116 ವರ್ಷಗಳ ನಂತರ ಈ ಎರಡು ರಾಶಿಯಲ್ಲಿ ಹುಟ್ಟಿದಂತಹ ಜನರು ಶಿವನ ಮಾಹಾ ಕೋಪಕ್ಕೆ ಕಾರಣನಾಗುತ್ತಾರೆ … ಅಷ್ಟಕ್ಕೂ ಯಾಕೆ ಯಾವ ರಾಶಿ ಅವು, ಹಾಗೆ ಇದಕ್ಕೆ ಏನು ಪರಿಹಾರ ಮಾಡಿಕೊಂಡರೆ ಸರಿ ಹೋಗುತ್ತೆ ಗೊತ್ತೇ…

250

ನಮಸ್ಕಾರಗಳು ಶಿವನ ಕೋಪಕ್ಕೆ ಗುರಿಯಾಗಿರುವ ಈ ರಾಶಿಗಳು ಮುಂದಿನ ದಿವಸಗಳಲ್ಲಿ ಇದರ ಪ್ರಭಾವವನ್ನು ಅನುಭವಿಸಬೇಕಾಗಿದೆ ಹೌದು ಇಷ್ಟು ದಿನಗಳವರೆಗೂ ಶಿವನ ಕೃಪೆಗೆ ಪಾತ್ರರಾಗಿ ಉತ್ತಮ ಜೀವನವನ್ನು ನಡೆಸಿರುವ ನೋಡಿದ್ದೇವೆ ಆದರೆ ಬರುವ ಹುಣ್ಣಿಮೆಯ ನಂತರದಿಂದ ಶಿವನ ಕೆಂಗಣ್ಣಿಗೆ ಪಾತ್ರರಾಗಿರುವ ಈ ರಾಶಿಗಳು ಇವರ ರಾಶಿಚಕ್ರದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಶನಿದೇವನು ಕೂಡ ಶತ್ರು ಮನೆಯಲ್ಲಿ ಕುಳಿತಿದ್ದು ಈ ರಾಶಿಯ ಗ್ರಹಗತಿಗಳ ಬಹಳ ದೊಡ್ಡ ಬದಲಾವಣೆಯಾಗಲಿದೆ ಆದ್ದರಿಂದ ಶಿವನ ಕೆಂಗಣ್ಣಿಗೆ ಪಾತ್ರರಾಗಲಿರುವ ಎ ರಾಶಿಗಳು ಮುಂದಿನ ದಿವಸಗಳಲ್ಲಿ ಬಹಳ ಜಾಗರೂಕರಾಗಿರಬೇಕು ಜ್ಯೋತಿಷ್ಯಶಾಸ್ತ್ರದಲ್ಲಿ ಕಳಿಸಲಾಗುತ್ತದೆ ಹಾಗಾದರೆ ಆ 2 ರಾಷ್ಟ್ರಗಳು ಯಾವುವು ಮುಂದೆ ಯಾವ ರೀತಿ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂಬುದನ್ನು ನಾವು ತಿಳಿಸಿಕೊಡುತ್ತೇವೆ.

ಹೌದು ರಾಶಿಚಕ್ರದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಬರುವ ಹುಣ್ಣಿಮೆಯ ನಂತರದಿಂದ ನಿಮ್ಮ ರಾಶಿ ಚಕ್ರದಲ್ಲಿ ಶನಿದೇವ ಮತ್ತು ರಾಹುವಿನ ಪ್ರಭಾವ ದಿಂದ ಶಿವನ ಕೆಂಗಣ್ಣಿಗೆ ಪಾತ್ರರಾಗಿರುವ ಈ ರಾಶಿಗಳು ಮುಂದಿನ ದಿವಸಗಳಲ್ಲಿ ವ್ಯಾಪಾರ ವಹಿವಾಟು ಮತ್ತು ಆರೋಗ್ಯ ಸ್ಥಿತಿ ಅಷ್ಟೇನೂ ಮನೆಯಲ್ಲಿಯೂ ಕೂಡ ಕೆಲವೊಂದು ಕಾರಣಗಳಿಂದ ಜಗಳ ದುಮ್ಮಾನಗಳು ಉಂಟಾಗಲಿದೆ ಹಾಗೆ ನಿಮ್ಮ ಪ್ರೀತಿಪಾತ್ರರೊಡನೆ ನೀವು ಮನಸ್ತಾಪಗಳನ್ನು ಕೂಡ ಮಾಡಿಕೊಳ್ಳಲಿದ್ದೀರ. ಹಾಗಾಗಿ ಈ ಕೆಲವೊಂದು ರಾಶಿಗಳು ಬಹಳ ಜಾಗರೂಕತೆ ಉತ್ತಮ ಹೌದು ಅಷ್ಟು ಸುಲಭವಾಗಿ ಶಿವದೇವನು ಯಾರ ಮೇಲೆಯೂ ಕೋಪಿಸಿಕೊಳ್ಳುವುದಿಲ್ಲ ಆದರೆ ಒಮ್ಮೆ ಕೋಪಿಸಿಕೊಂಡರೆ ಅವನ ಕೋಪ ಹೇಗಿರುತ್ತದೆ ಅಂತ ನೀವು ಭಯವಾಗುತ್ತಿದೆ ಅಷ್ಟು ಭಯಂಕರವಾಗಿರುತ್ತದೆ ಶಿವನ ಕೆಂಗಣ್ಣಿಗೆ ಪಾತ್ರರಾದರು.

ಹೌದು ಹುಣ್ಣಿಮೆಯ ನಂತರ ಕೆಲವು ರಾಶಿಗಳಿಗೆ ಅದೃಷ್ಟ ಬರಲಿದೆ ಯಾಕೆಂದರೆ ಬುಧನ ಸ್ಥಾನ ಬದಲಾಗಲಿದ್ದು ಕೆಲವೊಂದು ರಾಶಿಗಳಿಗೆ ಇದರ ಫಲದಿಂದಾಗಿ ಬಹಳ ಪುಣ್ಯ ಅದೃಷ್ಟ ಒಲಿದು ಬರಲಿದೆ ಆದರೆ ಸ್ನೇಹಿತರೇ ಈ 2 ರಾಶಿಯವರಿಗೆ ಮಾತ್ರ ಮುಂದಿನ ದಿವಸಗಳಲ್ಲಿ ಬಹಳ ಕಷ್ಟ ಎದುರಾಗಲಿದ್ದು ಆ ಕಷ್ಟಗಳನ್ನು ತಾಳಲಾರದೆ ನೀವು ಕೂಡ ಬಳಲಿ ಬೆಂಡಾಗಿ ಆದ್ದರಿಂದ ಶಿವನ ಕೃಪೆಗೆ ನೀವು ಪಾತ್ರ ಆಗಬೇಕೆಂದರೆ ಕೆಲವೊಂದು ಪರಿಹಾರಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಹೌದು ಶಿವನಿಗೆ ಇಷ್ಟವಾದ ಬಿಲ್ವವನ್ನು ಪರಮಾತ್ಮನಿಗೆ ಸಮರ್ಪಣೆ ಮಾಡಿ ಅಷ್ಟೇ ಅಲ್ಲ ಪ್ರತಿ ಸೋಮವಾರ ಪರಮಾತ್ಮ ಶಿವನ ದೇವಾಲಯಕ್ಕೆ ಹೋಗಿ ಅಲ್ಲಿ ಶಿವನ ದರ್ಶನ ಪಡೆದು ಬನ್ನಿ ಮತ್ತು ನಿಮ್ಮ ಹೆಸರಿನಲ್ಲಿ ಸಾಧ್ಯವಾದರೆ ಬಿಲ್ವಾರ್ಚನೆ ಅನ್ನು ಕೂಡ ಮಾಡಿಸಿ.

ಸಾಧ್ಯವಾದರೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಿ ಇದರಿಂದ ಕೂಡಾ ನೀವು ಶಿವನ ಮೆಚ್ಚುಗೆಯನ್ನ ಪಡೆದುಕೊಳ್ಳಬಹುದು ಆದ್ದರಿಂದ ನಿಮ್ಮ ರಾಶಿ ಕುಂಡಲಿಯಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದ್ದು ಎಚ್ಚರಿಕೆಯಿಂದ ಇರಿ ಯಾವುದೇ ಹೊಸ ಬಿಸಿನೆಸ್ ಶುರು ಮಾಡಬೇಕು ಅಂತ ಇದ್ದರೂ ಸ್ವಲ್ಪ ತಾಳ್ಮೆ ಇರಲಿ ಯಾಕೆಂದರೆ ಮುಂದಿನ ದಿವಸಗಳಲ್ಲಿ ನಿಮಗೆ ನಿಮ್ಮ ಜೀವನದಲ್ಲಿ ಬಹಳ ಬದಲಾವಣೆ ಕಂಡು ಬರಲಿದ್ದು, ಅದು ನಿಮಗೆ ಕೆಲವೊಂದು ವಿಚಾರದಲ್ಲಿ ತರಲಿದೆ ಹಾಗೆ ನೀವು ಈ ಸಮಯದಲ್ಲಿ ವ್ಯಾಪಾರವನ್ನು ಶುರು ಮಾಡಿದರೆ ನಷ್ಟ ಕೂಡ ಅನುಭವಿಸಬಹುದು.

ಕೆಲವೊಂದು ಕಾರಣಗಳಿಂದ ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ಕೂಡ ಬದಲಾವಣೆ ಕಂಡುಬರಲಿದೆ ಅದರಿಂದ ಆಚೆ ಹೋದಾಗ ಬೇಡದಿರುವ ಆಹಾರ ನೀರು ಕುಡಿಯುವುದನ್ನು ಆದಷ್ಟು ಕಡಿಮೆ ಮಾಡಿ ಮತ್ತು ಅದೆಷ್ಟು ಸೋಮವಾರದಂದು ಹೋಗಿ ಶಿವನ ಆಲಯ ದಲ್ಲಿ ಪರಮಾತ್ಮನ ದರ್ಶನ ಪಡೆದು ಬನ್ನಿ. ಶಿವನ ಕೆಂಗಣ್ಣಿಗೆ ಪಾತ್ರರಾಗಿರುವ ಆ ರಾಶಿಗಳು ಯಾವುವು ಅಂದರೆ ಮೊದಲನೆಯದು ಮಿಥುನ ರಾಶಿ ಮತ್ತು ಎರಡನೇಯದ್ದು ಧನಸ್ಸು ರಾಶಿ. ಹೌದು ಈ ಎರಡೂ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ನಿಮ್ಮ ರಾಶಿ ಯಾವುದು ಎಂಬುದನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದಗಳು…

WhatsApp Channel Join Now
Telegram Channel Join Now