ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ಕಡಿಮೆ ಆಗಬೇಕಾದರೆ ನಿಮ್ಮ ಮನೆಯಲ್ಲಿರುವ ಕನ್ನಡಿಯ ಮುಂದೆ ಈ ಒಂದು ಪುಟ್ಟ ಕೆಲಸವನ್ನ ಮಾಡಿ ಸಾಕು… ನಿಮ್ಮ ಮನೆಯ ಒಳಗೆ ಯಾವುದೇ ದುಷ್ಟಶಕ್ತಿಗಳ ಆರ್ಭಟ ಇರೋದೇ ಇಲ್ಲ… ಅಷ್ಟಕ್ಕೂ ಏನು ಮಾಡಬೇಕು ನೋಡಿ …

156

ಸಕಾರಾತ್ಮಕ ಶಕ್ತಿ ಎಂಬುದು ನಾವು ನೆಲೆಸಿರುವ ಕಡೆ ಸದಾ ಇರಬೇಕು ಹೌದು ಈ ಮೋಟಿವೇಶನ್ ಅಂತ ಹೇಳ್ತಾರೆ ಗೊತ್ತಾ ಈ ಮೋಟಿವೇಶನ್ ಇದ್ದರೆ ಮಾತ್ರ ನಾವು ಏನನ್ನಾದರೂ ಜೀವನದಲ್ಲಿ ಸಾಧಿಸಲು ಸಾಧ್ಯ ಅದೇ ಈ ಮೋಟಿವೇಶನ್ ಅನ್ನು ಕನ್ನಡದಲ್ಲಿ ಸ್ಫೂರ್ತಿ ಅಂತ ಹೇಳ್ತಾರೆ ಈ ಸ್ಫೂರ್ತಿ ನಮ್ಮಲ್ಲಿ ಹೆಚ್ಚಬೇಕೆಂದರೆ ನೆಮ್ಮದಿ ಸದಾ ಸಕಾರಾತ್ಮಕ ಶಕ್ತಿ ಹೆಚ್ಚ ಬೇಕು ನಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಬೇಕು ಅಂದರೆ ಏನು ಮಾಡಬೇಕು ಗೊತ್ತಾ? ಹೌದು ಸಕಾರಾತ್ಮಕ ಶಕ್ತಿ ಹೆಚ್ಚಬೇಕೆಂದರೆ ಈ ಪರಿಹಾರವನ್ನು ನೀವು ತುಂಬ ಸುಲಭ ಇದರಿಂದ ಖಂಡಿತವಾಗಿಯೂ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ ಸಕಾರಾತ್ಮಕ ಶಕ್ತಿಯು ಕೂಡ ಹೆಚ್ಚುತ್ತದೆ ಹಾಗಾದರೆ ಈ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಮತ್ತು ಆತ್ಮವಿಶ್ವಾಸ ಜೊತೆಗೆ ನಮ್ಮಲ್ಲಿಯ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಹೆಚ್ಚಬೇಕೆಂದರೆ ಮಾಡಬೇಕಿರುವುದು ಏನು ಅಂತ ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಹೆಚ್ಚಿನ ಜನರಿಗೆ ತಿಳಿಯದ ವಿಚಾರವೇನೂ ಅಂದರೆ ಯಾಕೆ ನಾವು ಜೀವನದಲ್ಲಿ ಸೋಲುತ್ತದೆ ಅಂದರೆ ನಮ್ಮಲ್ಲಿ ಪಾಸಿಟಿವ್ ಎನರ್ಜಿ ಕಡಿಮೆ ಆಗಿರುತ್ತದೆ ಆಸಕ್ತಿ ಕಡಿಮೆಯಾಗಿರುತ್ತದೆ ನಮಗೆ ಯಾರು ಸ್ಫೂರ್ತಿದಾಯಕರಾಗಿರುವುದಿಲ್ಲ. ಹೌದು ನಮಗೆ ಸ್ಫೂರ್ತಿ ಎಂದು ಯಾರಾದರೂ ಇರಬೇಕು ಆಗಲೇ ಜೀವನದಲ್ಲಿ ನಾವು ತಪ್ಪು ದಾರಿ ಹಿಡಿದಾಗ ಮತ್ತೆ ಎನ್ ನಮಗೆ ನಮ್ಮ ದಾರಿ ತೋರಿಸುವವರು ಇದ್ದರೆ ಮಾತ್ರ ನಾವು ನಮ್ಮ ಗುರಿ ತಲುಪಲು ಸಾಧ್ಯ. ಇವತ್ತಿನ ಲೇಖನದ ಮಿತಿಯೂ ಕೂಡ ನಾವು ಹೇಳ್ತೇವೆ ನಿಮ್ಮಲ್ಲಿ ಸ್ಫೂರ್ತಿ ಹೆಚ್ಚಬೇಕೆಂದರೆ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಬೇಕೆಂದರೆ ಯಾರ ಸಹಾಯವಿಲ್ಲದೆ ಹೇಗೆ ನೀವು ಇದನ್ನು ಸಾಧಿಸಬಹುದು ಅಂತ ತಿಳಿಸುತ್ತೆವೆ ತುಂಬ ಸುಲಭ ನೀವು ದಿನಪೂರ್ತಿ ಮಾಡಿದ ಉತ್ತಮ ಕೆಲಸವನ್ನು ನಿಮ್ಮ ಮನೆಯ ಕನ್ನಡಿ ಮುಂದೆ ನಿಂತು ಹೇಳಿಕೊಂಡೆ ಆಗ ನಿಮಗೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಸಕಾರಾತ್ಮಕ ಶಕ್ತಿಯು ಕೂಡ ಹೆಚ್ಚುತ್ತದೆ.

ಹಾಗಾಗಿ ಈ ಪರಿಹಾರವನ್ನು ನೀವು ಕೂಡ ಪಾಲಿಸೋದ್ರಿಂದ ಯಾವುದೇ ಟ್ರೀಟ್ಮೆಂಟ್ ಇಲ್ಲದೆ ಆತ್ಮವಿಶ್ವಾಸ ಹೆಚ್ಚುತ್ತದೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಜತೆಗೆ ಆದಷ್ಟು ಬೇಗ ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ಹೌದು ಜೀವನದಲ್ಲಿ ನಾವು ಎಷ್ಟೊಂದು ಸಾಧಕರನ್ನು ನೋಡಿರುತ್ತೇವೆ ಅವರಿಗೆಲ್ಲಾ ಎಲ್ಲಿಂದ ಸಿಗುತ್ತದೆ ಸ್ಫೂರ್ತಿ ಇಷ್ಟೆಲ್ಲ ಸಾಧಿಸಲು ಅವರಲ್ಲಿ ಆತ್ಮವಿಶ್ವಾಸ ಹೇಗೆ ಬಂತು ಅಂತ ಅಂದುಕೊಳ್ತೀರಾ ಅಲ್ವಾ ಅದೇ ತುಂಬ ಸುಲಭ ಕನ್ನಡಿ ಮುಂದೆ ನಿಂತು ನಿಮ್ಮನ್ನು ನೀವು ಆ ದಿನ ಮಾಡಿದ ಉತ್ತಮ ಕೆಲಸದ ಬಗ್ಗೆ ನಿಂತು ಕನ್ನಡಿ ಮುಂದೆ ಮಾತನಾಡುವಾಗ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಅದೇ ಉತ್ತಮ ಕಾರ್ಯವನ್ನು ಇನ್ನೂ ಉತ್ತಮವಾಗಿ ಮಾಡಬೇಕು ಅಂತ ನಿಮಗೂ ಅನಿಸುತ್ತದೆ.

ಇಷ್ಟು ನೀವು ಮಾಡಿದರೆ ಸಾಕು ನಿಮ್ಮನ್ನು ನೀವು ಪ್ರೇರೇಪಿಸಿ ಕಂಡು ಆದಷ್ಟು ಬೇಗ ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಹಾಗಾದರೆ ಮುಂದಿನ ದಿವಸಗಳಲ್ಲಿ ನೀವು ಕೂಡ ಈ ಪರಿಹಾರವನ್ನು ಪಾಲಿಸುತ್ತೀರಾ ಅಲ್ವಾ ಹೌದು ಸಕಾರಾತ್ಮಕವಾಗಿ ಇರುವ ವ್ಯಕ್ತಿಗಳ ನೋಡಿದಾಗ ಬಹಳ ಖುಷಿಯಾಗುತ್ತದೆ ಯಾಕೆ ಅಂದರೆ ಅಂತಹ ತೇಜಸ್ಸು ಅವರಲ್ಲಿರುತ್ತದೆ ಸದಾ ಸಕಾರಾತ್ಮಕವಾಗಿಯೇ ಮಾತಾಡ್ತಾರೆ. ಅವರಿಂದ ಇನ್ನೊಬ್ಬರು ಕೂಡ ಉತ್ತಮ ಕೆಲಸವನ್ನು ಮಾಡಬೇಕು ಅಂತ ಅವರನ್ನು ನೋಡಿದಾಗ ಮಾತ್ರ ನಮ್ಮ ಮನಸ್ಸಿನಲ್ಲಿ ಅಂತ ಭಾವನೆ ಹುಟ್ಟಿಕೊಳ್ಳುತ್ತದೆ ಹೊರತು ನಾವು ಆ ಕ್ಷಣದಲ್ಲಿ ಮಾತ್ರ ಅಷ್ಟು ಅಂದುಕೊಂಡು ಮತ್ತೆ ನಮ್ಮ ಮನಸ್ಸನ್ನ ಬದಲಾಯಿಸಿಕೊಂಡು ಬಿಡುತ್ತದೆ ಹಾಗೆ ನಿಮ್ಮಲ್ಲಿಯೂ ಒಮ್ಮೆ ಹೆಚ್ಚಿದ ಸಕಾರಾತ್ಮಕ ಶಕ್ತಿ ಆತ್ಮವಿಶ್ವಾಸ ಹಾಗೆ ಉಳಿಯಬೇಕೆಂದರೆ ನಾವು ಹೇಳಿದಂತಹ ಈ ಸುಲಭ ಪರಿಹಾರವನ್ನು ಪ್ರತಿದಿನ ಮಾಡುತ್ತ ಬನ್ನಿ ನೀವು ಸದಾ ಉತ್ತಮರಾಗಿ ಹತ್ತಿರ ಸಮಾಜದಲ್ಲಿ ಬೇರೆಯವರಿಂದ ಹೊಗಳಿಕೆಯನ್ನು ಸಹ ಪಡೆದುಕೊಳ್ಳುತ್ತೀರ ಧನ್ಯವಾದ.

LEAVE A REPLY

Please enter your comment!
Please enter your name here