾದರೆ ಬುಧವಾರದ ದಿನದಂದು ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ವಿಷ್ಣುವಿನ ಆರಾಧನೆ ಮಾಡುವುದು ವಿಶೇಷ ಎಂದು ಪರಿಗಣಿಸಲಾಗಿದೆ. ಹಾಗಾದರೆ ಈ ದಿನ ಅಯ್ಯಪ್ಪ ಸ್ವಾಮಿ ಮತ್ತು ವಿಷ್ಣುವನ್ನು ಆರಾಧಿಸಿ ಇದರ ಹಿಂದಿರುವ ಕಾರಣವೇನು ಈ ದಿನ ಯಾಕೆ ವಿಷ್ಣುವನ್ನೇ ಮತ್ತು ಅಯ್ಯಪ್ಪ ಸ್ವಾಮಿಯನ್ನೆ ಆರಾಧಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಈ ದಿನ ನಾವು ತಿಳಿಸುವ ಪರಿಹಾರವನ್ನು ತಪ್ಪದೆ ಪಾಲಿಸಿ.

ಹೌದು ಬುಧುವಾರದ ದಿನವನ್ನು ಬುಧನಿಗೆ ಅರ್ಪಿಸಲಾಗಿದೆ ಬುಧನು ಅಧಿಪತಿ ವಿಷ್ಣು ಆಗಿರುವ ಕಾರಣ ಈ ದಿನವನ್ನು ವಿಷ್ಣುವಿನ ಆರಾಧನೆ ಮಾಡುವುದು ವಿಶೇಷ ಎಂದು ಹೇಳಲಾಗಿದೆ ಜೊತೆಗೆ ಹರಿಹರರ ಸಂಗಮದಿಂದ ಜನಿಸಿರುವ ಅಯ್ಯಪ್ಪ ಸ್ವಾಮಿಯನ್ನು ಈದಿನ ಊಹಿಸುವುದು ಬಹಳ ಒಳ್ಳೆಯದು ಎಂದು ಹೇಳಲಾಗಿದ್ದು ಈ ದಿನ ಅಂದರೆ ಬುಧವಾರದ ದಿನವನ್ನ ಬುಧನನ್ನು ಕೂರಿಸುವ ಕಾರಣ ಬುಧನಿಗೆ ಅಧಿಪತಿಯಾಗಿರುವ ವಿಷ್ಣುವನ್ನು ಈದಿನ ಆರಾಧಿಸಬೇಕು ಜೊತೆಗೆ ಪ್ರತ್ಯೇಕವಾಗಿ ಬುಧವಾರದಂದು ಯಾರು ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಮಾಡುತ್ತಾರೆ, ಅಂಥವರಿಗೆ ಇನ್ನಷ್ಟು ವಿಶೇಷ ಪರಿಹಾರ ಲಭಿಸುತ್ತದೆ ಅಂತ ಸಹ ಹೇಳಲಾಗಿದೆ. ಹೌದು ಸತ್ಯ ನಾರಾಯಣ ಸ್ವಾಮಿಯನ್ನು ಪ್ರತ್ಯೇಕವಾಗಿ ಬುಧವಾರದಂದು ಮಾಡುವುದು ವಿಶೇಷವಾಗಿದ್ದು ಜೊತೆಗೆ ಅಯ್ಯಪ್ಪಸ್ವಾಮಿಯ ವ್ರತವನ್ನು ಅವರ ಆರಾಧನೆಯನ್ನು ಮಾಡುವುದಕ್ಕೂ ಕೂಡ ಬುಧವಾರ ವಿಶೇಷವಾಗಿದೆ.

ನಿಮ್ಮ ಇಷ್ಟಾರ್ಥ ನೆರವೇರಿಸಲು ಅಯ್ಯಪ್ಪಸ್ವಾಮಿಗೆ ಈ ರೀತಿ ಪೂಜಿಸಿ ಹೌದು ನೀಲಿ ಬಣ್ಣದ ವಸ್ತ್ರವನ್ನು ಹಾಗೂ ನೀಲಿ ಬಣ್ಣದ ಹೂಗಳಿಂದ ಅಯ್ಯಪ್ಪ ಸ್ವಾಮಿಯನ್ನು ಅಲಂಕರಿಸಿ ಬೆಲ್ಲ ಅಥವಾ ಸಕ್ಕರೆಯಿಂದ ಮಾಡಿದ ನೈವೇದ್ಯವನ್ನು ಸ್ವಾಮಿಗೆ ಅರ್ಪಿಸಬೇಕು ಹಾಗೂ ದೇವರ ಆರಾಧನೆ ಮಾಡುವಾಗ ಈ ಮಂತ್ರವನ್ನು ಪಠಣೆ ಮಾಡಿ ಆ ಮಂತ್ರ ಓಂ ಹರಿಹರ ಪುತ್ರ ಧರ್ಮ ಶಾಸ್ತಾಯಃ ಈ ಮಂತ್ರ ಪಠಣೆ ಮಾಡಿ ಇದನ್ನು ನಿಮಗೆ ಅನುಕೂಲಕ್ಕೆ ತಕ್ಕ ಷ್ಟು ಬಾರಿ ಈ ಮಂತ್ರವನ್ನು ಪಠಣೆ ಮಾಡಬಹುದು. ಹಾಗಾಗಿ ಬುಧವಾರದಂದು ತಪ್ಪದೆ ಅಯ್ಯಪ್ಪ ಸ್ವಾಮಿಯ ಆರಾಧನೆ ಜೊತೆಗೆ ಈ ದಿನವನ್ನು ಶ್ರೀ ಗಜಾನನನಿಗೂ ಅರ್ಪಿಸಲಾಗಿದ್ದು ಇವತ್ತಿನ ದಿನ ಅಂದರೆ ಬುಧವಾರ ದ ದಿನದಂದು ತಪ್ಪದೇ ಗಣಪತಿಯ ಆರಾಧನೆ ಅನ್ನು ಕೂಡ ಮಾಡಿ ನಿಮ್ಮ ಬಾಳಿನಲ್ಲಿ ಬರುವ ನೀವು ಬಹಳ ಬೇಗ ನಿವಾರಣೆ ಮಾಡಿಕೊಳ್ಳಬಹುದು.

ವಿಘ್ನವಿನಾಶಕ ವಿನಾಯಕನನ್ನು ಮನಸಾರೆ ಆರಾಧನೆ ಮಾಡಿದರೆ ನಮ್ಮ ಸಕಲ ಸಂಕಷ್ಟಗಳು ದೂರವಾಗುತ್ತವೆ ಜೊತೆಗೆ ಅಯ್ಯಪ್ಪ ಸ್ವಾಮಿಯ ವ್ರತವನ್ನು ಅಥವಾ ಆರಾಧನೆಯ ದಿನ ಈ ದಿನದಂದು ಮಾಡಿ ಜೊತೆಗೆ ಅಯ್ಯಪ್ಪ ಸ್ವಾಮಿಯ ಪ್ರಕಟಣೆಯನ್ನು ನಾಮಸ್ಮರಣೆಯನ್ನು ಈಗಿನ ಮಾಡುವುದರಿಂದ ನಿಮಗೆ ಸಕಲ ಅಷ್ಟೈಶ್ವರ್ಯವು ಲಭಿಸುತ್ತದೆ ಜೀವನದಲ್ಲಿ ಬಂದೊದಗಿರುವ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. ಗಣಪತಿಯ ಆರಾಧನೆ ಮಾಡುವಾಗ ಈ ಮಂತ್ರವನ್ನು ಪಠಣೆ ಮಾಡಿ ಓಂ ಗಂ ಗಣಪತಯೇ ನಮಃ ಎಂಬ ಮಂತ್ರವನ್ನು ಪಠಣೆ ಮಾಡಿ ಹಾಗೆ ವಿಷ್ಣುವಿನ ನಾಮ ಸ್ಮರಣೆ ಮಾಡುವಾಗ ಓಂ ನಮೋ ಸತ್ಯ ದೇವಾಯ ನಮಃ ಎಂಬ ಮಂತ್ರವನ್ನು ಪಠಣೆ ಮಾಡಿ.

LEAVE A REPLY

Please enter your comment!
Please enter your name here