ಹೊಟ್ಟೆಯಲ್ಲಿ ಹೆಚ್ಚಾಗಿ ಗ್ಯಾಸ್ ಸಮಸ್ಸೆ ಇರುವವರು ವಿಳ್ಳೇದೆಲೆ ಜೊತೆಗೆ ಈ ಒಂದು ವಸ್ತುವನ್ನ ಸೇರಿಸಿ ತಿನ್ನಿ ಸಾಕು , ಕೆಲವೇ ಸಮಯದಲ್ಲಿ ಗ್ಯಾಸ್ಟ್ರಿಕ್ ಸಮಸ್ಸೆ ಸರಿ ಹೋಗುತ್ತೆ..

Sanjay Kumar
2 Min Read

ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಇದೊಂದು ಮನೆಮದ್ದಿನ್ನೂ ಪಾಲಿಸುವುದರಿಂದ ಖಂಡಿತವಾಗಿಯೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು, ಈ ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾಡಿಕೊಳ್ಳಬಹುದಾದ ಚಿಕ್ಕ ಪರಿಹಾರವನ್ನ ಕುರಿತು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಂದಿಗೆ ಕಾಡುತ್ತಿದೆ ಯಾಕೆಂದರೆ ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ಊಟ ತಿಂಡಿ ಮಾಡದಿರುವುದರಿಂದ ಈ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತಿದೆ. ಇನ್ನು ಕೆಲವರು ಪಾಲಿಸುವ ಆಹಾರ ಪದ್ಧತಿಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುತ್ತಾ ಇದೆ.

ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದ ಮೇಲೆ ನಿಮಗೂ ಕೂಡ ಯಾವಾಗ ಆದರೂ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಈಗಾಗಲೇ ಇದೆ ಅನ್ನುವವರು ಈ ತೊಂದರೆಯಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಈ ದಿನ ತಿಳಿಸುವಂತಹ ಮನೆ ಮದ್ದನ್ನೂ ಪಾಲಿಸಿ ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಬಹಳ ಬೇಗ ನಿವಾರಣೆ ಆಗುತ್ತದೆ.

ಹೌದು ಗ್ಯಾಸ್ಟ್ರಿಕ್ ಸಮಸ್ಯೆ ಎಂಬುದು ಚಿಕ್ಕ ತೊಂದರೆಯೇನೂ ಅಲ್ಲ ಈ ಸಮಸ್ಯೆ ಎದುರಾದರೆ ವಿಪರೀತ ಕಿರಿಕಿರಿ ಉಂಟಾಗುತ್ತದೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗುವುದನ್ನು ಕೂಡ ಗಮನಿಸಬಹುದು.ೀಗ್ಯಾಸ್ಟ್ರಿಕ್ ಲಕ್ಷಣಗಳು ಅಂದರೆ ಎದೆ ಉರಿ ಹೊಟ್ಟೆ ಉರಿ ಹುಳಿತೇಗು ಇಂತಹ ತೊಂದರೆಗಳು ಎದುರಾಗುತ್ತದೆ ಅಷ್ಟೇ ಅಲ್ಲ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಸರಿಯಾಗಿ ಊಟ ಕೂಡ ಮಾಡಲು ಆಗುವುದಿಲ್ಲ ಕಿಬ್ಬೊಟ್ಟೆ ಸಹ ನೋಯುತ್ತಾ ಇರುತ್ತದೆ.

ಹೀಗಾಗಿ ಊಟ ತಿಂಡಿ ಸಹ ಮಾಡದಿರುವ ಪರಿಸ್ಥಿತಿಗೆ ನಾವು ತಲುಪುತ್ತೇವೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾದಾಗ ಈ ಗ್ಯಾಸ್ಟ್ರಿಕ್ ಸಮಸ್ಯೆ ವಿಪರೀತವಾದರೆ ಲಿವರ್ ಕಿಡ್ನಿ ಇವುಗಳಿಗೂ ಕೂಡ ತೊಂದರೆಯಾಗುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ ಈ ಚಿಕ್ಕ ತೊಂದರೆಯೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿ ಆರೋಗ್ಯವನ್ನು ಇನ್ನಷ್ಟು ಕ್ಷೀಣಿಸುತ್ತದೆ.

ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಗೆ ನೀವು ಮಾತ್ರೆಗಳನ್ನ ಕೂಡಾ ತೆಗೆದುಕೊಳ್ಳುತ್ತಾ ಇರುತ್ತೀರಾ ಯಾಕೆಂದರೆ ಆರೋಗ್ಯದ ದೃಷ್ಟಿಯಿಂದ ಈ ಸಮಸ್ಯೆಯನ್ನು ಬಹಳ ಬೇಗ ಪರಿಹಾರ ಮಾಡಿಕೊಳ್ಳಲೇಬೇಕು ಇರುತ್ತದೆ. ಅದರೆ ಗ್ಯಾಸ್ಟ್ರಿಕ್ ಸಮಸ್ಯೆಗೆ ನೀವು ಮಾತ್ರೆಗಳನ್ನು ತೆಗೆದು ಕೊಂಡಷ್ಟು ಅದೇ ರೂಢಿ ಆಗುವ ಸಾಧ್ಯತೆ ಇರುತ್ತದೆ.

ಆದ್ದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ನಾವು ಈ ಮಾಹಿತಿಯಲ್ಲಿ ಉತ್ತಮ ಪರಿಹಾರವನ್ನು ತಿಳಿಸಿಕೊಡಲಿದ್ದೇವೆ ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರುವುದು ವಿಳ್ಳೇದೆಲೆ ಇಂಗು ಮತ್ತು ಬೆಳ್ಳುಳ್ಳಿ ಅಷ್ಟೆ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಈ ಪದಾರ್ಥಗಳು ಇದ್ದೇ ಇರುತ್ತದೆ.ಹೌದು ವೀಳ್ಯದೆಲೆ ಮತ್ತು ಬೆಳ್ಳುಳ್ಳಿ ಹಾಗೂ ಇಂಗು ಈ ಪದಾರ್ಥವನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.

ಈ ಪರಿಹಾರ ಮಾಡುವುದಕ್ಕೆ ಹೆಚ್ಚು ಖರ್ಚು ಮಾಡಬೇಕಿಲ್ಲ ಕೆಲವರು ಗ್ಯಾಸ್ಟ್ರಿಕ್ ಸಮಸ್ಯೆ ಎದುರಾದಾಗ ಎಷ್ಟೆಲ್ಲಾ ಖರ್ಚು ಮಾಡುತ್ತಾರೆ ಆದರೆ ಹೊಟ್ಟೆ ಉಬ್ಬರಿಸಿಕೊಂಡಿರುವ ಬಾಧೆ ಮಾತ್ರ ನಿವಾರಣೆ ಆಗಿರುವುದಿಲ್ಲ.ಹಾಗಾಗಿ ಈ ಲೇಖನದಲ್ಲಿ ತಿಳಿಸಿರುವಂತಹ ಈ ವಿಳ್ಳೆದೆಲೆ ಬೆಳ್ಳುಳ್ಳಿ ಮತ್ತು ಇಂಗು ಈ ಒಂದು ಮಿಶ್ರಣದ ಮನೆಮದ್ದನ್ನು ನೀವು ಕೂಡ ಪಾಲಿಸಿಕೊಂಡು ಬನ್ನಿ ಹಾಗೂ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಿ. ಕೇವಲ ಚಿಟಿಕೆ ಹೊಡೆಯುವಷ್ಟರಲ್ಲಿ ತೇಗು ಬಂದು
ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಆದ್ದರಿಂದ ಈ ಸರಳ ಪರಿಹಾರವನ್ನು ಪಾಲಿಸಿ ಜತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಯಾವುದೇ ಮಾತ್ರೆಗಳ ಸಹಾಯವಿಲ್ಲದೆ ಪರಿಹಾರವಾಗುತ್ತದೆ ಗ್ಯಾಸ್ ಸಮಸ್ಯೆ, ಈ ಮನೆ ಮದ್ದು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.