ನಮಸ್ಕಾರಗಳು ಇವತ್ತಿನ ಈ ಮಾಹಿತಿಯಲ್ಲಿ ತಿಳಿಸಲಿರುವ ವಿಚಾರ ಏನು ಅಂದರೆ ನಿಜವಾಗಿಯೂ ನೀವು ಕೂಡ ಅಚ್ಚರಿ ಪಡ್ತೀರಾ ಈ ಮಾಹಿತಿ ಕೇಳಿದರೆ ಹೌದು ಕೋಟಿಗಟ್ಟಲೇ ಸಂಪಾದನೆ ಮಾಡಿರುವ ಈ ರೈತ ಬೆಳೆದಿರುವುದು ಏನು ಗೊತ್ತಾ ಹೌದು ಅದೇ ಸೀಬೆಹಣ್ಣು ಹೌದು ಸೀಬೆಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ಹೊಂದಿರುವ ಈ ಸೀಬೆಹಣ್ಣು ನಮಗೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ದೊರೆಯುತ್ತಿದೆ ಆದರೆ ಹಳ್ಳಿ ಮಂದಿಗೆ ಆದರೆ ಹಳ್ಳಿಗಳಲ್ಲಿಯೇ ಇರುವ ಮರಗಳಲ್ಲಿ ಈ ಹಣ್ಣುಗಳನ್ನು ತಂದು ತಿನ್ನುತ್ತಾರೆ ಆದರೆ ಪೇಟೆ ಹಳ್ಳಿ ಮಂದಿ ಮಾರುಕಟ್ಟೆಯಿಂದ ತಂದು ಈ ಸೀಬೆಹಣ್ಣನ್ನು ತಿನ್ನಬೇಕಾಗುತ್ತದೆ ಇವತ್ತಿನ ದಿವಸಗಳಲ್ಲಿ ಮಂದಿ ಹೆಚ್ಚಿನದಾಗಿ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡುತ್ತಿರುವ ಕಾರಣ ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರ ಪದಾರ್ಥಗಳನ್ನು ತಿನ್ನಲು ಇಷ್ಟಪಡ್ತಾರೆ ಹಾಗೂ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಇನ್ನೂ ಮಾರುಕಟ್ಟೆಯಲ್ಲಿಯೂ ಸಹ ಈ ಸೀಬೆಹಣ್ಣು ಹೆಚ್ಚಿನದಾಗಿ ಮಾರಾಟವಾಗ್ತಾ ಇದೆ ಇತ್ತ ರೈತರುಗಳು ಸೀಬೆಹಣ್ಣನ್ನು ಬೆಳೆದು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುತ್ತಿರುವುದು ಖುಷಿಯ ಸಂಗತಿಯೇ ಆಗಿದೆ. ಈ ಅಧ್ಯಯನವು ಮಾತನಾಡ ಹೊರಟಿರುವ ಈ ರೈತ ಬಿಎಸ್ಸಿ ಪದವಿಯನ್ನು ಪಡೆದುಕೊಂಡಿದ್ದಾರೆ ಹಾಗೂ ಬಿಎಸ್ಸಿ ಪದವಿ ಪಡೆದಿರುವ ಇವರು ತಮ್ಮ ಡಿಗ್ರಿ ಆಧಾರದ ಮೇಲೆ ಕೆಲಸ ಮಾಡುತ್ತಾ ಇದ್ದರು ನಂತರ ಗೊಬ್ಬರದ ಅಂಗಡಿಯನ್ನು ಶುರುಮಾಡಿ ಈ ಬ್ಯುಸಿನೆಸ್ ಮಾಡಲು ಮುಂದಾಗಿದ್ದರು. ಇದೆಲ್ಲಾ ಅದು ತಾತ್ಕಾಲಿಕ ಆದಾಯ ಎಂದು ತಿಳಿದ ಐವರೂ ಒಬ್ಬರ ಬಳಿ ಜಮೀನು ಖರೀದಿಸಿ ಆ ಜಮೀನಿನಲ್ಲಿ ಏನಾದರೂ ವಿಶೇಷ ಬೆಳೆಯನ್ನು ಬೆಳೆಯಬೇಕು ಎಂದು ಆಲೋಚನೆ ಮಾಡುತ್ತಾ ಇದ್ದರು ಈ ರೈತನ ಗೆಳೆಯರಾಗಿರುವ ಒಬ್ಬರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರೂ, ಸರಿಗೆ ಸೀಬೆಹಣ್ಣನ್ನು ಬೆಳೆಯುವುದಕ್ಕೆ ಸಲಹೆ ನೀಡಿದರು ಹಾಗೂ ಹೊರರಾಜ್ಯದ ರುಚಿಕರ ತಳಿಯ ಬಗ್ಗೆ ಪರಿಚಯಿಸಿದ ಇವರು, ಇವರ ಸಲಹೆಯಂತೆ ಈ ರೈತ ಸಹ ಸೀಬೆ ಹಣ್ಣು ಬೆಳೆಯಲು ಮುಂದಾಗುತ್ತಾರೆ ಮೊದಲು 2ಎಕರೆ ಜಮೀನಿನಲ್ಲಿ ಸೀಬೆ ಹಣ್ಣು ಬೆಳೆಯುತ್ತಾರೆ ನಂತರ ಈ ಸೀಬೆಹಣ್ಣು ಚೆನ್ನಾಗಿ ಫಲ ನೀಡುವುದನ್ನು ಮತ್ತೆ ಉಳಿದ 2ಎಕರೆಗೆ ಸೀಬೆಹಣ್ಣಿನ ಸಸಿಯನ್ನು ನೆಡುತ್ತಾರೆ.
ಮೊದಮೊದಲು ಸೀಬೆಹಣ್ಣು ಚೆನ್ನಾಗಿ ಫಲ ನೀಡದಿರುವ ಕಾರಣ ಇವರು ರಸಗೊಬ್ಬರವನ್ನು ನೀಡುತ್ತಾರೆ ಆದರೆ ರಸಗೊಬ್ಬರ ನೀಡಿದಾಗ ಹಣ್ಣು ಒಳ್ಳೆಯ ರುಚಿ ನೀಡದಿರುವ ಕಾರಣ, ಇದಕ್ಕೆ ಸಾವಯವ ಗೊಬ್ಬರ ಹೌದೋ ಸಾವಯವ ಕೃಷಿ ಮಾಡಿ ಸೀಬೆಹಣ್ಣನ್ನು ಬೆಳೆಯಲು ಮುಂದಾದರು ಆ ನಂತರ ಹಣ್ಣು ಸಹ ರುಚಿ ನೀಡಿತ್ತು ಮತ್ತು ಹೆಚ್ಚು ಇಳುವರಿ ಕೂಡ ಇವರಿಗೆ ಸಿಕ್ಕಿದ್ದು ಹೇಗೆ ಮೊದಲ ವರುಷ ಸ್ವಲ್ಪ ಹೆಚ್ಚು ಹಣ ಖರ್ಚಾದರೂ ನಂತರದ ವರ್ಷಗಳಿಂದ ಈ ರೈತನಿಗೆ ಸೀಬೆಹಣ್ಣು ಬೆಳೆಯುವುದರಿಂದ ಒಳ್ಳೆಯ ಲಾಭವೇ ಆಗಿದೆ. ಈ ಸೀಬೆಹಣ್ಣು ಬೆಳೆಯುವುದರ ಜೊತೆಗೆ ಮತ್ತಿತರೆ ಬೆಳೆಗಳನ್ನು ಸಹ ಬೆಳೆಯುತ್ತಾ ಲಾಭ ಮಾಡಿಕೊಳ್ಳುತ್ತಿರುವ ಇವರು ತಾವು ಬೆಳೆದ ಸೀಬೆಹಣ್ಣನ್ನು ಮಾರುಕಟ್ಟೆಗಳಿಗೆ ಅಂದರೆ ಮಾಲ್ ಮೋರ್ ಗಳಿಗೆ ಮಾರಾಟ ಮಾಡುತ್ತಾ ಇದ್ದಾರೆ.
ಹೌದು ಹೆಚ್ಚು ಇಳುವರಿಯನ್ನು ಇವರು ಮೋರ್ ಗಳಿಗೆ ಮಾರಾಟ ಮಾಡುವುದರಿಂದ ಇವರು ಬೆಳೆದಂತಹ ಬೆಳೆಯ ಯಾವುದರಲ್ಲಿಯೂ ನಷ್ಟ ಆಗುತ್ತಾ ಇಲ್ಲ. ಹೆಚ್ಚಿನದಾಗಿ ಲಾಭ ಮಾಡುತ್ತ ಇರುವ ಇವರು ಇವರು ಬೆಳೆದ ಸೀಬೆಹಣ್ಣು ರುಚಿಕರವಾಗಿಯೂ ಸಹ ಇದೆ ಮತ್ತು ಒಳ್ಳೆಯ ಗುಣಮಟ್ಟದ ರಲ್ಲಿಯೂ ಸಹ ಇರುವ ಕಾರಣ ಮಾರುಕಟ್ಟೆಯವರು ಯವರನ್ನ ಭೇಟಿ ನೀಡಿ ಇವರು ಬೆಳೆದ ಬೆಳೆಯನ್ನು ನೇರವಾಗಿ ಕೊಂಡು ಕೊಂಡು ಹೋಗುತ್ತಿದ್ದಾರೆ ರೈತರು ಸಹ ದಲ್ಲಾಳಿಗಳಿಗೆ ತಮ್ಮ ಬೆಳೆಯನ್ನು ತಮ್ಮ ಫಲವನ್ನು ಮಾರಾಟ ಮಾಡುವುದಕ್ಕಿಂತ ನೇರವಾಗಿ ವ್ಯವಹಾರ ಮಾಡುವುದು ಉತ್ತಮವೆಂದು ಹೇಳಬಹುದು ಇನ್ನು ಈ ರೈತನಂತೆ ವಿಭಿನ್ನ ಬೆಳೆಗಳನ್ನು ಬೆಳೆಯುವ ಮೂಲಕ ವಿಶೇಷ ಬೆಳೆಯನ್ನು ಬೆಳೆಯುವ ಮೂಲಕ ಒಳ್ಳೆಯ ಆದಾಯ ಗಳಿಸಿದರೆ ರೈತಾಪಿ ಜೀವನ ನಡೆಸುತ್ತಲೇ ಹೆಚ್ಚು ಲಾಭ ಗಳಿಸುವುದರಲ್ಲಿ ಸಂಶಯವಿಲ್ಲ.