ನಿಮ್ಮ ಮನೆಯಲ್ಲಿ ಎಂತ ಕಠಿಣ ಕಷ್ಟಗಳು ಇದ್ದರು ಸಹ ಒಂದು ಹತ್ತು ನಿಮಿಷ ಬಿಡುವು ಮಾಡಿಕೊಂಡು ತುಳಸಿ ಗಿಡದ ಮುಂದೆ ಈ ಸಣ್ಣ ತಂತ್ರ ಮಾಡಿ ಸಾಕು… ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮ ಬಳಿಯೂ ಕೂಡ ಸುಳಿಯುವುದಿಲ್ಲ.. ಅಷ್ಟಕ್ಕೂ ಈ ತಂತ್ರ ಮಾಡೋದು ಹೇಗೆ ನೋಡಿ…

304

ನಮಸ್ಕಾರಗಳು ಪ್ರಿಯ ಓದುಗರೆ ಮನೆಯಲ್ಲಿ ಸಂಕಷ್ಟ ಎದುರಾದಾಗ ನಿಮಗೆ ಕೆಟ್ಟ ಕನಸು ಬೀಳ್ತಾ ಇದೆ ಅಂದಾಗ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುವಾಗ ಈ ಪರಿಹಾರವನ್ನು ಇದರಿಂದ ಖಂಡಿತ ನಿಮ್ಮ ಸಮಸ್ಯೆಗಳು ಪರಿಹಾರವಾಗದೆ ಹಾಗಾದರೆ ಬನ್ನಿ ನಿಮ್ಮ ಸಮಸ್ಯೆಗಳಿಗೆ ತುಳಸೀದಳದಿಂದ ಹೇಗೆ ಪರಿಹಾರ ಪಡೆದುಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ ಇವತ್ತಿನ ಈ ಮಾಹಿತಿಯಲ್ಲಿ. ಹೌದು ಸಂಕಷ್ಟಗಳು ಎದುರಾದಾಗ ನಾವು ಪರಿಹಾರಗಳ ಮೊರೆ ಹೋಗುತ್ತೇವೆ ಪರಿಹಾರಗಳನ್ನು ತಿಳಿಯುವಾಗ ಯಾವ ಪರಿಹಾರವನ್ನು ಪಾಲಿಸಬೇಕೋ ಯಾವ ಪರಿಹಾರಕ್ಕೆ ಏನು ಫಲ ಸಿಗುತ್ತದೆ ಅಂತಾನೆ ಗೊತ್ತಿರುವುದಿಲ್ಲಾ.

ಹೌದು ಪ್ರತಿಯೊಬ್ಬ ಹಿಂದೂ ಸಂಪ್ರದಾಯ ಪಾಲಿಸುವವರ ಮನೆಯ ಮುಂದೆಯೂ ಮನೆಯ ಅಂಗಳದಲ್ಲಿಯೂ ತುಳಸಿಗಿಡ ಇರುವುದನ್ನು ನಾವು ನೀವು ಗಮನಿಸಿರುತ್ತೇವೆ. ಹೌದು ಸ್ನೇಹಿತರೆ ಮನೆಯ ಮುಂದೆ ತುಳಸಿ ಗಿಡ ಇದ್ದರೆ ಅದು ಶುಭದ ಸಂಕೇತ ಮತ್ತು ಮನೆಗೆ ಯಾವುದೇ ತರಹದ ನಕಾರಾತ್ಮಕ ಶಕ್ತಿಯು ಪ್ರವೇಶ ಮಾಡುವುದಿಲ್ಲ ಎಂಬ ಅರ್ಥ ಆಗಿರುತ್ತದೆ ತುಳಸಿ ಮಾತಿನ ಪೂಜೆ ಮಾಡುವುದರಿಂದ ನಮಗೆ ಅಂಟಿರುವ ಬಹಳಷ್ಟು ದಾರಿದ್ರ್ಯತನ ದೂರವಾಗುತ್ತದೆ ಅಂತ ಕೂಡ ಹೇಳಲಾಗಿದೆ.

ಸ್ನೇಹಿತರೆ ನಿಮ್ಮ ಆರ್ಥಿಕ ಸಮಸ್ಯೆಗೆ ತುಳಸಿ ಗಿಡದಿಂದ ಹೇಗೆ ಪರಿಹಾರ ಪಡೆದುಕೊಳ್ಳುವುದು ಎಂಬುದನ್ನು ತಿಳಿಸಿಕೊಡುತ್ತವೆ ಅಷ್ಟೆಲ್ಲಾ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗುತ್ತಾ ಇದೆ ಅಂದರು ಸಹ ಅದಕ್ಕೆ ಏನು ಪರಿಹಾರ ಮಾಡಬೇಕು ಮತ್ತು ಕೆಟ್ಟ ಕನಸು ಬರುತ್ತಾ ಇದೆ ಇದರಿಂದ ನಿದ್ರೆ ಹಾನಿ ಆಗುತ್ತಾ ಇದೆ ಅನ್ನುವವರು ಈ ಪರಿಹಾರವನ್ನು ಇದರಿಂದ ನಿಮಗೆ ತುಳಸೀಮಾತೆಯ ಅನುಗ್ರಹವಾಗುತ್ತದೆ. ಹೌದು ಮೊದಲನೆಯದಾಗಿ ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ಪರಿಹಾರವನ್ನು ಈ ರೀತಿ ಮಾಡಿ ಮೊದಲಿಗೆ ಶುಕ್ರವಾರದ ದಿನದಂದು ತುಳಸಿ ದಳವನ್ನು ತೆಗೆದುಕೊಂಡು ಬರಬೇಕು 5ತುಳಸಿ ದಳವನ್ನು ತೆಗೆದುಕೊಂಡು ಬಂದು ಹಿಂದಿನ ದಿನವೇ ಕೆಂಪು ವಸ್ತ್ರದಲ್ಲಿ ಅದನ್ನು ಕಟ್ಟಿ ದೇವರ ಮುಂದೆ ಇರಿಸಬೇಕು ಬಳಿಕ ಅದನ್ನು ಶನಿವಾರದ ದಿನದಂದು ವಿಶೇಷವಾಗಿ ಆ ಗಂಟಿಗೆ ಪೂಜೆಯನ್ನು ಮಾಡಬೇಕು ಹೌದು ಆರ್ಥಿಕ ಸಂಕಷ್ಟ ಇರುವವರು ಕೆಂಪುವಸ್ತ್ರದಲ್ಲಿ 5ತುಳಸಿ ದಳಗಳನ್ನು ಇರಿಸಿ ಶನಿವಾರದ ದಿನ ವಿಶೇಷ ಪೂಜೆ ಮಾಡಿ ಬಳಿಕ ಅದನ್ನು ಹದಿನೈದು ದಿನಗಳ ನಂತರ ಹರಿಯುವ ನೀರಿಗೆ ಆ ಗಂಟನ್ನು ಬಿಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ಮತ್ತು ನಿಮ್ಮ ಮನದ ಇಚ್ಛೆಗಳನ್ನು ನಿಮ್ಮ ಮನ ಕೋರಿಕೆಗಳು ಸಂಕಲ್ಪಗಳು ನೆರವೇರುತ್ತದೆ.

ಗಂಡ ಹೆಂಡತಿಯ ನಡುವೆ ಕಲಹ ಉಂಟಾಗುತ್ತದೆ ಇದೆ ಅಂದರೆ ಈ ಪರಿಹಾರವನ್ನು ಮಾಡಿ ತಾಮ್ರದ ತಂಬಿಗೆ ತುಳಸಿದಳವನ್ನು ಹಾಕಿ ಅದನ್ನು ಮಲಗುವ ಕೋಣೆಯಲ್ಲಿ ಇಟ್ಟು ಮಲಗಿ ಇದರಿಂದ ಖಂಡಿತ ನಿಮ್ಮ ದಾಂಪತ್ಯ ಜೀವನದಲ್ಲಿ ಉಂಟಾಗುತ್ತಿರುವ ಕಲಹ ದೂರವಾಗುತ್ತದೆ ಹೊತ್ತು ಮನಸ್ತಾಪಗಳು ಕೂಡ ಪರಿಹಾರ ಆಗುತ್ತದೆ ಹೀಗೆ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಖಂಡಿತಾ ಗಂಡ ಹೆಂಡತಿಯ ನಡುವೆ ಉಂಟಾದ ತಪ್ಪು ತಿಳುವಳಿಕೆಯು ಕೂಡ ಪರಿಹಾರವಾಗುತ್ತದೆ.

ಹೌದು ಇನ್ನು ನಿಮಗೆ ಕೆಟ್ಟ ಕನಸು ಬೀಳ್ತಾ ಇದೆ ಅನ್ನುವುದಾದರೆ ಇದೇ ರೀತಿ 5ತುಳಸಿ ದಳಗಳನ್ನು ತೆಗೆದುಕೊಂಡು ಬಂದು ಅದನ್ನು ಬಿಳಿವಸ್ತ್ರದಲ್ಲಿ ಕಟ್ಟಬೇಕು ಬಳಿಕ ಅದನ್ನು ಪೂಜೆ ಮಾಡಿ ನೀವು ಮಲಗುವ ಕೋಣೆಯಲ್ಲಿ ತಲೆದಿಂಬಿನ ಕೆಳಗೆ ಇಟ್ಟು ಮಲಗಬೇಕು ಈ ರೀತಿ ಮಾಡುವುದರಿಂದ ನಿಮಗೆ ಬೀಳುತ್ತಿರುವ ಕೆಟ್ಟ ಕನಸು ಪರಿಹಾರ ಆಗುತ್ತದೆ ಹಾಗಾದರೆ ಈ ಕೆಲವೊಂದು ಪರಿಹಾರಗಳು ನಿಮಗೆ ಉಪಯುಕ್ತವಾಗುತ್ತದೆ ಅಂದರೆ ಈಗಲೇ ನಿಮ್ಮ ಸಮಸ್ಯೆಗಳಿಗೆ ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ನೋಡಿ ಖಂಡಿತಾ ತಿಳಿಸಿ ಮತ್ತೆ ಅನುಗ್ರಹದಿಂದ ನಿಮ್ಮ ಸಮಸ್ಯೆಗಳು ನಿಧಾನವಾಗಿ ದೂರಾಗುತ್ತ ಬರುತ್ತದೆ ಹೌದು ಸ್ನೇಹಿತರ ತುಳಸಿ ಮಾತೆಯ ಅನುಗ್ರಹ ಇದ್ದರೆ ಅದು ವಿಷ್ಣು ದೇವರ ಅನುಗ್ರಹ ಇದ್ದ ಹಾಗೆ ನಿಮ್ಮ ಸಮಸ್ಯೆಗಳು ಅತಿ ಬೇಗ ಪರಿಹಾರ ಆಗಿಬಿಡುತ್ತದೆ.

LEAVE A REPLY

Please enter your comment!
Please enter your name here