ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಆಗುವಂತಹ ಅವಳನ್ನ ಒಲಿಸಿಕೊಳ್ಳುವ ಚಕ್ರ ಪೂಜೆಯನ್ನ ಮಾಡಿರಿ ಸಾಕು ನಿಮ್ಮ ಅದೃಷ್ಟ ಇವತ್ತಿನಿಂದಲೇ ಕುಲಾಯಿಸುತ್ತದೆ … ಅಷ್ಟಕ್ಕೂ ಚಕ್ರ ಪೂಜೆ ಅಂದರೆ ಏನು ಹೇಗೆ ಮಾಡೋದು ಗೊತ್ತ ಹಾಗು ಇದಕ್ಕೆ ಎಷ್ಟು ಮಹತ್ವ ಇದೆ ಗೊತ್ತ ..

290

ನಿಮ್ಮ ಮನೆಯಲ್ಲಿ ಕಷ್ಟ ಅಂದರೆ ಆ ಕಷ್ಟ ನಿವಾರಣೆಗೆ ನಿಮಗೆ ಲಕ್ಷ್ಮೀ ದೇವಿಯ ಅನುಗ್ರಹ ಆಗಬೇಕಿರುತ್ತದೆ. ಅವರು ಯಾವಾಗ ಜೀವನದಲ್ಲಿ ಕಷ್ಟದ ಮೇಲೆ ಕಷ್ಟ ಬರುತ್ತಾ ಇರುತ್ತದೆ. ಆಗ ಅಂಥವರ ಮನೆಯಲ್ಲಿ ದೈವ ನೆಲೆಯಿರುವುದಿಲ್ಲ ಲಕ್ಷ್ಮೀದೇವಿ ಸಾನಿಧ್ಯ ಆಗಿರುವುದಿಲ್ಲ. ಹಾಗಾಗಿ ಮೇಲಿಂದ ಮೇಲೆ ನಿಮಗೆ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ ಅದರಿಂದ ಲಕ್ಷ್ಮಿ ದೇವಿಯ ಕೃಪೆ ಪಡೆದುಕೊಳ್ಳುವುದಕ್ಕಾಗಿ ಕೆಲವೊಂದು ಪರಿಹಾರಗಳನ್ನು ತಪ್ಪದೆ ಪಾಲಿಸಿ. ಹೌದು ಯಾವುದೇ ಸಮಸ್ಯೆಯಾಗಿಲ್ಲ ಆರ್ಥಿಕ ಸಂಕಷ್ಟಗಳ ಹಾಗಿರಲಿ 6ಅನಾರೋಗ್ಯದ ಸಮಸ್ಯೆಯಾಗದಿರಲಿ ಅಂಥ ಎಲ್ಲ ಸಮಸ್ಯೆಗಳಿಗೆ ನಾವು ತಿಳಿಸುವ ಈ ಚಿಕ್ಕ ಪರಿಹಾರವನ್ನು ಮನೆಯಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಕೇವಲ 11 ದಿನಗಳಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಹೌದು ಸ್ನೇಹಿತರೆ ಸಮಸ್ಯೆಗಳು ಅಂದಾಗ ನಮಗೆ ಚಿಂತೆ ಶುರುವಾಗುತ್ತದೆ ಆದರೆ ಚಿಂತೆ ಬೇಡ ನಾವು ತಿಳಿಸುವ ಪರಿಹಾರವನ್ನು ಚಿಂತೆಯನ್ನೆಲ್ಲ ಬದಿಗಿಟ್ಟು ನಂಬಿಕೆಯಿಟ್ಟು ಪರಿಹಾರವನ್ನು ಮಾಡಿ. ನೀವು ಈ ಪರಿಹಾರವನ್ನು ಮಾಡಬೇಕಿರುವುದು ಹೇಗೆ ಅಂದರೆ ನಿಮಗಾಗಿ ಲಕ್ಷ್ಮಿ ದೇವಿಯ ಕೃಪೆ ಪಡೆದುಕೊಳ್ಳಲು ಈ ಪರಿಹಾರವನ್ನು ನಿಮಗೆ ತಿಳಿಸಿಕೊಡುತ್ತಾ ಇದ್ದಾಗ ಇದನ್ನು ನೀವು ಶುದ್ಧ ಮನಸ್ಸಿನಿಂದ ಶುದ್ಧರಾಗಿ ಪಾಲಿಸಬೇಕಿರುತ್ತದೆ ಇದನ್ನು ಯಾವುದಾದರೂ ವಿಶೇಷ ಶುಕ್ರವಾರದ ದಿನದಂದು ಶುರು ಮಾಡಿ ಬಳಿಕ ಈ ಪರಿಹಾರವನ್ನು 11 ದಿನಗಳ ವರೆಗೂ ಮಾಡಬೇಕಿರುತ್ತದೆ.

ಮನೆಯಲ್ಲಿ ಈ ಪರಿಹಾರ ಮಾಡುವಾಗ ಮನೆಯಲ್ಲಿ ಯಾವುದೇ ಕಾರಣಕ್ಕೂ ಮಾಂಸಾಹಾರ ಪದಾರ್ಥಗಳನ್ನು ಸೇವಿಸಬೇಡಿ ಶುದ್ಧ ಮನಸ್ಸಿನಿಂದ ಶುದ್ಧರಾಗಿ ಈ ಪರಿಹಾರವನ್ನು ಪಾಲಿಸಿ ಇನ್ನೂ ಪರಿಹಾರದ ಕುರಿತು ಹೇಳುವುದಾದರೆ ತುಂಬ ಸುಲಭ ಗೋಮತಿ ಚಕ್ರ ಹೌದು ಈ ಹೆಸರನ್ನು ನೀವು ಕೇಳಿರುತ್ತೀರಾ ಈ ಗೋಮತಿ ಚಕ್ರವು ಸಮುದ್ರದ ದಡದಲ್ಲಿ ಸಿಗುತ್ತದೆ ಆದರೆ ನಿಮಗೆ ಈ ಚಕ್ರ ಎಲ್ಲಿ ಸಿಗುತ್ತದೆ ಅಂದರೆ ದೇವರ ಸಾಮಗ್ರಿಗಳನ್ನು ಮಾರಾಟ ಮಾಡುವ ಕಡೆ ಗೋಮತಿ ಚಕ್ರವನ್ನು ಮಾರಾಟ ಮಾಡಲಾಗುತ್ತದೆ ಅಲ್ಲಿಂದ 11 ಸಂಖ್ಯೆಯಲ್ಲಿ ಗೋಮತಿ ಚಕ್ರವನ್ನು ತರಬೇಕು ಬಳಿಕ ಈ ಗೋಮತಿ ಚಕ್ರವನ್ನು ಲಕ್ಷ್ಮೀ ದೇವಿಯ ಮುಂದೆ ಇಟ್ಟು ಪೂಜಿಸಬೇಕು ಗೋಮತಿ ಚಕ್ರಕ್ಕೆ ಅರಿಶಿನ ಕುಂಕುಮ ಗಂಧ ವನ್ನು ಇಟ್ಟು ಕೆಂಪು ಹೂಗಳನ್ನು ಸಮರ್ಪಿಸಿ ಆರಾಧನೆಯನ್ನು ಮಾಡಬೇಕು.

ಈ ರೀತಿ ಗೋಮತಿ ಚಕ್ರವನ್ನು ಆರಾಧನೆ ಮಾಡಿದ ಬಳಿಕ ಹನ್ನೊಂದು ದಿನಗಳ ಮೇಲೆ ಈ ಗೋಮತಿ ಚಕ್ರವನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಅದನ್ನು ಲಕ್ಷ್ಮೀದೇವಿಯ ಫೋಟೋ ಬಳಿ ಅಥವಾ ಫೋಟೋ ಹಿಂದೆ ಅಥವಾ ನೀವು ಹಣ ಇಡುವ ಸ್ಥಳದಲ್ಲಿ ಇರಿಸಬೇಕು ಇರಿದೆ ಮಾಡುವುದರಿಂದ ಲಕ್ಷ್ಮೀದೇವಿಯ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಲಕ್ಷ್ಮೀದೇವಿಯ ಸಾನಿಧ್ಯ ಮನೆಯಲ್ಲಿ ಸದಾ ಇರುತ್ತದೆ ಲಕ್ಷ್ಮೀದೇವಿ ಅಂದರೆ ಆತೆ ಸಮುದ್ರದಲ್ಲಿ ಜನಿಸಿದವಳು ಆಕೆಗೆ ಉಪ್ಪು ಗೋಮತಿ ಚಕ್ರ ಶಂಖ ಅಂದರೆ ಬಹಳ ಪ್ರಿಯವಾದದ್ದು. ಆದ್ದರಿಂದ ಲಕ್ಷ್ಮೀದೇವಿಯ ಆರಾಧನೆ ಮಾಡುವಾಗ ಈ ಕೆಲವೊಂದು ಪದಾರ್ಥಗಳನ್ನು ವಸ್ತುಗಳನ್ನು ಆಕೆಗೆ ಸಮರ್ಪಣೆ ಮಾಡಿ ಇದರಿಂದ ಖಂಡಿತ ಲಕ್ಷ್ಮೀದೇವಿ ಸಂತಸಗೊಳ್ಳುತ್ತಾಳೆ.

ಈ ಪರಿಹಾರವನ್ನು ಶುಕ್ರವಾರದ ದಿನದಂದು ಮಾಡಿ ಹನ್ನೊಂದು ದಿನಗಳ ಬಳಿಕ ಆ ದಿನದಂದೇ ಅದನ್ನು ಕೆಂಪುವಸ್ತ್ರ ಕೆಕಟ್ಟಿ ಲಕ್ಷ್ಮೀದೇವಿ ಅಂದರೆ ಹಣ ಇಡುವ ಸ್ಥಳದಲ್ಲಿ ಈ ಗಂಟನ್ನು ಇರಿಸಿ ಇದರಿಂದ ಎಲ್ಲವೂ ಒಳ್ಳೆಯದಾಗುತ್ತದೆ ಚಿಂತೆಬೇಡ. ಸದಾ ನಿಮ್ಮ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಇರುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಹಾಗೆ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಅಂದ ಮೇಲೆ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಉತ್ತಮವಾಗಿ ಜರುಗುತ್ತದೆ. ಅದರ ನೆನಪಿನಲ್ಲಿ ಇಡೀ ಲಕ್ಷ್ಮೀದೇವಿಯ ಮದುವೆಯಾಗಬೇಕೆಂದರೆ ಒಂದೆರಡು ದಿನ ಪರಿಹಾರ ಮಾಡುವುದಲ್ಲ ಮನೆಯನ್ನು ಸದಾ ಶುಚಿಯಾಗಿಡಬೇಕು ದೇವರಕೋಣೆಯನ್ನು ಶುಚಿಯಾಗಿಡಬೇಕು ಮತ್ತು ಪ್ರತಿದಿನ ಆಕೆಗೆ ಸಮಯಕ್ಕೆ ಸರಿಯಾಗಿ ಪೂಜೆ ಸಲ್ಲಿಸಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಎಲ್ಲವೂ ಒಳ್ಳೆಯದಾಗುತ್ತದೆ ಧನ್ಯವಾದಗಳು.

LEAVE A REPLY

Please enter your comment!
Please enter your name here