ಹೃದಯಕ್ಕೆ ಸಂಬಂಧಪಟ್ಟ ಸಮಸ್ಸೆಗಳು ಬರಬಾರದು , ಕೊಲೆಸ್ಟ್ರಾಲ್ ಹೆಚ್ಚಿಗೆ ಆಗಬಾರದು ಅಂದ್ರೆ ಈ ಮನೆ ಮದ್ದು ಸೇವಿಸಿ ತೂಕ ಕೂಡ ಕಡಿಮೆ ಆಗುತ್ತೆ…

215

ನಮಸ್ಕಾರಗಳು ಪ್ರಿಯ ಓದುಗರೇ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ವಾಗಿದೆ ಯಾಕೆಂದರೆ ಅಂದಿನ ಕಾಲದಲ್ಲಿ ಪಾಲಿಸುತ್ತಿದ್ದಂತಹ ಆಹಾರ ಪದ್ದತಿ ಕಾರಣ ಆಗಿರುತ್ತಿತ್ತು ಹಾಗಾಗಿ ಅವತ್ತಿನ ಕಾಲದಲ್ಲಿ ಈ ಹೃದಯಾಘಾತ ಸಮಸ್ಯೆ ಇಂತಹ ಎಲ್ಲಾ ತೊಂದರೆಗಳು ಬಹಳ ಅಪರೂಪವಾಗಿ ಇರುತ್ತಿತ್ತು.

ಆದರೆ ಇವತ್ತಿನ ದಿನಗಳಲ್ಲಿ ಸಮೀಕ್ಷೆಯೊಂದು ತಿಳಿಸಿರುವ ಹಾಗೆ ಈ ಹೃದಯಾಘಾತ ಸಮಸ್ಯೆಯೆಂಬುದು ಯುವಕರಲ್ಲಿ ಹೆಚ್ಚು ಕಾಡುತ್ತಾ ಇದೆ ಮತ್ತು ಹೃದಯಾಘಾತದಿಂದ ಹಲವರು ಪ್ರಾಣ ಬಿಟ್ಟಿರುವ ನಿದರ್ಶನಗಳು ಕೂಡ ಹಾಗಾಗಿ ನಾವು ಇಲ್ಲಿ ತಿಳಿದುಕೊಳ್ಳಬೇಕಾಗಿರುವುದು ಏನು ಅಂದರೆ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ನಾವು ಕೆಲವೊಂದು ಪರಿಹಾರಗಳನ್ನು ಪಾಲಿಸಲೇಬೇಕಾದ ವಿರುದ್ಧದ ಮತ್ತು ಆಹಾರ ಪದ್ಧತಿಯಿಂದ ಬದಲಾವಣೆ ಮಾಡಿಕೊಳ್ಳಲು ಬೇಕಾಗಿರುತ್ತದೆ.

ಆದ್ದರಿಂದ ಇವತ್ತಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ಇಂತಹ ಸುಲಭ ಪರಿಹಾರ ಪಾಲಿಸಿ ಇದರಿಂದ ಖಂಡಿತ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಈ ಮನೆಮದ್ದನ್ನು ಪಾಲಿಸುವುದರಿಂದ ಮುಖ್ಯವಾಗಿ ದೇಹದಲ್ಲಿರುವ ಕೊಲೆಸ್ಟ್ರಾಲ್ ತಗ್ಗಿಸುತ್ತದೆ.ಹೌದು ನಾವು ಇಂದು ಪಾಲಿಸುತ್ತಿರುವ ತಹ ಆಹಾರ ಪದ್ದತಿಯಲ್ಲಿ ನಮ್ಮ ದೇಹಕ್ಕೆ ಉತ್ತಮ ಪೋಷಕಾಂಶಗಳು ಸೇರುವುದಕ್ಕಿಂತ ಹೆಚ್ಚಾಗಿ ನಮ್ಮ ದೇಹಕ್ಕೆ ಹೆಚ್ಚಿನ ಕೊಬ್ಬಿನ ಅಂಶವೇ ಸೇರುತ್ತಿರುವುದರಿಂದ ನಿಮ್ಮ ಆರೋಗ್ಯ ಕ್ಷೀಣಿಸುತ್ತಿದೆ ಹಾಗೂ ಹೃದಯದ ಆರೋಗ್ಯ ಕ್ಷೀಣಿಸಿ ಹೃದಯಾಘಾತದಂತಹ ಸಮಸ್ಯೆ ಉಂಟಾಗುತ್ತಿದೆ.

ಹೃದಯ ಎಂಬುದು ನಮ್ಮ ದೇಹದಲ್ಲಿ ಮುಖ್ಯ ಅಂಗ ಆಗಿರುತ್ತದೆ ಮತ್ತು ರಕ್ತ ಪರಿಚಲನೆಗೆ ಸಹಕಾರಿಯಾಗಿರುವ ಮತ್ತು ಬ್ಲೇಡ್ ಪಂಪ್ ಮಾಡುವಲ್ಲಿ ಸಹಕಾರಿಯಾಗಿರುವ ಹೃದಯ ಈ ಹೃದಯದ ಬಡಿತ ನಿಂತರೆ ಮನುಷ್ಯನ ಉಸಿರು ನಿಲ್ಲುತ್ತದೆ ಹಾಗಾಗಿ ಹೃದಯದ ಆರೋಗ್ಯವನ್ನು ಉತ್ತಮವಾಗಿ ಕಾಳಜಿ ಮಾಡುವುದು ಅತ್ಯವಶ್ಯಕ.

ಈ ಸಮಸ್ಯೆ ಬರಬಾರದೆಂದರೆ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಗುಡ್ ಕೊಲೆಸ್ಟರಾಲ್ ಇರುವ ಆಹಾರ ಪದಾರ್ಥಗಳನ್ನು ತಿನ್ನುತ್ತ ಬನ್ನಿ ಇದರ ಜತೆಗೆ ಹೆಚ್ಚು ನೀರು ಕುಡಿಯುವುದು ಮತ್ತು ಪ್ರತಿದಿನ ಸ್ವಲ್ಪ ಸಮಯವಾದರೂ ವ್ಯಾಯಾಮ ಮಾಡುವುದು ಹೀಗೆ ಮಾಡುವುದರಿಂದ ಹೃದಯ ದ ಆರೋಗ್ಯ ಉತ್ತಮವಾಗಿರುತ್ತದೆ.ಇದರ ಜೊತೆಗೆ ಕೊಲೆಸ್ಟ್ರಾಲ್ ಹೆಚ್ಚಿದೆ ಅನ್ನುವವರು ಮತ್ತು ದೇಹದ ತೂಕ ಹೆಚ್ಚಿದೆ ಅನ್ನುವವರು ಈ ಮನೆಮದ್ದನ್ನು ಅಷ್ಟೆಲ್ಲಾ ನೋಡಲು ಸಣ್ಣ ಇರುವವರಿಗೂ ಕೂಡ ಕೊಲೆಸ್ಟ್ರಾಲ್ ಸಮಸ್ಯೆ ಕಾಡುತ್ತಾ ಇರುತ್ತದೆ ಅಂಥವರು ಕೂಡ ಬಳಸಬಹುದಾದ ಉತ್ತಮ ಮನೆ ಮದ್ದು ಇದಾಗಿದೆ ಇದಕ್ಕಾಗಿ ಬೇಕಾಗಿರುವುದು ಸೋರೆಕಾಯಿ.

ಸೋರೆಕಾಯಿ ಇದೊಂದು ತರಕಾರಿ ಇದನ್ನು ಜ್ಯೂಸ್ ಮಾಡಿ ಕುಡಿಯುವುದು ಬರುವುದರಿಂದ ಕೊಲೆಸ್ಟ್ರಾಲ್ ತಗ್ಗುತ್ತದೆ ಜೊತೆಗೆ ಹೃದಯದ ಆರೋಗ್ಯ ಹೆಚ್ಚುತ್ತದೆ.ಹೌದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸೋರೆಕಾಯಿ ಅತ್ಯದ್ಭುತ ಅರೋಗ್ಯಕರ ಲಾಭಗಳನ್ನು ಹೊಂದಿದೆ.

ಹಾಗಾಗಿ ಈ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸೋರೆಕಾಯಿಯ ಜ್ಯೂಸ್ ಅನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀರು ಕುಡಿದ ಮೇಲೆ ಈ ಜ್ಯೂಸ್ ಕುಡಿಯಬೇಕು.

ಈ ಜ್ಯೂಸ್ ಕುಡಿಯುತ್ತಾ ಬರುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ತಗ್ಗುತ್ತದೆ ಜೊತೆಗೆ ಇದರಲ್ಲಿರುವ ಫೈಬರ್ ಅಂಶ ತೂಕವನ್ನು ಇಳಿಸುತ್ತದೆ ಜೀರ್ಣ ಕ್ರಿಯೆಯನ್ನು ವೃದ್ಧಿಸುತ್ತದೆ.ಹಾಗಾಗಿ ಈ ಪರಿಹಾರ ಪಾಲಿಸೋದು ಎಲ್ಲರಿಗೂ ಕೂಡ ಒಳ್ಳೆಯದು ಹಾಗೆಯೇ ಸೋರೆಕಾಯಿಯ ರಸಕ್ಕೆ ಏನೂ ಕೂಡ ಮಿಶ್ರಣ ಮಾಡದೆ ಹಾಗೇ ಕುಡಿಯುತ್ತ ಬನ್ನಿ ಬಿಪಿ ಸಕ್ಕರೆ ಕಾಯಿಲೆ ಯಾವುದೇ ಸಮಸ್ಯೆಯಿಂದ ಬಳಲುತ್ತಾ ಇರುವವರ ಕೂಡ ಈ ಜ್ಯೂಸ್ ಕುಡಿಯಬಹುದು ಇದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ ಧನ್ಯವಾದ.

WhatsApp Channel Join Now
Telegram Channel Join Now