ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರೋ ಹುಡುಗಿ ವಯಸ್ಸಿನಲ್ಲಿ ಎಷ್ಟು ದೊಡ್ಡವರು ಗೊತ್ತಾ.? ALL IN ONE ಅವಿವಾ ಬಿದ್ದಪ್ಪ ಆಸ್ತಿ ಎಷ್ಟು ಕೋಟಿ ಗೊತ್ತಾ? ಶಾಕಿಂಗ್..

168
aviva bidapa age, aviva bidapa abhishek ambareesh age difference, aviva bidapa abhishek, aviva bidapa date of birth, aviva bidapa father, aviva bidapa wikipedia, aviva bidapa net worth, aviva bidapa husband, aviva bidapa family, aviva bidapa movies, abhishek ambareesh and aviva love story, abhishek ambareesh and aviva age, abhishek ambareesh ring price, abhishek ambareesh age, abhishek ambareesh wife age, abhishek ambareesh wife,, abhishek ambareesh engagement, abhishek ambareesh wife name, abhishek ambareesh date of birth, abhishek ambareesh wiki, abhishek ambareesh and aviva love story, abhishek ambareesh and aviva age, abhishek ambareesh and aviva bidapa, abhishek ambareesh girlfriend, abhishek ambareesh contact number, abhishek ambareesh wife, abhishek ambareesh qualification, abhishek ambareesh and aviva age, abhishek ambareesh wife aviva age, abhishek ambareesh age, abhishek ambareesh wife age, abhishek ambareesh aviva bidapa age difference, aviva bidapa and abhishek age, aviva bidapa cast, aviva bidapa marriage, aviva bidapa biography,

ನಮಸ್ಕಾರ ಸ್ನೇಹಿತರೆ all in one ಕನ್ನಡ YouTube ಚಾನೆಲಗೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ ಅಮರ್ ಚಿತ್ರದ ಮೂಲಕ ಕೆಲವೇ ಕೆಲವು ವರ್ಷಗಳ ಹಿಂದೆಯಷ್ಟೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಷ್ ಅವರ ವಾರಸುದಾರ ಅವರ ಮಗ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರು ಈಗ ಹಸೆಮಣೆ ಏರೋದಕ್ಕೆ ಸಜ್ಜಾಗಿ ನಿಂತಿದ್ದಾರೆ ಹೌದು ಗೆಳೆಯರೇ ಅಭಿಷೇಕ್ ಅಂಬರೀಷ್ ರವರು ಕಳೆದ ನಾಲ್ಕು ವರ್ಷಗಳಿಂದ dating ಮಾಡುತ್ತಿದ್ದ ಅವೀವಾ ಬಿದ್ದಪ್ಪರವರ ಜೊತೆಗೆ ಕುಟುಂಬದ ಸದಸ್ಯರು ,

ಹಾಗೂ ಗಣ್ಯರ ಸಮ್ಮುಖದಲ್ಲಿ ಖಾಸಗಿ ಹೋಟೆಲನಲ್ಲಿ ನಿಶ್ಚಿತಾರ್ಥವನ್ನು ಮುಗಿಸಿಕೊಂಡಿದ್ದಾರೆ fashion logoದಲ್ಲಿ ಹೆಸರು ಮಾಡಿರುವ ಪ್ರಕಾಶ್ ಬಿದ್ದಪ್ಪರವರ ಮಗಳಾಗಿರೋ ಅವಿಭಾ ಬಿದ್ದಪ್ಪ ತಾವು ಕೂಡ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಈಗಾಗಲೇ ಹೊಂದಿದ್ದಾರೆ ಇನ್ನು ಅಭಿಷೇಕ್ ಅಂಬರೀಷ್ ಹಾಗು ಅವಿಭಾ ಬಿದ್ದಪ್ಪರವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಜೋಡೆತ್ತುಗಳಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮುಖದಲ್ಲಿ ,

ಮಂದಹಾಸ ಮೂಡುವಂತೆ ಮಾಡಿದಂತೆ ಸುಳ್ಳಲ್ಲ ಎಲ್ಲಕ್ಕಿಂತ ಪ್ರಮುಖವಾಗಿ ಚರ್ಚೆ ಆಗ್ತಿರೋದು ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಹೌದು ಗೆಳೆಯರೇ ಅಭಿಷೇಕ್ ಅಂಬರೀಷ್ ಅವರ ವಯಸ್ಸು ಈಗ ಇಪ್ಪತ್ತೊಂಬತ್ತು ಆಗಿದ್ದರೆ ಅವೀವ ಬಿದ್ದಪ್ಪ ಅವರ ವಯಸ್ಸು ಮೂವತ್ತೆರಡು ಆಗಿದೆ ಅಂದ್ರೆ ಅವಿವಾ ಬಿದ್ದಪ್ಪ ಅವರು ಅಭಿಷೇಕ್ ಅಂಬರೀಷ್ ಅವರಿಗಿಂತ ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವರು ,

ವಯಸ್ಸಿನ ಅಂತರ ಅದೇನೇ ಇರಲಿ ಈ ಜೋಡಿ ಪ್ರೀತಿಸಿ ಮದುವೆ ಆಗ್ತಿದ್ದಾರೆ ನೂರಾರು ವರ್ಷಗಳ ಕಾಲ ಜೊತೆಯಾಗಿ ಸಂತೋಷದಿಂದ ಸಂಸಾರ ನಡೆಸಲಿ ಎಂಬುದಾಗಿ ಹಾರೈಸೋಣ ಇವರಿಬ್ಬರ ಮದುವೆ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ comment ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ miss ಮಾಡದೆ ನಮ್ಮ all in one ಕನ್ನಡ YouTube channelಗೆ subscribe ಮಾಡಿಕೊಂಡು bell ಬುಟ್ಟೋನಾನು press ಮಾಡಿ

LEAVE A REPLY

Please enter your comment!
Please enter your name here