ನಿಮ್ಮ ಮುಖದ ಆಕಾರವನ್ನ ಕನ್ನಡಿಯಲ್ಲಿ ನೋಡಿಕೊಂಡು ನಿಮ್ಮ ಭವಿಷ್ಯವನ್ನ ತಿಳಿದುಕೊಳ್ಳೋದು ಹೇಗೆ ಗೊತ್ತ … ಸುವರ್ಣ ಅವಕಾಶ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ…

328

ನಮಸ್ಕಾರಗಳು ಓದುಗರೇ ಕೈ ನೋಡಿ ಭವಿಷ್ಯ ಹೇಳುವುದು ಗೊತ್ತೆ ಇದೆ ಹಾಗೆ ಜಾತಕ ನೋಡಿ ಭವಿಷ್ಯ ಹೇಳುವುದು ಸಹ ಗೊತ್ತೇ ಇದೆ ಆದರೆ ನಿಮ್ಮ ಮುಖದ ಆಕಾರದ ಮೇಲೆ ನಿಮ್ಮ ಸ್ವಭಾವ ತಿಳಿಯಬಹುದು ಎಂಬುದು ಹಲವರಿಗೆ ಗೊತ್ತಿಲ್ಲ ಈ ದಿನದ ಲೇಖನದಲ್ಲಿ ನಾವು ತಿಳಿಸಿಕೊಡುತ್ತೇವೆ ನಿಮ್ಮ ಮುಖದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಏನಾಗಿರುತ್ತದೆ ಎಂದು. ಹೌದು ಹಲವರಿಗೆ ಹಲವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಬರುತ್ತದೆ ಅವರ ಸ್ವಭಾವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿರುತ್ತದೆ ಆದರೆ ಇಂತಹ ಕೆಲವೊಂದು ಪರಿಹಾರಗಳಿಂದ ಕೆಲವರ ಸ್ವಭಾವವನ್ನೂ ಗುಣವನ್ನ ಬೇಗ ಅರ್ಥ ಮಾಡಿಕೊಳ್ಳಬಹುದು. ಹಾಗಾದರೆ ನೀವು ಕೂಡ ನಿಮ್ಮ ಪ್ರೀತಿಪಾತ್ರರ ಅಥವಾ ನಿಮ್ಮ ಬಗ್ಗೆಯೇ ತಿಳಿದುಕೊಳ್ಳಬೇಕಾದ ನಿಮ್ಮ ಮುಖದ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಹೌದು ಸ್ನೇಹಿತರೆ ಕೆಲಸಗಾರರಿಗೆ ತಮ್ಮ ಬಗ್ಗೆಯೇ ತಮಗೆ ಅರಿವಿರುವುದಿಲ್ಲ ತಾವು ಏನು ಎಂಬುದು ಕೂಡ ತಮಗೆ ಗೊತ್ತೇ ಇರುವುದಿಲ್ಲ ಹಾಗಾಗಿ ಜೀವನದಲ್ಲಿ ಬಹಳ ಗೊಂದಲದಲ್ಲಿ ಇರುತ್ತಾರೆ ಅಲ್ವಾ ಆದರೆ ಕೆಲವೊಂದು ವಿಚಾರಗಳನ್ನು ನಿಮ್ಮ ನಿಮ್ಮ ಬಗ್ಗೆ ಹೇಳಬಹುದು ನೋಡಿ ಅದು ನಿಮ್ಮ ಮುಖದ ಆಧಾರದ ಮೇಲೆ ಕುಳಿತು ನಿಮ್ಮ ಸ್ವಭಾವವನ್ನ ತಿಳಿಸಬಹುದು ನಿಮಗೇನಾದರೂ ರೌಂಡ್ ಆಕಾರ, ಹೌದು ವೃತ್ತಾಕಾರದ ಆಕಾರದಲ್ಲಿ ನಿಮ್ಮ ಮುಖದ ಆಕಾರ ಇದ್ದಲ್ಲಿ ನಿಮ್ಮ ವ್ಯಕ್ತಿತ್ವ ಏನಾಗಿರುತ್ತದೆ ಗೊತ್ತಾ, ಹೌದು ನಿಮ್ಮ ವ್ಯಕ್ತಿತ್ವದ ಕುರಿತು ಹೇಳುವುದಾದರೆ ತುಂಬ ಮೃದು ಸ್ವಭಾವದವರು ಯಾರಿಗೆ ಕಷ್ಟ ಅಂತ ತಿಳಿದು ಅವರಿಗೆ ಸಹಾಯ ಮಾಡಲು ಮುಂದಾಗುತ್ತೀರಾ ಕಿಯಾರಾ ಕಷ್ಟವನ್ನು ನೀವು ನೋಡಿದರೆ ಮರುಕ ಪಡುತ್ತೀರ ಆದರೆ ನಿಮ್ಮ ಬಗ್ಗೆ ನೀವು ಯೋಚನೆ ಮಾಡುವುದಿಲ್ಲಾ.

ಹೌದು ಕಷ್ಟ ಎಂದಾಗ ಮೊದಲು ಅವರ ಕಷ್ಟಕ್ಕೆ ನಿಲ್ಲುತ್ತೀರಾ ಹಗೆ ಅವರ ಕಷ್ಟಕ್ಕೆ ನಿಮ್ಮ ಕೈಲಾದ ಸಹಾಯವನ್ನು ಕೂಡ ಮಾಡಲು ಇಷ್ಟಪಡುತ್ತೇನೆ ಅಂತಹ ವ್ಯಕ್ತಿತ್ವವುಳ್ಳವರು ರೌಂಡ್ ಶೇಪ್ ಫೇಸ್ ಇರುವ ವ್ಯಕ್ತಿಗಳು. ನಿಮ್ಮ ಮುಖವೇನಾದರೂ ಉದ್ದ ಇದ್ದಲ್ಲಿ ಹೌದು ಉದ್ದ ಮುಖ ಉಳ್ಳವರು ಸೃಜನಶೀಲತೆಯಿಂದ ಕೂಡಿರುತ್ತದೆ ಇವರು ಯಾವಾಗಲೂ ಬಹಳ ಕ್ರಿಯೇಟಿವ್ ಆಗಿ ಯೋಚನೆ ಮಾಡೋದು ಹಾಗೆ ತಮ್ಮ ಕುಟುಂಬ ಅಂದರೆ ಬಹಳ ಇಷ್ಟಪಡುವ ವ್ಯಕ್ತಿಗಳು ಇವರು ಚಂಚಲ ಸ್ವಭಾವ ಉಳ್ಳವರೂ ಕೂಡ ಇವರಾಗಿರುತ್ತಾರೆ. ಫ್ಯಾಷನ್ ಕಡೆ ಹೆಚ್ಚು ಗಮನ ಕೊಡುವ ವ್ಯಕ್ತಿಗಳು ಇವರಾಗಿರುತ್ತಾರೆ.

ನಿಮ್ಮ ತ್ವಚೆ ಏನಾದರೂ ಬಾಕ್ಸ್ ಆಕಾರದಲ್ಲಿ ಇದ್ದರೆ ನೀವು ಬಹಳ ಹಠವಾದಿಗಳು ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಹಾಗೂ ತಾವು ಅಂದುಕೊಂಡದ್ದು ಕೂಡಲೇ ಆಗಿಬಿಡಬೇಕು ಅಲ್ಲಿಯವರೆಗೂ ನಿಮಗೆ ಸಮಾಧಾನ ಇರುವುದಿಲ್ಲ. ಹೌದು ಬಾಕ್ಸ್ ಆಕಾರವುಳ್ಳ ತ್ವಚೆ ಅವರಿಗೆ ಹಠ ಹೆಚ್ಚು ತಮಗೆ ಬೇಕು ಅಂದದ್ದು ಅವರಿಗೆ ಸಿಗಬೇಕು, ಅಷ್ಟು ಹಠವಾದಿಗಳಾಗಿರುತ್ತಾರೆ ಇವರು. ನಿಮಗೇನಾದರೂ ಬಾಕ್ಸ್ ಮುಖ ಆಕರ ಇದ್ದಲ್ಲಿ ನಿಮಗೆ ಶ್ರೀಮಂತಿಕೆ ಎಂಬುದು ಬಹಳ ಇಷ್ಟ ಇರುತ್ತದೆ ನೀವು ಶ್ರೀಮಂತರಾಗಿರಬೇಕು ಅಂತ ಇಷ್ಟ ಪಡುತ್ತೀರಾ ಹಾಗೆ ಜೀವನದಲ್ಲಿ ಬಹಳ ಬೇಗ ಮುಂದುವರಿಯಬೇಕು ಎತ್ತರದ ಮಟ್ಟಕ್ಕೆ ಹೋಗಬೇಕು ಅಂದುಕೊಳ್ಳುವ ವ್ಯಕ್ತಿಗಳು ಇವರಾಗಿರುತ್ತಾರೆ.

ನಿಮ್ಮ ತ್ವಚೆಯೇನಾದರೂ ಡೈಮಂಡ್ ಶೇಪ್ ನಲ್ಲಿ ಇದ್ದದ್ದೇ ಆದಲ್ಲಿ ನಿಮಗೆ ಆ ಕೆಸಿರೋಡ್ ಜಾಸ್ತಿ ಹಾಗೆ ನಮ್ಮ ಮಸೂ ಬೇರೆಯವರು ಕೇಳ ಬೇಕು ಅಂದುಕೊಳ್ಳುವವರು ನೀವಾಗಿರುತ್ತೀರಿ. ಒಳ್ಳೆಯ ಮನಸ್ಸು ಕೂಡ ಇರುತ್ತದೆ ಆದರೆ ಆಟಿಟ್ಯೂಡ್ ಹೆಚ್ಚು ನಿಮ್ಮ ಒಳ್ಳೆಯತನವನ್ನು ತೋರಿಸಿಕೊಳ್ಳುವುದಿಲ್ಲ ಆದರೆ ಸಮಯ ಬಂದಾಗ ಒಳ್ಳೆತನವನ್ನ ತೋರುತ್ತೀರ. ನಿಮ್ಮ ಮುಖದ ಆಕಾರವೇನಾದರೂ ಮೊಟ್ಟೆಯಾಕಾರದಲ್ಲಿ ಇದ್ದದ್ದೇ ಆದಲ್ಲಿ ಸದಾ ಬ್ಯೂಟಿ ಬಗ್ಗೆ ಯೋಚನೆ ಮಾಡುವ ವ್ಯಕ್ತಿಗಳು ನೀವು ಅಷ್ಟೇ ಅಲ್ಲ ಬಹಳ ಸುಂದರವಾಗಿ ಅಲಂಕಾರ ಮಾಡಿಕೊಂಡು ಸದಾ ಇರುವ ವ್ಯಕ್ತಿಗಳು ನೀವು ಮೃದು ಮನಸ್ಸು ಒಳ್ಳೆಯ ಸ್ವಭಾವ ಶಾಂತ ಸ್ವರೂಪಿಗಳಾಗಿ ಇರುತ್ತೀರಾ.