ಎಷ್ಟೇ ಹಳೆಯದಾದ ಮಂಡಿನೋವು ಭುಜದ ನೋವು ಅಥವಾ ಕೀಲು ನೋವು ಇದ್ದರೂ ಅದಕ್ಕೆ ಕ್ಷಣಮಾತ್ರದಲ್ಲಿಯೇ ನೋವಿನಿಂದ ಪರಿಹಾರ ಪಡೆಯುವುದಕ್ಕೆ ಹೀಗೆ ಮಾಡಿ ಸಾಕು ಪೇನ್ ಕಿಲ್ಲರ್ ಬೇಡ್ವೇ ಬೇಡ…ನಮಸ್ಕಾರಗಳು ಪ್ರಿಯ ಓದುಗರೆ, ದಿನ ಕಳೆಯುತ್ತ ತಿಂಗಳುಗಳೆ ಕಳೆಯುತ್ತವೆ ವರುಷಗಳು ಹೊರಳುತ್ತವೆ ಹಾಗೆ ಮನುಷ್ಯನ ಆಯಸ್ಸು ಕೂಡ ಹೆಚ್ಚುತ್ತಾ ಹೋಗುತ್ತದೆ ಮನುಷ್ಯನ ಆರೋಗ್ಯ ಹೆಚ್ಚುತ್ತಾ ಹೋದಂತೆ ಹೋದಂತೆ ಅವನ ಶಾರೀರಿಕ ಶಕ್ತಿಯೂ ಕೂಡ ಕುಂದುತ್ತಾ ಹೋಗುತ್ತದೆ. ಯಾಕೆಂದರೆ ವಯಸ್ಸಾದಂತೆ ನಾವು ಸೇವಿಸುವ ಆಹಾರದ ಪ್ರಮಾಣವನ್ನು ಕೂಡ ಕಡಿಮೆ ಮಾಡುತ್ತೇವೆ ಜತೆಗೆ ನಮ್ಮ ದೇಹ ಜೀರ್ಣಶಕ್ತಿಯನ್ನಾಗಲಿ ಅಥವಾ ದೇಹದಲ್ಲಿ ನಡೆಯುವ ಇನ್ನೂ ಕೆಲವು ಕಾರ್ಯಗಳು ಮುಂಚಿನಂತೆ ನಡೆಯದೆ ಇರುವ ಕಾರಣ ದೇಹದ ಶಕ್ತಿ ಕೂಡ ಕುಂದುತ್ತದೆ.
ಇನ್ನೂ ಕೆಲವೊಂದು ಬಾರಿ ತೂಕ ಹೆಚ್ಚುವ ಕಾರಣ ನಮ್ಮ ದೇಹವು ಹಲವು ಅನಾರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ ಹೌದು ತೂಕ ಏಕೆ ಹೆಚ್ಚುತ್ತದೆ ಅಂದರೆ ಅದಕ್ಕೆ ಕಾರಣ ಕೊಲೆಸ್ಟ್ರಾಲ್ ಹೆಚ್ಚುವುದು ಆಗಿರಬಹುದು ಅಥವಾ ಹಾರ್ಮೋನ್ ಇಂಬ್ಯಾಲೆನ್ಸ್ ಆಗಬಹುದು ಇವತ್ತಿನ ಆಹಾರ ಪದ್ಧತಿಯಲ್ಲಿ ನಮ್ಮೊಳಗೆ ಅನಾರೋಗ್ಯ ಸಮಸ್ಯೆಗಳು ಹೇಗೆ ಉದ್ಭವವಾಗುತ್ತದೆ ನೊರೆ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ ಒಟ್ಟಾರೆಯಾಗಿ ಇವತ್ತಿನ ದಿನಗಳಲ್ಲಿ ನಮ್ಮ ಆರೋಗ್ಯ ಹದಗೆಡುತ್ತಿದೆ ಅಂದರೆ ಅದಕ್ಕೆ ಮೂಲ ಕಾರಣ ನಮ್ಮ ಜೀವನ ಶೈಲಿ ನಮ್ಮ ಆಹಾರ ಪದ್ಧತಿ ಆಗಿರುತ್ತದೆ ಅಷ್ಟೆ.
ಹಾಗೆ ಈ ತೂಕ ಹೆಚ್ಚುವುದರಿಂದ ಬಹಳ ಬೇಗ ನಮ್ಮ ಮೂಳೆಗಳು ಸವೆದು ಹೋಗುತ್ತದೆ ಅಂದಿನ ಕಾಲದಲ್ಲಿ ನಮ್ಮ ಹಿರಿಯರ ಹಾಗೆ ಇಂದು ನಾವು ಇರಲು ಸಾಧ್ಯವಿಲ್ಲ ಬಿಡಿ ವಯಸ್ಸಾದಂತೆ ನಮ್ಮ ದೇಹ ಎಷ್ಟೊಂದು ಬದಲಾಗುತ್ತದೆ ಆದರೆ ಅಂದಿನ ಕಾಲದಲ್ಲಿ ಹಿರಿಯರು ಗಟ್ಟಿಮುಟ್ಟಾಗಿ ಇರುತ್ತಿದ್ದರು. ಇನ್ನೂ ವಯಸ್ಸು ಮೂವತ್ತು ದಾಟುತ್ತಿದ್ದ ಹಾಗೆ ಕಾಲು ನೋವಂತೆ ಕೀಲುನೋವು ಮಂಡಿನೋವು ಎಂದು ಅದಕ್ಕೆ ಮಾತ್ರೆಗಳನ್ನು ತೆಗೆದುಕೊಂಡು ಇನ್ನಷ್ಟು ಆರೋಗ್ಯವನ್ನು ಹದಗೆಡಿಸಿ ಕೊಳ್ಳುತ್ತೇವೆ.
ಆದರೆ ಈ ಪದ್ದತಿಯನ್ನ ಇನ್ನುಮುಂದೆ ಅನುಸರಿಸುವುದು ಬೇಡ, ಈ ಪುಟದಲ್ಲಿ ತಿಳಿಸುವ ಪರಿಹಾರವನ್ನ ಪಾಲಿಸಿ ಸಾಕು ಯಾವುದೇ ಮಾತ್ರೆಗಳಿಲ್ಲದೆ ಕಷ್ಟಪಡದೆ ನಿಮ್ಮ ಆ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು, ಯಾವುದೇ ತರಹದ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರದಿರುವ ಹಾಗೆ ನೋವನ್ನು ಶಮನ ಮಾಡಿಕೊಳ್ಳಬಹುದು.
ಹೌದು ಮಂಡಿನೋವು ಕೀಲುನೋವು ಇಂತಹ ಸಮಸ್ಯೆಗಳಿಗೆ ಅಂಗಡಿಗಳಲ್ಲಿ ಪೇನ್ ಕಿಲ್ಲರ್ ಆಯಿಲ್ ಕಾಣಸಿಗುತ್ತವೆ ಆದರೆ ಅದಕ್ಕೂ ಕೂಡ ಹಣ ಹಣ ಹಾಕಿ ಫಲಿತಾಂಶ ಸಿಗದೇ ಹೋದರೆ ಅದಕ್ಕೆ ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ಪದಾರ್ಥಗಳನ್ನು ಬಳಸಿ ನಾವೇ ನೋವಿನ ಎಣ್ಣೆಯನ್ನು ತಯಾರಿಸಿಕೊಳ್ಳೋಣ ಇದಕ್ಕೆ ಏನೆಲ್ಲ ಬೇಕು ಅಂದರೆ ಸಾಸಿವೆ ಎಣ್ಣೆ ಕೊಬ್ಬರಿ ಎಣ್ಣೆ ಬೆಳ್ಳುಳ್ಳಿ ಚಕ್ಕೆ ಲವಂಗ ಮೆಣಸು ಇದಿಷ್ಟು ಇದ್ದರೆ ಸಾಕು ನೋವಿನ ಎಣ್ಣೆಯನ್ನು ನಾವೇ ಮನೆಯಲ್ಲಿ ಮಾಡಿಕೊಳ್ಳಬಹುದು.
ಮೊದಲಿಗೆ ಎಣ್ಣೆ ಬಿಸಿ ಮಾಡಿಕೊಳ್ಳಿ ಅದಕ್ಕೆ ಲವಂಗ ಮೆಣಸು ಹಾಗೆ ಚಕ್ಕೆ ಹಾಕಿ ಎಣ್ಣೆಯ ಜೊತೆ ಬಿಸಿ ಮಾಡಿ ಇದಕ್ಕೆ ಜಜ್ಜಿ ಕೊಂಡಿರುವ ಬೆಳ್ಳುಳ್ಳಿಯನ್ನು ಹಾಕಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಪೂರ್ಣಪ್ರಮಾಣದಲ್ಲಿ ಬಿಸಿ ಮಾಡಿಕೊಳ್ಳಬೇಡಿ ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ ಸಾಕು, ನಂತರ ಆ ಎಣ್ಣೆಯನ್ನು ತಣ್ಣಗಾಗಲು ಬಿಡಿ.
ಹೀಗೆ ಮಾಡಿದ ಮೇಲೆ ಆ ಎಣ್ಣೆಯಲ್ಲಿರುವ ಪದಾರ್ಥಗಳನ್ನು ಚೆನ್ನಾಗಿ ಎಣ್ಣೆಯೊಳಗೆ ಕಿವುಚಿ ಎಣ್ಣೆಯನ್ನು ಗಾಜಿನ ಬಾಟಲಿಯೊಂದರಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳಿ. ನೋವು ಯಾವ ಭಾಗದಲ್ಲಿ ಉಂಟಾಗುತ್ತದೆ ಆಗ ಬಿಸಿ ನೀರಿನಿಂದ ಸ್ವಲ್ಪ ಶಾಖವನ್ನು ಕೊಟ್ಟು, ಬಳಿಕ ಈ ಎಣ್ಣೆಯನ್ನು ಹಾಕಿ ಸ್ವಲ್ಪ ಸಮಯ ಹಾಗೆ ಬೇರೆ ಅವರ ಕೈಯಿಂದ ಮಸಾಜ್ ಮಾಡಿಸಿಕೊಳ್ಳಿ. ಇದೇ ರೀತಿ ನೋವು ನಿವಾರಣೆ ಆಗುವವರೆಗೂ ಮಾಡಿಕೊಂಡಿದ್ದೇ ಆದಲ್ಲಿ ನೋವಿಗೆ ಬೇರೆ ಪರಿಹಾರನೇ ಬೇಡ ಆಸ್ಪತ್ರೆಗೆ ಹೋಗೋದು ಬೇಡ. ಪ್ರತಿದಿನ ಸ್ವಲ್ಪ ವಾಕ್ ಮಾಡಿ ಹಾಗೆ ಪೋಷಕಾಂಶಭರಿತ ತರಕಾರಿ ಹಣ್ಣು ಸೊಪ್ಪುಗಳನ್ನು ತಿನ್ನಿ ಆರೋಗ್ಯಕರವಾಗಿರಿ ಧನ್ಯವಾದ.