ಅಭಿಷೇಕ್ love story ಗೊತ್ತಾಗ್ತಿದ್ದಂತೆ ಅಂಬರೀಶ್ ಅವರು ಏನ್ ಮಾಡಿದ್ರು ಗೊತ್ತಾ? ಅಂಬಿ ಪುತ್ರ ಅಭಿಷೇಕ್ rebel star ಗೆ ತನ್ನ love story ಯ ಬಗ್ಗೆ ಹೇಳಿದ್ದಾದರೂ ಹೇಗೆ? ಸಾಯೋಕಿಂತ ಮೊದಲೇ, ತಮ್ಮ ಪುತ್ರನ love story ಗೊತ್ತಾದಾಗ ರೆಬೆಲ್ ಸ್ಟಾರ್ ಮಾಡಿದ್ದು ಏನು? ಇದೆಲ್ಲವನ್ನ ನೋಡ್ತಾ ಹೋಗೋಣ ಅದಕ್ಕಿಂತ ಮೊದಲು ನೀವು ಕೂಡ ರೆಬಲ್ ಅವರ ಅಭಿಮಾನಿಯಾಗಿದ್ರೆ ಈಗಲೇ ವಿಡಿಯೋಗೊಂದು ಲೈಕ್ ಕೊಟ್ಟು ತಪ್ಪದೆ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ. ಹಾಕಿ ಪಕ್ಕದಲ್ಲಿ ಬರುವ bell icon ಅನ್ನು ಕೂಡ ಮರೆಯದೆ click ಮಾಡಿಕೊಳ್ಳಿ. ಹೌದು, ಎರಡು ಸಾವಿರದ ಹತ್ತೊಂಬತ್ತರಲ್ಲಿ ಅಮರ್ ಚಿತ್ರದ ಮೂಲಕ sandalwoodಗೆ ಅಭಿಷೇಕ್ ಅಂಬರೀಷ್ ಅವರು entry ಕೊಡುತ್ತಾರೆ. ಆದರೆ ಅದಕ್ಕಿಂತ ಮುಂಚೆಯೇ foreign ಅಲ್ಲಿ ಅಂದ್ರೆ ವಿದೇಶದಲ್ಲಿದ್ದಾಗ ಅವಿಭಾ ಬಿದ್ದಪ್ಪ ಜೊತೆಗೆ ಅಂಬರೀಶ್ ಅವರೇ ಅಂಬರೀಶ್ ಪುತ್ರನಿಗೆ ಒಂದು ರೀತಿಯ ಸ್ನೇಹವಾಗುತ್ತೆ ಆ ಸ್ನೇಹ ಸಲುಗೆಗೆ ತಿರುಗಿ ಸಲುಗೆಯಿಂದ ಪ್ರೀತಿ ಉಂಟಾಗುತ್ತೆ,
ಇಬ್ಬರು ಕೂಡ ತಮ್ಮ ಪ್ರೀತಿಯ ವಿಚಾರವನ್ನ ತಮ್ಮ ಮನೆಯವರೊಟ್ಟಿಗೆ ಹಂಚಿಕೊಳ್ಳುತ್ತಾರೆ ಅದೇ ರೀತಿ ಅಂಬಿ ಪುತ್ರ ಅಭಿಷೇಕ್ ಅವರು ಕೂಡ ತಮ್ಮ ಅಪ್ಪನ ಜೊತೆಗೆ ತಮ್ಮ ಪ್ರೀತಿಯ ವಿಷಯವನ್ನ ಹೆದರುತ್ತಾ ಹೆದರುತ್ತಾನೆ ಹೇಳಿಕೊಳ್ಳುತ್ತಾರೆ ಆದರೆ ಸುಮಲತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಅಂಬ ಮಗನ ಪ್ರೀತಿಗೆ ವಿರೋಧವನ್ನ ವ್ಯಕ್ತಪಡಿಸಿದೆ ಬಹಳ ಖುಷಿಯಿಂದ ಅವೀಮಾ ಬಿದಪ್ಪ ಅವರ ಜೊತೆಗೆ ವಿವಾಹವನ್ನ ಮಾಡಲು ಒಪ್ಪಿಕೊಳ್ಳುತ್ತಾರೆ ಆದರೆ ಅಭಿಷೇಕ ಅವರು ಮಾತ್ರ ತಾವು ಸಿನಿಮಾ ರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಭರವಸೆಯ ಉತ್ತುಂಗಕ್ಕೆ ಹೋಗಬೇಕು ಅದಾದ ನಂತರ ಈ ಮದುವೆ ಮತ್ತೊಂದು ಎಲ್ಲ ಅಂತ ಹೇಳಿಕೊಳ್ಳುತ್ತಾರಂತೆ ಇದಕ್ಕೂ ಕೂಡ ಸಮ್ಮತಿಯನ್ನ ಸೂಚಿಸಿದಂತ ಅಂಬರೀಷ್ ,
ಅವರು ಅದಕ್ಕೂ ಕೂಡ ಒಪ್ಪಿಗೆಯನ್ನ ಕೊಟ್ಟು ಮಗನ ಲವ್ ಸ್ಟೋರಿಗು ಕೂಡ ಒಂದು ರೀತಿಯ ಬೆನ್ನೆಲುಬಾಗಿ ನಿಲ್ಲುತ್ತಾರೆ ಅದಕ್ಕಾಗಿ ಅಂಬರೀಷ್ ಅವರ ಪುತ್ರನ ಈ ಒಂದು love story ಇಲ್ಲಿಯವರೆಗೂ ಕೂಡ ಬೆಳೆದುಕೊಂಡು ಬಂದಿದೆ ಐದಾರು ವರ್ಷದ ಪ್ರೀತಿಯನ್ನು ಉಳಿಸಿಕೊಳ್ಳುವುದು ನಿಜಕ್ಕೂ ಕೂಡ ಅಷ್ಟು ಸುಲಭದ ಮಾತಲ್ಲ ಆದರೆ ಇಲ್ಲಿಯವರೆಗೂ ಆ ಪ್ರೀತಿ ಹುಡುಕಿಕೊಂಡು ಬಂದಿದೆ ಅಂತ ಹೇಳಿದರೆ ಅದಕ್ಕೆ ಅಂಬರೀಶ್ ಅವರು ನೀಡುತ್ತಿದ್ದಂತಹ ಸಾಥ್ ಎಷ್ಟಿತ್ತು ಅನ್ನುವುದು ನೀವು ಕೂಡ ಊಹೆ ಮಾಡಿಕೊಳ್ಳಬಹುದು ಒಟ್ಟಿನಲ್ಲಿ ಮಗನ ಲವ್ ಸ್ಟೋರಿ ಗೊತ್ತಾದಾಗ ಎಷ್ಟು ಖುಷಿ ಪಟ್ಟಿದ್ರೋ ಇಲ್ಲೋ ಗೊತ್ತಿಲ್ಲ ಆದರೆ ಮಗನ ಎಂಗೇಜ್ಮೆಂಟ್ ಅನ್ನು ನೋಡಿದರೆ ಖಂಡಿತವಾಗಿಯೂ ರೆಬೆಲ್ ಬಹಳಷ್ಟು ಖುಷಿ ಪಡ್ತಾ ಇದ್ದರು ಇದು ನಿಜ ಅಲ್ವಾ ಇದರ ಬಗ್ಗೆ ನೀವು ಏನು ಹೇಳ್ತೀರಾ ಕಮೆಂಟ್ ಮಾಡಿ ಈ ವೀಡಿಯೊ ಗೊಂದು ಲೈಕ್ ಕೊಟ್ಟು ಎಲ್ಲಾ ಕಡೆ ಶೇರ್ ಮಾಡಿ ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ thank you