ನಮಸ್ಕಾರ ಸ್ನೇಹಿತರೆ ಅಶ್ವಿನಿ ಪುರಿ ರಾಜಕುಮಾರ್ ಅವರು ಇತ್ತೀಚಿಗೆ ಒಂದು ಹೊಸ ಮಗು ಜೊತೆ ಆಟ ಆಡುತ್ತಿರುವಂತಹ ವೀಡಿಯೋ ಈಗ ವೈರಲ್ ಆಗಿದೆ ಹೌದು ಪುನೀತ್ ರಾಜಕುಮಾರ್ ಅವರು ಹಗಲಿನ ಮೇಲೆ ತುಂಬಾ ಖುಷಿಯಾಗಿ ಮಗು ಜೊತೆ ಆಟ ಆಡುತ್ತಿರುವುದು ಇದೇ ಮೊದಲನೇ ಬಾರಿ ಸ್ನೇಹಿತರೆ ಹೌದು ಎಲ್ಲಾ ಮರೆತಂತೆ ನಿಜಕ್ಕೂ ಕೂಡ ಆರಾಮಾಗಿದ್ದಾರೆ .
ಅನ್ನುವ ತರ ಮೇಲಗಡೆ ನಿಜವಾಗಲೂ ಕಾಣುತ್ತಿದೆ ಹೌದು ಹಾಗಾದರೆ ಯಾವುದು ಈ ಮಗು ಏನು ಸಂಪುಟದ ಮಾಹಿತಿ ನಾನು ನಿಮಗೆ ಕೊಡಲು ಪ್ರಯತ್ನ ಪಡುತ್ತೇನೆ ಕ್ಲಿಕ್ ಮಾಡಿ ಸ್ನೇಹಿತರೆ ಹೌದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸದ್ಯ ಈ ಮಗು ಜೊತೆ ಆಟ ಆಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ ಸ್ನೇಹಿತರೆ ಹೌದು ಈ ಮಗು ಒಂದು ನಾಮಕರಣಕ್ಕೆ ಇದಕ್ಕಾಗಿ ಹೋಗಿದ್ದಾರೆ .
ಹೌದು ಆತ್ಮೀಯ ಸ್ನೇಹಿತರು ನಾಮಕರಣಕ್ಕೆ ಕರೆದಿದ್ದಾರಂತೆ ಈ ನಾಮಕರಣಕ್ಕೆ ಪುನೀತ್ ರಾಜಕುಮಾರ್ ಅವರು ಮೊನ್ನೆ VVIPIಗೆ ಹೋಗಿದ್ದಾರೆ ಹೋದಾಗ ಆ ಮಗುವನ್ನು ಎತ್ತಿಕೊಂಡು ಅಪ್ಪಿ ಮುದ್ದಾಡಿದ್ದಾರೆ ಹೌದು ಸದ್ಯ ಭವನ ಐತಿ ಮುದ್ದಾಡಿ ಅವರ ಮನೆಯವರು ತಿಮ್ಮಕ್ಕ ಬಾಯಾರನೇ ಒಂದು ಹೆಸರು ಇಡೀ ಅಂತ ಹೇಳಿ ಹೆಸರು ಕೂಡ ಇಟ್ಟಿದ್ದಾರೆ.
ಸದ್ಯ ಆ ಮಗುವನ್ನು ಎತ್ತಿದ್ದು ಮುದ್ದಾಡುತ್ತಿರುವ ದೃಶ್ಯ ಈಗ ವೀಡಿಯೋ ಈಗ ವೈರಲ್ ಆಗಿದೆ ಸ್ನೇಹಿತರೆ ಆ ಸಂಬಂಧಪಟ್ಟ ಚಿತ್ರಗಳು ನಿಮ್ಮ ಮುಂದೆ ನಾವು ಈಗ ತೋರಿಸಿದ್ದೇವೆ ಹಾಗಾದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ವೀಡಿಯೋ ಲೈಕ್ ಮಾಡಿ ಆದಷ್ಟು ಶೇರ್ ಮಾಡಿ ನಮಸ್ಕಾರ
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.