ಅಂಬರೀಶ್ ಇದ್ದಾಗ ಅಭಿ ಅವಿವಾ ಲವ್ ಸ್ಟೋರಿ ತಿಳಿದು ಏನ್ ಮಾಡಿದ್ರು ಗೊತ್ತಾ ? ಹೇಳಿದ್ದೇನು ? ಶಾಕಿಂಗ್..

ಅಂಬರೀಷ್ ಪುತ್ರ ಯುವ ನಟ ಅಭಿಷೇಕ್ ಅಂಬರೀಷ್ ಅವರು ಇದೀಗ ತಮ್ಮ್ ವೈವಾಹಿಕ ಜೀವನದ ಮೊದಲ ಹೆಜ್ಜೆ ಇಟ್ಟಿದ್ದಾರೆ ಭಾನುವಾರ ಅವೀವಾ ಅವರ ಜೊತೆ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿದ್ದು ಇದೀಗ ಅಭಿಷೇಕ್ love story ಬಗ್ಗೆ ತುಂಬಾನೇ ಸುದ್ದಿಯಾಗುತ್ತಿದೆ ಅಂಬರೀಷ್ ಇದ್ದಾಗಲೇ ಅಭಿಷೇಕ್ ಅವೀವಾ ಅವರನ್ನು ಲವ್ ಮಾಡುವ ವಿಷಯ ಅಂಬರೀಶ್ ಅವರಿಗೂ ಕೂಡ ಗೊತ್ತಾಗಿತ್ತಂತೆ ಹಾಗಾದರೆ ಈ ವಿಷಯವನ್ನು ಅಂಬರೀಶ್ ತಂದೆಯ ಬಳಿ ಹೇಳಿದ್ದು ಹೇಗೆ ಗೊತ್ತಾ ಅಂಬರೀಷ್ reaction ಹೇಗಿತ್ತು ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ಹೌದು ಅಭಿಷೇಕ್ ಅಂಬರೀಷ್ ಅವರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿಯ view biddappa ಅವರನ್ನ ಮೊನ್ನೆ ತಾನೇ ಗುರುಹಿರಿಯರ ಸಮ್ಮುಖದಲ್ಲಿ diamond ring ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡರು,

sumalatha ಅವರೇ ಮುಂದೆ ನಿಂತು ನಿಶ್ಚಿತಾರ್ಥ ಮಾಡಿದರು ambrish ಇದ್ದಿದ್ದರೆ ಮಗನ ಮದುವೆಯನ್ನ ಇಡೀ ಚಿತ್ರರಂಗವನ್ನೇ ಕರೆದು ಅದ್ದೂರಿಯಾಗಿ ಮಾಡುತ್ತಿದ್ದರು ಆದರೆ ಇಂದು ಅಂಬರೀಷ್ ಅವರು ನಮ್ಮೊಂದಿಗೆ ಇಲ್ಲ ಹೌದು ನಟ ಅಂಬರೀಷ್ ಅವರು ಇದ್ದಾಗಲೇ ಅಭಿಷೇಕ್ ಮತ್ತು ಅವೀವಾ ಅವರ love story ಗೊತ್ತಾಗಿತ್ತಂತೆ ಈ ವಿಷಯವನ್ನು ಸ್ವತಃ ಅಭಿಷೇಕ ಅವರೇ ತಂದೆ ಬಳಿ ಹೇಳಿಕೊಂಡಿದ್ದರಂತೆ ನಟ ಅಂಬರೀಷ್ ನಿಧನರಾಗುವ ಒಂದು ವರ್ಷ ಮುಂಚೆಯೇ ಮಗನ ಲವ್ ಸ್ಟೋರಿ ಬಗ್ಗೆ ತಿಳಿದುಕೊಂಡಿದ್ದರಂತೆ ತಮ್ಮ ಲವ್ ವಿಚಾರವನ್ನು ಅಭಿಷೇಕ್ ತಂದೆಗೆ ಹೇಳಿ ಒಪ್ಪಿಸಿದ್ದರು ಅಭಿಷೇಕ್ ಮತ್ತು ಅಭಿವ ಇಬ್ಬರದ್ದು ಐದು ವರ್ಷದ ಪ್ರೀತಿ ಫಾರಿನ್ ನಲ್ಲಿ ಇಬ್ಬರಿಗೂ ಪರಿಚಯವಾಗಿದೆ ಪರಿಚಯ ನಂತರ ಪ್ರೀತಿಗೆ ತಿರುಗಿ ಇವರಿಬ್ಬರ ಪ್ರೀತಿಯನ್ನು,

ಅಂಬರೀಶ್ ಕೂಡ ಒಪ್ಪಿದ್ದರು ನೀವಿಬ್ಬರು ಯಾವಾಗ ಮದುವೆ ಆಗುತ್ತೀರಾ ಅಂತ ಹೇಳಿ ನಾನೆ ಮುಂದೆ ನಿಂತು ಜಾಮ್ ಜುಮ್ ಮಾಡುತ್ತೇನೆ ಅಂತ ಅಂಬರೀಶ್ ತಮಾಷೆ ಮಾಡಿದ್ದರಂತೆ ಆದರೆ ಅಭಿಷೇಕ್ ಅವರು ಸಿನಿಮಾಗೆ ಆಗತಾನೆ ಕಾಲಿಟ್ಟಿದ್ದರಿಂದ ಸ್ವಲ್ಪ ವರ್ಷ ಕಳಿಯಲಿ ಎಂದು ಸಮಯ ತೆಗೆದುಕೊಂಡಿದ್ದರಂತೆ ಆದರೆ ಅಷ್ಟರಲ್ಲೇ ಅಂಬರೀಶ್ ಅವರು ನಿಧನರಾದರು ಇಂದು ಅಂಬರೀಶ್ ಇಲ್ಲದೆ ಇರಬಹುದು ಆದರೆ ಅವರ ಆಸೆಯಂತೆ ಅಭಿಷೇಕ್ ಅವಿಭಾ ಇಬ್ಬರು diamond ಉಂಗುರವನ್ನು ಹಾಕಿಕೊಂಡಿದ್ದಾರೆ juneನಲ್ಲಿ ಮದುವೆ ಮಾಡುವುದಕ್ಕೆ ಸುಮಲತಾ ಅವರು ಭರ್ಜರಿ plan ನಡೆಸಿದ್ದಾರೆ ಜೊತೆಗೆ ಮಂಡ್ಯದಲ್ಲಿಯೂ ಮದುವೆ ಆರ್ತಾಕ್ಷತೆ ನಡೆಯಲಿದೆ ಎನ್ನಲಾಗುತ್ತಿದೆ ನೀವು ಈ ಮುದ್ದಾದ ಜೋಡಿಗೆ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿ ಶುಭಾಶಯ ತಿಳಿಸಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

3 days ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

3 days ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

3 days ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

3 days ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

4 days ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

4 days ago

This website uses cookies.